ಜಗತ್ತನ್ನೇ ಸುತ್ತುವ ಯೂಟ್ಯೂಬ್ ಡಾಕ್ಟರ್ ಬ್ರೋ ತಿಂಗಳಿಯ ತಿಂಗಳ ಆದಾಯ ಲಕ್ಷ ಲಕ್ಷ…ಒಬ್ಬ ಅರ್ಚಕನ ಮಗ ಇಂದು ದೊಡ್ಡ ಸ್ಟಾರ್ ಈ ವ್ಯಕ್ತಿಯ ನಿಜವಾದ ಹೆಸರು ಬೇರೇನೇ ಇದೆ ಆದರೆ ಅವನಿಗೆ ಅವನೇ ಡಾ.ಬ್ರೋ ಎಂದು ಕರೆದುಕೊಂಡಿದ್ದಾರೆ ಸಾಮಾನ್ಯವಾಗಿ ಈ ವ್ಯಕ್ತಿಯ ಬಗ್ಗೆ ಹೇಳಲು ತುಂಬಾ ಇಷ್ಟವಾಗುತ್ತದೆ ಏಕೆಂದರೆ ಇಂತಹ ವ್ಯಕ್ತಿಗಳಿಂದ ಸಮಾಜದಲ್ಲಿ.
ಬದಲಾವಣೆ ಆಗುತ್ತದೆ ಅತಿಯಾಗಿ ಯುವಕರಲ್ಲಿ ನಾವು ತುಂಬಾ ಬಡತನದಲ್ಲಿ ಇದ್ದೇವೆ ನಮ್ಮಿಂದ ಏನು ಮಾಡಲು ಸಾಧ್ಯ ಎಂದು ಕೇಳುವವರಿಗೆ ಇದು ಒಂದು ತುಂಬಾ ಉತ್ತಮವಾದ ಉದಾಹರಣೆ ಹಾಗೂ ಪೋಷಕರು ತಮ್ಮ ಮಕ್ಕಳು ಡಾಕ್ಟರ್ ಆಗಬೇಕು, ತಮ್ಮ ಮಕ್ಕಳು ಇಂಜಿನಿಯರ್ ಆಗಬೇಕು ಎಂದು ಹೇಳುವ ಪೋಷಕರಿಗೂ ಹಿತ ಮಾಡಿರುವ ಕೆಲಸ ಹಾಗೂ ಇತನ.
ಆದಾಯದ ಬಗ್ಗೆ ತಿಳಿದರೆ ತುಂಬಾ ಹೆಮ್ಮೆಯಾಗುತ್ತದೆ ಸಾಮಾನ್ಯವಾಗಿ ಪೋಷಕರಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಮತ್ತು ಒಳ್ಳೆಯ ಕೆಲಸಕ್ಕೆ ಹೋಗಬೇಕು ಎಂದು ಆಸೆ ಇರುತ್ತದೆ ಆದರೆ ಮಕ್ಕಳಲ್ಲಿ ನಾನಾ ರೀತಿಯ ಕಲೆಗಳು ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಅತಿಯಾಗಿ ಗಮನ ಹರಿಸುವಿಕೆ ಇರುತ್ತದೆ ಆದರೆ ಅವುಗಳನ್ನು ಮುಂದೆ ಸಾಗಲು ಬಿಡದೆ ಅವರು ಅದನ್ನು.
ಕಟ್ಟು ಹಾಕಿ ಬರಿ ಓದಲು ಬಿಟ್ಟು ಅವರ ಜೀವನವನ್ನು ಹಾಳು ಮಾಡಿಬಿಡುತ್ತಾರೆ ಅವರು ಸರಿಯಾದ ಮಾರ್ಗದಲ್ಲಿ ಅವರ ಮಕ್ಕಳನ್ನು ನಡೆಸಿದರೆ ಇಂತಹ ಪ್ರತಿಭೆಗಳು ಕೂಡ ಮುಂದೆ ಬರುತ್ತಾರೆ.ಆ ವ್ಯಕ್ತಿಯು ಸಾಮಾನ್ಯವಾಗಿ ನಮ್ಮೊಂದಿಗೆ ಇರುವ ರೀತಿ ಸರಳವಾದ ವ್ಯಕ್ತಿ ಆತ ಇಷ್ಟು ಮಟ್ಟಿಗೆ ಬೆಳೆಯಲು ಸಾಧ್ಯ ಏನೆಂದರೆ,ಅವನ ಸ್ನೇಹ ಮತ್ತು ಪ್ರತಿಯೊಬ್ಬರ ಜೊತೆ.
ಮಾತನಾಡುವ ವಿಧಾನ ಹಾಗೂ ಅವನ ಕಠಿಣ ಪರಿಶ್ರಮ ಎಂದು ಹೇಳಬಹುದು ಇವತ್ತು ಕರ್ನಾಟಕದಾದ್ಯಂತ ಮನೆಮಾತಾಗಿರುವ ಈ ವ್ಯಕ್ತಿ ಗುರುತಿಸುವಂತೆ ಆಗಿರುವುದು ಅವನ ತಂದೆ ತಾಯಿಗಳಿಗಂತೂ ತುಂಬಾ ಹೆಮ್ಮೆಯ ವಿಷಯ ಈ ವ್ಯಕ್ತಿಯು ಇಂದು ನಾನಾ ದೇಶಗಳನ್ನು ಸುತ್ತುತ್ತಾ ಇದ್ದಾನೆ ಅಂದರೆ ಆ ಜಗತ್ತನ್ನು ನಮ್ಮ ಕಣ್ಣು ಮುಂದೆ ತಂದು ತೋರಿಸುವಲ್ಲಿ.
ಕೆಲಸಗಳನ್ನು ಮಾಡುತ್ತಿದ್ದಾನೆ ಒಂದು ಆಶ್ಚರ್ಯಕರ ಸಂಗತಿ ಏನೆಂದರೆ ಈ ವ್ಯಕ್ತಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯು ಬರುವುದಿಲ್ಲ ಅಂದರೆ ಇಂಗ್ಲೀಷ್ ಸ್ವಲ್ಪಮಟ್ಟಿಗೆ ಮಾತನಾಡಬಲ್ಲ ಮತ್ತು ಹಿಂದಿ ಕೂಡ ಸ್ವಲ್ಪ ಮಟ್ಟಿಗೆ ಕೂಡ ಅದನ್ನು ಬಿಟ್ಟು ಬೇರೆ ಯಾವ ಭಾಷೆ ಕೂಡ ಈತನಿಗೆ ಸರಿಯಾಗಿ ಬರುವುದಿಲ್ಲ ಹಾಗೆ ಇದ್ದರೂ ಕೂಡ ಬೇರೆ ಬೇರೆ ದೇಶಗಳನ್ನು ಸುತ್ತಿ ಅಲ್ಲಿ.
ವಿಡಿಯೋಗಳನ್ನು ಮಾಡುತ್ತಿದ್ದಾನೆ ಎಂದರೆ ಅದು ಆಶ್ಚರ್ಯ ಸರಿ ಏಕೆಂದರೆ ಅವನು ಮಾತನಾಡುವ ಶೈಲಿ ತುಂಬಾ ಚೆನ್ನಾಗಿರುತ್ತದೆ ಎಂದು ವೀಕ್ಷಕರು ಹೇಳುತ್ತಾರೆ ಈ ವ್ಯಕ್ತಿಯು ಅವನ ವೀಕ್ಷಕರನ್ನು ನಮಸ್ಕಾರ ದೇವರು ಎಂದು ಮಾತುಗಳನ್ನು ಶುರು ಮಾಡಿ ನಂತರ ಅವನ ವಿಚಾರಗಳು ಹಾಗೂ ಜಾಗಗಳನ್ನು ತೋರಿಸುತ್ತಾನೆ.ಈ ವ್ಯಕ್ತಿಯ ನಿಜವಾದ ಹೆಸರು ಗಗನ್ ಶ್ರೀನಿವಾಸ್ ಈತ ಡಾ.ಬ್ರೋ.
ಎಂದು ಏಕೆ ಅವನ ನಾಮಕರಣವನ್ನು ಆ ವ್ಯಕ್ತಿಯೇ ಮಾಡಿಕೊಂಡಿದ್ದಾನೆ ಎಂದರೆ ಡಾಕ್ಟರ್ ಗಳು ಹೇಗೆ ಆಪರೇಷನ್ ಅನ್ನು ಮಾಡುತ್ತಾರೋ ಅದೇ ರೀತಿ ನಾನು ವಿವಿಧ ದೇಶಗಳನ್ನು ಸುತ್ತಿ ಅಲ್ಲಿ ಆಪರೇಷನ್ ಮಾಡುತ್ತೇನೆ ಎಂದು ಅದಕ್ಕಾಗಿ ಈ ರೀತಿ ಹೆಸರನ್ನು ಇಟ್ಟುಕೊಂಡಿದ್ದೇನೆ ಎಂದು ಹೇಳುತ್ತಾನೆ.
ಸಾಮಾನ್ಯವಾಗಿ ಈ ರೀತಿ ಯು ಟ್ಯೂಬ್ ನಲ್ಲಿ ವಿಡಿಯೋ ಮಾಡುವವರ ಚಾನಲ್ಗಳಲ್ಲಿ ಬರುವ ಕಮೆಂಟ್ಸ್ ಗಳು ಅಧಿಕವಾಗಿ ಇರುತ್ತವೆ ಏಕೆಂದರೆ ಅವರು ತೋರಿಸುವ ವಿಷಯಗಳು ಕೆಲವರಿಗೆ ಇಷ್ಟವಾಗುತ್ತದೆ ಇನ್ನು ಕೆಲವರಿಗೆ ಅದು ಇಷ್ಟವಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ