2023ರ ಯುಟೂಬರ್ಗಳ ಸಂಬಳ… ಇಂದು ನಾವು ಕನ್ನಡದ ಫೇಮಸ್ ಯೂಟ್ಯೂಬರ್ಸ್ ಗಳ ಸಂಭಾವನೆಯ ಬಗ್ಗೆ ಈ ವಿಡಿಯೋದಲ್ಲಿ ತಿಳಿಸುತ್ತೇವೆ. ನಂಬರ್ 10 ನ್ಯೂಸ್ ಅಲರ್ಟ್ ಚಾನೆಲ್ ಈ ಚಾನಲ್ ಅನ್ನು ನಡೆಸುತ್ತಿರುವ ಯುವಕ ಚಂದನ್ ಎಂದು ಇವರು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯವರು 2017ರಲ್ಲಿ ಬೆಂಗಳೂರಿಗೆ ಕೆಲಸವನ್ನು ಹುಡುಕಿಕೊಂಡು.

WhatsApp Group Join Now
Telegram Group Join Now

ಬರುತ್ತಾರೆ ಆದರೆ ಆ ಕೆಲಸದಿಂದ ಬರುವ ಆದಾಯ ಅವರಿಗೆ ಸಾಕಾಗುತ್ತಿರಲಿಲ್ಲ ಅವರು ಏನಾದರೂ ಸಾಧಿಸಬೇಕು ಎಂದು ತಿಳಿದು 2018 ರಲ್ಲಿ ಯೂಟ್ಯೂಬ್ ಚಾನಲ್ ಅನ್ನು ಶುರು ಮಾಡುತ್ತಾರೆ ಮೊದಲು ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ ನಂತರ 2019ರಲ್ಲಿ ಅವರ ಚಾನಲ್ ಬೆಳವಣಿಗೆ ಆಗುತ್ತಾ ಹೋಗುತ್ತದೆ ಇಂದಿಗೆ ಇವರ ಚಾನೆಲ್ ನಲ್ಲಿ.

ಸುಮಾರು 5,78,000 ಸಬ್ಸ್ಕ್ರೈಬರ್ಸ್ ಇದ್ದಾರೆ ಇವರ ಚಾನೆಲ್ ನಲ್ಲಿ ಇಂದು 692 ವಿಡಿಯೋಗಳು ಅಪ್ಲೋಡ್ ಆಗಿವೆ ಇವರ ಬೊಟ್ಟು ವೀವ್ಸ್ ಇಂದಿಗೆ 57 ಮಿಲಿಯನ್ ನಷ್ಟು ಇದೆ ಇವರ ಒಂದು ತಿಂಗಳ ಆದಾಯ ಸುಮಾರು 625 ಡಾಲರ್ ನಿಂದ ಹತ್ತು ಸಾವಿರ ಡಾಲರ್ ನ ಒಳಗೆ ಇರುತ್ತದೆ ಅಂದರೆ 51 ಸಾವಿರದಿಂದ ಸುಮಾರು ಎಂಟು ಲಕ್ಷದ ನಡುವೆ ಇರುತ್ತದೆಎಂದು ಅರ್ಥ.

ಇವರ ವಿಡಿಯೋಗಳು ಹೆಚ್ಚು ವೈರಲ್ ಆದಂತೆ ಇವರಿಗೆ ಸಂಭಾವನೆಯೂ ಕೂಡ ಹೆಚ್ಚು ದೊರೆಯುತ್ತಾ ಹೋಗುತ್ತದೆ ಸರಾಸರಿಯಾಗಿ ಇವರು 2 ಲಕ್ಷದಿಂದ 3,ಲಕ್ಷವರೆಗೂ ಹಣ ಪಡೆಯುತ್ತಾರೆ. ನಂಬರ್ 9 ಟಚ್ ಇನ್ ಕನ್ನಡ ಚಾನಲ್ ಈ ಚಾನಲ್ ಅನ್ನು ನಡೆಸುತ್ತಿರುವ ಯುವಕ ಸಂದೀಪ್ ಎನ್ನುವವರು ಇವರು ಇಂಜಿನಿಯರಿಂಗ್ ಪದವೀಧರರು ಇವರು ಸಹ ಅನೇಕ.

ಕೆಲಸಗಳನ್ನು ಮಾಡಿ ಕಷ್ಟಪಟ್ಟು ಒಂದು ದಿನ ಯೂಟ್ಯೂಬ್ ಗೆ ಬರುತ್ತಾರೆ ಇವರು ಯೂಟ್ಯೂಬ್ ನಲ್ಲಿ ಮೊದಲು ಶಾರ್ಟ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ ನಂತರ ಟಿವಿ ಹಾಗೂ ಮಾರ್ಕೆಟ್ನಲ್ಲಿ ಬಂದಿರುವಂತಹ ಹೊಸ ಹೊಸ ವಸ್ತುಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ ಇಂದಿಗೆ ಇವರ ಚಾನೆಲ್ ನಲ್ಲಿ ಸುಮಾರು 8 ಲಕ್ಷದವರೆಗೆ ಸುಬ್ಸ್ಕ್ರೈಬರ್ಸ್ ಇದ್ದಾರೆ ಇವರ.

ಚಾನೆಲ್ ನಲ್ಲಿ ಸುಮಾರು 1,600 ವೀಡಿಯೋಸ್ಗಳನ್ನು ಅಪ್ಲೋಡ್ ಮಾಡಲಾಗಿದೆ ಇಂದು ಸುಮಾರು ಇವರ ಚಾನಲ್ನಲ್ಲಿ 88 ಮಿಲಿಯನ್ಸ್ ನಷ್ಟು ನ್ಯೂಸ್ ಇದೆ ಇವರ ಒಂದು ತಿಂಗಳ ಒಟ್ಟು ಆದಾಯ ಹೇಳಬೇಕಾದರೆ 730 ಡಾಲರ್ಸ್ ನಿಂದ 11,700 ಒಳಗೆ ಇರುತ್ತದೆ ಇದನ್ನು ಇಂಡಿಯಾ ರುಪೀಸ್ ನಲ್ಲಿ ಹೇಳಿದರೆ ಸುಮಾರು 59 ಸಾವಿರದಿಂದ 9,50,000 ಒಳಗೆ ಇರುತ್ತದೆ.

ಮೂರುವರೆ ಲಕ್ಷದಿಂದ ನಾಲ್ಕುವರೆ ಲಕ್ಷದವರೆಗೆ ಇವರ ಆದಾಯ ಇರುತ್ತದೆ ಇವರ ಒಂದು ಪ್ರಾಡಕ್ಟ್ ಗೆ ಸ್ಪಾನ್ಸರ್ ಮಾಡುವುದಕ್ಕೆ 40,000 ದಿಂದ 50,000 ದವರೆಗೆ ಪಡೆಯುತ್ತಾರೆ ನಾವು ಈ ಎಲ್ಲಾ ಯೂಟ್ಯೂಬರ್ಸ್ ನ ಅರ್ನಿಂಗ್ ಇನ್ಫಾರ್ಮಶನ್ ಅನ್ನು ಸೋಶಿಯಲ್ ಬ್ಲೆಂಡ್ ಆಪ್ ಇಂದ ತಿಳಿದುಕೊಂಡಿದ್ದೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ