ಡಿ ಬಾಸ್ ಹಾಕುವ ಕಾಸ್ಟ್ಯೂಮ್ ಬ್ರಾಂಡ್ಸ್ ಗೊತ್ತಾ?! ಇಲ್ಲಿದೆ ಕಂಪ್ಲೀಟ್ ಲಿಸ್ಟ್…ಗಿರಿನಗರದಲ್ಲಿ 100 ಜಿಮ್ ಇದೆ ಯಾವ ಜಿಮ್ ಗೆ ಬರುತ್ತಾರೆ ದರ್ಶನ್ ಸರ್ ಎಂದು ಗೊತ್ತಿಲ್ಲ ಅಲ್ಲಿ ಹೋದಾದ ಮೇಲೆ ಸರಿಯಾಗಿ ಹೋಗಿದ್ದೆ ಎಲ್ಲೂ ಪೋಸ್ಟರ್ ಇರಲಿಲ್ಲ ಇದೇ ಜಿಮ್ ಇರಬಹುದು ಎಂದು ಹೋಗಿದ್ದೆ ಅದೇ ಆಗಿತ್ತು ಆಮೇಲೆ ಅಲ್ಲಿ ಹೋಗಿ ಈತರ ಸರ್ ನಾನು ಜಿಮ್.
ಟ್ರೈನರ್ ಕೆಲಸಕ್ಕೆ ಸೇರಿಕೊಳ್ಳಬೇಕು ಸರ್ ನಿಮ್ಮಲ್ಲಿ ಆಫರ್ ಇದ್ದರೆ ನಮಗೆ ಅವಕಾಶ ಕೊಡಿ ಎಂದು ಹೇಳಿ ಕೇಳಿದೆ ಆಮೇಲೆ ಅವರು ಸರಿ ಸೋಮವಾರದಿಂದ ಬನ್ನಿ ಎಂದು ಹೇಳಿದರು ನಾನು ದರ್ಶನ್ ಸರ್ ಇದೇ ಜಿಮ್ಮಿಗೆ ಬರುತ್ತಾರೆ ಎಂದು ಓನರನ್ನು ಕೇಳಿದೆ ಹೂ ಬರುತ್ತಾರೆ ಬೆಳಗಿನ ಜಾವ ನಾಲ್ಕು ನಾಲ್ಕುವರೆ ಗಂಟೆಗೆ ಬರುತ್ತಾರೆ ಆರು ಗಂಟೆಗೆ ಹೊರಟು ಬಿಡುತ್ತಾರೆ ಎಂದರು.
ಹೌದಾ ಸರಿ ಸರ್ ನಾನು ಬೆಳಗಿನ ಬ್ಯಾಚ್ ಮಾತ್ರ ಮಾಡುತ್ತೇನೆ ಅಂತ ಹೇಳಿದೆ ಇಲ್ಲ ಸಂಜೆಯೂ ಕೂಡ ಬನ್ನಿ ಎರಡು ಸಮಯಕ್ಕೂ ಬೇಕು ಎಂದು ಹೇಳಿದರು ಇಲ್ಲ ಸರ್, ನಾನು ಬೆಳಗ್ಗೆ ಮಾತ್ರ ಬರುತ್ತೇನೆ ಆನಂತರ ಸಂಜೆ ಬರುತ್ತೇನೆ ಎಂದು ಹೇಳಿ ಬೆಳಗಿನ ಸಮಯ ಮಾಡಿದೆ ದರ್ಶನ್ ಸರ್ ಬರಲಿಲ್ಲ ಹತ್ತು ಹದಿನೈದು ದಿನ ಆದರೂ ಬಂದೇ ಇರಲಿಲ್ಲ ಆಮೇಲೆ ಸಂಜೆ.
ಬರಬಹುದೆಂದು ನಾನು ಸಂಜೆಯ ಬಾಚನ್ನು ಕೊಡಿ ಎಂದು ಹೇಳಿ ತೆಗೆದುಕೊಂಡೆ ಸರಿಯಾಗಿ ಏಳುವರೆಗೆ ಬಂದರು ಹಳದಿ ಬಣ್ಣದ ಟಿ-ಶರ್ಟ್ ಹಾಕಿದ್ದರು ಅವರು ಬರುತ್ತಿದ್ದ ಹಾಗೆಯೇ ನಾನೇ ಕತ್ತೆತ್ತಿ ನೋಡಿದೆ ಯಾರಪ್ಪ ಇವರು ಹೀಗೆ ಇದ್ದಾರೆ ನಮ್ಮ ಜೀವನ ಓನರ್ ಕೂಡ ಹೀಗೆ ಇಲ್ಲವಲ್ಲ ಈ ಪರ್ಸನಾಲಿಟಿಯಲ್ಲಿ ಆ ಸೈಜ್ ಗಟ ಎಂದು ಹೇಳಿ ಸರಿ ಸರ್ ಬಂದರಲ್ಲ ಎಂದು ಸರ್ ಓನರ್ ಈಗ.
ಇಲ್ಲ ಸರ್ ನಾನು ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಬನ್ನಿ ಸರ್ ವರ್ಕೌಟ್ ಮಾಡೋಣ ಇವತ್ತು ಎಂದೆ ಅವರಿಗೆ ತುಂಬಾ ಲಾಂಗ್ ಗ್ಯಾಪ್ ಆಗಿ ಬಿಟ್ಟಿತ್ತು ಕರಿಯ ಸಿನಿಮಾಗೆ ಜಿಮ್ ಮಾಡಬೇಕಾಗಿತ್ತು ಅವರು ಆ ಸಮಯದಿಂದ ಶುರು ಮಾಡಿದ್ದು.ಸರ್ ಅವರ ನಡುವಳಿಕೆ ಹೇಗಿತ್ತು ಜಿಮ್ ನಲ್ಲಿ, ಅವರು ಬಂದರು ಬಂದಾದ ಮೇಲೆ ನೀವೇನಾ ಈಗ ಹೊಸ ಟ್ರೈನರ್ ಎಂದರು ಆಗ ನಾನು.
ಊಸರ್ 15 ದಿನವಾಯಿತು ಜಿಮ್ ಗೆ ಸೇರಿಕೊಂಡು ಬೆಳಗ್ಗೆ ಮತ್ತು ಸಂಜೆ ಎರಡು ಬ್ಯಾಚಲ್ಲು ಟ್ರೈನ್ ಮಾಡುತ್ತೇನೆ ಸರ್ ನೀವು ಯಾವ ಬ್ಯಾಚ್ಗೆ ಬರುತ್ತಿರ ಸರ್ ಎಂದು ಕೇಳಿದೆ ಇಲ್ಲ ನನಗೆ ಸರಿ ಹೊಂದಿದ್ದರೆ ಬೆಳಗ್ಗೆ ಸಂಜೆಯಲ್ಲ ನೋಡಿಕೊಂಡು ಮಾಡುತ್ತೇನೆ ಎಂದರು ನಾನು ಸರಿ ಸರ್ ಎಂದು ಹೇಳಿ ವರ್ಕೌಟ್ ಮಾಡಿದರು ನಾನು ಅವರಿಗೆ ಮುಂಚೆ ಯಾವ ಯಾವ ವರ್ಕೌಟ್.
ಮಾಡಿಸಿದ್ದಾರೆ ಎಂದು ನೋಡಿಕೊಳ್ಳಬೇಕು ಹಾಗಾಗಿ ಒಂದು ವಾರ ಅದನ್ನು ನೋಡಿಕೊಂಡೆ ಅವರು ಕಡಿಮೆ ತೂಕವನ್ನು ಮಾಡುತ್ತಿದ್ದರು ಆವಾಗ ಏಕೆಂದರೆ ತುಂಬಾ ತೂಕ ಇಳಿಸಿಕೊಳ್ಳುತ್ತಿದ್ದರು ಆನಂತರ ಅದನ್ನು ನೋಡಿಕೊಂಡು ಅವರಿಗೆ ಏನಾದರೂ ಸಪೋರ್ಟ್ ಏನಾದರೂ ಬೇಕು ಎಂದಾಗ ಡಂಬಲ್ಸ್ ಎತ್ತಿಕೊಂಡು ಬಂದು ಇಡುವುದು ಆಗ ನಮ್ಮ ಜೀವನ.
ವಾತಾವರಣ ಹೇಗಿತ್ತು ಎಂದರೆ ದರ್ಶನ್ ಸರ್ ಬಂದ ತಕ್ಷಣ ಸರ್ಬರುತ್ತಾರೆ ಎಂದ ತಕ್ಷಣ ಎಲ್ಲರೂ ಓಡಿ ಬಂದು ನೆಕ್ಸ್ಟ್ ಸಿನಿಮಾ ಯಾವಾಗ ಸರ್ ಏನು ಎಂದು ಯಾರು ಅವರನ್ನು ಕೇಳುತ್ತಿರಲಿಲ್ಲ ಅವರನ್ನು ಅವರ ಪಾಡಿಗೆ ಮಾಡಲು ಬಿಟ್ಟು ಬಿಡುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ