ತಂದೆ ವಯಸ್ಸಿನ ವ್ಯಕ್ತಿಯನ್ನು ಮದುವೆ ಆಗಿರುವ ಸೌತ್ ಇಂಡಿಯನ್ ನಟಿಯರು…ಮದುವೆ ಅಂದಮೇಲೆ ಜೋಡಿಗೆ ಒಂದೆರಡು ವರ್ಷ ವಯಸ್ಸಿನ ಅಂತರ ಇರುವುದು ತುಂಬಾನೇ ಸಾಮಾನ್ಯ ವಿಷಯ. ಆದರೆ ನಾವು ಇಂದು ಹೇಳುತ್ತಿರುವ ನಟಿಯರು ಸುಮಾರು 10 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಂತರವಿರುವರನ್ನು ಮದುವೆಯಾಗಿದ್ದು. ಈ ವಿಡಿಯೋದಲ್ಲಿ ತಮಗಿಂತ ದೊಡ್ಡವರನ್ನು ಮದುವೆಯಾಗಿರುವ ನಟಿಯರು ಯಾರೆಂದು ತಿಳಿಯೋಣ.ರಾಧಿಕಾ ಮತ್ತು ಕುಮಾರಸ್ವಾಮಿ ರಾಧಿಕಾ ಅವರು ಕುಮಾರಸ್ವಾಮಿ ಅವರನ್ನು 2006ರಲ್ಲಿ ಮದುವೆಯಾದರು ಕುಮಾರಸ್ವಾಮಿ ಅವರು ರಾಧಿಕಾ ಅವರಿಗಿಂತ 27 ವರ್ಷ ದೊಡ್ಡವರು. ಸಾಯೇಶ್ ಆರ್ಯ ಸಾಯೇಶ್ ಅವರು ಆರ್ಯ ಅವರನ್ನು ಮಾರ್ಚ್ 10 2019 ರಲ್ಲಿ ಮದುವೆಯಾಗುತ್ತಾರೆ . ಆರ್ಯ ಅವರು ಸಾಯೇಶ್ ಅವರಿಗಿಂತ 17 ವರ್ಷ ದೊಡ್ಡವರು. ಕರೀನಾ ಕಪೂರ್ ಸೈಫ್ ಅಲಿ ಖಾನ್ ಕರೀನಾ ಕಪೂರ್ ಅವರು ಸೈಫ್ ಅಲಿ ಖಾನ್ ಅವರನ್ನು ಅಕ್ಟೋಬರ್ 16 2012ರಲ್ಲಿ ಮದುವೆಯಾಗುತ್ತಾರೆ.

ಸೈಫ್ ಅಲಿ ಖಾನ್ ಅವರು ಕರೀನಾ ಅವರಿಗಿಂತ 13 ವರ್ಷ ದೊಡ್ಡವರು. ದುನಿಯಾ ವಿಜಯ್ ಕೀರ್ತಿ ದುನಿಯಾ ವಿಜಯ್ ಕೀರ್ತಿ ಅವರನ್ನು 2016ರಲ್ಲಿ ಮದುವೆಯಾದರೂ ದುನಿಯಾ ವಿಜಯ್ ಕೀರ್ತಿ ಅವರಿಗಿಂತ 16 ವರ್ಷ ದೊಡ್ಡವರು.ಸುಮಲತಾ ಅಂಬರೀಶ್ ಸುಮಲತಾ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಡಿಸೆಂಬರ್ 8 1991ರಲ್ಲಿ ಮದುವೆಯಾದರು. ಅಂಬರೀಶ್ ಅವರು ಸುಮಲತಾ ಅವರಿಗಿಂತ 11 ವರ್ಷ ದೊಡ್ಡವರು.ಫಹದ್ ಫಾಸಿಲ್ ನಝರಿಯ ಫಹದ್ ಫಾಸಿಲ್ ನಝರಿಯ ಅವರನ್ನು ಆಗಸ್ಟ್ 21 2014ರಲ್ಲಿ ಮದುವೆಯಾದರು ಫಹಾದ್ ನಝರಿಯ ಅವರಿಗಿಂತ 11 ವರ್ಷ ದೊಡ್ಡವರು. ಸಂಜಯ್ ದತ್ ಮಾನ್ಯತಾ ಸಂಜಯ್ ದತ್ ಅವರು ಮಾನ್ಯತಾ ಅವರನ್ನು ಫೆಬ್ರವರಿ 11 2008ರಲ್ಲಿ ಮದುವೆಯಾಗುತ್ತಾರೆ.

WhatsApp Group Join Now
Telegram Group Join Now

ಸಂಜಯ್ ಮಾನ್ಯ ತವರಿಗಿಂತ 19 ವರ್ಷ ದೊಡ್ಡವರು. ಪ್ರೀತ ವಿಜಯಕುಮಾರ್ ಹರಿ ಪ್ರೀತ ವಿಜಯಕುಮಾರ್ ಅವರು ಹರಿಯವರನ್ನು 2002ರಲ್ಲಿ ಮದುವೆಯಾದರು. ಹರಿಯವರು ಪ್ರೀತ ಅವರಿಗಿಂತ 10 ವರ್ಷ ದೊಡ್ಡವರು. ಪ್ರಕಾಶ್ ರೈ ಪೋನಿ ವರ್ಮ ಪ್ರಕಾಶ್ ರೈ ಅವರು ಪೋನಿ ಅವರನ್ನು ಆಗಸ್ಟ್ 24 2010ರಲ್ಲಿ ಮದುವೆಯಾದರು ಪ್ರಕಾಶ್ ರೈ ಅವರು ಪೋನಿ ವರ್ಮಾ ಅವರಿಗಿಂತ 12 ವರ್ಷ ದೊಡ್ಡವರು. ಶಾಹಿದ್ ಕಪೂರ್ ಮೀರಾ ರಜಪೂತ ಶಾಹಿದ್ ಕಪೂರ್ ಮೀರಾ ರಜಪೂತ್ ಅವರನ್ನು ಜುಲೈ 7 2015 ರಲ್ಲಿ ಮದುವೆಯಾದರೂ. ಶಾಹಿದ್ ಅವರು ಮೀರಾ ಅವರಿಗಿಂತ 13 ವರ್ಷ ದೊಡ್ಡವರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.