ದೇವರ ಮನೆಯಲ್ಲಿ ವಸ್ತುಗಳು ಇದರೇ ಹಣಕಾಸಿನ ತೊಂದರೆ ಆಗುವುದಿಲ್ಲ…. ದೇವರ ಪೂಜಾ ಕೋಣೆಯಲ್ಲಿ ಈ ಒಂದು ವಸ್ತುವನ್ನು ಇಟ್ಟು ನೋಡಿ ಹಣಕಾಸಿನ ಮ್ಯಾಗ್ನೆಟ್ ಯಂತೆ ಹೇಳುತ್ತದೆ ಹಣಕಾಸಿನ ಎಲ್ಲಾ ಕಷ್ಟಗಳು ನಿವಾರಣೆ ಯಾಗುತ್ತವೆ ಏನು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ.
ಪ್ರತಿಯೊಂದು ಮನೆಯಲ್ಲೂ ದೇವರ ಪೂಜೆ ಕೋಣೆ ಇದ್ದೇ ಇರುತ್ತದೆ ಬೆಳಗ್ಗೆ ಪ್ರತಿಯೊಬ್ಬರೂ ಕೂಡ ಸ್ನಾನ ಮಾಡಿ ದೇವರ ಮನೆಗೆ ಬಂದು ದೀಪವನ್ನು ಬೆಳಗಿ ದೇವರಿಗೆ ನಮಸ್ಕಾರ ಮಾಡಿ ತಮ್ಮ ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಸಂರುದಾಯ ಇದರಿಂದ ದಿನವಿಡಿ ಮನೆಯಲ್ಲಿ ಸಕಾರಾತ್ಮಕ ವೈಬ್ರೇಶನ್ ಇರುತ್ತದೆ ಅಲ್ಲದೆ ಮನೆಯ ಎಲ್ಲಾ.
ಸದಸ್ಯರಿಗೆ ಅಂದಿನ ದಿನದ ಎಲ್ಲಾ ಕೆಲಸಗಳಲ್ಲಿ ಒಳ್ಳೆಯದೇ ಆಗುತ್ತದೆ ಮನೆಯ ದೇವರ ಕೋಣೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ನಿಮ್ಮ ಜೀವನದಲ್ಲಿ ಕೆಲವು ಅಚ್ಚರಿಯ ಪಾಸಿಟಿವ್ ಬೆಳವಣಿಗೆಗಳು ಆಗುತ್ತದೆ ಈ ರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಯೋಣ. ಈಗ ನಾವು ಈ ವಿಡಿಯೋದಲ್ಲಿ ಹೇಳುವಂತಹ ಕೆಲವೊಂದು ವಸ್ತುಗಳು ದೇವರ.
ಕೋಣೆಯಲ್ಲಿ ಇಲ್ಲ ಎಂದರೆ ದೇವರ ಮನೆ ಅಪೂರ್ಣ ಎಂದು ಹೇಳಲಾಗುತ್ತದೆ ಈ ವಸ್ತುಗಳನ್ನು ಮಂಗಳಕರ ಚಿಹ್ನೆಗಳು ಎಂದು ಕರೆಯಲಾಗುತ್ತದೆ ಅವುಗಳನ್ನು ದೇವರ ಕೋಣೆಯಲ್ಲಿ ಇಡುವುದರಿಂದ ಯಾವಾಗಲೂ ನಿಮ್ಮ ಮನೆಯ ಮೇಲೆ ದೇವರುಗಳ ಆಶೀರ್ವಾದವಿರುತ್ತದೆ ಜೊತೆಗೆ ಸಂಪತ್ತು ಸಮೃದ್ಧಿಯ ಆ ಮನೆಯಲ್ಲಿಯೇ ಉಳಿಯುತ್ತದೆ ಮತ್ತು ದುಷ್ಟ.
ಶಕ್ತಿಗಳು ಮನೆಯಿಂದ ದೂರವಿರುತ್ತದೆ ಮನೆಯಲ್ಲಿ ನೆಗೆಟಿವ್ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಹಾಗಾಗಿ ಆ ವಸ್ತುಗಳು ಯಾವುದು ಎಂದು ಈಗ ನನ್ನ ನಿಮಗೆ ತಿಳಿಸಿ ಕೊಡುತ್ತೇನೆ. ದೇವರ ಕೋಣೆಯಲ್ಲಿ ಸ್ವಸ್ತಿಕವನ್ನು ಬರೆಯುವುದರಿಂದ ಶಕ್ತಿ ಅದೃಷ್ಟ ಸಮೃದ್ಧಿ ಮತ್ತು ಮಂಗಳದ ಸಂಕೇತ ಎಂದು ಪರಿಗಣಿಸಲಾಗುತ್ತದೆ ಯಾವುದೇ ಕೆಲಸವನ್ನು ಪ್ರಾರಂಭಿಸುವ.
ಮೊದಲು ಸ್ವಸ್ತಿಕದ ಗುರುತನ್ನು ಬರೆಯುವುದರಿಂದ ಆ ಕೆಲಸ ಸೂತ್ರವಾಗಿಸೂತ್ರವಾಗಿ ನೆರವೇರುತ್ತದೆ ಪೂಜಾ ಕೋಣೆಯಲ್ಲಿ ಸ್ವಸ್ತಿಕವನ್ನು ಹಾಕುವುದು ಆ ಮನೆಗೆ ತುಂಬಾ ಒಳ್ಳೆಯದು ಪುರಾಣ ಕಾಲದಲ್ಲಿ ಕಳಸವನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಹೇಳಲಾಗುತ್ತದೆ ಪೂಜಾ ಸ್ಥಳದಲ್ಲಿ ಕೆಂಪು ಬಣ್ಣ ಕುಂಕುಮ ದಿಂದ ಅಷ್ಟದಳ ಕಮಲದ ಆಕಾರವನ್ನು ಮಾಡಿ.
ಮತ್ತು ಮಂಗಳವಾರ ಕಳಸವನ್ನು ಅದರ ಮೇಲೆ ಇಡಬೇಕು, ಇದನ್ನು ಮಾಡುವುದರಿಂದ ಮನೆಯಲ್ಲಿ ಯಾವಾಗಲೂ ಸಮೃದ್ಧಿ ನೆಲೆಸಿರುತ್ತದೆ ಸಮುದ್ರ ಮಂಥನದ ಸಮಯದಲ್ಲಿ ಪಡೆದ 14 ರತ್ನಗಳಲ್ಲಿ ಶಂಖ ಕೂಡ ಒಂದು ಲಕ್ಷ್ಮೀದೇವಿ ಉದ್ಭವ ಆಗುವಾಗ ಅವಳ ಜೊತೆ ಶಂಖ ಕೂಡ ಪ್ರಕಟಗೊಂಡಿತ್ತು ಹಾಗಾಗಿ ಅದನ್ನು.
ಮಾಯ ಪೂಜಾ ಸ್ಥಳದಲ್ಲಿ ಇಡುವುದು ಒಳ್ಳೆಯದು ಎಂದು
ಹೇಳಲಾಗುತ್ತದೆ ದೇವರ ಮನೆಯಲ್ಲಿ ಗಂಟೆಯನ್ನು ಇಡುವುದು ಶುಭ ಎಂದು ಪರಿಗಣಿಸಲಾಗಿದೆ ಇದರಿಂದ ಮನೆಯ ವಾತಾವರಣದಲ್ಲಿ ಯಾವಾಗಲೂ ಸಕಾರಾತ್ಮಕ ವೈಬ್ರೇಶನ್ ಇರುತ್ತದೆ ಗಂಟೆಯ ಶಬ್ದ ನಿಯಮಿತವಾಗಿ ಬರುವ ಸ್ಥಳಗಳು.
ಯಾವಾಗಲೂ ಶುದ್ಧ ಮತ್ತು ಪವಿತ್ರವಾಗಿರುತ್ತದೆ ಇಂತಹ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಕ್ಕೆ ಎದುರುತ್ತವೆ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ಈ ಶಬ್ದ ತೆಗೆದು ಹಾಕುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.