ಜೂನ್ 29 ವಕ್ರ ಶನಿ ಶನಿಗ್ರಹದಿಂದ ಯಾವ ರಾಶಿಯವರಿಗೆ ಅದೃಷ್ಟ ಯಾವ ರಾಶಿಯವರಿಗೆ ಕಂಠಕ ಮತ್ತು ಸುಲಭ ಪರಿಹಾರ… ಇಂದು ಶನಿಯ ಬಗ್ಗೆ ಒಂದು ವಿಶಿಷ್ಟ ಮತ್ತು ಸ್ಪಷ್ಟವಾದ ಮಾಹಿತಿ ವಕ್ರ ಶನಿ ಎನ್ನುವುದು ಅಂದಾಜಿನ ಪ್ರಕಾರ ವರ್ಷಕ್ಕೆ ಒಮ್ಮೆ ಶನಿವಕ್ರವಾಗುವುದನ್ನು ಜೋತಿಷ್ಯದಲ್ಲಿ ಹೇಳಬಹುದು.
ಆದರೆ ಶನಿ ವಕ್ರವಾದಾಗ ಕೆಲವೊಂದು ರಾಶಿಗಳಿಗೆ ಅತ್ಯುತ್ತಮವಾದ ರಾಜಯೋಗದ ಫಲ ಕೆಲವೊಂದು ರಾಶಿಗಳಿಗೆ ಸಾಧಾರಣವಾದ ಫಲ ಮತ್ತು ಮಧ್ಯಮ ಫಲ. ಈಗ ಪ್ರಸ್ತುತ ಕುಂಭ ರಾಶಿಯಲ್ಲಿ ಶನಿ ಮಹಾತ್ಮರು ಸ್ತಿತರಾಗಿದ್ದಾರೆ ಅಂತಹ ಶನಿ ಪರಮಾತ್ಮ ವಕ್ರಗತ ಆದಾಗ ಯಾವ ರೀತಿಯಾಗಿ ಫಲ ಕುಂಭ ರಾಶಿಯಲ್ಲಿ ಅಧಿಪತಿ ಯಾರು ಎಂದರೆ ಶನಿ ಆ ಮನೆಯಲ್ಲಿ ವಕ್ರೀಯಾದಾಗ ಶನಿ ಯಾವ ಮನೆಯನ್ನು ನೋಡುತ್ತಾರೆ.
ಎಂದರೆ ಹಿಂದಿನ ಮನೆಯಲ್ಲಿ ನೋಡುತ್ತಾರೆ ಮಕರ ರಾಶಿಯನ್ನು ನೋಡುತ್ತಾರೆ ಮಕರ ರಾಶಿಯನ್ನು ನೋಡಿದಾಗ ವಿಶೇಷವಾಗಿ ಮಕರ ರಾಶಿಗೂ ಅಧಿಪತಿ ಕೂಡ ಶನಿಯೇ ಆಗುತ್ತಾನೆ ಅಂದರೆ ಶನಿ ತನ್ನ ಸ್ವಂತ ಮನೆಯಿಂದ ಇನ್ನೊಂದು ಸ್ವಂತ ಮನೆಯನ್ನು ವಿಕ್ಷಣೆ ಮಾಡುತ್ತಾನೆ ಇದರಲ್ಲಿ ದೊಡ್ಡ ವ್ಯತ್ಯಾಸಗಳು ಏನು ಇಲ್ಲ ಅದೇ ಶತ್ರುವಿನ ಮನೆಯ ವೀಕ್ಷಣೆಯೋ ಅಥವಾ ನೀಚಸ್ಥಾನದ ಮನೆಯ ವೀಕ್ಷಣೆಯನ್ನು ಮಾಡಿದಾಗ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆಗಳು ದೊಡ್ಡದಾಗಿ ಬಿಡುತ್ತದೆ.
ಇದೇ ವರ್ಷ 2024 ಜೂನ್ ತಿಂಗಳ 29ನೇ ತಾರೀಕಿಗೆ ಶನಿ ತನ್ನ ವಕ್ರಗತಿಯನ್ನು ಪ್ರಾರಂಭ ಮಾಡುತ್ತಾನೆ ಪ್ರಾರಂಭ ಮಾಡಿದಂತಹ ಶನಿ ನವೆಂಬರ್ 8ನೇ ತಾರೀಖಿನವರೆಗೆ ಇದೇ ವರ್ಷ ಅಲ್ಲಿಯವರೆಗೂ ಶನಿವಕ್ರಿಯವಾಗಿ ಇರುತ್ತಾರೆ ಒಟ್ಟು 133 ದಿನಗಳು ಅಂದರೆ 4 ತಿಂಗಳು 11 ದಿನ ಶನಿ ವಕ್ರಗತಿಯಲ್ಲಿ ಇರುತ್ತಾರೆ ಈ ವಕ್ರಗತಿಯ ಸಂದರ್ಭದಲ್ಲಿ ಯಾವ ರಾಶಿಗೆ ಶುಭ ಫಲ ಯಾವ ರಾಶಿಗೆ ಅಶುಭಫಲ ಹಾಗೂ ಯಾವ ರಾಶಿಗೆ ಮಾಧ್ಯಮ ಫಲ ಅನ್ನೋದನ್ನ ನೋಡೋಣ.
ಶನಿ ವಕ್ರಗತ ಆದಾಗ ಮಕರ ರಾಶಿಯ ಶನಿಯ ಸ್ಥಿತಿಯ ಫಲವನ್ನು ನಾವು ನೋಡಿಕೊಳ್ಳಬೇಕು ಹಾಗಂತ ಮಕರ ರಾಶಿಗೆ ಶನಿ ಬಂದುಬಿಡುವುದಿಲ್ಲ ಮಕರ ರಾಶಿ ದೃಷ್ಟಿ ಆದಾಗ ಶನಿ ಮಕರ ರಾಶಿಯಲ್ಲಿ ಇದ್ದ ಫಲವನ್ನು ಕೊಡುತ್ತಾರೆ ಎನ್ನುವಂತಹದನ್ನು ಶಾಸ್ತ್ರ ಹೇಳುತ್ತದೆ ಸುಮಾರು ಜನಕ್ಕೆ ಇದು ಗೊಂದಲವಾಗಬಹುದು ಆದರೂ ವಕ್ರ ಶನಿ ನಾನು ನಿಮ್ಮನ್ನು ನೋಡುತ್ತಾ ಇದ್ದೇನೆ.
ನಾನು ನಿಮ್ಮನ್ನು ನೋಡಬೇಕಾದರೆ ನೀವು ನನ್ನ ಮುಂದೆ ಕಾಣಿಸುತ್ತಾ ಇದ್ದೀರಾ ಅದೇ ನನ್ನ ತಲೆ ಹಿಂದೆ ಹೀಗೆ ನೋಡಿದಾಗ ನೀವು ಕಾಣುವುದಿಲ್ಲ ಹಿಂದೆ ಇರುವಂತಹ ಪದಾರ್ಥ ಗಳು ಅಥವಾ ಹಿಂದೆ ಇರುವಂತಹ ವ್ಯಕ್ತಿಗಳು ನನಗೆ ಗೋಚರವಾಗುತ್ತಾರೆ,
ಇದು ಕೂಡ ಹಾಗೆ ಶನಿ ಹಿಂದೆ ತಿರುಗಿ ನೋಡಿದಾಗ ಅಥವಾ ವಕ್ರಿಯವಾಗಿ ನೋಡಿದಾಗ ಹಿಂದೆ ಇರುವಂತಹ ಮನೆ ಕಾಣಿಸುತ್ತದೆ ಶನಿಗೆ ಹಾಗಾಗಿ ಹಿಂದೆ ಇರುವಂತಹ ಮನೆಗಳ ಫಲ ಅನ್ನುವುದು ನಮಗೆ ಸಿಗುತ್ತದೆ ಯಾವ ರೀತಿ ಎಂದರೆ ಶನಿ ಏನೇನು ಶುಭಫಲಗಳು ಅಶುಭ ಫಲಗಳನ್ನು ಕೊಡುತ್ತಾರೆ ವಕ್ರಿಯವಾದಾಗ ಎಂದರೆ ಕೆಲವೊಬ್ಬರಿಗೆ ರಾಜಯೋಗವನ್ನು ಕೊಡುತ್ತಾರೆ.
ಕೆಲವೊಬ್ಬರಿಗೆ ನಿಧಾನವಾದಂತಹ ಕೆಲಸ ತುಂಬಾ ನಿಧಾನವಾಗಿ ಬಿಡುತ್ತಾರೆ ಶನಿ ಎರಡುವರೆ ವರ್ಷಕ್ಕೆ ಒಂದು ಮನೆಯಿಂದ ಮತ್ತೊಂದು ಮನೆಗೆ ಬದಲಾವಣೆಯಾಗುವುದು ಹಾಗಾಗಿ ಕೆಲಸಗಳು ತುಂಬಾ ನಿಧಾನವಾಗಿ ಬಿಡುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.