ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ಈ ವಿಡಿಯೋದಲ್ಲಿ ಮನೆಯಲ್ಲಿ ಯಾವ ರೀತಿಯಾಗಿ ಹರಕೆ ಅಥವಾ ಮುಡುಪು ಕಟ್ಟೋದು ಅಂತ ತೋರಿಸ್ತಾ ಇದ್ದೀನಿ ಇದು ರಿಕ್ವೆಸ್ಟೆಡ್ ವಿಡಿಯೋ ನಿಮಗೆ ಯಾವುದೇ ರೀತಿ ಕಷ್ಟಗಳಿದ್ದರೂ ಕೂಡ ದೂರ ಆಗುತ್ತೆ ಮತ್ತೆ ಅರ್ಕೇನ ಕಟ್ಕೊಂಡ್ ಮೇಲೆ ಅದು ನಿಮ್ಮ ಕಷ್ಟ ದೂರ ಆದ್ಮೇಲೆ ಅದನ್ನು ತೀರ್ಸೋದ್ ಮಾತ್ರ ಮರಿಬೇಡಿ ಅದುನ್ ತೀರಿಸುವುದನ್ನು ಮರೆಯಬೇಡಿ.
ವಾಕ್ ದೋಷ ಅಂತ ಬರುತ್ತೆ ಅದರಿಂದ ನಿಮ್ಮ ಸಂತಾನಕ್ಕೆ ಮಾತಿಂದ ತೊಂದರೆಯಾಗಿರಬಹುದು ಬಿಟ್ಟರೆ ಆಗಿರಬಹುದು ಯಾವ ರೀತಿಯಾಗಿ ಕೊಟ್ಟೋದು ಅದಕ್ಕೆ ಅಂದ್ರೆ ಒಂದು ಬಿಳಿ ಬಟ್ಟೆ ತಗೊಳ್ಳಿ ನಾನಿಲ್ಲಿ ತೋರಿಸುವುದಕ್ಕೆ ಒಂದು ಕರ್ಚಿಫ್ ತಗೊಂಡಿದೀನಿ ನೀವು ಮನೆಯಲ್ಲಿ ಕಟ್ಟಬೇಕಾದರೆ ಕಾಟನ್ ಬಟ್ಟೆ ಬಿಳಿ ಬಟ್ಟೆ ತಗೋಳಿ ಅದನ್ನ ಒದ್ದೆ ಮಾಡ್ಕೊಂಡು ಕೈಗೆ ಅರಿಶಿನ ಸವರಿಕೊಂಡು ಆ ಬಟ್ಟೆನ ಅರಿಶಿಣ ಮಾಡಿಕೊಳ್ಳಿ. ಅರಿಶಿಣದ ಬಟ್ಟೆಯನ್ನು ತೆಗೆದುಕೊಳ್ಳಬಹುದು ಅಲ್ವಾ ಅಂತ ಅನ್ಕೋಬೇಡಿ.
ಇಲ್ಲ ಬಟ್ಟೆಗೆ ಅರಿಶಿನ ಹಚ್ಚು ಬಿಟ್ಟು ಆಮೇಲೆ ಅರಕೆಯನ್ನು ಕಟ್ಟಬೇಕು. ಒಂದು ಬಿಳಿ ಬಟ್ಟೆ ತೆಗೆದುಕೊಂಡು ಆ ಬಟ್ಟೆಯನ್ನು ವಾಶ್ ಮಾಡಿಕೊಂಡು. ಅದಕ್ಕೆ ಕೈಯಲ್ಲಿ ಅರಿಶಿಣ ಹಚ್ಚಿಕೊಂಡು ಪೂರ್ತಿಯಾಗಿ ಅರಿಶಿನ ಹಚ್ಚಿಕೊಳ್ಳಿ. ನೀವೇನಾದರೂ ಹೆಣ್ಣು ದೇವರಿಗೆ ಹರಕೆಯನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅದನ್ನು ಮಂಗಳವಾರ ಅಥವಾ ಶುಕ್ರವಾರ ಆರಕೆಯನ್ನು ತುಂಬಾ ಒಳ್ಳೆಯದು ಕಟ್ಟಿಕೊಳ್ಳಿ. ಅಥವಾ ನಿಮ್ಮ ಮನೆ ದೇವರಿಗೆ ಅಥವಾ ನಿಮ್ಮ ಇಷ್ಟ ದೇವರಿಗೆ ಹರಕೆಯನ್ನು ಕಟ್ಟಿಕೊಳ್ಳುವುದಾದರೆ. ಆ ದೇವರ ವಾರ ಯಾವತ್ತೂ ಇರುತ್ತದೆ.
ಆ ದಿನ ರಾಕಿಯನ್ನು ಕಟ್ಟಿಕೊಳ್ಳಿ. ಹರಕೆಯನ್ನು ಕಟ್ಟಿದಕ್ಕೂ ಮುಂಚೆ ಕೈ ಕಾಲ್ ಮುಖ ತೊಳೆದುಕೊಂಡು ಪೂಜೆಯನ್ನು ಮಾಡುವ ಸಮಯದಲ್ಲಿ ಹರಕೆಯನ್ನು ಕಟ್ಟಿಕೊಳ್ಳಿ. ಅಥವಾ ನೈಟ್ ಟೈಮ್ ಯಾರಿಗಾದರೂ ಹುಷಾರಿಲ್ಲ ಅಂತ ಅಂದ್ರೆ, ಈ ರೀತಿಯಾಗಿ ಹರಕೆಯನ್ನು ಕಟ್ಟಿ. ಅವರ ಕೈಗೆ ಇದನ್ನು ಕಟ್ಟುವುದರಿಂದ ಒಳ್ಳೆಯದು ಕೂಡ ಆಗುತ್ತದೆ. ಅವರಿಗೆ ಹಾಕಿರುವ ತೊಂದರೆಯೂ ಕೂಡ ಕಡಿಮೆಯಾಗುತ್ತದೆ. ರಾತ್ರಿ ಮಾತ್ರ ಅಲ್ಲ ಬೆಳಗ್ಗೆ ಕೂಡ ಅಥವಾ ಯಾವುದೇ ಟೈಮಾಗಲಿ ಯಾರಿಗಾದರೂ ಮನೆಯಲ್ಲಿ ಹುಷಾರಿಲ್ಲ ಅಂತ ಅಂದ್ರೆ, ಸೀರಿಯಸ್ ಆಗಿದೆ ಅಂದ್ರೆ.
ದೇವರಲ್ಲಿ ಹರಕೆ ಕಟ್ಟಿಕೊಳ್ಳಬೇಕು ಅಂದ್ರೆ. ಈ ರೀತಿಯಾಗಿ ಮಾಡಿ ಅವರ ಕೈಗೆ ಕಟ್ಟಿಕೊಳ್ಳಿ. ಅದು ತುಂಬಾ ಒಳ್ಳೆಯದು. ನೋಡಿ ಹೀಗೆ ಬಟ್ಟೆಗೆ ಅರಿಶಿಣ ಹಚ್ಚಿ ಆದಮೇಲೆ, ಐದು ಪಾವಲಿ ಅಂದರೆ ಒಂದು ರೂಪಾಯಿ ಕಾಯಿನ್ ಆದರೆ ಅದನ್ನು 5 ತೆಗೆದುಕೊಳ್ಳಿ. ಎರಡು ರೂಪಾಯಿ ದಾದರೆ ಅದನ್ನೇ 5 ತೆಗೆದುಕೊಳ್ಳಿ. ಐದು ರೂಪಾಯಿ ಆದರೆ ಐದು ರೂಪಾಯಿ ಐದು ತೆಗೆದುಕೊಳ್ಳಬೇಕು. ಅದನ್ನು ನಾವು ಐದು ಪಾವುಲಿ ಅಂತ ಕರೆಯುತ್ತೇವೆ. ಅದನ್ನು ಕೂಡ ತಿಳಿದುಕೊಳ್ಳಿ ಆ ಕಾಯನ್ ತೊಳೆದುಕೊಂಡ ನಂತರ ಬಟ್ಟೆಯ ಮಧ್ಯದಲ್ಲಿ ಇಡಿ.
ಆಮೇಲೆ ನೀಟಾಗಿ ಕಟ್ಟಿಕೊಳ್ಳಿ ಆ ಕಡೆ ಈ ಕಡೆ ಮಡಚಿ. ನೀವು ಕೈಗೆ ಕಟ್ಟಬೇಕಾದರೆ ಯಾವ ರೀತಿ ಕಟ್ಟಬೇಕು ಆ ರೀತಿ ಕಟ್ಟಿ. ಎಲ್ಲ ದೇವರ ಮುಂದೆ ಇಟ್ಟಿ ಪೂಜೆ ಮಾಡಬೇಕು ಅಂದರೆ ಈ ರೀತಿಯಾಗಿ ಗಂಟಾಕಿ. ಬೇಕಿದ್ದರೆ ಇನ್ನೂ ಒಂದು ಗಂಟು ಹಾಕಿಕೊಳ್ಳಿ. ಅಥವಾ ನೀವು ಬಟ್ಟೆಯನ್ನು ಉದ್ದ ತೆಗೆದುಕೊಂಡು ಅದನ್ನು ಮೂರು ಗಂಟು ಹಾಕಿದರೆ ತುಂಬಾ ಒಳ್ಳೆಯದು. ಮತ್ತೆ ನೋಡಿ ಈ ರೀತಿ ಆದ ಮೇಲೆ ಇದಕ್ಕೆ ಅರಿಶಿನ ಕುಂಕುಮ ಇಡಬೇಕಾಗುತ್ತದೆ. ಅಥವಾ ಈ ರೀತಿಯಾದರೂ ಇಡಬಹುದು ಅಥವಾ ಒಂದು ಗಂಟನ್ನು ಹಾಕಿ ಕೂಡ ಇಡಬಹುದು.
ಅರಿಶಿಣ ಕುಂಕುಮವನ್ನು ಇಟ್ಟು ದೇವರ ಮುಂದೆ ಇದನ್ನು ಇಟ್ಟು. ನಿಮ್ಮಲ್ಲಿ ಏನು ಸಂಕಲ್ಪವಿರುತ್ತದೆ ಆ ಸಂಕಲ್ಪವನ್ನು ಮಾಡಿಕೊಳ್ಳಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.