ಚಿತ್ರೀಕರಣದ ವೇಳೆಯಲ್ಲಿ ಅಪಘಾತಗೊಂಡು ಗಾಯಗೊಂಡ ನಟ ನಟಿಯರು…ಮೊದಲಿಗೆ ರವಿಚಂದ್ರನ್ ಅವರು ರವಿಚಂದ್ರನ್ ಅವರ ಕಲಾವಿದ ಎಂಬ ಸಿನಿಮಾ ನಿಮಗೆಲ್ಲ ನೆನಪಿರುತ್ತದೆ. ಆ ಸಿನಿಮಾದಲ್ಲಿ ಕುದುರೆ ಚೇಸಿಂಗ್ ಮಾಡಿಕೊಂಡು ಹೋಗುವ ಒಂದು ದೃಶ್ಯ ಬರುತ್ತದೆ. ಆ ವೇಳೆಯಲ್ಲಿ ಸವಾರಿ ಮಾಡುತ್ತಿದ್ದಾಗ ಅಚಾನಕ್ಕಾಗಿ ಕುದುರೆಯಿಂದ ಬಿದ್ದು ಬಿಡುತ್ತಾರೆ ಇದರಿಂದ ಅವರ ಬ್ಯಾಕ್ ಮಜಲ್ಸ್‌ಗೆ ಇಂಜುರಿಯಾಗುತ್ತದೆ.ಆ ಒಂದು ಇಂಜುರಿ ಸಂಬಂಧಿಸಿದಂತೆ ಅವರು ವೇಟ್ ಲಾಸ್ ಕೂಡ ಮಾಡಲಿಲ್ಲ .ಇನ್ನೂ ಹಾಗೆ ಇದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನಂತರ ಶಿವ ರಾಜಕುಮಾರವರು ಪ್ರತಿ ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳು ಹಾಗೂ ಮಾಸ್ ಕ್ಯಾರೆಕ್ಟರ್ ಗಳನ್ನು ಮಾಡಿಕೊಂಡು ಅಭಿಮಾನಿಗಳ ಮನಸ್ಸಲ್ಲಿ ಈ 60ರ ವಯಸ್ಸಿನಲ್ಲೂ ಕೂಡ ಸಿನಿಮಾಗೆ ಕರೆತರುತ್ತಿದ್ದಾರೆ. ಅವರು ಎಷ್ಟೇ ವರ್ಕೌಟ್ ಹಾಗೂ ಫಿಟ್ನೆಸ್ ಆಗಿ ದೇಹವನ್ನು ದಂಡಿಸುತ್ತ ಇದ್ದರು ಅವರಿಗೂ ಕೂಡ ಒಂದು ಆಕ್ಷನ್ ಸನ್ನಿವೇಶದಲ್ಲಿ ದೇಹಕ್ಕೆ ಬಲವಾದ ಇಂಜುರಿ ಕೂಡ ಆಗಿತ್ತು ಆದ್ದರಿಂದ ಅವರು ಲಂಡನ್ನಿಗೆ ಹೋಗಿ ಸರ್ಜರಿ ಮಾಡಿಸಿಕೊಂಡು ಬಂದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಅಂತೂ ಹೇಳಲು ಅಸಾಧ್ಯ ಏಕೆಂದರೆ ಪ್ರತಿಯೊಬ್ಬರೂ ಹತ್ತಕ್ಕೆ ಒಂದು ಸಿನಿಮಾದಲ್ಲಿ ಮಾಡಿ ಕೊಂಡರೆ ದರ್ಶನ್ ರವರು 10 ಸಿನಿಮಾದಲ್ಲಿ ಐದಾರು ಇಂಜುರಿಗಳನ್ನು ಮಾಡಿಕೊಳ್ಳುತ್ತಾರೆ.

ದಿಗಂತ್ ರವರು ಕೂಡ ಒಂದು ಹಿಂದಿ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿದ್ದಾರೆ. ಟಿಕೆಟ್ಟು ಬಾಲಿವುಡ್ ಎಂಬ ಸಿನಿಮಾ ವೇಳೆಯಲ್ಲಿ ಸ್ಟಂಟ್ ಮಾಡುವಾಗ ಅವರ ಕಣ್ಣಿಗೆ ಬಲವಾದ ಗಾಯವಾಗಿ ಕಣ್ಣಿನ ಲೆನ್ಸ್ ಹಾಗೂ ರೆಟಿನಾ ಇಂಜೂರಿಯಾಗಿ ಅವರು ಕೂಡ ದಾಖಲಾಗಿದ್ದರು.ನಟ ಶ್ರೀ ಮುರುಳಿ ಕೂಡ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾದ ಮದಗಜದಲ್ಲಿ ‌ ಆಕ್ಷನ್ ಸೀಕ್ವೆನ್ಸ್ ನಲ್ಲಿ ಕಾಲಿಗೆ ಬಲವಾದ ಇಂಜುರಿಯಾಗಿದೆ.ಇನ್ನೂ ಅನೇಕ ಸ್ಟಾರ್ ನಟ ನಟಿಯರು ಕೂಡ ಅನೇಕ ಇಂಜುರಿಗಳಿಗೆ ಒಳಗಾಗಿದ್ದಾರೆ ಅದರಲ್ಲಿ ಪ್ರಮುಖರು ಎಂದರೆ ಜಾಕಿ ಜಾನ್ ಹಾಗೂ ಕಾಲಿವುಡ್ ಕಮಲ್ ಹಾಸನ್ ಹಾಗೂ ಅಜಿತ್ ಇನ್ನು ಪ್ರಮುಖರು.ಟಾಲಿವುಡ್ ನಲ್ಲೂ ಕೂಡ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಹೀಗೆ ಮುಂತಾದವರು.ಪ್ರತಿಯೊಂದು ಇಂಡಸ್ಟ್ರಿಯಲ್ಲೂ ಕೂಡ ಈ ರೀತಿ ಅವಘಡ ಸಂಭವಿಸುತ್ತದೆ.

WhatsApp Group Join Now
Telegram Group Join Now

ಇದಕ್ಕೆ ಪರಿಹಾರವಂತೂ ಇಲ್ಲ ಅವರ ಎಚ್ಚರಿಕೆಯಲ್ಲಿ ಅವರು ಇದ್ದರೆ ಇದನ್ನು ತಡೆಗಟ್ಟಬಹುದು ಅಷ್ಟೇ ,ಇದಕ್ಕೆ ಒಂದು ಕಾರಣ ಎಂದರೆ ಡೂಪ್ ಮಾಡುವುದು ಆದರೆ ಸ್ವಯಂ ಅವರೇ ಅದನ್ನು ಮಾಡುವುದಾಗಿ ಹೇಳಿ ಈ ರೀತಿ ಅವಾಂತರಗಳನ್ನು ಮಾಡಿಕೊಳ್ಳುತ್ತಾರೆ‌.ನಿಮಗೆಲ್ಲ ತಿಳಿದಿರುವ ಹಾಗೆ ಮಾಸ್ತಿ ಗುಡಿ ಸಿನಿಮಾ ಕ್ಲೈಮ್ಯಾಕ್ಸ್ ವೇಳೆಯಲ್ಲಿ ಇಬ್ಬರೂ ಪ್ರತಿಭಾವಂತ ಕಳನಟರ ಮರಣವಾಗುತ್ತದೆ.ಇದಕ್ಕೆ ಕಾರಣ ಡುಪ್ ಮಾಡುವುದಾಗಿ ಚಿತ್ರತಂಡ ನಿರ್ಧರಿಸುತ್ತದೆ ಆದರೆ ಅವರೇ ಸ್ವಯಂ ಮಾಡಬೇಕೆಂದು ಕೆಲವರ ಹೇಳಿಕೆ ಮೆರೆಗೆ ಅವರು ಕೂಡ ಅನೇಕ ಜನರು ಇದ್ದಾರೆ ಎಂಬ ಒಂದು ಧೈರ್ಯದಿಂದ ಆ ಒಂದು ಸನ್ನಿವೇಶದಲ್ಲಿ ನೈಜ್ಯವಾಗಿ ನಟಿಸಲು ನಿರ್ಧರಿಸುತ್ತಾರೆ. ಅನೇಕ ಸಿನಿಮಾಗಳಲ್ಲಿ ಆಕ್ಷನ್ ಸೀಕ್ವೆನ್ಸ್ ವೇಳೆ ಹಾಗೂ ನೀರಿನಲ್ಲಿ ನಡೆಯುವ ಆಕ್ಷನ್ ಸೀಕ್ವೆನ್ಸ್ ವೇಳೆಯಲ್ಲಿ ಇನ್ಜುರಿಗಳಾಗಿ ಪಾರಾಗುತ್ತಾರೆ.ಆದರೆ ಅದೊಂದು ಸಿನಿಮಾ ಕನ್ನಡ ಇಂಡಸ್ಟ್ರಿಗೆ ಕಪ್ಪು ಚುಕ್ಕಿಯಾಗಿದೆ. ಆ ಒಂದು ದೃಶ್ಯವನ್ನು ಡುಪ್ ನ ಸಹಾಯದಿಂದ ಮಾಡಿದ್ದರೆ ಇಂದು ಆ ಮರಣ ಸಂಭವಿಸುತ್ತಿರಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.