ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆಸರ್ವನಾಶ ಆಗಬಹುದು ಈಗಲೇ ತೆಗೆದುಬಿಡಿ!ಪೂಜಾ ಕೋಣೆಯಲ್ಲಿ ಈ ವಸ್ತುಗಳು ಇದ್ದರೆ ತಕ್ಷಣ ಅದನ್ನು ತೆಗೆದುಬಿಡಿ. ಇಲ್ಲದೆ ಹೋದರೆ ಮನೆ ನಾಶವಾಗುತ್ತೆ.ಅನ್ನುವ ರಹಸ್ಯ ಮಾಹಿತಿಗಳನ್ನ ನಾನು ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿದ್ದೇನೆ. ಹೆಚ್ಚಿನ ಹಿಂದು ಮನೆಗಳಲ್ಲಿ ದೇವರ ಕೋಣೆ ಇದ್ದೇ ಇರುತ್ತದೆ ಹಾಗೂ ನಿಯಮಿತವಾದ ಪೂಜೆಗಳು ನಡೆಯುತ್ತವೆ ವಾಸ್ತವವಾಗಿ ಈ ಪೂಜಾ ಸ್ಥಳವು ಮನೆಯ ದೇವತೆ ನೆಲೆಸುವ ಸ್ಥಳ.ಮನೆಯಲ್ಲಿ ಧನಾತ್ಮಕ ಶಕ್ತಿಯು ಪರಿಚಲನೆ ಗೊಳ್ಳುವ ಸ್ಥಳ ಆದ್ದರಿಂದ ವಾಸ್ತು ಪ್ರಕಾರ ಪೂಜಾ ಕೋಣೆಯು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಉತ್ತಮ ರೀತಿಯಲ್ಲಿ ರವಾನಿಸುವಂತಿರಬೇಕು.ಆದರೆ ಕೆಲವೊಮ್ಮೆ ಪೂಜಾ ಕೋಣೆ ಸರಿಯಾದ ಜಾಗದಲ್ಲಿ ಇಲ್ಲದೆ ಇರುವ ಕಾರಣ ಕೆಲವೊಮ್ಮೆ ಪೂಜೆಯ ಮಂಗಳಕರ ಫಲಿತಾಂಶಗಳನ್ನ ಪಡೆಯಲಾಗುವುದಿಲ್ಲ. ಆದ್ದರಿಂದ ಪೂಜಾ ಕೋಣೆ ಮಾಡುವಾಗ ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ನಿಮ್ಮ ಮನೆಯಲ್ಲಿ ಪೂಜೆಯ ಮನೆ ಇದ್ದರೆ ಅದನ್ನು ವಾಸ್ತುವಿನ ಕೆಲವ ನಿಯಮಗಳಿಂದ ಸರಿಪಡಿಸಿ ಕೊಳ್ಳುವ ಮೂಲಕ ನೀವು ಧನಾತ್ಮಕ ಶಕ್ತಿಯ ಸಂವಹನವನ್ನು ವೇಗಗೊಳಿಸಬಹುದು.
ಹಾಗಾದರೆ ವಾಸ್ತು ಪ್ರಕಾರ ಪೂಜಾ ಕೋಣೆಗೆ ಉತ್ತಮ ದಿಕ್ಕು ಯಾವುದು? ಮನೆಯಲ್ಲಿ ಪೂಜಾ ಕೋಣೆಗೆ ಉತ್ತಮ ದಿಕ್ಕು ಈಶಾನ್ಯ ದಿಕ್ಕು ಹಾಗೆ ದೇವರನ್ನು ಪ್ರಾರ್ಥಿಸುವಾಗ ಯಾವಾಗಲೂ ಉತ್ತರ ಅಥವಾ ಈಶಾನ್ಯ ದಿಕ್ಕನ್ನ ಹೆದರಿಸಿರಾಬೇಕು. ಪೂಜಾ ಕೋಣೆಯ ಈ ವಾಸ್ತು ನಿಮಗೆ ಸಾಕಷ್ಟು ಸಕಾರಾತ್ಮಕತೆ ಮತ್ತು ಸರಿಯಾದ ರೀತಿಯ ಕಂಪನಗಳನ್ನ ನೀಡುತ್ತದೆ. ಆದರೆ ಈಶಾನ್ಯ ದಿಕ್ಕು ಲಭ್ಯವಿಲ್ಲದಿದ್ದರೆ ಮನೆಯ ಪೂರ್ವ ಅಥವಾ ಉತ್ತರದಿಕ್ಕನ್ನ ಸಹ ಪರಿಗಣಿಸಬಹುದು.ಆದರೆ ಪೂಜಾ ಕೋಣೆ ಎಂದಿಗೂ ಮನೆಯ ದಕ್ಷಿಣ ದಿಕ್ಕಲ್ಲಿ ಇರಬಾರದು. ಒಂದು ವೇಳೆ ನಿಮಗೆ ಪೂರ್ವ ಉತ್ತರ ಅಥವಾ ಈಶಾನ್ಯ ದಿಕ್ಕು ಲಭ್ಯವಿಲ್ಲವಿದ್ದರೆ ಪಶ್ಚಿಮವನ್ನು ಆರಿಸಿಕೊಳ್ಳಿ ಆದರೆ ದಕ್ಷಿಣಧಿಕ್ಕನ ಎಂದಿಗೂ ಪರಿಗಣಿಸಬೇಡಿ ಪೂಜಾ ಕೋಣೆಯ ಬಾಗಿಲುಗಳು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ತೆರೆಯುವ ಹಾಗೆ ನೋಡಿಕೊಳ್ಳಿ. ಅಲ್ಲದೆ ಪೂಜಾ ಗೃಹವು ಮೆಟ್ಟಿಲುಗಳ ಕೆಳಗೆ ಇರದಂತೆ ಎಚ್ಚರಿಕೆ ವಹಿಸಬೇಕು. ಇನ್ನೂ ಇಂತಹ ಪೂಜಾ ಸ್ಥಳವು ಮನೆಯ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತದೆ ಇಂತಹ ಪರಿಸ್ಥಿತಿಯಲ್ಲಿ ಮನೆ ಮಂದಿ ಮಾನಸಿಕ ಒತ್ತಡ,ಕಾಯಿಲೆಯಿಂದ ಕಂಗಲಾಗುವ ಪರಿಸ್ಥಿತಿ ಬರುತ್ತದೆ,ಈ ವಾಸ್ತು ದೋಷದಿಂದ ಕೆಲವರಿಗೆ ಸಾಲಭಾದೆ ಉಂಟಾಗುತ್ತದೆ.
ಇನ್ನೂ ದೇವರ ವಿಗ್ರಹಗಳನ್ನ ಗೋಡೆಯಿಂದ ಕೆಲವು ಇಂಚಿನಷ್ಟು ದೂರದಲ್ಲಿ ಇಡಬೇಕು ಹಾಗೆ ವಿಗ್ರಹಗಳು ನೆಲದ ಮೇಲೆ ಇರಬಾರದು. ಅವು ಅಮೃತಶಿಲೆಯಿಂದ ಮಾಡಿದ ವೇದಿಕೆಯ ಮೇಲೆ ಇಡಬೇಕು.ಅದೇ ರೀತಿ ಪೂಜಾ ಕೋಣೆಯ ಅಲಂಕಾರಕ್ಕೆ ವಾಸ್ತು ಸಲಹೆಗಳು ಒಳಾಂಗಣ ವಿನ್ಯಾಸದ ವಿಷಯದಲ್ಲಿ ಪೂಜಾ ಕೋಣೆಯು ಸಹ ಜನರ ಪ್ರವೃತ್ತಿಗೆ ಒಳಪಟ್ಟಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ ಪೂಜಾ ಕೋಣೆಯನ್ನು ವಿನ್ಯಾಸಗೊಳಿಸುವಾಗಲು ಅನುಕೂಲಕರ ಪೂಜಾ ಕೊಠಡಿ ವಾಸ್ತುಗಾಗಿ ಸಲಹೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಮೊದಲನೆಯದಾಗಿ ಮರ ಮತ್ತು ಅಮೃತಶಿಲೆ ಬಳಸಿ ಪೂಜಾ ಕೋಣೆ ಯನ್ನು ನಿರ್ಮಿಸಿದರೆ ಅದು ಉತ್ತಮ. ಇಡಿ ಕೋಣೆ ಅಲ್ಲದಿದ್ದರೂ ಕನಿಷ್ಠ ದೇವರು ಕುಳಿತುಕೊಳ್ಳುವ ವೇದಿಕೆಯಾದರು ಅಮೃತಶಿಲೆಯಲ್ಲಿ ಅಥವಾ ಮರದಿಂದ ಮಾಡಿರದಿರಬೇಕು.ಪೂಜಾ ಕೋಣೆಯ ಬಾಗಿಲು ಮರದಿಂದ ಮಾಡಿದ ಎರಡು ಕವಾಟುಗಳಿಂದ ಹೊಂದಿರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.