ಡಾಕ್ಟರ್ ಬ್ರೋ ರಿಯಲ್ ಲೈಫ್ ಸ್ಟೋರಿ!.. ಡಾಕ್ಟರ್ ಬ್ರೋ ಈ ಹೆಸರನ್ನು ಸಾಕಷ್ಟು ಜನ ಕೇಳಿರಬಹುದು ಇವರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರಬಹುದು ಅಷ್ಟು ಫೇಮಸ್ ಈ ಹೆಸರು ಹಾಗಿದ್ದರೆ ಕನ್ನಡಿಗರ ಮನೆ ಮಾತಾಗಿರುವ ಡಾ. ಬ್ರೋ ಇಲ್ಲಿಯವರೆಗೆ ಬೆಳೆದು ಬಂದಿದ್ದು ಹೇಗೆ ಇವರ ಕುಟುಂಬ ಹೇಗಿದೆ ಇವರ ತಿಂಗಳ ವೇತನ ಎಷ್ಟೋ ಸೇರಿದಂತೆ ಡಾಕ್ಟರ್ ಬ್ರೋ ಕುರಿತು ಕೆಲವೊಂದು.

WhatsApp Group Join Now
Telegram Group Join Now

ಆಸಕ್ತಿಕರ ವಿಷಯಗಳನ್ನು ಈ ವಿಡಿಯೋದಲ್ಲಿ ಹೇಳುತ್ತೇವೆ… ಯಾರು ಈ ಡಾಕ್ಟರ್ ಬ್ರೋ? ಡಾ. ಬ್ರೋ ಅನ್ನುವುದು ಕನ್ನಡದ ಪ್ರಸಿದ್ಧ ಯುಟ್ಯೂಬ್ ಚಾನೆಲ್ ಇದರಲ್ಲಿ ಕಾಣಿಸಿಕೊಳ್ಳುವ ಮತ್ತು ಈ ಚಾನಲ್ನ ಮಾಲೀಕರಾಗಿರೋ ವ್ಯಕ್ತಿಯ ಹೆಸರು ಗಗನ್ ಅಥವಾ ಗಗನ್ ಶ್ರೀನಿವಾಸ್ ಎಂದು ಆದರೆ ಫೇಮಸ್ ಆಗಿರಬಹುದು, ಡಾಕ್ಟರ್ ಬ್ರೋ ಎನ್ನುವ ಹೆಸರಿನಿಂದ ಇಂತಹ.

ಡಾಕ್ಟರ್ ಬ್ರೋ ಹುಟ್ಟಿದ್ದು 1999 ಅಥವಾ 2000ನೇ ಇಸವಿ ಇವರು ಹುಟ್ಟಿದ್ದು ಬೆಂಗಳೂರಿನ ವರವಲಯದಲ್ಲಿ ಇವರದು ಬ್ರಾಹ್ಮಣ ಸಮುದಾಯ ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು ತಾಯಿ ಪದ್ಮಾವತಿ ಇಂಥ ಡಾಕ್ಟರ್ ಬ್ರೋ ಗೆ ಚಂದನ್ ಎಂಬ ತಮ್ಮ ಕೂಡ ಇದ್ದಾನೆ ಇವರದ್ದು ಮಿಡ್ಲ್ ಕ್ಲಾಸ್ ಫ್ಯಾಮಿಲಿ. ಎರಡು ಸಲ ಫೇಲ್ ಬಿಕಾಂ ಕಂಪ್ಲೇಟ್! ಡಾ. ಬ್ರೋ.

ಅಲಿಯಾಸ್ ಗಗನ್ ಶ್ರೀನಿವಾಸ್ ಓದಿನಲ್ಲಿ ಅಷ್ಟೇನೂ ಮುಂದಿರಲಿಲ್ಲ ಎಂಟನೇ ತರಗತಿಯಲ್ಲಿ ಒಂದು ಸಲ ಫೇಲಾಗಿದ್ದರು ನಂತರ ಫಸ್ಟ್ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡು ಫೇಲಾಗಿದ್ದರು ಆಮೇಲೆ ಸೈನ್ಸ್ ಸಹವಾಸವೇ ಬೇಡ ಎಂದು ಕಾಮರ್ಸ್ ತೆಗೆದುಕೊಂಡರು ನಂತರ ಬೆಂಗಳೂರಿನ ವಿವಿಆರ್ ಪುರಂ ನಲ್ಲಿರುವ ವಿಶ್ವೇಶ್ವರಪುರ ಆರ್ಟ್ಸ್ ಅಂಡ್.

ಕಾಮರ್ಸ್ ಕಾಲೇಜಿನಲ್ಲಿ ಬಿಕಾಂ ಓದಿದರು 2021 ರಲ್ಲಿ ಬಿಕಾಂ ಡಿಗ್ರಿ ಯನ್ನ ಕಂಪ್ಲೀಟ್ ಮಾಡಿದರು. ಹೆಸರಿನಲ್ಲಿ ಡಾಕ್ಟರ್ ಅಂತಿರೋ ಗಗನ್ ಓದಿದ್ದು ಬಿಕಾಂ ಅನ್ನೋದು ಗಮನಹರ್ಹ. ಚಿಕ್ಕವಯಸಿನಲ್ಲೇ ಪೌರೋಹಿತ್ಯ ಡಾಕ್ಟರ್ ಬ್ರೋ ಅವರದು ಬ್ರಾಹ್ಮಣ ಕುಟುಂಬ ಆಗಿದ್ದರಿಂದ ಪೌರೋಹಿತ್ಯ ಅನ್ನುವುದು ಇವರ ಕುಲಕಸುಬ ಆಗಿತ್ತು ಹೀಗಾಗಿ ಚಿಕ್ಕ ವಯಸ್ಸಲ್ಲೇ ತಂದೆ.

ಜೊತೆ ಸೇರಿ ಪೌರೋಹಿತ್ಯ ಸಂಧ್ಯಾವಂದನೆ ಧ್ಯಾನ ಮಂತ್ರ ಹೋಮ ಹವನ ಮುಂತಾದವುಗಳಲ್ಲಿ ಭಾಗಿಯಾದರು ಇಷ್ಟೇ ಇವರ ಬಾಲ್ಯ ಹೀಗೆ ಕಳೆಯಿತು. ಭರತನಾಟ್ಯವನ್ನ ಇಷ್ಟಪಟ್ಟು ಕಲಿತರು! ಆಮೇಲೆ ಭರತನಾಟ್ಯದ ಗುರುವಾದ್ರು! ಡಾಕ್ಟರ್ ಬ್ರೋ ಗೆ ಭರತನಾಟ್ಯ ಎಂದರೆ ತುಂಬಾ ಇಷ್ಟ ಹೀಗಾಗಿ ಭರತನಾಟ್ಯವನ್ನ ಕಲಿತರು ಬಳಿಕ ಕಾಲೇಜು ದಿನಗಳಲ್ಲಿ ಭರತನಾಟ್ಯದ.

ಗುರುವಾದರು ಕನಕಪುರ ರಸ್ತೆಯಲ್ಲಿ ಇರುವ ಒಂದು ಸರ್ಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಉಚಿತವಾಗಿ ಭರತನಾಟ್ಯ ಕಲಿಸುತ್ತೀನಿ ಎಂದು ಹೇಳಿದರು ಅದಕ್ಕೆ ಶಾಲೆಯವರು ಸರಿ ಅಂದಿದ್ದರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸುವಾಗ ಅಲ್ಲಿನ ಸ್ಥಳಿಯರು ಇದನ್ನು ನೋಡಿ ತಮ್ಮ ಮಕ್ಕಳಿಗೂ ಕಲಿಸಿಕೊಡಿ ಎಂದು ಮುಂದೆ ಬಂದರು ಅವರಿಗಾಗಿ ಎರಡನೇ ಬ್ಯಾಚ್ ಆರಂಭಿಸಿದ ಗಗನ್.

ಅವರಿಂದ ಸ್ವಲ್ಪ ಹಣವನ್ನು ತೆಗೆದುಕೊಂಡು ಭರತನಾಟ್ಯ ಕಲಿಸಿದರು ಮಕ್ಕಳ ಅಂದರೆ ಇವರಿಗೆ ತುಂಬಾ ಇಷ್ಟ ಅದರಲ್ಲೂ ಪುಟ್ಟ ಪುಟ್ಟ ಮಕ್ಕಳಿಗೆ ಭರತನಾಟ್ಯ ಕಲಿಸಿಕೊಡುವುದೇ ಇವರಿಗೆ ಖುಷಿಯ ವಿಚಾರವಾಗಿತ್ತು.ಡಾ. ಬ್ರೋ ಬಳಿ ಇದೆ ಬೈಕು,ಕಾರು! ಡಾ.ಪ್ರಭಾಳಿ 100 ಸಿ ಸಿ ಯ ಬಜಾಜ್ ಪ್ಲಾಟಿನ ಬೈಕ್ ಇದೆ ಇದಕ್ಕೆ ಸುಜುಕ ಎಂದು ಹೆಸರಿಟ್ಟಿದ್ದಾರೆ ಇನ್ನು ಇವರ ತಂದೆಯಾದ.

ಶ್ರೀನಿವಾಸ್ ಹೆಸರಿನಲ್ಲಿ ಒಂದು ಮಾರುತಿ ಸುಜುಕಿ ಕಾರಿದೆ ಕಾರು ತಂದೆಯ ಹೆಸರಿನಲ್ಲಿ ಇದ್ರೂ ಮನೆಗೆ ಬಂದಾಗೆಲ್ಲ ಡ್ರೈ ಮಾಡುವುದು ಗಗನ್ನೇ ಇನ್ನೊಂದು ವಿಚಾರವೇನೆಂದರೆ ಇಂತಹ ಗಗನ್ 16ನೇ ವಯಸ್ಸಿನಲ್ಲಿ ಲೈಸೆನ್ಸ್ ಇಲ್ಲದಿದ್ದರೂ ಕಾರು ಓಡಿಸಿದರಂತೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ