ಏನು ಮಾಡಿದರು ಚಿನ್ನ ತೆಗೆದುಕೊಳ್ಳಲು ಆಗ್ತಾ ಇಲ್ವಾ ನಾನು ಹೇಳಿದ ಹಾಗೆ ಮಾಡಿ ವರ್ಷ ವರ್ಷ ಚಿನ್ನ ತೆಗೆದುಕೊಳ್ಳಬಹುದು… ನಾನು ಇವತ್ತು ಒಂದು ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ ಒಬ್ಬರು ನನಗೆ ಕಮೆಂಟ್ ಮಾಡಿದ್ದಾರೆ ಅದನ್ನು ಈಗ ಓದುತ್ತೇನೆ ಅದನ್ನು ನೀವು ಕೇಳಿದರೆ ತುಂಬಾ ಆಶ್ಚರ್ಯವಾಗುತ್ತದೆ ನಿಮಗೆ ಇಷ್ಟು ಸಂಪಾದನೆ ಮಾಡುತ್ತಾರೆ ಆದರೂ ಒಂದು ಮಾಂಗಲ್ಯ.
ಚೈನ್ ಅನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲವಾ ಎಂದು ಹೇಳಿ ನನಗೆ ತುಂಬಾ ಶಾಕ್ ಆಯಿತು ಈ ಕಮೆಂಟ್ ಓದಿ ಯಾಕೆ ಇವರಿಗೆ ಅಷ್ಟೊಂದು ಸಂಪಾದನೆ ಮಾಡಿ ಕೂಡ ಯಾಕೆ ಇವರಿಗೆ ಮಾಂಗಲ್ಯ ಚೈನ್ ಇಷ್ಟರವರೆಗೆ ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ ಎಂದು ಹೇಳಿ ಕಡೆಗೆ ನಾನು ತುಂಬಾ ಆಲೋಚನೆ ಮಾಡುತ್ತಿದ್ದೆ ಆಲೋಚನೆ ಮಾಡಿದ ನಂತರ ನನಗೆ ಗೊತ್ತಾಯ್ತು ಇವರು ಎಲ್ಲ.
ದುಡ್ಡು ಹಾಳು ಮಾಡುತ್ತಾರೆ ಎಂದು ಹೇಳಿ ಈಗ ನಾನು ಕಾಮೆಂಟ್ ಓದುತ್ತೇನೆ ನೀವು ಕೂಡ ಅವರ ಕಮೆಂಟನ್ನು ಓದಿ ಆಗ ನಿಮಗೆ ಗೊತ್ತಾಗುತ್ತದೆ ಅವರು ಎಲ್ಲಿ ನಿಮಗೆ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಮತ್ತೆ ನಾನು ನಿಮ್ಮ ಕಮೆಂಟನ್ನು ಓದಿದೆ ಎಂದು ನೀವು ಬೇಜಾರು ಮಾಡಿಕೊಳ್ಳಬೇಡಿ ಏಕೆಂದರೆ ಇದೇ ರೀತಿಯ ಕಾಮೆಂಟ್ ಕೆಲವರದು ತುಂಬಾ ಜನ ಅದಕ್ಕೆ ಲೈಕ್.
ಕೊಟ್ಟಿದ್ದರು ತುಂಬಾ ಸಂಪಾದನೆ ಇದ್ದರೂ ಕೂಡ ನಮಗೆ ಎಂತಹ ಒಡವೆಯನ್ನು ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಏನು ಉಳಿಸಲು ಆಗುವುದಿಲ್ಲ ಎಂದು ಹೇಳುತ್ತಾರಲ್ಲ ಅಂತವರೆಲ್ಲರಿಗೂ ಒಂದು ಪೂರ್ತಿಯಾಗಲಿ ನಾನು ಈಗ ಹೇಳುವ ಮಾತು ನಿಮ್ಮ ರೀತಿ ಇರುವವರೆಲ್ಲರೂ ಹಣ ಸಂಪಾದನೆ ಮಾಡಿ ಅದನ್ನು ಉಳಿಸಿ ಒಡವೆ ತೆಗೆದುಕೊಳ್ಳುವ ಹಾಗೆ ಆಗಲಿ ಎನ್ನುವ.
ಕಾರಣಕ್ಕಾಗಿ ಈ ವಿಡಿಯೋವನ್ನು ಮಾಡುತ್ತಿದ್ದೇನೆ ಏಕೆಂದರೆ ನಾನು ಇಂತಹ ತುಂಬಾ ಜನರನ್ನು ನೋಡಿದ್ದೇನೆ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿರುತ್ತಾರೆ ಆದರೆ ಅವರ ಬಳಿ ಏನು ಕೂಡ ಇರುವುದಿಲ್ಲ ಅಂದರೆ ದುಡ್ಡನ್ನೆಲ್ಲ ಬೇಕಾಬಿಟ್ಟಿ ಎಲ್ಲೆಲ್ಲೋ ಖರ್ಚು ಮಾಡಿರುತ್ತಾರೆ ಆದಕಾರಣ ಹೀಗೆ ಆಗುವುದು ಅವರಿಗೆ ನಾನು ಯಾವ ಕಾರಣಕ್ಕೆ ಅವರಿಗೆ ಉಳಿತಾಯ ಆಗುತ್ತಿಲ್ಲ ಎಂದು.
ಹೇಳುತ್ತೇನೆ.ಹಾಯ್ ಮೇಡಂ ನನ್ನ ಹೆಸರು ಶೈಲಜಾ ಗೌಡ ನಾನು ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತೇನೆ 15000 ಸಂಬಳ ನನ್ನ ಗಂಡ ಆಟೋ ಡ್ರೈವರ್ ನಮ್ಮದೇ ಸ್ವಂತ ಆಟೋ ಸಾಧಾರಣ ತಿಂಗಳಿಗೆ 30000 ದುಡಿಯುತ್ತಾರೆ ನನ್ನ ನನ್ನ ಗಂಡನ ಸಂಬಳ ಒಟ್ಟು ಸೇರಿ 45,000 ಆಗುತ್ತದೆ ಎರಡು ಮಕ್ಕಳು ಇದ್ದಾರೆ ನಾನು ನಿಮಗೆ ಕಮೆಂಟ್ ಮಾಡಲು ಕಾರಣ ಏನು.
ಎಂದರೆ ನನ್ನ ಬಳಿ ಒಂದು ಚಿನ್ನದ ಮಾಂಗಲ್ಯ ಸರ ಕೂಡ ಇಲ್ಲ ಹೇಗಾದರೂ ಮಾಡಿ ತೆಗೆದುಕೊಳ್ಳಬೇಕು ನಾವು ಸಂಪಾದನೆ ಮಾಡಿದ ಹಣವೆಲ್ಲ ನಮ್ಮ ಜೀವನ ಮಾಡಲು ಸರಿ ಹೋಗುತ್ತದೆ ಮನೆ ಬಾಡಿಗೆ ಬಟ್ಟೆ ರೇಷನ್ ಸಾಮಾನು ಶಾಲೆಯ ಫೀಸ್ ವಾರದಲ್ಲಿ ಮೂರು ಬಾರಿಗೆ ನನ್ನ ಗಂಡ ಮಟನ್ ತಿನ್ನಲೇಬೇಕು ಒಂದು ರೂಪಾಯಿಯ ಹಣ ಕೂಡ ಉಳಿಯುವುದಿಲ್ಲ ಹೇಗೆ.
ನಾನು ಮಾಂಗಲ್ಯ ಸರವನ್ನು ತೆಗೆದುಕೊಳ್ಳಬೇಕು ದಯಮಾಡಿ ತಿಳಿಸಿ ಎಂದು ನನಗೆ ಈ ಕಮೆಂಟನ್ನು ಓದುವಾಗ ಎಷ್ಟು ನಗು ಬರುತ್ತದೆ ಎಂದರೆ ನಾವು ತಿನ್ನುವುದಕೊಸ್ಕರವೇ ಜೀವನ ಮಾಡುವುದು ಇಲ್ಲ ಜೀವಕೋಸ್ಕರ ನಾವು ತಿನ್ನುವುದ ಎಂದು ನನಗೆ ಗೊತ್ತಾಗಲಿಲ್ಲ.
ಏಕೆಂದರೆ ಆ ಕಮೆಂಟ್ ನೋಡುವಾಗಲೇ ನನಗೆ ಹಾಗೆ ಅನಿಸಿದೆ ಅವರಿಗೆ 45,000 ಸಂಬಳ ಬರುತ್ತದಂತೆ ಇಬ್ಬರಿಗೆ ಒಟ್ಟಾಗಿ ಸೇರಿ ಆದರೂ ಒಂದು ಮಾಂಗಲ್ಯ ಸರವನ್ನು ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ ಯಾಕೆ ಹೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ