ಚೀನಾದಲ್ಲಿ ನಿಂತಲ್ಲಿಯೇ ಸಾಯುತ್ತಿದ್ದಾರೆ ಜನ ಇಡೀ ಚೀನಾ ಕಂಪ್ಲೀಟ್ ಲಾಕ್ ಡೌನ್….ಚೀನಾದಲ್ಲಿ ವಾಸವಾಗಿರುವ ಅನೇಕ ಜನರಲ್ಲಿ ಒಬ್ಬರು ಈ ರೀತಿ ಚೀನಾದ ಪರಿಸ್ಥಿತಿಯ ಅಂದರೆ ಆ ಜಾಗದಲ್ಲಿ ಈ ಕ್ಷಣ ಏನು ನಡೆಯುತ್ತಿದೆ ಎಂದು ಹೇಳಿದ್ದಾರೆ ಇವರು ಮೂಲತಃ ಇಂಡಿಯಾದವರು ಆದರೆ ಈಗ ಚೀನಾದಲ್ಲಿ ಅವರ ಜೀವನವನ್ನು ಕಳೆಯುತ್ತಿದ್ದಾರೆ.

WhatsApp Group Join Now
Telegram Group Join Now

ಹಾಗಾಗಿ ಆ ವ್ಯಕ್ತಿಯು ಸಾಮಾಜಿಕ ಜಾಲತಾಣದಲ್ಲಿ ಚೀನಾದಲ್ಲಿ ಈಗಿರುವ ಪರಿಸ್ಥಿತಿಯ ವಿವರವನ್ನು ನಮಗೆ ನೀಡಿದ್ದಾರೆ ಆ ವ್ಯಕ್ತಿಯು ಅವರ ಮಗನೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಹೊರಗೆ ಹೋಗುತ್ತಿದ್ದಾರೆ ಆ ಸಮಯದಲ್ಲಿ ಆ ರೋಡಲ್ಲಿ ಅಧಿಕವಾಗಿ ಯಾವುದೇ ವಾಹನಗಳು ಸಂಚಾರವಾಗುತ್ತಿಲ್ಲ ಹೆಚ್ಚಾಗಿ ಜನರು ಕೂಡ ತಿರುಗಾಡುತ್ತಿಲ್ಲ.

ಆ ರಸ್ತೆಯಲ್ಲಿ ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆ ಕೂಡ ಇಲ್ಲ ಅಲ್ಲಿ ಈ ಸಮಯದಲ್ಲಿ ಒಳ್ಳೆಯ ವಾತಾವರಣ ಅಂದರೆ ಹೆಚ್ಚಾಗಿ ಜನ ಎಲ್ಲಿ ತಿರುಗಾಡುವುದಿಲ್ಲವೋ ಆ ಜಾಗದಲ್ಲಿ ತಂಪಾದ ಗಾಳಿ ಇರುತ್ತದೆ, ಅನೇಕರು ನೆಗಡಿ ಕೆಮ್ಮು ಜ್ವರದಿಂದ ಬಳಲುತ್ತಿದ್ದಾರೆ ಹೇಳಬೇಕೆಂದರೆ ಸರಿ ಸುಮಾರು 20ರಷ್ಟು ಕೋವಿಡ್ ಪ್ರಕರಣ ಕಂಡುಬರುತ್ತದೆ ಚೀನಾದಲ್ಲಿ.

ಅಲ್ಲಿ ಇನ್ನೂ ಆ ಸರ್ಕಾರವು ಲಾಕ್ಡೌನ್ ಎಂದು ಘೋಷಣೆ ಮಾಡಿಲ್ಲ ಆದರೆ ಅಲ್ಲಿನ ಜನರು ಅವರಿಗೆ ಅವರೇ ಲಾಕ್ ಡೌನ್ ಆಗಿ ಮನೆ ಬಿಟ್ಟು ಹೊರಗೆ ಬರದಂತೆ ಬಾಗಿಲನ್ನು ಹಾಕಿಕೊಂಡು ಇದ್ದಾರೆ ಮೊದಲನೇ ಅಲೆ ಬಂದಾಗ ದೇಶ ದೇಶದಲ್ಲೇ ಈ ಕೊರೋನಾದಿಂದಾಗಿ ಮರಣ ಹೋಮಗಳೇ ನಡೆಯಿತು.ಹಾಗಾಗಿ ಮುಂದೆ ಇದು ಬಾರದು ಎಂದು ಅನೇಕರು ಇದಕ್ಕಾಗಿ.

ನಿಯಮಗಳು ಹಾಗೂ ಕ್ರಮಬದ್ಧತೆಯನ್ನು ತಂದರು ಈ ಕೊರೊನವು ಯಾರನ್ನು ಸ್ವತಹ ಬಿಡಲಿಲ್ಲ ಸಣ್ಣ ಪ್ರಮಾಣದಲ್ಲಾದರೂ ಒಬ್ಬರಿಂದ ಒಬ್ಬರಿಗೆ ಬಂದು ಒದಗಿತು ಹಾಗಾಗಿ ಕರೋನ ಎಂದರೆ ಪ್ರತಿಯೊಬ್ಬರಲ್ಲೂ ಇನ್ನೂ ಭಯ ಇದೆ ಇದು ಕೇವಲ ಎರಡುವರೆ ವರ್ಷ ಬಂದು ಹೋಗಿಬಿಟ್ಟಿತು ಎಂದು ಅನೇಕರು ಭಾವಿಸಿದ್ದಾರೆ ಆದರೆ ವಿಜ್ಞಾನಿಗಳ ಸಂಶೋಧನೆಯ .

ಮೇಲೆ ಹೇಳುವುದಾದರೆ ಈ ಕೊರೊನವು ಪೂರ್ತಿಯಾಗಿ ಹೋಗಿಲ್ಲ ಇದು ಎಂದಾದರೂ ಮತ್ತೆ ಬರಬಹುದು ಎಂದು ಹೇಳಿದ್ದಾರೆ ಹಾಗಾಗಿ ಸ್ವಲ್ಪ ಸಮಯ ಬಿಟ್ಟು ನಂತರ ಕೋವಿಡ್ ಕೇಸ್ ಗಳು ಹೆಚ್ಚಾಗಿ ಕಂಡುಬರುತ್ತದೆ ಇಂಡಿಯಾದಲ್ಲೂ ಇದು ಶುರುವಾಗುತ್ತಿದೆ ಚೀನಾದಲ್ಲಂತೂ ಅಧಿಕವಾಗಿ ಇದಕ್ಕೆ ಲಕ್ಷಾಂತರ ಜನರು ಸತ್ತಿದ್ದಾರೆ.

ಹಾಗಾಗಿ ಅಲ್ಲಿನ ಜನರಿಗೆ ಈ ಒಂದು ಕೊರೋನ ಮೇಲೆ ತುಂಬಾ ಭಯವಿದೆ ನಾವು ಇದರಿಂದ ತಪ್ಪಿಸಿಕೊಳ್ಳಬೇಕು ಎಂದು ಅವರು ತುಂಬಾ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡುತ್ತಿದ್ದಾರೆ ಆ ವ್ಯಕ್ತಿಯು ಅವರ ಮಗನೊಂದಿಗೆ ಅವರ ವಾಹನದಲ್ಲಿ ಆ ಸಿನಿಮಾ ಥಿಯೇಟರ್ ಗೆ ಹೋದಾಗ ಅಲ್ಲೂ ಕೂಡ ಜನರು ತುಂಬಾ ಕಡಿಮೆ ಸಾಮಾನ್ಯವಾಗಿ.

ದೊಡ್ಡ ದೊಡ್ಡ ಥಿಯೇಟರ್ ಗಳು ಹಾಗೂ ಕಾಂಪ್ಲೆಕ್ಸ್ ಗಳಲ್ಲಿ ಅಧಿಕವಾಗಿ ಜನರು ಬರುತ್ತಾ ಹೋಗುತ್ತಾ ಇರುತ್ತಾರೆ ಆದರೆ ಇದೀಗ ಕೊರನಾಲೆ ಎಂದು ವಿಷಯ ತಿಳಿದ ಕೂಡಲೇ ಜನರು ಹೊರಗೆ ಬರುವುದಕ್ಕೆ ಎದುರುತ್ತಿದ್ದಾರೆ ಅದಕ್ಕಾಗಿಯೇ ಚೀನಾದಲ್ಲೂ ಜನರ ಓಡಾಡುವಿಕೆ ಅತಿಯಾಗಿ ಕಡಿಮೆಯಾಗುತ್ತಿದೆ ಈ ಕೊರೋನಾದಿಂದಾಗಿ ಅಂದರೆ ಮೊದಲ ಅಲೆ ಕೂಡ.

ಶುರುವಾಗಿದ್ದು ಚೀನಾದಲ್ಲಿ ಅದನ್ನು ಹೇಗೆ ಹೇಳಬಹುದು ಎಂದರೆ ಮೊದಲು ಹುಟ್ಟಿದ ಜಾಗ ನಂತರ ಅದು ಬೆಳೆದು ಬಂದಿದ್ದಲ್ಲ ನಾನಾ ದೇಶಗಳಲ್ಲಿ ಎಂದು ಹೇಳಬಹುದು ಅದೇನೇ ಆದರೂ ಚೀನಾದ ಪರಿಸ್ಥಿತಿಯಂತೂ ವಿಕೃತಕ್ಕೆ ಹೋಗಿಬಿಡುತ್ತದೆ.ಅಲ್ಲಿ ಜನರೇ ಅವರನ್ನು ರಕ್ಷಿಸಬೇಕು.

ಯಾವ ಸರ್ಕಾರದ ಮರೆಯು ಹೋಗುವುದಿಲ್ಲ ಹಾಗೂ ಯಾರನ್ನು ನಂಬಿ ಕುಳಿತುಕೊಳ್ಳುವರಲ್ಲ ಈ ಕೋರೊನವನ್ನು ಬಾರದಂತೆ ನೋಡಿಕೊಳ್ಳುವ ಶಕ್ತಿ ನಮಗೆ ಇದೆ ಹಾಗಾಗಿ ಇದಕ್ಕೆ ಭಯಪಡಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ