ದೇವರ ನಾಮ ಸ್ಮರಿಸಿ ಒಂದು ನಂಬರ್ ಆರಿಸಿ ಹಾಗೂ ನಿಮಗೆ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿ ತಿಳಿಯಿರಿ..2024 ಹೊಸ ವರ್ಷ ಬಂದಿದೆ. ಇಲ್ಲಿ ನಾಲ್ಕು ನಂಬರ್ ಕಾಣುತ್ತಿದೆ. ಅದರಲ್ಲಿ ನೀವೇನು ಮಾಡಬೇಕು ಅಂದ್ರೆ ನಿಮಗೆ ಇಷ್ಟ ಆದಂತಹ ಒಂದು ನಂಬರ್ ಅಥವಾ ನೀವು ಕಣ್ಣು ಮುಚ್ಚಿಕೊಂಡು ನಿಮ್ಮ ಇಷ್ಟ ದೇವರನ್ನಾಗಿಸಿಕೊಂಡು ಯಾವುದಾದರೂ ಒಂದು ನಂಬರನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮಗೆ ಯಾವುದು ಹೆಚ್ಚು ಆಕರ್ಷಕವಾಗಿ ಕಾಣುತ್ತಿತ್ತು ಆ ಒಂದನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ.

WhatsApp Group Join Now
Telegram Group Join Now

ಇದರಲ್ಲಿ ವಿಶೇಷವಾಗಿ ನೀವು ಒಂದನ್ನ ಆಯ್ಕೆ ಮಾಡಿದರೆ ಇವರಿಗೆ ಏನಪ್ಪ ಅಂದ್ರೆ ತಮ್ಮ ಜೀವನದಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಇದ್ದರೂ ಕೂಡ ಅವರು ಕೆಲಸ ಮಾಡುತ್ತಿದ್ದರೆ ಅಥವಾ ನೀವೇನಾದರೂ ಸ್ಟಡೀಸ್ ಮಾಡ್ತೀರಾ ಅಂದ್ರೆ ಒಂದು ಕ್ಷೇತ್ರದಲ್ಲಾಗಲಿ ಅಥವಾ ನೀವು ಯಾವುದಾದರೂ ಒಂದು ಕೆಲಸ ಮಾಡುತ್ತಿದ್ದರೆ ಒಂದು ಕ್ಷೇತ್ರದಲ್ಲಿ ನಿಮಗೆ ಅಥವಾ ಯಾವುದೇ ಕ್ಷೇತ್ರದಲ್ಲಿ ನಿಮಗೆ ಲಾಭ ಬೇಕು ಅಥವಾ ಬೆಳವಣಿಗೆ ಬೇಕು ಎಂದಾದಲ್ಲಿ ಇಂಥ ಒಂದು ಆಸಕ್ತಿ ಇತ್ತು ಅಂತ ಒಂದು ಉದ್ದೇಶ ನಿಮಗೆ ಇರುತ್ತೋ ಅಂತ ಒಂದು ಕ್ಷೇತ್ರದಲ್ಲಿ ನಿಮಗೆ ಹೆಚ್ಚಿನ ಒಂದು ಕೃತಿ ಎದ್ದು ಕಾಣುತ್ತೆ.

ಅದು ಕೆಲಸದ ವಿಷಯದಲ್ಲಿ ನಿಮಗೆ ಪ್ರಮೋಷನ್ ಹೋದಾಗ್ಲೇ ಅಥವಾ ನಿಮ್ಮ ಸ್ಯಾಲರಿಯಲ್ಲಿ ಸ್ವಲ್ಪ ಹೋಗುವುದಾಗಲಿ ಅಥವಾ ಓದಿನ ವಿಷಯ ಬಂದಾಗ ನಿಮ್ಮ ಎಕ್ಸಾಮ್ ನಲ್ಲಿ ಒಳ್ಳೆ ಒಂದು ಒಳ್ಳೆಯ ಆದಂತಹ ಒಂದು ಬೆಳವಣಿಗೆ ರಿಸಲ್ಟ್ ಬಂದ್ರೆ ನೀವು ಅಂದುಕೊಂಡಿದ್ದ ಕ್ಕಿಂತ ಹೆಚ್ಚಿನ ಒಂದು ಒಳ್ಳೆಯ ರಿಸಲ್ಟ್ ಬರೋಕಾಗ್ಲಿಲ್ಲ. ಸಾಕಷ್ಟು ವಿಷಯಗಳು ನಿಮಗೆ ಬರುವಂತ ದಿನಗಳಲ್ಲಿ ನಿಮಗೆ ನಡೆಯುತ್ತೆ ಅಂತ ಹೇಳಬಹುದು. ಇನ್ನು ವಿಶೇಷವಾಗಿ ನೀವು ಒಂದು ಏನು ಮಾಡ್ಕೋ ಬೇಕು ಅಂದ್ರೆ ನೀವು ಇಲ್ಲಿ ನಿಮಗೆ ನಿಮಗೆ ಲಾಭ ಸಿಗಬೇಕು. ಅದು ಕೂಡ ನಿಮ್ಮ ಕರ್ಮಗಳ ಮೇಲೆ ಸಿಗುತ್ತೆ.

ಆದ್ರೆ ನೀವೇನು ಒಳ್ಳೆಯದು ಮಾಡ್ತೀರಾ ಅದರ ಮೇಲೆ ನಿಮಗೆ ಲಾಭ ಗಳು ಸಿಗುತ್ತೆ. ನಿಮಗೆ ಕೆಲಸದಲ್ಲಿ ನಿಮಗೆ ಒಂದು ಫಲ ಸಿಗುತ್ತೆ ಅನ್ನೋ ಹಾಗಿದ್ರೆ ನೀವು ಕೆಲಸದಲ್ಲೂ ಕೂಡ ನೀವು ಅಷ್ಟೊಂದು ಶ್ರದ್ಧೆ ಹಾಗೆ ಒಂದು ಶ್ರಮದಿಂದ ನೀವು ಕೆಲಸವನ್ನು ಮಾಡುತ್ತಿರ ಅದರ ಒಂದು ಪ್ರತಿ ಫಲ ನಿಮಗೆ ಸಿಗ್ತಾ ಇರುತ್ತೆ ಈ ಒಂದು ಕಾರಣದಿಂದಾಗಿ ನೀವು ಕೆಟ್ಟ ಕೆಲಸಗಳನ್ನು ಮಾಡಕ್ಕೆ ಹೋಗಬೇಡಿ ಆದಷ್ಟು ನೀವು ನೀವೇನು ಕೆಲಸ ಮಾಡ್ತಿದ್ದೀರಾ ಅಥವಾ ಏನು ಯಾವ ಕ್ಷೇತ್ರದಲ್ಲಿ ಇದಿರಾ? ಆ ಒಂದು ಕ್ಷಣದಲ್ಲಿ ಆದಷ್ಟು ಒಳ್ಳೆ ಕೆಲಸಗಳನ್ನು ಮಾಡುತ್ತಾ ಹೋಗಿ ಅದರಿಂದ ನಿಮಗೆ ಹೆಚ್ಚಿನ ಲಾಭ ಸಿಗುತ್ತೆ ಅಂತ ಹೇಳಬಹುದು.

ಅದೇ ನೀವೇನಾದ್ರೂ ಒಂದು ಕೆಟ್ಟ ಕರ್ಮಗಳನ್ನು ಮಾಡಿದ್ರೆ ನಿಮಗೆ ಒಳ್ಳೆದಾಗುವುದರ ಬದಲು ಅದಕ್ಕೆ ಒಂದು ಪಾಲನ್ನು ಒಂದು ರೀತಿಯಲ್ಲಿ ನಿಮಗೆ ಕೆಟ್ಟ ಒಂದು ಫಲವನ್ನು ನೀವು ಅನುಭವಿಸ ಬೇಕಾಗುತ್ತೆ ಅಂತ ಹೇಳಬಹುದು. ಈ ಒಂದು ಕಾರಣದಿಂದಾಗಿ ಆದಷ್ಟು ನೀವು ಒಳ್ಳೆ ಕರ್ಮಗಳನ್ನು ಮಾಡಿ ಇನ್ನೊಬ್ಬರಿಗೆ ಒಳ್ಳೆಯದ ನ್ನು ಬಯಸಿ. ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತೆ ಅಂತ ಹೇಳಬಹುದು. ಇನ್ನು ಮುಂದಾಗಿ ನೀವು ನಂಬರ್ ಎರಡನ್ನ ಆಯ್ಕೆ ಮಾಡಿದ್ರೆ ನಿಮಗೆ ಏನಪ್ಪ ಅಂದ್ರೆ ವಿಶೇಷವಾಗಿ ಯಾವುದೋ ಒಂದು ವಸ್ತು ಅಥವಾ ಯಾವುದಾದರೂ ಒಂದು ವಿಷಯವಾಗಲಿ ನಿಮಗೆ ಸಿಗ ಬೇಕು ಅನ್ನೋ ಆಸೆ ಇರುತ್ತೆ.

ನಿಮಗೆ ಇದು ನನಗೆ ಸಿಗಬೇಕು. ಇದು ನನ್ನ ಪಾಲು ಅನ್ನೋ ಒಂದು ಆಸೆ ನಿಮಗೆ ಇರುತ್ತೆ. ಅದು ನಿಮಗೆ ಸಿಗುವುದಿಲ್ಲ. ಹಾಗೆ ದೇವರು ಮೋಸ ಮಾಡಿದರು ಅಥವಾ ದೇವರು ನನಗೆ ಇದನ್ನ ಕೊಡಬೇಕಿತ್ತು. ನಾನು ಇದನ್ನ ಇಷ್ಟ ಪಟ್ಟು ಮಾಡ್ತಿದ್ದೀನಿ, ಇನ್ನೂ ಸಿಕ್ಕಿಲ್ಲ ಅಂತ ಸಾಕಷ್ಟು ಯೋಚನೆಗಳು ನಿಮ್ಮ ಮನಸ್ಸಲ್ಲಿ ಓಡಾಡುತ್ತಿರುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god