ಜೋತುಬಿದ್ದ ತ್ವಚೆಗೆ ಇಲ್ಲಿದೆ ಒಂದು ಸರಳ ಮನೆ ಮದ್ದು ಬರೀ 21 ದಿನಗಳಲ್ಲಿ ತ್ವಚೆ ಟೈಟ್….ಕೆಲವರಿಗೆ 30 ವರ್ಷ ಆಯ್ತು ಎಂದ ತಕ್ಷಣವೇ ಮುಖ ಜೋತು ಬಿದ್ದಿರುತ್ತದೆ ತ್ವಚೆ ಟೈಟ್ ಆಗಿ ಕೂರುವುದಿಲ್ಲ ಕೈ ಹಿಡಿದುಕೊಂಡೆ ಕೊಂಡರು ಎಂದರೆ ಹೀಗೆ ಅಲ್ಲಾಡುತ್ತದೆ ಚರ್ಮ ಮಹಿಳೆಯರಿಗೆ ಸ್ತನಗಳು ಜೋತು ಬೀಳುತ್ತದೆ ಮುಖದಲ್ಲಿರುವ ಕೆಲವು ಭಾಗಗಳು ಜೋತು.

WhatsApp Group Join Now
Telegram Group Join Now

ಬೀಳುತ್ತದೆ ಹೊಟ್ಟೆ ಜೋತು ಬೀಳುತ್ತದೆ ಇಂತಹ ಸಂದರ್ಭದಲ್ಲಿ ಚರ್ಮ ಟೈಟ್ ಆಗಬೇಕು ಗಟ್ಟಿಯಾಗಬೇಕು ಎಂದರೆ ಏನು ಮಾಡಬೇಕು ನೈಸರ್ಗಿಕವಾಗಿ ಯಾವುದೇ ರೀತಿಯ ಪಾರ್ಶ್ವ ಪರಿಣಾಮ ಇಲ್ಲದ ಹಾಗೆ ಬಹಳ ಸುಲಭ ಅದು ಏಕೆ ಸುಲಭ ಎಂದು ಕೂಡ ಹೇಳುತ್ತೇನೆ ಅದರ ಹಿಂದೆ ಇರುವ ವಿಜ್ಞಾನವನ್ನು ಕೂಡ ಹೇಳುತ್ತೇನೆ ಆಯುರ್ವೇದದ ದೃಷ್ಟಿಕೋನದ.

ಪ್ರಕಾರ.ನಾನು ಹಲವಾರು ಸಂಚಿಕೆಗಳಲ್ಲಿ ರುಚಿಗಳ ಬಗ್ಗೆ ತಿಳಿಸಿದ್ದೇನೆ ಯಾವ ರುಚಿಯನ್ನು ತಿಂದರೆ ಯಾವ ರೀತಿಯ ಆರೋಗ್ಯ ಶೆಟ್ರಸಗಳು ಎಂದು ತಿಳಿಸಲಾಗಿದೆ ಆಯುರ್ವೇದದಲ್ಲಿ ಯಾವು ಎಂದರೆ ಮಧುರ ಆಮ್ಲ ಲವಣ ಕಟು ತಿಕ್ತಾ ಕಷಾಯ ಆರು ರೀತಿಯ ರುಚಿಗಳು ಈ ಭೂಮಿಯ ಮೇಲೆ ಇರುವುದೇ ಆರು ರೀತಿಯ ರುಚಿಗಳು ಬೇರೆ ಇನ್ಯಾವುದಾದರೂ ರುಚಿ ಇತ್ತು.

ಎಂದರೆ ಅದು ಇವುಗಳಿಂದ ತಯಾರು ಮಾಡಲ್ಪಟ್ಟಿರುತ್ತದೆ ಮಧುರ ಎಂದರೆ ಸಿಹಿ ಆಮ್ಲ ಎಂದರೆ ಹುಳಿ ಲವಣ ಎಂದರೆ ಉಪ್ಪು ಕಟು ಎಂದರೆ ಕಾರ ತಿಕ್ತ ಎಂದರೆ ಕಹಿ ಕಷಾಯ ಎಂದರೆ ವಗರು ಮಧುರ ರಸದ ಬಗ್ಗೆ ಆಗಲೇ ಮಾಡಿದ್ದೇನೆ ಮದುರ ರಸವನ್ನು ತಿಂದರೆ ಏನೆಲ್ಲಾ ಪ್ರಯೋಜನ ಅತಿಯಾಗಿ ತಿಂದರೆ ಏನೆಲ್ಲಾ ಅಪ್ರಯೋಜನ ಎಂದು ಇವತ್ತು ಆಮ್ಲ ರುಚಿ ಹುಳಿ ರುಚಿ.

ಇದೆಯಲ್ಲ ಆ ಹುಳಿ ರುಚಿಗೂ ಈ ಚರ್ಮದ ಗಟ್ಟಿಯಾಗುವಿಕೆಗೂ ಸಂಬಂಧ ಇದೆ ಹೇಗೆ ಎನ್ನುವುದನ್ನು ತಿಳಿಸಿಕೊಡುತ್ತೇನೆ ಅದನ್ನು ತಿಳಿದುಕೊಳ್ಳುವುದಕ್ಕೂ ಮುಂಚೆ ಈ ಭೂಮಿಯ ಮೇಲೆ ಈ ರುಚಿ ಎನ್ನುವುದು ಹೇಗೆ ಉದ್ಭವವಾಯಿತು ಎಂದು ತಿಳಿದುಕೊಳ್ಳಬೇಕು ಮೊದಲು ಒಟ್ಟಾರೆ ಈ ಪ್ರಕೃತಿ ನಿರ್ಮಾಣ ಆಗಿರುವಂತದ್ದು ಪಂಚಮಹಾಭೂತಗಳಿಂದ ಯಾವುದು ಎಂದರೆ ಪೃಥ್ವಿ ಅಗ್ನಿ.

ತೇಜಸ್ ವಾಯು ಆಕಾಶ ಈ ಪಂಚ ಮಹಾಭೂತಗಳ ಜೋಡಣೆಯಲ್ಲಿ ಈ ರುಚಿಗಳು ಉತ್ಪತ್ತಿಯಾಗುತ್ತವೆ ಪೃಥ್ವಿ ಮಹಾ ಭೂತ ಮತ್ತು ಅಗ್ನಿ ಮಹಾಭೂತ ಇವೆರಡರ ಮಿಶ್ರಣದಿಂದ ಆಮ್ಲ ರಥ ಉತ್ಪತ್ತಿಯಾಗುತ್ತದೆ ಪೃಥ್ವಿಯ ತತ್ವ ಎಂದರೆ ಗಟ್ಟಿ ಇರುವಂತದ್ದು ಅಗ್ನಿ ತತ್ವ ಎಂದರೆ ತೀಕ್ಷ್ಣವಾಗಿರುವಂಥದ್ದು ಇದೆರಡು ಮಿಶ್ರಣವಾಯಿತು ಎಂದರೆ ಈ ಆಮ್ಲ ರುಚಿ ಹುಳಿ.

ರುಚಿಯು ಉತ್ಪತ್ತಿಯಾಗುತ್ತದೆ. ಋತು ಅನುಸಾರ ರುಚಿಗಳು ಹೆಚ್ಚಾಗುವುದು ಕಡಿಮೆಯಾಗುವುದು ಆಗುತ್ತದೆ ಈ ಆಮ್ಲ ರುಚಿ ವರ್ಷ ಋತುವಿನಲ್ಲಿ ಜಾಸ್ತಿಯಾಗುತ್ತದೆ ವರ್ಷ ಎಂದರೆ ಮಳೆಗಾಲ ಮಳೆಗಾಲದಲ್ಲಿ ವಾತಾವರಣದಲ್ಲಿ ಹುಳಿ ಅಂಶ ಜಾಸ್ತಿ ಇರುತ್ತದೆ ಮಳೆಗಾಲದಲ್ಲಿ ಗಮನಿಸಿ ಚರ್ಮ ಜೋತು ಬೀಳುವುದು ಕಡಿಮೆಯಾಗುತ್ತದೆ ಚಳಿಗೆ ಚರ್ಮವೆಲ್ಲ ಗಟ್ಟಿಯಾಗುತ್ತದೆ.

ಜೋತು ಬೀಳುವುದಿಲ್ಲ ವರ್ಷ ಋತುವಿನಲ್ಲಿ ಹುಳಿ ಅಂಶ ಜಾಸ್ತಿ ಇದ್ದಾಗ ಪೃಥ್ವಿ ಮತ್ತು ಅಗ್ನಿ ಮಹಾಭೂತಗಳು ಜಾಸ್ತಿ ಇದ್ದಾಗ ಅಗ್ನಿ ಜಾಸ್ತಿ ಇದ್ದಾಗ ಹೊಟ್ಟೆಯಲ್ಲಿ ನೀವು ಗಮನಿಸಿರಬಹುದು ಹಸಿವು ಜಾಸ್ತಿಯಾಗುತ್ತದೆ ಮಳೆಗಾಲದಲ್ಲಿ ಚಳಿ ಇರುವಾಗ ಹಸಿವು ಜಾಸ್ತಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god