ದಿಗಂತ್ ನನ್ ಮಾತೇ ಕೇಳಲ್ಲ ಅವರನ್ನ ಬದಲಾಯಿಸೋಕೆ ಆಗ್ತಿಲ್ಲ… ನಿಜವಾಗಿಯೂ ಮೊದಲು ಕಣ್ಣಿನ ಆಕ್ಸಿಡೆಂಟ್ ಆಯ್ತು ಆಮೇಲೆ ಫೈನ್ ಆಕ್ಸಿಡೆಂಟ್ ಮತ್ತೆ ಇವಾಗ ಕಾಲು ಈ ವರ್ಷ ತುಂಬಾನೇ ಆಸ್ಪತ್ರೆಗೆ ತಿರುಗಾಡುತ್ತಿದ್ದೇವೆ,ಅವರು ನನ್ನ ಮಾತೇ ಕೇಳುವುದಿಲ್ಲ ಅವರು ತುಂಬಾ ಹೊರಗಡೆಯ ವ್ಯಕ್ತಿತ್ವದವರು ಯಾವಾಗಲೂ ಹೊರಗಡೆ ಜಾಸ್ತಿ ಇರುತ್ತಾರೆ.ಅವರ ಅಮ್ಮನೂ ಕೂಡ ಹೇಳುತ್ತಿದ್ದರು ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿಯೇ ಇರುತ್ತಿರಲಿಲ್ಲ ಬರೀ ಹೊರಗಿನ ಆಟವೇ ಆಗಿರುತ್ತಿತ್ತು ಹಾಗೆ ಅವರ ವ್ಯಕ್ತಿತ್ವ ಅದನ್ನು ನಾನು ಬದಲಾಯಿಸಲು ಆಗುತ್ತಿಲ್ಲ ಅದು ಯಾವತ್ತೂ ನನ್ನಿಂದ ಆಗುವುದೇ ಇಲ್ಲ ಅವರು ಯಾವಾಗಲೂ ಹೊರಗಿನಲ್ಲಿಯೇ ಹೆಚ್ಚಾಗಿ ಚಟುವಟಿಸುತ್ತಿರುತ್ತಾರೆ. ಅವರು ಗಾಳಿಪಟ ಟು ಮಾಡುವಾಗ ಹಿಂದೆಯಿಂದ ಜಂಪ್ ಮಾಡುತ್ತಾರೆ ಆಗ ಮಾಡುವಾಗಲೇ ಅವರಿಗೆ ಬೆನ್ನು ನೋವು ಆಗುತ್ತದೆ ಅದನ್ನು ಸಿನಿಮಾದಲ್ಲಿ ನೋಡುವಾಗ ತುಂಬಾ ಅದ್ಭುತವಾಗಿ ಕಾಣಬಹುದು ಅದರ ಬಗ್ಗೆ ಮಾಹಿತಿ ನೀಡಿ. ನಾನು ಅಂದುಕೊಂಡಿರಲಿಲ್ಲ ಅವರು ಹಿಂದೆಯಿಂದ ಜಂಪ್ ಮಾಡಿ ಆ ರೀತಿಯ ಗಾಯವನ್ನು ಮಾಡಿಕೊಳ್ಳುತ್ತಾರೆ ಎಂದು ಆದರೆ ಚಿತ್ರದಲ್ಲಿ ಅದು ಬಹಳ ಸುಂದರವಾಗಿ ಮೂಡಿಬಂದಿದೇ.

ಅವರು ಚಿಕ್ಕದ್ದರಿಂದ ನಲ್ಲೂ ಇದೇ ರೀತಿ ಮಾಡಿಕೊಂಡು ಬರುತ್ತಿದ್ದರು ಆದರೆ ಈಗ ಅವರಿಗೆ ಹೀಗೆ ಆಗಿರುವುದು ತುಂಬಾನೇ ಆಶ್ಚರ್ಯಕರ ನಾವು ಯಾವತ್ತು ಹೀಗೆ ಆಗುತ್ತದೆ ಎಂದುಕೊಂಡಿರಲಿಲ್ಲ ಮತ್ತೆ ಈಗ ಅವರಿಗೆ ಕಾಲು ಕೂಡ ಪೆಟ್ಟಾಗಿದೆ ಬ್ಯಾಡ್ಮಿಂಟನ್ ಆಡಲು ಹೋಗಿ ಅಪ್ಪು ಕಪ್ ಎಂಬ ಪಂದ್ಯದಲ್ಲಿ ಆಡಲು ಹೋದಾಗ ಈಗ ಟೆನ್ ಟ್ರೆಂಡ್ ಆಗಿದೆ ಮತ್ತೆ ಅವರಿಗೆ ಸರ್ಜರಿ ಮಾಡಬೇಕು ಹಾಗಾಗಿ ಅವರ ಅದೃಷ್ಟ ಹೇಗಿದೆ ಎಂದು ಹೇಳಲು ಆಗುತ್ತಿಲ್ಲ ಇದರ ಬಗ್ಗೆ ಏನು ಹೇಳುವುದಕ್ಕೂ ಆಗುವುದಿಲ್ಲ ಯಾಕೆಂದರೆ ದುರಾದೃಷ್ಟದ ಸಮಯ ಯಾಕೆಂದರೆ ಅವರ ಪೂರ್ತಿ ಜೀವನ ಅವರು ಸ್ಟೇಟ್ ನಲ್ಲಿ ಬ್ಯಾಡ್ಮಿಂಟನ್ ಆಡಿದ್ದಾರೆ ಜೀವನದಲ್ಲಿ ತುಂಬಾ ಸಲ ಅವರು ಫಿಟ್ ಮಾಡಿಕೊಂಡಿದ್ದಾರೆ ಹಾಗೂ ಫಿಟ್ಟಾಗೆ ಇದ್ದಾರೆ ದಿಗಂತ್ ಗೆ ತುಂಬಾನೆ ಆಕ್ಸಿಡೆಂಟ್ ಗಳು ಆಗುತ್ತಿದೆ. ನಿಮಗೆ ಮೊದಲನೇ ಬಾರಿ ಹೀಗೆ ಆಗಿದ್ದಾಗ ಏನ್ ಅನಿಸಿತು ಅವರನ್ನು ತಡೆಯಲು ನೀವು ಪ್ರಯತ್ನಿಸಲಿಲ್ಲವೇ?

WhatsApp Group Join Now
Telegram Group Join Now

ದಿಗಂತ್ ಚಿಕ್ಕ ವಯಸ್ಸಿನಿಂದಲೂ ಹೀಗೆ ಮಾಡಿಕೊಂಡು ಬಂದಿರುವುದರಿಂದ ನಾನು ಅದನ್ನು ಹೇಳಲು ಸಾಧ್ಯವಾಗಲಿಲ್ಲ ಇದು ಅವರು ಬೆಳೆದು ಬಂದ ವ್ಯಕ್ತಿತ್ವ ಅದನ್ನು ನಾನು ನಿಲ್ಲಿಸು ಎಂದರೆ ಅದನ್ನು ಅವರು ತಕ್ಷಣವೇ ನಿಲ್ಲಿಸಲು ಸಾಧ್ಯವಿಲ್ಲ ಏಕೆಂದರೆ ಅವರು ಅದನ್ನು ಚಿಕ್ಕವಯಸ್ಸಿನಿಂದಲೂ ಮಾಡುತ್ತಾ ಬಂದಿದ್ದರು ಅದನ್ನ ನಾನು ಹೇಳಲು ಹೋದರೆ ನಮ್ಮಿಬ್ಬರ ಮಧ್ಯೆ ಸ್ವಲ್ಪ ಜಗಳವಾಗುತ್ತದೆ ಹಾಗಾಗಿ ಅದು ಅವರ ಬೆಳೆದು ಬಂದಿರುವ ವ್ಯಕ್ತಿತ್ವ,ನಾನು ಕೂಡ ಅವರ ಜೊತೆ ಸೈಕಲನ್ನು ಓಡಿಸಿದ್ದೇನೆ 50 60 ಕಿಲೋಮೀಟರ್ಗಳಷ್ಟು ದೂರ ಅವರ ಜೊತೆ ಹೋಗಿದ್ದೇನೆ. ಅವರಿಂದ ನಾನು ಕೂಡ ತುಂಬಾನೇ ಕಲಿತಿದ್ದೇನೆ ನಮ್ಮ ಇಬ್ಬರಿಗೂ ಹೊರಗಿನ ಚಟುವಟಿಕೆ ಎಂದರೆ ತುಂಬಾನೆ ಇಷ್ಟ ಮತ್ತು ಸಮುದ್ರವೆಂದರೆ ತುಂಬಾ ಇಷ್ಟ ಅವನ ಜೊತೆ ನಾನು ಕೂಡ ಅದರಲ್ಲಿ ಭಾಗವಹಿಸಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.