ದುರಂಕಾರ ತೋರಿಸಿದ ಜಿಲ್ಲಾಧಿಕಾರಿಗೆ ಹಳ್ಳಿ ಹುಡುಗ ಕಲಿಸಿದ ಪಾಠ ನೋಡಿ ಬೆಚ್ಚಿಬಿದ್ದು ಓಡಿದ ಐ ಎ ಎಸ್ ಆಫೀಸರ್…..ಒಬ್ಬರು ಬಹಳ ದೊಡ್ಡ ಐಎಎಸ್ ಅಧಿಕಾರಿ ಅವರ ಹೆಸರು ಲೋಕನಾಥ್. ಇವರು ಚುನಾವಣಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ಹೆಂಡತಿ ಮಕ್ಕಳ ಜೊತೆ ಉತ್ತರಪ್ರದೇಶಕೆ ಪ್ರವಾಸಕೆಂದು ಹೋದರು ಲೋಕನಾಥ್ ಹೋಗುತ್ತಿದ್ದ ರಸ್ತೆಯಲ್ಲಿ ಒಂದು ಮಾವಿನ ಮರಗಳ ಇದ್ದಂತಹ ತೋಟವನ್ನು ನೋಡಿದ್ದಾರೆ. ಈ ಮಾವಿನ ತೋಟ ದಲ್ಲಿ ಸಿಕ್ಕಾಪಟ್ಟೆ ಗುಬ್ಬಚ್ಚಿಗಳ ಗುಂಪು ಹಾರಾಡುತ್ತಿತ್ತು ಹೆಂಡತಿ ಮಕ್ಕಳ ಜೊತೆ ಸುತ್ತಾಡಲು ಹೋದಾಗ ಈ ತೋಟವನ್ನು ನೋಡಿದ ಐ ಎ ಎಸ್ ಅಧಿಕಾರಿ ಲೋಕನಾಥ್ ರವರು ತೋಟದಲ್ಲಿ ಏನು ಇಷ್ಟೊಂದು ಗುಬ್ಬಚ್ಚಿಗಳು ಹಾರಾಡುತ್ತಿದ್ದಾವೇ ಎಂದು ಒಮ್ಮೆ ತೋಟದ ಒಳಗೆ ಹೋಗಿ ನೋಡಿ ಬರೋಣ ಎಂದು ಕಾರನ್ನು ಸೈಡಿಗೆ ನಿಲ್ಲಿಸಿ ಲೋಕನಾಥ್ ಮತ್ತು ಕುಟುಂಬ ತೋಟದ ಒಳಗೆ ಹೋಗುತ್ತಾರೆ.ಗುಬ್ಬಚ್ಚಿಗಳ ಆರಾಟ ಚಿಲಿಪಿಲಿ ಶಬ್ದ ಎಲ್ಲವನ್ನು ನಿಂತು ಗಂಡ ಹೆಂಡತಿ ನೋಡುತ್ತಾ ಖುಷಿಪಡುತ್ತಿದ್ದರು ಅಲ್ಲಿ ಮರದಲ್ಲಿ ಬಹಳಷ್ಟು ಗೂಡುಗಳನ್ನು ಗುಬ್ಬಚ್ಚಿಗಳು ಕಟ್ಟಿದವು.

ಈ ಗೂಡನ್ನು ನೋಡುತ್ತಾ ಲೋಕ್‌ನಾಥ್ ಹೆಂಡತಿ ಸುಧಾಗೆ ಆಸೆ ಆಗುತ್ತೆ,ಈ ಗೂಡುಗಳಲ್ಲಿ ಎರಡು ಗೂಡನ್ನು ನಮ್ಮ ಮನೆಗೆ ತೆಗೆದುಕೊಂಡು ಹೋಗಿ ಇಡೋಣ ಎಂದು ಸುಧಾ ಗಂಡನನ್ನು ಕೇಳಿದ್ದಾಳೆ ಈ ಗುಬ್ಬಚ್ಚಿ ಗೂಡುಗಳನ್ನು ಒಂದು ಚಿಕ್ಕ ಹುಡುಗ ಮರದ ಕೆಳಗೆ ಕೂತು ಕಾವಲು ಕಾಯುತ್ತಿದ್ದ. ಹಾಗೆ ಕೆಲವು ಹಸುಗಳನ್ನು ಕೂಡ ಈ ಹುಡುಗ ಮೇಯಿಸುತ್ತಿದ್ದ ಇವನ್ಯಾರೋ ಬಡ ಹುಡುಗ ಕೂತಿದ್ದಾನೆ ಎಂದು ಹೇ ಹುಡುಗ ಬಾಯಿಲ್ಲಿ ಎಂದು ಸುಧಾಳು ಹುಡುಗನನ್ನು ಕರೆದಿದ್ದಾಳೆ ಹುಡುಗ ಸುಧಾ ಬಳಿ ಬಂದಿದ್ದಾನೆ ಏನೋ ಹುಡುಗ ಹಸು ಮೇಯಿಸುತ್ತಿದೆಯಾ ಎಂದು ಸುಧಾ ಕೇಳಿದ್ದಾಳೆ,ಹೌದು ಅಕ್ಕ ಇದು ನಮ್ಮದೇ ತೋಟ ಹಸು ಮೇ ಸುತ್ತಾ ತೋಟ ನೋಡಿಕೊಳ್ಳುತ್ತಿದ್ದೇನೆ ಎಂದು ಆ ಹುಡುಗ ಹೇಳಿದ್ದಾನೆ.ಸರಿ ನನಗೆ ಇಲ್ಲಿರುವ ಎರಡು ಗುಬ್ಬಚ್ಚಿ ಗೂಡುಗಳು ಬೇಕಾಗಿತ್ತು ಕೊಡುತ್ತೀಯಾ ಎಂದು ಐಎಎಸ್ ಅಧಿಕಾರಿ ಲೋಕ್ನಾಥ್ ಅವರ ಹೆಂಡತಿ ಸುಧಾ ಕೇಳಿದ್ದಾರೆ ಇಲ್ಲ ಅಕ್ಕ ಕೊಡುವುದಿಲ್ಲ ಎಂದು ಆ ಹುಡುಗ ಹೇಳುತ್ತಾನೆ.

WhatsApp Group Join Now
Telegram Group Join Now

ಫ್ರೀಯಾಗಿ ಕೊಡಬೇಡ ಹುಡುಗ ನಾನು ನಿನಗೆ ಬಿಟ್ಟಿಯಾಗಿ ಕೊಡು ಎಂದು ಕೇಳಲಿಲ್ಲ ಒಂದುಗೂಡಿಗೆ ಹತ್ತು ರೂಪಾಯಿ ಕೊಡುತ್ತೇನೆ ಎಂದು ಸುಧಾ ಕೇಳಿದ್ದಾಳೆ. ಏನು ಹತ್ತು ರೂಪಾಯಿ ಕೊಡುತ್ತೀರಾ ಬೇಡ ಬೇಡ ನನಗೆ ಕೊಡುವುದಿಲ್ಲ ನಾನು ಹೋಗಿ ಎಂದು ಹುಡುಗ ರೇಗಾಡಿದ್ದನ್ನು ಕೇಳಿದ ಸುಧಾಳಿಗೆ ಬೇಸರವಾಗಿದೆ ಹಾಗೆ ಕೋಪ ಕೂಡ ಬಂದಿದೆ ನಾನು ಒಬ್ಬ ದೊಡ್ಡ ಐಎಎಸ್ ಅಧಿಕಾರಿ ಹೆಂಡತಿ ನನಗೆ ಇವನ್ಯಾರು ಹಳ್ಳಿಯ ಹುಡುಗ ಗುಬ್ಬಚ್ಚಿ ಗೂಡನ್ನು ಕೊಡುವುದಿಲ್ಲ ಎಂದು ಹೇಳಿಬಿಟ್ಟನಲ್ಲ ಸರಿ ಬಿಡು ಎಂದು ಕೋಪ ತೋರಿಸಿದ ಸುಧಾ ತನ್ನ ಗಂಡ ಲೋಕನಾಥ್ ನ ಬಳಿ ಬಂದು ರೀ ನನಗೆ ಎರಡು ಗುಬ್ಬಚ್ಚಿ ಗೂಡನ್ನ ಕೊಡು ಎಂದು ಕೇಳಿದರೆ ಆ ಹುಡುಗ ನನಗೆ ಕೊಡಲು ಆಗುವುದಿಲ್ಲ ಎಂದು ರೇಗಾಡಿ ಬಿಟ್ಟ ಒಂದುಗೂಡಿಗೆ ಹತ್ತು ರೂಪಾಯಿ ಕೊಡುತ್ತೇನೆ ಕೊಡು ಎಂದರು ಅವನು ನನಗೆ ಕೊಡುವುದಿಲ್ಲ ಎಂದು ಹೇಳಿಬಿಟ್ಟ ಎಂದು ಸುಧಾ ತನ್ನ ಗಂಡನ ಬಳಿ ಹೇಳುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.