ಮೇಷ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆ ಇಂದು ಅಷ್ಟೇನೂ ಒಳ್ಳೆಯ ದಿನವಲ್ಲ ಇದ್ದಕ್ಕಿದ್ದಂತೆ ನಿಮ್ಮ ದೊ ಇದ್ದಕ್ಕಿದ್ದಂತೆ ನಿಮ್ಮ ದೊಡ್ಡ ವ್ಯವಹಾರ ರದ್ದಾಗಬಹುದು ಇಂದು ನೀವು ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಈ ನಷ್ಟವನ್ನು ತುಂಬಲು ಶೀಘ್ರದಲ್ಲೇ ನಿಮಗೆ ಒಂದು ದೊಡ್ಡ ಅವಕಾಶ ಸಿಗಲಿದೆ. ನಿಮ್ಮ ಬಾಸ್ ಕಚೇರಿಯಲ್ಲಿ ದೊಡ್ಡ ರಹಸ್ಯವಾದ ಮಾಹಿತಿಯನ್ನು ನೀಡಿದರೆ ನೀವು ಅದನ್ನು ಸಂಗ್ರಹಿಸಿ ಇಡಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12:30 ರಿಂದ 330 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆ ಇಂದು ಅದೃಷ್ಟವಾದ ದಿನ ವಾಗಲಿದೆ ದೀರ್ಘಕಾಲದಲ್ಲಿ ನಿಮಗೆ ಅಂಟಿಕೊಂಡಿರುವಂತಹ ಕೆಲಸವು ಇಂದು ನೀವು ಪೂರ್ಣಗೊಳಿಸಬಹುದು ಕಚೇರಿಯಲ್ಲಿ ನಿಮ್ಮ ಬಾಸನ ಬೆಂಬಲ ಸಿಗುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1:00 ವರೆಗೆ.

ಮಿಥುನ ರಾಶಿ :- ಈ ದಿನ ನೀವು ಬೇರೆಯವರೊಂದಿಗೆ ಮಾತನಾಡ ಬೇಕಾದರೆ ನಿಮ್ಮ ಪದ ಬಳಕೆ ಮೇಲೆ ಬಹಳ ಎಚ್ಚರವನ್ನು ಏರಿಸಿ ಕಹಿ ಮಾತುಗಳು ಬೇರೆಯವರ ಭಾವನೆಗಳನ್ನು ನೋಯಿಸಬಹುದು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಉತ್ತಮ. ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಸಹಾಯ ಮಾಡುವ ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ.


ಕರ್ಕಾಟಕ ರಾಶಿ :- ಕೆಲಸದ ಕ್ಷೇತ್ರದಲ್ಲಿ ಇಂದು ನಿಮಗೆ ತುಂಬಾ ಕಾರ್ಯ ನಿರಂತರ ದಿನವಾಗಿರುತ್ತದೆ ವಿಶೇಷವಾಗಿ ಕಚೇರಿಯಲ್ಲಿ ನಿಮ್ಮ ಕೆಲಸದ ಜನವರಿ ಹೆಚ್ಚು ಇರುತ್ತದೆ ನೀವು ಅಧಿಕ ಹೆಚ್ಚು ಒತ್ತಡವನ್ನು ತೆಗೆದುಕೊಂಡು ಕೆಲಸವನ್ನು ಮಾಡಬೇಡಿ. ಇಂದು ನಿಮ್ಮ ಕಾರ್ಯ ಕ್ಷಮತೆ ಕುಸಿಯಬಹುದು ಆರ್ಥಿಕ ಸಮಸ್ಯೆ ಎದುರಾಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 6:00 ವರೆಗೆ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

ಸಿಂಹ ರಾಶಿ :- ಸಣ್ಣಪುಟ್ಟ ವ್ಯಾಪಾರಿಗಳು ಹಳೆಯ ಸಂಪರ್ಕದಿಂದ ಇಂದು ಉತ್ತಮವಾದ ವ್ಯವಹಾರ ಮಾಡುವ ಅವಕಾಶವಿದೆ ಕೆಲವು ಹಿಂದೆ ಸರಿದುಕೊಂಡು ಕೆಲಸ ಇಂದು ಪೂರ್ಣಗೊಳ್ಳುವುದರಿಂದ ನಿಮಗೆ ದೊಡ್ಡ ಆರ್ಥಿಕ ಲಾಭ ಸಿಗಲಿದೆ. ಉದ್ಯೋಗಸ್ಥರು ಉದ್ಯೋಗವನ್ನು ಏನಾದರೂ ಬದಲಾಯಿಸಲು ನಿರ್ಧರಿಸಿದರೆ ದೊಡ್ಡ ಕಂಪನಿಯಿಂದ ನಿಮಗೆ ಸಂದರ್ಶನದ ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಕನ್ಯಾ ರಾಶಿ :- ಇಂದು ನಿಮಗೆ ತುಂಬಾ ವಿಶೇಷವಾದ ದಿನವಾಗಿರುತ್ತದೆ ನೀವೇನಾದರೂ ಜೀವನದಲ್ಲಿ ಒಂಟಿಯಾಗಿದ್ದರೆ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿ ಆಗಮವಾಗಬಹುದು ನೀವೇನಾದ್ರೂ ಮದುವೆ ಆಗಿದ್ದರೆ ಇಂದು ನಿಮಗೆ ಬಹಳ ರೋಮ್ಯಾಂಟಿಕ್ ದಿನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತೀರಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 1.30 ರಿಂದ ಸಂಜೆ 5:00 ವರೆಗೆ.

ತುಲಾ ರಾಶಿ :- ಉದ್ಯೋಗ ಮಾಡುತ್ತಿದ್ದವರು ಮತ್ತು ವ್ಯವಹಾರ ಮಾಡುತ್ತಿರುವವರಿಗೆ ಇಂದು ಉತ್ತಮವಾದ ಅವಕಾಶ ಸಿಗಲಿದೆ ನಿಮ್ಮ ಪರಿಶ್ರಮವು ಯಶಸ್ವಿಯಾಗುತ್ತದೆ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಕುಟುಂಬ ಜೀವನದ ಪರಿಸ್ಥಿತಿಯು ಕೂಡ ಅನುಕೂಲಕರವಾಗಿರುತ್ತದೆ. ಮನೆಯ ವಾತಾವರಣ ತುಂಬಾ ಸಂತೋಷದಾಯಕವಾಗಿರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗೆ 8 ಗಂಟೆಯಿಂದ ಮಧ್ಯಾಹ್ನ 1:00 ವರೆಗೆ.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

ವೃಶ್ಚಿಕ ರಾಶಿ :- ನೀವೇನಾದರೂ ಉದ್ಯಮಿಗಳಾಗಿದ್ದರೆ ಹೊಸದೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಆತರವನ್ನು ಪಡಬೇಡಿ ಸಾಕಷ್ಟು ವಿಚಾರವನ್ನು ಮಾಡಿ ನೀವು ಒಪ್ಪಂದ ಮಾಡಿಕೊಂಡರೆ ಉತ್ತಮ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವ ಜನರು ಇಂದು ನಿಮ್ಮ ಪಾಲುದಾರಿಕೆಯೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4 ದಿಂದ ರಾತ್ರಿ 9:00 ವರೆಗೆ.

ಧನುಷ ರಾಶಿ :- ನೀವು ಆಹಾರಕ್ಕೆ ಸಂಬಂಧಿಸಿದಂತೆ ವ್ಯವಹಾರ ಮಾಡುತ್ತಿದ್ದರೆ ಇಂದು ನಿಮಗೆ ತುಂಬಾ ಕಷ್ಟಕರ ದಿನವಾಗಿರುತ್ತದೆ ಉದ್ಯೋಗದಲ್ಲಿರುವ ಜನರು ಪ್ರತಿಕೂಲತೆಯನ್ನು ಎದುರಿಸಬೇಕಾಗಬಹುದು ನಿಮ್ಮ ಸಹೋದ್ಯೋಗಿಗಳು ನಿಮ್ಮ ಪ್ರಮುಖ ಕೆಲಸಗಳಲ್ಲಿ ಅಡ್ಡಿಯಾಗಬಹುದು. ಈ ಸಮಯದಲ್ಲಿ ತುಂಬಾ ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ತಿಳಿ ಹಸಿರು ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.

ಮಕರ ರಾಶಿ :- ಇಂದು ನಿಮ್ಮ ಮಾನಸಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರುವುದಿಲ್ಲ ಮನಸ್ಸಿಗೆ ಅನೇಕ ನಕಾರಾತ್ಮಕ ಆಲೋಚನೆಗಳು ಬರಬಹುದು ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ನೀವು ಆದಷ್ಟು ತಾಳ್ಮೆಯಿಂದ ಇರಿ ಅತಿಯಾಗಿ ಒತ್ತಡವನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆಯನ್ನು ಹೆಚ್ಚಾಗುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

ಕುಂಭ ರಾಶಿ :- ಇಂದು ಸಾರ್ಥಕತೆ ತುಂಬಿರುವ ಜನರೊಂದಿಗೆ ವ್ಯವಹಾರವನ್ನು ಮಾಡಬೇಕಾದರೆ ತುಂಬಾ ಎಚ್ಚರದಿಂದ ಇರಬೇಕಾಗುತ್ತದೆ ನಿಮ್ಮ ಯಾವುದೇ ಒಂದು ಪ್ರಮುಖ ಕೆಲಸದಲ್ಲಿ ಅವರು ದೊಡ್ಡ ಆಡಚಣೆ ಉಂಟುಮಾಡಬಹುದು. ನಿಮ್ಮ ಒಳ್ಳೆಯದು ಮತ್ತು ನಿಮ್ಮ ಕೆಟ್ಟುವುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದರಿಂದ ನೀವು ನಿಮ್ಮ ನಿರ್ಧಾರವನ್ನು ಬಹಳ ಬುದ್ಧಿವಂತಿಗೆ ಎಂದ ತೆಗೆದುಕೊಳ್ಳಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆವರೆಗೆ.

ಮೀನ ರಾಶಿ :- ಉದ್ಯೋಗಸ್ಥರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಇಂದು ದೊಡ್ಡ ಜವಾಬ್ದಾರಿಯನ್ನು ನೀಡಬಹುದು ಈ ಸಮಯದಲ್ಲಿ ಕಚೇರಿಯ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದರೆ ನೀವು ಉತ್ತಮವಾದ ಪಡೆಯಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5:00 ಯಿಂದ ರಾತ್ರಿ 7:00 ವರೆಗೆ.