ತವರಿನ ಆಸ್ತಿಯಲ್ಲಿ ಹಕ್ಕನ್ನು ಪಡೆದ ಮತ್ತು ಪಡೆದುಕೊಳ್ಳುವ ತಯಾರಿಯಲ್ಲಿರುವ ಹೆಣ್ಣು ಮಕ್ಕಳು ಈ ಜವಾಬ್ದಾರಿಗಳನ್ನ ಮರೆತರೆ ನಿಮ್ಮ ಹಕ್ಕನ್ನ ಕಳೆದುಕೊಳ್ಳಬೇಕಾಗುತ್ತದೆ….ಯಾವ ಯಾವ ಜವಾಬ್ದಾರಿಗಳು ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ.ಹೆಣ್ಣು ಮಕ್ಕಳ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ತುಂಬಾ ವಿಡಿಯೋಗಳನ್ನು ಹಾಕಿದ್ದೇನೆ ನನ್ನ ಚಾನಲ್ ನಲ್ಲಿ.

WhatsApp Group Join Now
Telegram Group Join Now

ನೋಡಿದರೆ ಅದು ನಿಮಗೆ ಸಿಗುತ್ತದೆ, ಹಿಂದೂ ಉತ್ತರಾಯದೀ ಕಾಯ್ದೆಯಲ್ಲಿ 2005 ಮೊದಲು ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಹಕ್ಕು ಇರಲಿಲ್ಲ 2005ರ ತಿದ್ದುಪಡಿಯ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಕೂಡ ಸಮಾನ ಹಕ್ಕುದಾರರು ಎನ್ನುವಂತದು ಬರುತ್ತದೆ 2005ರ ತಿದ್ದುಪಡಿ ಯಾದ ಮೇಲೆ ತುಂಬಾ ಜನ ಹೆಣ್ಣು ಮಕ್ಕಳು ತವರಿನ.


ಆಸ್ತಿಯಲ್ಲಿ ತಮ್ಮ ಪಾಲು ಬೇಕು ಎಂದು ಕೋರ್ಟಿನ ಮೊರೆ ಹೋಗುತ್ತಾರೆ ಈಗ ತಂದೆಯ ಸ್ವಯಾರ್ಜಿತ ಆಸ್ತಿ ಇರುತ್ತದೆ ಅವರು ತನ್ನ ಒಂದು ಮಗಳಿಗೆ ದಾನ ಪತ್ರದ ಮೂಲಕ ಆಸ್ತಿ ವರ್ಗಾವಣೆಯನ್ನು ಮಾಡಿರುತ್ತಾರೆ ಮತ್ತು ಅವಳ ಜೊತೆಯಲ್ಲೇ ಇರುತ್ತಾರೆ ದಾನವಾಗಿ ಆಸ್ತಿಯನ್ನ ಕೊಡುವಂತಹ ಸಂದರ್ಭದಲ್ಲಿ ಹೇಳಿರುತ್ತಾರೆ ಕೊನೆಗಾಲದಲ್ಲಿ ನಿನ್ನ ಜೊತೆಗೆ ಇರುತ್ತಿವಿ ನಮ್ಮನ್ನು.

See also  ಅಪರ್ಣಾ ಮೊದಲ ಗಂಡ ಯಾರು..ಅಪರ್ಣಾ ಅವರ ಮಕ್ಕಳು ಎಲ್ಲಿ..ತೆರೆ ಹಿಂದೆ ನರಳಿದ ಜೀವ

ನೋಡಿಕೊಳ್ಳುವುದು ನಿನ್ನ ಜವಾಬ್ದಾರಿ ಎಂದು ಆದರೆ ಆಸ್ತಿಯನ್ನು ಪಡೆದ ಮೇಲೆ ಆ ಹೆಣ್ಣು ಮಗಳು ತಂದೆ ತಾಯಿಯನ್ನು ನೋಡಿಕೊಳ್ಳುವುದಿಲ್ಲ ಆಗ ತಂದೆ ತಾಯಿ ಸೀನಿಯರ್ ಸಿಟಿಜನ್ ಆಕ್ಟ್ ಕೆಳಗಡೆ ಕೇಸನ್ನು ಫೈಲ್ ಮಾಡಿ ಆಸ್ತಿಯನ್ನು ವಾಪಸ್ ಪಡೆದುಕೊಳ್ಳುತ್ತಾರೆ ಇದು ನನ್ನ ಕ್ಲೈಂಟ್ ಹೇಳಿರುವಂತಹ ಒಂದು ಇನ್ಸಿಡೆಂಟ್ ಅದಕ್ಕೆ ನಾನು ಹೇಳುವುದು.

ಇಷ್ಟೇ ಆಸ್ತಿಯನ್ನ ಪಡೆದ ಮೇಲೆ ನಿಮ್ಮ ಜವಾಬ್ದಾರಿಗಳನ್ನ ನಿಭಾಯಿಸಬೇಕು ತಂದೆ ತಾಯಿಯನ್ನ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಅಂತಹದರಲ್ಲಿ ಆಸ್ತಿಯನ್ನ ಪಡೆದು ಕೂಡ ನೋಡಿಕೊಳ್ಳುವುದಿಲ್ಲ ಎಂದರೆ ಈಗಿನ ಪರಿಸ್ಥಿತಿ ಎಷ್ಟು ಹೀನಾಯ ಅಂತಕ್ಕೆ ಬಂದಿದೆ ಎಂದು ನೆನೆಸಿಕೊಂಡರೆ ಬೇಜಾರಾಗುತ್ತದೆ ಇದು ಬರೀ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಎಲ್ಲಾ ಗಂಡು ಮತ್ತು ಹೆಣ್ಣು.

ಮಕ್ಕಳಿಗೂ ಕೂಡ ಅನುಸರಿಸುತ್ತದೆ ಎಲ್ಲ ತಂದೆ ತಾಯಿಯನ್ನು ನೋಡಿಕೊಳ್ಳುವುದು ಎಲ್ಲಾ ಮಕ್ಕಳ ಕರ್ತವ್ಯ ಅದನ್ನ ಪಾಲಿಸದಿದ್ದರೆ ಕಾನೂನಿನಲ್ಲಿ ಈ ರೀತಿಯ ಆಯ್ಕೆಗಳು ಇದ್ದೇ ಇರುತ್ತದೆ ಆಸ್ತಿ ಖಂಡಿತ ಕೈತಪ್ಪಿ ಹೋಗುವಂತಹ ಸಾಧ್ಯತೆ ಇರುತ್ತದೆ ಇದು ತಂದೆಯ ಸ್ವಯಾರ್ಜಿತ ಆಸ್ತಿಗೆ ಮಾತ್ರವಲ್ಲ ಪಿತ್ರಾರ್ಜಿತ ಆಸ್ತಿಗೂ ಕೂಡ ಅಪ್ಲೈಯಾಗುತ್ತದೆ ಪಿತ್ರಾರ್ಜಿತವಾಗಿ.

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

ಬಂದ ಆಸ್ತಿ ಯನ್ನು ಪಾರ್ಟಿಶನ್ ಮಾಡಲಾಗುತ್ತದೆ ಎರಡು ಗಂಡು ಮಕ್ಕಳು ಮತ್ತು ಎರಡು ಹೆಣ್ಣು ಮಕ್ಕಳು ಇರುತ್ತಾರೆ ತಂದೆ ತಾಯಿಗೆ ಸೇರಿ ಒಂದು ಪಾಲು ಮಾಡುತ್ತಾರೆ ಉಳಿದ ಪಾಲಲ್ಲಿ ನಾಲ್ಕು ಜನರು ಸಮ ಪಾಲನ್ನು ಮಾಡಿಕೊಳ್ಳುತ್ತಾರೆ ನಂತರ ಒಬ್ಬ ಹೆಣ್ಣು ಮಗಳು ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಜೊತೆಯಲ್ಲಿ ಇಟ್ಟುಕೊಂಡಿರುತ್ತಾಳೆ ಅದಕ್ಕೋಸ್ಕರ ಏನು.

ಮಾಡುತ್ತಾರೆ ಎಂದರೆ ತಂದೆ ತಾಯಿ ತಮ್ಮ ಪಾಲಿನ ಆಸ್ತಿಯನ್ನ ಮಗಳ ಹೆಸರಿಗೆ ದಾನ ಪತ್ರದ ಮೂಲಕ ವರ್ಗಾವಣೆ ಮಾಡುತ್ತಾರೆ ಆಸ್ತಿಯನ್ನ ಪಡೆದ ಮೇಲೆ ತಂದೆ ತಾಯಿಯ ಊಟ ಬಟ್ಟೆ ವಸತಿಗೆ ಸಂಬಂಧಿಸಿದಂತೆ ಸರಿಯಾದ ಉಪಚಾರವನ್ನು ಮಾಡದೇ ಇದ್ದರೆ ಕೊಟ್ಟ ಆಸ್ತಿಯನ್ನ ಹಿಂತಿರುಗಿ ಪಡೆದುಕೊಳ್ಳುವಂತಹ ಹಕ್ಕು ತಂದೆ ತಾಯಿಗೆ ಇದ್ದೇ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god