ತೆಂಗಿನಕಾಯಿ ಕೀಳಲು ಅಡಿ ಮರವೇರಿದ,ಗಂಟೆ ಕಳೆದರು ಏರಿದವನ ಪತ್ತೆಯೇ ಇಲ್ಲ… ತೆಂಗಿನಕಾಯಿ ಕೀಳಬೇಕು ಎಂದು ಹೇಳಿ 55 ಅಡಿ ಎತ್ತರದ ತೆಂಗಿನ ಮರವನ್ನು ಏರುತ್ತಾನೆ ಒಬ್ಬ ಭೂಪ ಗಂಟೆ ಕಳೆದರೂ ಕೂಡ ಆತನ ಪತ್ತೆಯೇ ಇರುವುದಿಲ್ಲ ಇದು ವಿಚಿತ್ರ ಎನಿಸಿದರು ಕೂಡ ಇದು ಸತ್ಯ ಇದು ನಡೆದಿದ್ದು ತಾಂಜ ಊರಿನಲ್ಲಿ ಇದರ ಬಗ್ಗೆ ನಾನು ಹೇಳುತ್ತೇನೆ.
ತಾಂಜಾ ಊರಿನಲ್ಲಿ ಒಬ್ಬ ವ್ಯಕ್ತಿ ಏನು ಮಾಡುತ್ತಾನೆ ಎಂದರೆ 55 ಅಡಿ ಎತ್ತರದ ಮರವನ್ನು ಸರಾಸರ ಎಂದು ಅತ್ತುಬಿಡುತ್ತಾನೆ ತೆಂಗಿನಕಾಯಿ ಕೀಳಬೇಕು ಎಂದು ಹೇಳಿ ಆದರೆ ಗಂಟೆ ಕರೆಯುತ್ತದೆ ಎಷ್ಟೋ ನಿಮಿಷಗಳ ಕಾಲ ಕೆಳಗಡೆ ಇದ್ದಂತವರು ಕಾಯುತ್ತಿರುತ್ತಾರೆ ಕಾಯುವುದರಿಸುತ್ತಾನೆ ಕೆಳಗಡೆ ಎಂದು ಆದರೆ ಎಷ್ಟೊತ್ತಾದರೂ ಕೂಡ ಆತ ಒಂದು ಕಾಯನ್ನು ಬೀಳಿಸುವುದಿಲ್ಲ.
ಜೊತೆಗೆ ಮೇಲೆ ಇರೋ ಒಂದು ಗರಿಯನ್ನು ಕೂಡ ಅಲಗಾಡಿಸುವುದಿಲ್ಲ ಈ ರೀತಿಯಾಗಿ ಒಬ್ಬ ವ್ಯಕ್ತಿ ಭಯ ಹುಟ್ಟಿಸಿದ್ದಾನೆ ಆತ ಯಾರು ಎಂದು ಹೇಳುವುದಾದರೆ ಈತ ಅಲ್ಲೇ ಒಂದು ವೇಲೂರಿನ ತೆಂಗಿನಕಾಯಿ ಕೇಳುವ ಒಬ್ಬ ಎಕ್ಸ್ಪರ್ಟ್ ಎಂದು ಫೇಮಸ್ ಆಗಿದ್ದ ಅವನ ಹೆಸರು ಬಂದು ಎಂ ಲೋಕನಾಥ್ ಎಂದು ಹೇಳಿ ಈ ವ್ಯಕ್ತಿ ಏನು ಮಾಡಿದ್ದಾನೆ ಎಂದರೆ.
ಮೇಲೆ ಹೋಗಿ ಎಲ್ಲರಿಗೂ ಗಾಬರಿ ಪಡಿಸಿದ್ದಾನೆ ಏನಾಯ್ತು ಎಂದರೆ ಈತ ತೆಂಗಿನಕಾಯಿ ಕೀಳಬೇಕು ಎಂದು ಮೇಲೆ ಹೋಗಿದ್ದಾನೆ ಕೆಳಗೆ ಇದ್ದಂತವರು ಎಲ್ಲ ಕಾಯುತ್ತಿರುತ್ತಾರೆ ತೆಂಗಿನಕಾಯಿ ಬೀಳಿಸುತ್ತಾನೆ ಇನ್ನೇನು ಎಂದು ಹೇಳಿ ಕರೆಯುತ್ತಿದ್ದಾರೆ ಕೂಗುತ್ತಿದ್ದಾರೆ ಎಷ್ಟೇ ಕೂಗಿದರೂ ಕೂಡ ಆತ ಆ ಹೂ ಎಂದು ಏನನ್ನು ಕೂಡ ಅನ್ನುವುದಿಲ್ಲ ಜೊತೆಗೆ ಒಂದು.
ಗರಿಯೂ ಕೂಡ ಅಲ್ಲಾಡುವುದಿಲ್ಲ ಹೀಗಿದ್ದಾಗ ಅವರು ಏನು ಮಾಡುತ್ತಾರೆ ಎಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಯೋಚನೆಗಳು ಹೊಳೆಯುತ್ತಾ ಹೋಗುತ್ತದೆ ಮೇಲೆ ಏನು ಮಾಡುತ್ತಿದ್ದಾನೆ ಇವನು ಇಷ್ಟೊತ್ತಿನವರೆಗೂ ಇವನು ಏನೂ ಕೂಡ ಮಾಡುತ್ತಿಲ್ಲ ಸದ್ದು ಗದಲವನ್ನು ಒಂದು ತೆಂಗಿನಕಾಯಿ ಕೂಡ ಕೆಳಗೆ ಬಿದ್ದಿಲ್ಲವಲ್ಲ ಎಂದು ಎಂದು ಹೇಳಿ ಎಲ್ಲರೂ ಕೂಡ.
ಯೋಚನೆ ಮಾಡುತ್ತಾರೆ ದಿಕ್ಕು ತೋರುವುದಿಲ್ಲ ಅವರಿಗೆ ಏನು ಮಾಡಬೇಕು ಎಂದು ಹೇಳಿ ಅಸಲಿಗೆ ಅವನು ಮರವನ್ನು ಹತ್ತಿ ಅವನು ಏನು ಆಗಿದ್ದಾನೆ ಎಂದು ನೋಡುವುದಕ್ಕೂ ಅಲ್ಲಿ ಯಾರೂ ಕೂಡ ಸರಿಸಮವಾಗಿ ಇರುವುದಿಲ್ಲ ಮರವನ್ನು ಹತ್ತುವುದರಲ್ಲಿ ಏಕೆಂದರೆ ಅವನೇ ಎಕ್ಸ್ಪರ್ಟ್ ಅವನು ಒಬ್ಬನೇ ಅತ್ತಿದ್ದಾನೆ ಎಂದರೆ ಒಂದು ನಂಬಿಕೆ ಇಟ್ಟು ಇರುತ್ತಾರೆ ಈ ರೀತಿ.
ಎಲ್ಲಾ ಆದಾಗ ಗ್ರಾಮದವರಿಗೆಲ್ಲ ಭಯ ಶುರುವಾಗುತ್ತದೆ ಈತನಿಗೆ ಏನೋ ಆಗಿದೆ ಮೇಲೆ ಅದರಲ್ಲೂ ಮುಖ್ಯವಾಗಿ ಆ ಒಂದು ತೆಂಗಿನ ತೋಟದ ಮಾಲೀಕನಿಗೆ ತುಂಬಾನೇ ಭಯವಾಗಿರುತ್ತದೆ ನನ್ನ ತೆಂಗಿನ ತೋಟ ಬೇರೆ ಇವನು ಮೇಲೆ ಏನು ಮಾಡಿಕೊಂಡಿದ್ದಾನೋ ಏನೋ ಒಂದು ಗೊತ್ತಾಗುತ್ತಿಲ್ಲ ಒಂದು ಚೂರು ಮರವು ಅಲ್ಲಾಡುತ್ತಿಲ್ಲ ನಾವು ಕರೆದರೂ ಕೂಗಿದರು.
ಏನೇ ಮಾಡಿದರು ಕೂಡ ಇವನು ಏನು ಮಾತನಾಡುತ್ತಿಲ್ಲವಲ್ಲ ಎಂದು ಹೇಳಿ ಏನು ಮಾಡುತ್ತಾರೆ ಎಂದರೆ ಇವರಿಗೆ ದಿಕ್ಕು ತೋಚದಂತೆ ಆಗಿ ಅಲ್ಲೇ ಒಂದು ತಾಂಜಾವೂರಿನ ಪೊಲೀಸ್ ಸ್ಟೇಷನ್ ಗೆ ಹೋಗಿ ಒಂದು ಮಾಹಿತಿಯನ್ನು ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.