ಜಾನ್ಸನ್ ಕ್ಯಾನ್ಸರ್ ಪೌಡರ್ ಮಗುಗೆ ಪೌಡರ್ ಮೆತ್ತುವ ಮುನ್ನ ಪ್ರತಿಯೊಬ್ಬರು ಈ ವರದಿ ನೋಡಿ…ಜಾನ್ಸನ್ ಬೇಬಿ ಪೌಡರ್ ಯಾರು ಕೇಳಿಲ್ಲ ಯಾರು ನೋಡಿಲ್ಲ ಒಂದು ಕಾಲದಲ್ಲಿ ಇವಾಗಲು ಕೂಡ ದೇಶದ ಅಗೋಷಿತ ನ್ಯಾಷನಲ್ ಪೌಡರ್ ತರ ಆಗೋಗಿದೆ ಆಗಿಹೋಗಿತ್ತು ಸ್ವಲ್ಪ ಚೇಂಜ್ ಆಗಿದ್ದರೂ ಕೂಡ ತುಂಬಾ ಜನ.
ಈಗಲೂ ಜಾನ್ಸನ್ ಬೇಬಿ ಪೌಡರ್ ಅನ್ನು ಸಲಹೆ ನೀಡುತ್ತಾರೆ ತಾಯಂದಿರು ತಮ್ಮ ಮಕ್ಕಳ ತ್ವಚೆ ಮೃದುವಾಗಿರಲಿ ಎಂದು ಪೌಡರ್ ಅನ್ನು ಹಚ್ಚಿದೆ ಹಚ್ಚಿದ್ದು ನಮ್ಮಲ್ಲಿ ಹಲವಾರು ಜನ ಈ ಪೌಡರ್ನಲ್ಲೇ ಮಿಂದು ಎದ್ದಿದ್ದೇವೆ ಮಕ್ಕಳ ಪೌಡರ್ ಎಂದರೆ ಜಾನ್ಸನ್ ಬೇಬಿ ಪೌಡರ್ ಅನ್ನುವ ರೀತಿ ಆದರೆ ಈಗ ಜಾನ್ಸಸ್.
ಜಾನ್ಸನ್ ಕಂಪನಿ ನಾವು ಇನ್ನು ಮುಂದೆ ಜಾನ್ಸನ್ ಬೇಬಿ ಪೌಡರ್
ಅನ್ನ ತಯಾರು ಮಾಡುವುದಿಲ್ಲ ಬಂದ್ ಮಾಡುತ್ತೀವಿ ಎಂದು ಹೇಳಿದೆ ಹಾಗಾದರೆ ಅಂತರರಾಷ್ಟ್ರೀಯವಾಗಿ ಪ್ರಖ್ಯಾತಿ ಹೊಂದಿದ್ದ ಈ ಪೌಡರ್ ಅನ್ನು ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದು ಏನು ಕಾರಣ ಈ ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ ಅಂಶ.
ಇರುವುದು ನಿಜಾನಾ ಭಾರತದ ಆ ಒಬ್ಬ ವ್ಯಕ್ತಿ ಈ ಮಲ್ಟಿ ನ್ಯಾಷನಲ್ ಕಂಪನಿಯ ಮಣ್ಣುಮುಕ್ಕಿಸಿದರ ಪೌಡರ್ ಹೇಗೆ ತಯಾರಾಗುತ್ತದೆ ಈ ಎಲ್ಲಾ ರೋಚಕ ಮಾಹಿತಿಯನ್ನ ನಿಮ್ಮ ಮುಂದೆ ಇಡುತ್ತಾ ಹೋಗುತ್ತೇವೆ, ವಿಡಿಯೋವನ್ನು ಕೊನೆಯವರೆಗೂ ಗಮನವಿಟ್ಟು ನೋಡಿ.
ಪೌಡರ್ ನಿಂದ ಕ್ಯಾನ್ಸರ್ 1894 ರಲ್ಲಿ ಶುರುವಾದ ಈ ಜಾನ್ಸನ್ ಕಂಪನಿ ಅಮೆರಿಕನ್ ಕಂಪನಿ ನಾವು ಮಕ್ಕಳಿಗೆ ರಾಷಸ್ ಆಗುವುದನ್ನ ತಡೆಯುವುದಕ್ಕೆ ಮತ್ತು ಮೃದುವಾದ ಚರ್ಮ ಇರಲಿ ಎಂದು ಈ ಪೌಡರ್ ಅನ್ನು ಮಾಡಿದ್ದೇವೆ ಎಂದು ಮಾರುಕಟ್ಟೆಗೆ ಬಂದು ಕ್ರಮೇಣ ಇಡಿ ವಿಶ್ವಾದ್ಯಂತ ಫೇಮಸ್ ಪೌಡರ್ ಆಗಿ.
ಬೆಳೆಯಿತು ಯಾವ ಮಟ್ಟಿಗೆ ಎಂದರೆ ವಿಶ್ವದ ಯಾವುದೇ ಮೂಲೆಯಲ್ಲಾದರೂ ಕೂಡ ಕೇವಲ ಅದರ ವಾಸನೆಯಿಂದಲೇ ಜನ ಜಾನ್ಸನ್ ಬೇಬಿ ಪೌಡರ್ ಎಂದು ಗುರುತಿಸುತ್ತಿದ್ದರು ಹೀಗಿದ್ದ ಕಂಪನಿಗೆ ಕುತ್ತು ಬಂದಿದ್ದು ಮಾತ್ರ 2018 ರಲ್ಲಿ ರೈಟರ್ ಸುದ್ದಿ ಸಂಸ್ಥೆ ಜಾನ್ಸನ್ ಬೇಬಿ ಪೌಡರ್ ಸಂಬಂಧ.
ಒಂದು ಇನ್ವೆಸ್ಟಿಗೇಷನ್ ರಿಪೋರ್ಟ್ ಅನ್ನು ಪಬ್ಲಿಶ್ ಮಾಡಿತ್ತು ತನಿಕ ವರದಿ ಅದರಲ್ಲಿ ಕಂಪನಿಯ ಆಂತರಿಕ ದಾಖಲೆಗಳ ಪ್ರಕಾರವೇ ಯಾರದು ಜಾನ್ಸನ್ ಅಂಡ್ ಜಾನ್ಸರ್ ಆಂತರಿಕ ದಾಖಲೆಗಳ ಪ್ರಕಾರವೇ ಜಾನ್ಸನ್ ಬೇಬಿ ಪೌಡರ್ ಗಳಲ್ಲಿ ಕ್ಯಾನ್ಸರ್ ಕಾರಕ ಆಸ್ ಬಟೋಸ್ ಹೆಸರಿನ ರಾಸಾಯನಿಕ.
ಮಿಶ್ರಣವಾಗಿತ್ತು ಎಂದು ಕಂಪನಿಗೂ ಗೊತ್ತಿತ್ತು ಆದರೂ ಕೂಡ ಕಂಪನಿ ಇದನ್ನ ಸರಕಾರಿ ಏಜೆನ್ಸಿಗಳಿಂದ ಮುಚ್ಚಿಟ್ಟಿತು ಎಂದು ಸಾಕ್ಷಿ ಸಮೇತ ರಾಯ್ಟರ್ಸ್ ವರದಿ ಮಾಡಿತು 1972 ರಿಂದ 75 ರವರೆಗಿನ ಇವರ ಬೇಬಿ.
ಪೌಡರ್ ಸ್ಯಾಂಪಲ್ಗಳಲ್ಲಿ ಈ ಕ್ಯಾನ್ಸರ್ ಕಾರಕ ಅಂಶ ಇತ್ತು ಎಂದು ಲ್ಯಾಬ್ ಟೆಸ್ಟ್ ಗಳಲ್ಲೂ ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.