ದೇವರನ್ನೇ ಪರೀಕ್ಷೆ ಮಾಡಲು ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಹುಡುಗಿ ಆಮೇಲೆ ಏನಾಯ್ತು ನೋಡಿದ್ರೆ ಮೈಂಡ್ ಬ್ಲಾಕ್… ರಾಜಸ್ಥಾನದ ಒಬ್ಬಳು ಹುಡುಗಿ ರಹಸ್ಯವಾಗಿ ಕಾಲಭೈರವನ ದೇವಸ್ಥಾನಕ್ಕೆ ಹೋದಾಗ ಏನಾಯ್ತು ಎಂದು ನೋಡಿದರೆ ನೀವು ಕೂಡ ಶಾಕ್ ಆಗುತ್ತೀರಾ ದೇವಸ್ಥಾನದಲ್ಲಿ ಆ ಹುಡುಗಿಗೆ ಏನಾಯ್ತು ಆ ಹುಡುಗಿ ಬದುಕಿ ಉಳಿದಳ ಅಥವಾ ಸತ್ತೆ.

WhatsApp Group Join Now
Telegram Group Join Now

ಹೋದಳ ಏನೀ ರಹಸ್ಯ ಘಟನೆ ಎಂದು ನಿಮ್ಮೆಲ್ಲರಿಗೂ ಈಗ ಹೇಳುತ್ತೇನೆ. ಈ ಘಟನೆ ಶುರುವಾಗುವುದು ರಾಜಸ್ಥಾನದ ಪ್ರಸಿದ್ಧವಾದ ಸಿಟಿ ಉದಯಪುರ್ ನಿಂದ ಇಲ್ಲಿ ಪ್ರಿಯಾಂಕ ಎಂಬ 18 ವರ್ಷದ ವಯಸ್ಸಿನ ಹುಡುಗಿ ಒಬ್ಬಳು ವಾಸ ಮಾಡುತ್ತಿದ್ದಾಳೆ ಪ್ರಿಯಾಂಕಾ ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದಳು ಶಾಲೆಯಲ್ಲಿ ಚಿಕ್ಕ ವಯಸ್ಸಿನಲ್ಲಿ ಪ್ರಿಯಾಂಕಾಳನ್ನು ಹಿಂದೂ ಸಂಸ್ಕೃತಿಯಿಂದ.

ದೂರ ಇಡಲಾಗಿತ್ತು ಹೀಗಾಗಿ ದೇವರು ಇದ್ದಾನೆ ಎಂದು ಪ್ರಿಯಾಂಕಾಗೆ ನಂಬಿಕೆ ಇರಲಿಲ್ಲ ಈ ಪ್ರಪಂಚ ವಿಜ್ಞಾನದ ಆಧಾರದ ಮೇಲೆ ನಡೆಯುತ್ತಿದೆ ಎಂದು ಪ್ರಿಯಾಂಕ ನಂಬಿದ್ದಳು ಅಕ್ಕ ಪಕ್ಕದಲ್ಲಿ ಯಾವುದಾದರೂ ಒಂದು ದೇವರ ಪವಾಡಗಳು ಅಥವಾ ಧಾರ್ಮಿಕ ಚಮತ್ಕಾರಗಳು ನಡೆದರೆ ಪ್ರಿಯಾಂಕ ಇದಕ್ಕೆ ವೈಜ್ಞಾನಿಕ ಸಂಜಾಯಿಸಿಕೊಡುತ್ತಿದ್ದಳು ಜನಗಳ ಭಕ್ತಿಯ ಬಗ್ಗೆ.

See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

ಪ್ರಿಯಾಂಕ ಕಿಂಡಲ್ ಮಾಡುತ್ತಿದ್ದಳು ಒಂದು ದಿನ ಪ್ರಿಯಾಂಕ ಮನೆಯ ಪಕ್ಕ ಇದ್ದಂತಹ ದೇವಸ್ಥಾನದಲ್ಲಿ ಅಚಾನಕ ನಂದಿ ವಿಗ್ರಹ ಹಾಲು ಕುಡಿಯಲು ಶುರು ಮಾಡಿದೆ ಈ ಸುದ್ದಿ ಬಹಿರಂಗ ಆಗುತ್ತಿದ್ದ ಹಾಗೆ ಜನಗಳು ಗುಂಪು ಗುಂಪಾಗಿ ಆ ದೇವಸ್ಥಾನದ ಬಳಿಗೆ ಓಡಿಬಂದರು ಜನಗಳು ತಮ್ಮ ಕೈಯಿಂದ ನಂದಿಗೆ ನೀರು ಮತ್ತು ಹಾಲು ಕುಡಿಸುತ್ತಿದ್ದರು ನಂದಿ ವಿಗ್ರಹ ಹಾಲು ನೀರು.

ಎಷ್ಟೇ ಜನ ಕೊಡಿಸಿದರು ಕುಡಿಯುತ್ತಾ ಇತ್ತು ಅಲ್ಲಿದ್ದವರೆಲ್ಲ ಈ ಚಮತ್ಕಾರ ನೋಡಿ ಆಶ್ಚರ್ಯ ಚಕಿತರಾಗಿದ್ದರು ಪ್ರಿಯಾಂಕಾ ದೇವಸ್ಥಾನಕ್ಕೆ ಬಂದಿದ್ದಾಳೆ ಅಲ್ಲಿದ್ದ ಜನಗಳು ಶ್ರದ್ಧೆ ಭಕ್ತಿಯಿಂದ ನಂದಿ ವಿಗ್ರಹಕ್ಕೆ ನೀರು ಮತ್ತು ಹಾಲು ಕುಡಿಸುತ್ತಿರುವುದನ್ನು ಪ್ರಿಯಾಂಕ ನೋಡಿದ್ದಾಳೆ ಇದೆಲ್ಲಾ ಸುಳ್ಳು ಜನಗಳೇ ಇದನ್ನು ನಂಬಬೇಡಿ ಇಲ್ಲಿ ಯಾವ ನಂದಿದೇವರು ಹಾಲು ಕುಡಿಯುತ್ತಿಲ್ಲ.

ಇದೊಂದು ವಿಜ್ಞಾನದ ಚಮತ್ಕಾರ ಇದೆಲ್ಲಾ ಹವಾಮಾನ ವೈಪರಿತ್ಯದಿಂದ ನಡೆಯುತ್ತಾ ಇದೆ ಈ ಎಲ್ಲಾ ಮೂರ್ತಿಗಳಲ್ಲೂ ಸಣ್ಣ ಸಣ್ಣ ರಂಧ್ರಗಳು ಇರುತ್ತವೆ ಯಾರಾದರೂ ಈ ರಂದ್ರಗಳ ಒಳಗೆ ಹಾಲು ಅಥವಾ ನೀರನ್ನು ಮೂರ್ತಿಯ ಒಳಗೆ ಹಾಕಿದಾಗ ಅದು ಮೂರ್ತಿಯ ಒಳಗೆ ಹೋಗುತ್ತದೆ ಜನಗಳು ಇದನ್ನು ದೇವರು ಹಾಲು ಕುಡಿಯುತ್ತಿದ್ದಾನೆ ಎಂದು ತಪ್ಪು.

See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

ತಿಳಿದುಕೊಳ್ಳುತ್ತಾರೆ ಎಂದು ಹೇಳಿ ಅಲ್ಲೇ ನಿಂತು ಪ್ರಿಯಾಂಕ ಜೋರಾಗಿ ನಗಲು ಶುರು ಮಾಡಿದ್ದಾಳೆ ಇದನ್ನು ನೋಡಿ ಅಲ್ಲಿದ್ದ ಒಬ್ಬ ಹಿರಿಯ ವ್ಯಕ್ತಿಗೆ ಪ್ರಿಯಾಂಕ ಮೇಲೆ ವಿಪರೀತವಾಗಿ ಸಿಟ್ಟು ಬಂದಿದೆ ಪ್ರಿಯಾಂಕಾಳನ್ನು ಗುರಾಯಿಸಿ ನೋಡುತ್ತಾ ನಿನಗೆ ಅಷ್ಟೊಂದು ಧೈರ್ಯವಿದ್ದರೆ ಉಜ್ಜೈನ ಕಾಲಭೈರವ ದೇವಸ್ಥಾನಕ್ಕೆ ಒಬ್ಬಳೇ ಹೋಗು ನೋಡೋಣ ಅಲ್ಲಿ ಭಗವಂತ ಖುದ್ದು.

ಮಧುಪಾನ ಮಾಡುತ್ತಾರೆ ಈ ರಹಸ್ಯವನ್ನು ಇದುವರೆಗೂ ಯಾರ ಕೈಯಲ್ಲೂ ಬೇಧಿಸಲು ಸಾಧ್ಯವಾಗಿಲ್ಲ ಈ ಮೂರ್ತಿ ಮಧುಪಾನ ಹೇಗೆ ಮಾಡುತ್ತಿದೆ ಎಂದು ಕಂಡುಹಿಡಿ ನೋಡೋಣ ಎಂದು ಹಿರಿಯ ವ್ಯಕ್ತಿ ಪ್ರಿಯಾಂಕಾಳಿಗೆ ಚಾಲೆಂಜ್ ಹಾಕಿದ್ದಾರೆ ಇಷ್ಟು ಜನಗಳ ಮಧ್ಯ ಹಿರಿಯ ವ್ಯಕ್ತಿಯ ಚಾಲೆಂಜ್ಗೆ ಒಪ್ಪಿದ ಪ್ರಿಯಾಂಕ.

ಮಾರನೇ ದಿನ ಉಜ್ಜೈನ ಕಾಲಭೈರವ ದೇವಸ್ಥಾನಕ್ಕೆ ಹೊರಟಿದ್ದಾಳೆ ಪ್ರಿಯಾಂಕ ದೇವರನ್ನು ನಂಬುತಿರಲಿಲ್ಲ ಮೂರ್ತಿ ಮದ್ಯಪಾನ ಹೇಗೆ ಮಾಡುತ್ತದೆ ಎನ್ನುವುದನ್ನು ಕಂಡುಹಿಡಿಯುವುದೇ ಪ್ರಿಯಾಂಕಾಳ ಉದ್ದೇಶವಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god