ತಲೆ ಹೊಟ್ಟು ಮತ್ತು ಕೂದಲು ಉದುರುವುದನ್ನು ತಡೆಗಟ್ಟಲು ಈ ಮನೆಮದ್ದನ್ನು ಬಳಸಿ…ಸಾಮಾನ್ಯವಾಗಿ ನೋಡುವುದಾದರೆ ಈ ತಲೆ ಹೊಟ್ಟು ತೊಂದರೆ ತುಂಬಾ ಜನರಿಗೆ ಇರುತ್ತದೆ ನೀವು ಎಷ್ಟು ಬಾರಿ ತಲೆ ಸ್ನಾನ ಮಾಡಿದರು ಸ್ವತಹ ಈ ಒಟ್ಟು ಎಂಬುವುದು ತಲೆಯಲ್ಲಿ ಇದ್ದೆ ಇರುತ್ತದೆ ಇದಕ್ಕೆ ಪ್ರಮುಖ ಕಾರಣಗಳು ದಾರಿಯಲ್ಲಿ ಇರುವ ಧೂಳು ದುಂಬು ಹೋಗೆ ಮತ್ತು ಬೆವರು.
ಈ ರೀತಿ ಹಲವು ತೊಂದರೆಗಳಿಂದ ನಿಮ್ಮ ತಲೆಯಲ್ಲಿ ಅದು ಸೇರಿಕೊಳ್ಳುತ್ತದೆ ನೀವು ಅದನ್ನು ನಿರ್ಮೂಲನೆ ಮಾಡಲು ಅನೇಕ ಬಾರಿ ಸ್ನಾನ ಮಾಡುವುದು ಮತ್ತು ಬೇರೆ ಬೇರೆ ಶಾಂಪೂ ಗಳನ್ನು ಬಳಸುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಈ ರೀತಿ ತಲೆ ಹೊಟ್ಟುವಿನಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಕೂಡ ಬರುತ್ತದೆ ಮತ್ತು ಮುಖದಲ್ಲಿ ಮೊಡವೆಗಳು ಸ್ವತಹ.
ಬರುವ ಸಾಧ್ಯತೆ ಇರುತ್ತದೆ,ಈ ಸಮಸ್ಯೆಯಿಂದ ದೂರವಾಗಲು ಮನೆಯಲ್ಲಿ ಮಾಡಿಕೊಳ್ಳಬಹುದಾದ ಅಂತಹ ಮನೆಮದ್ದನ್ನು ನೀವು ಮಾಡಿದ್ದೆ ಆದಲ್ಲಿ ಅದರಿಂದ ಸಂಪೂರ್ಣವಾಗಿ ಈ ತಲೆ ಹೊಟ್ಟು ಎಂಬ ತೊಂದರೆ ದೂರವಾಗುತ್ತದೆ ಮೊದಲಿಗೆ ಕಾಲು ಬಟ್ಟಲಿನಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಬೇಕು ಅಂದರೆ ಅದು ನಿಮ್ಮ ಕೇಶರಾಶಿಗೆ ತಕ್ಕಷ್ಟು ನೀವು ಅಳತೆ ಮಾಡಿ ಕೊಬ್ಬರಿ.
ಎಣ್ಣೆಯನ್ನು ತೆಗೆದುಕೊಳ್ಳಬೇಕು ನಂತರ ಆ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಸಮಯದವರೆಗೆ ಅದನ್ನು ಬಿಸಿ ಮಾಡಿಕೊಳ್ಳಬೇಕು,ಆ ಎಣ್ಣೆಯನ್ನು ನೀವು ನೇರವಾಗಿ ಬಿಸಿ ಮಾಡಬಾರದು ಮೊದಲಿಗೆ ನೀರನ್ನು ಬಿಸಿ ಮಾಡುವ ಹಾಗೆ ಒಂದು ಪಾತ್ರೆಯಲ್ಲಿ ಇಟ್ಟು ನಂತರ ಆ ಚಿಕ್ಕ ಬಟ್ಟಲಿನಲ್ಲಿ ಇರುವ ಎಣ್ಣೆಯನ್ನು ಅದರ ಮೇಲೆ ಇಡಬೇಕು ಅದು ಹಾಗೆ ಬಿಸಿ.
ಆಗಬೇಕು ನಂತರ ಅದನ್ನು ಹೊರ ತೆಗೆದು ಅದಕ್ಕೆ ಅರ್ಧ ಭಾಗದಷ್ಟು ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಬೇಕು ನಂತರ ಅದು ಸ್ವಲ್ಪ ಬಿಸಿ ಇರುವಾಗಲೇ ಅದನ್ನು ನೀವು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಬೇಕು ಸರಿಯಾದ ಜಾಗದಲ್ಲಿ ಮತ್ತು ಕೂದಲಿಗೆ ಪೂರ್ತಿಯಾಗಿ ಪ್ರತಿಯೊಂದು ತಲೆಯ ಭಾಗದ ಜಾಗಗಳಿಗೆ ಸರಿಸಮವಾಗಿ ಅದನ್ನು ಹಚ್ಚಿಕೊಳ್ಳಬೇಕು ನೀವು ಆ.
ಹಿಂಡಿದ ನಿಂಬೆಹಣ್ಣಿನ ಸಿಪ್ಪೆಯಿಂದಲೇ ಈ ಒಂದು ಮನೆಮದ್ದನ್ನು ಹಚ್ಚಿಕೊಳ್ಳಬಹುದು ಕೊಬ್ಬರಿ ಎಣ್ಣೆಯಲ್ಲಿ ಮಾಯಿಶ್ಚರೈಸಿಂಗ್ ಕ್ಯಾಲ್ಸಿಯಂ ಇರುವುದರಿಂದ ಅದು ನಮ್ಮ ಕೂದಲಿನ ಸಮಸ್ಯೆಗೆ ಬಹುಬೇಗ ಪರಿಹಾರವನ್ನು ಹುಡುಕಿಕೊಡುತ್ತದೆ ಸರಿ ಸುಮಾರು ಐದರಿಂದ ಹತ್ತು ನಿಮಿಷದ ಕಾಲ ಅದನ್ನು ಮಸಾಜ್ ಮಾಡಿಕೊಳ್ಳುವ ರೀತಿಯಲ್ಲಿ ನಿಮ್ಮ ತಲೆಗೆ ಹಚ್ಚಿಕೊಳ್ಳಬೇಕು.
ಹೀಗೆ ಮಾಡಿ ನೀವು ಅದನ್ನು ರಾತ್ರಿ ಇಡಿ ನಿಮ್ಮ ತಲೆಗೆ ನೆನೆಯಲು ಬಿಟ್ಟು ಮುಂಜಾನೆ ಸ್ನಾನ ಮಾಡುವುದು ಉತ್ತಮ ಈ ರೀತಿ ವಾರದಲ್ಲಿ ಎರಡು ಬಾರಿ ನೀವು ಮಾಡಿದ್ದೆ ಆದಲ್ಲಿ ಬಹುಬೇಗ ಕೂದಲಿನಲ್ಲಿ ಒಟ್ಟು ಸಮಸ್ಯೆ ನಿಮ್ಮ ಕೂದಲಿನಿಂದ ಶಾಶ್ವತವಾಗಿ ದೂರವಾಗುತ್ತದೆ.ಸಾಮಾನ್ಯವಾಗಿ ಈ ರೀತಿ ತೊಂದರೆ ಹಲವರಲ್ಲಿ ಕಂಡುಬರುತ್ತದೆ ಹಾಗಾಗಿ ಇದಕ್ಕೆ ಮನೆಯಲ್ಲಿ.
ಮಾಡಿಕೊಳ್ಳಬಹುದು ಅಂತ ಈ ಮನೆಮದ್ದನ್ನು ನೀವು ಮಾಡಿದ್ದೆ ಆದಲ್ಲಿ ಇದರಿಂದ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತೀರ ಇದರಿಂದ ನಿಮ್ಮ ಕೂದಲು ತುಂಬಾ ತೆಳು ಹಾಗೂ ಹೊಳಪಿನಂತೆ ಪ್ರಜ್ವಲಿಸಲು ಸಜ್ಜಾಗುತ್ತದೆ.ನೀವು ತಲೆಗೆ ಪ್ರತಿದಿನ ಸ್ನಾನ ಮಾಡುವುದು ತುಂಬಾ ಅತ್ಯುತ್ತಮ ಏಕೆಂದರೆ ಈಗಿನ ಕಾಲದಲ್ಲಿ ಅಧಿಕವಾಗಿ ಈ ಮಾಲಿನ್ಯಗಳಿಂದ ನಮ್ಮ ದೇಹಕ್ಕೆ ಹಲವಾರು.
ತೊಂದರೆಗಳು ಬರುತ್ತದೆ ಅದೇ ರೀತಿ ಒಂದು ತೊಂದರೆ ಈ ಕೂದಲಿನ ಮಧ್ಯ ಭಾಗದಲ್ಲಿ ಒಟ್ಟು ಬರುವ ರೀತಿ ಹಾಗಾಗಿ ನೀವು ಪ್ರತಿದಿನ ತಲೆ ಸ್ನಾನ ಮಾಡುವುದು ತುಂಬಾ ಒಳ್ಳೆಯದು ಹಾಗೆ ಮಾಡಿದರೆ ಈ ರೀತಿ ಸಮಸ್ಯೆ ಬರುವುದೇ ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ