ಜನವರಿ 21ರಂದು ಶಕ್ತಿಶಾಲಿ ಅಮಾವಾಸ್ಯೆ ಈ 3 ರಾಶಿಯವರಿಗೆ ಗಂಡಾಂತರ ಇದೆ!..ಮಾಘ ಮಾಸದ ವಿಶೇಷವಾಗಿ ಪ್ರಾರಂಭದ ಅಮಾವಾಸ್ಯೆ ಎಂದು ಹೇಳಬಹುದು ಇದಕ್ಕೆ ಉತ್ತರ ಭಾರತ ಕರ್ನಾಟಕದಲ್ಲಿ ಅಮೃತ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ ಇದನ್ನ ಶೂನ್ಯಮಾಸ ಅಂದರೆ ಪುಷ್ಯ ಮಾಸದ ಕೊನೆಯ ಅಮಾವಾಸ್ಯೆ ಈ ಮಾಘ ಮಾಸ ಅನ್ನುವಂತಹದ್ದು ವಿಶೇಷ.
ರಾಜಯೋಗವನ್ನು ಪ್ರಾರಂಭ ಮಾಡುವಂತಹ ಒಂದು ಅಮಾವಾಸ್ಯೆ ಮತ್ತು ಪುಷ್ಯ ಮಾಸ ಅನ್ನುವಂತಹದ್ದು ಇದನ್ನು ಶೂನ್ಯಮಾಸ ಎಂದು ಕೂಡ ನಮ್ಮಲ್ಲಿ ಬಹಳ ವಿಶೇಷವಾಗಿ ಇದೆ ಈ ಮಾಸದಲ್ಲಿ ಬಹುತೇಕವಾಗಿ ಹೇಳಬೇಕು ಎಂದರೆ ಮಾಸ ಪೂರ್ಣವಾಗಿ ಪುಷ್ಯ ಮಾಸ ಪ್ರಾರಂಭವಾದ ಕಾಲದಿಂದ ಇದನ್ನು ಶೂನ್ಯಮಾಸ ಎಂದು ಕೂಡ ತಿಳಿದುಕೊಳ್ಳುತ್ತಾರೆ ಏಕೆಂದರೆ.
ವಿಶೇಷವಾದ ಸಮಾರಂಭಗಳು ಶುಭಕಾರ್ಯಗಳು ಕೆಲಸಗಳು ಮಾಡಬಾರದು ಎಂದು ಆದರೆ ಈ ದಿನಾಂಕ 21ನೇ ತಾರೀಕು ಜನವರಿ 21 2023 ಕ್ಕೆ ಬರುವಂತಹ ಈ ಅಮೃತ ಅಮವಾಸ್ಯೆಯ ಕೆಲವೊಂದು ಬಂಧನ ನಿರ್ಬಂಧನಗಳು ಎಂದು ಹೇಳಬಹುದು ಏಕೆಂದರೆ ಈ ಅಮಾವಾಸ್ಯೆ ಎನ್ನುವುದು ನಕಾರಾತ್ಮಕ ಶಕ್ತಿಯನ್ನು ಹೊಂದಿರುವಂತಹದ್ದು ಎಂದು ಹೇಳುತ್ತೇವೆ ಕಾರಣ.
ಅಮಾವಾಸ್ಯೆಯ ದಿನ ಸಂಪೂರ್ಣವಾಗಿ ಕತ್ತಲೆ ಇರುತ್ತದೆ ಚಂದ್ರನ ಬೆಳಕು ಇರುವುದಿಲ್ಲ ಚಂದ್ರನು ಪೂರ್ಣ ಕ್ಷೀಣನಾಗಿರುತ್ತಾನೆ, ಗತನಾಗಿರುತ್ತಾನೆ ಹಸ್ತನಾಗಿರುತ್ತಾನೆ.ಚಂದ್ರ ಅನ್ನುವಂತದ್ದು ಮನಸ್ಸು ನೀರು ಜಲ ವಸ್ತು ಈಗ ಯಾವುದೇ ಒಂದು ವಿಷಯ ನಕರಾತ್ಮಕ ಶಕ್ತಿಯನ್ನು ವಲಿಸಿಕೊಳ್ಳುವಂಥದಾಗಲೇ ನಕಾರಾತ್ಮಕ ವಸ್ತುವನ್ನ ಬೆಳೆಸುವಂತಹದ್ದು ತಾಂತ್ರಿಕ ಮಾಂತ್ರಿಕ ವಿದ್ಯೆ.
ವಿಧಾನಗಳನ್ನು ಮಾಡುವುದಾಗಲಿ ಅಮಾವಾಸ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣ ಎಂದರೆ ಅವತ್ತಿನ ದಿನ ಈ ಕೆಟ್ಟ ಶಕ್ತಿಗಳನ್ನ ಅಂದರೆ ಕ್ಷುದ್ರ ಶಕ್ತಿಗಳು ಪ್ರಬಲವಾಗಿ ಇರುತ್ತದೆ ಎನ್ನುವಂತಹದ್ದು ವಾಡಿಕೆ ಆದರೆ ಕೆಲವೊಬ್ಬರು ನಾಸ್ತಿಕರು ಮತ್ತು ಆಸ್ತಿಕರ ನಡುವೆ ಭೇದಗಳು ಇದ್ದೇ ಇರುತ್ತದೆ ನಾಸ್ತಿಕರ ವಿಷಯವಾಗಿ ಹೇಳಿದಾಗ ಅಮಾವಾಸ್ಯೆಗೆ ಈ ಶುಭ ಕಾರ್ಯ.
ಮಾಡಬಾರದು ಈ ರೀತಿಯಾಗಿ ಮಾಡಿದರೆ ಚೆನ್ನಾಗಿ ಇರುವುದಿಲ್ಲ ಹೆಣ್ಣು ಮಕ್ಕಳು ಹೀಗೆ ಇರಬೇಕು ಹಾಗೆ ಇರಬೇಕು ಇದೆಲ್ಲವೂ ಕೂಡ ಇರುತ್ತದೆ.ಈ ದಿವಸ ವಿಶೇಷವಾಗಿ ಶನಿವಾರ ಅಮಾವಾಸ್ಯೆ ಬರುತ್ತಿದೆ ಇದನ್ನ ಶನಿ ಅಮವಾಸ್ಯೆ ಎಂದು ಕೂಡ ಹೇಳುತ್ತೀವಿ ಶನೇಶ್ಚರನ ಅಮಾವಾಸ್ಯೆ ಶನಿವಾರದ ದಿನ ಅಮಾವಾಸ್ಯೆ ಬಂದರೆ ಒಂದು ರೀತಿ ಫಲ ಇರುತ್ತದೆ ಸೋಮವಾರದ ದಿನ ಬಂದರೆ.
ಒಂದು ರೀತಿಯ ಫಲ ಭಾನುವಾರ ಬಂದರೆ ಒಂದು ರೀತಿಯ ಫಲ ಇರುತ್ತದೆ ಸೋಮಾವತಿ ಅಮಾವಾಸ್ಯೆಯ ಶನೇಶ್ಚರ ಅಮಾವಾಸ್ಯೆ ಎಂದು ಹೇಳುತ್ತೇವೆ ಸೋಮಾವತಿ ಎಂದರೆ ಸೋಮವಾರ ಶನೇಶ್ಚರ ಅಂದರೆ ಶನಿವಾರ ಭಾನುವಾರ ಬರುವುದನ್ನು ಅದಕ್ಕೆ ತಂತ್ರವಿಜ್ಞಾನ ವಿದ್ಯೆಗಳನ್ನು ಕೂಡ ಮಾಡುವಂಥದ್ದು ಕೆಲವು ಮಂತ್ರಗಳನ್ನು ಸಿದ್ದಿ ಮಾಡಿಕೊಳ್ಳುವಂತದ್ದು ಬಹಳಷ್ಟು.
ವಿಷಯವನ್ನು ಅಮಾವಾಸ್ಯೆಯ ದಿನ ಮಾಡುತ್ತಾರೆ. ಅಮಾವಾಸ್ಯೆಯ ದಿನ ಏನು ಮಾಡಬೇಕೆಂದು ಯಾರಿಗೂ ಸರಿಯಾಗಿ ತಿಳಿದಿರುವುದಿಲ್ಲ ಹೆಣ್ಣು ಮಕ್ಕಳು ಹೇಗೆ ಇರಬೇಕು ಗಂಡು ಮಕ್ಕಳು ಹೇಗೆ ಇರಬೇಕು ಇದೆಲ್ಲವನ್ನು ಕೂಡ ವಿಮರ್ಶೆ ಮಾಡುವುದಕ್ಕೆ ಅಮಾವಾಸ್ಯೆ ಯನ್ನು ಆಯ್ಕೆ ಮಾಡಿಕೊಂಡಿದ್ದೇವೆ ಒಂದು ಮುಖ್ಯವೇನೆಂದರೆ,ಈ ಅಮಾವಾಸ್ಯೆಗೆ ಅಶುಭವಾದ.
ಸಮಯವಿದೆ ಎಂದು ಹೇಳಬಹುದು ಅಮಾವಾಸ್ಯೆಯ ದಿನ ಧನಾತ್ಮಕ ಶಕ್ತಿ ಬಹಳ ಕಡಿಮೆ ಇರುತ್ತದೆ ಈ ಅಮಾವಾಸ್ಯೆಯು ಮಕರ ರಾಶಿಯಲ್ಲಿ ವಿಶೇಷವಾಗಿ 2 ಗಂಟೆಯ ನಂತರ ಮಕರ ರಾಶಿಯಲ್ಲಿ ಚಂದ್ರನ ಪ್ರವೇಶ ವಾಗುವಂತಹ ಯೋಗ ಇಂತಹ ಒಂದು ಕಾಲದಲ್ಲಿ.
ಈ ಅಮಾವಾಸ್ಯೆಯು 26 ಪೂರ್ಣ ರಾತ್ರಿಯ ಎಂದರೆ ಕನಿಷ್ಠ ರಾತ್ರಿ 4 ಗಂಟೆಯವರೆಗೂ ಇತರ ಪ್ರಭಾವ ಇರುತ್ತದೆ ಈ 4 ಗಂಟೆವರೆಗೂ ಪ್ರಭಾವ ಇದ್ದಾಗ ಮಧ್ಯರಾತ್ರಿಯಲ್ಲಿ ದೋಷಗಳು ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ