ದೇವರ ಮುಂದೆ ಒಡೆದ ತೆಂಗಿನ ಕಾಯಿ ಕೆಟ್ಟರೆ ಏನು ಮಾಡಬೇಕು ಇದು ಶುಭವೋ ಅಥವಾ ಅಶುಭವೋ?… ಸಾಮಾನ್ಯವಾಗಿ ದೈವಿಕ ಚಿಂತನೆಗಳಲ್ಲಿ ಭರವಸೆ ಉಳ್ಳುವವರಾಗಿದ್ದರೆ ಮತ್ತು ಮನೆಯಲ್ಲಿ ಪ್ರತಿದಿನ ಪೂಜೆ ಮಾಡುವವರಾಗಿದ್ದರು ಅವರೆಲ್ಲರಿಗೂ ಅನೇಕ ಬಾರಿ ಕಾಡುವ ಆ ಒಂದು ಪ್ರಶ್ನೆ ಏನೆಂದರೆ, ಅವರು ಪೂಜೆಗೆ ಎಂದು ತಂದು ಅದನ್ನು ಹೊಡೆದ.
ತೆಂಗಿನ ಕಾಯಿ ಕೆಟ್ಟು ಹೋಗಿದ್ದರೆ ಅದರ ಪರಿಣಾಮ ಏನಾಗಬಹುದು ಮತ್ತು ಏಕೆ ಅದು ಆಗಿರುತ್ತದೆ ಎಂದು ಸಾಮಾನ್ಯವಾಗಿ ಮನೆಯಲ್ಲಿ ಮತ್ತು ದೇವಸ್ಥಾನಗಳಲ್ಲಿ ಕಾಯಿಯನ್ನು ಪೂಜೆಗೆ ಕೊಡುವುದು ಮತ್ತು ಆ ತೆಂಗಿನಕಾಯಿಯನ್ನು ದೇವರ ಮುಂದೆ ಹೊಡೆಯುವುದು ಎಂದು ಪದ್ಧತಿ ಹಿಂದಿನಿಂದಲೂ ಬಂದಿದೆ ಒಂದು ವೇಳೆ ಆ ತೆಂಗಿನ ಕಾಯಿ.
ಕೆಟ್ಟು ಹೋಗಿದ್ದರೆ ಅದರಿಂದ ಆಗುವ ದುಷ್ಪರಿಣಾಮಗಳು ಯಾವುವು ಮತ್ತು ಅದನ್ನು ಯಾವ ಕ್ರಮದಲ್ಲಿ ಹೊಡೆದರೆ ಅದರಿಂದ ನಮಗೆ ಅದೃಷ್ಟ ಸಿಗುತ್ತದೆ ಎಂಬುದು ತುಂಬಾ ವಿಶೇಷ ಮೊದಲಿಗೆ ಈ ತೆಂಗಿನ ಕಾಯಿ ಎಂದರೆ ಅದು ನಮ್ಮ ತಲೆಯ ಸಂಕೇತವಾಗಿರುತ್ತದೆ ಒಂದು ವೇಳೆ ನಾವು ಹೊಡೆದ ತೆಂಗಿನಕಾಯಿ ಸಮ ಭಾಗವಾಗಿ ಹೊರಹೊಮ್ಮಿದರೆ ಅದರಿಂದ ನಾವು.
ಅಂದುಕೊಂಡ ಕಾರ್ಯಗಳು ಯಾವ ಅಡ್ಡ ಪರಿಣಾಮವಿಲ್ಲದೆ ನಡೆಯುತ್ತದೆ ಎಂದು ಅಂದುಕೊಳ್ಳಬಹುದು ಇದು ಕೆಲವೊಂದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಇನ್ನು ಕೆಲವರು ತೆಂಗಿನಕಾಯಿಯನ್ನು ಹೊಡೆದರೆ ಅದರ ಒಳಗೆ ಹೂವೇನಾದರೂ ಸಿಕ್ಕರೆ ಅದು ಕೂಡ ಇದರ ಸಂಕೇತವಾಗಿರಬಹುದು ಎಂದು ಯೋಚಿಸುತ್ತಾರೆ ಹೊಸದಾಗಿ ಮದುವೆಯಾದ ದಂಪತಿಗಳಿಗೆ.
ಪೂಜೆ ಮಾಡಿಸಲು ಹೋದಾಗ ಈ ರೀತಿ ಹೂ ಬಂದರೆ ಬಹುಬೇಗವಾಗಿ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಅವರ ನಂಬಿಕೆ ತೆಂಗಿನಕಾಯಿಯನ್ನು ಹೊಡೆದಾಗ ಅದರಲ್ಲಿ ಹೂ ಬಂದರೆ ಅದು ಶುಭದ ಸಂಕೇತ ಒಂದು ವೇಳೆ ನೀವು ಹೊಡೆದಂತ ತೆಂಗಿನಕಾಯಿ ತೊಟ್ಟಲು ಕಾಯಿಯಾಗಿ ಹೊಡೆದು ಬಂದರೆ ನಿಮ್ಮ ಮನೆಯಲ್ಲಿ ಯಾವುದಾದರೂ ಸಂತಾನವಾಗದ ಹೆಣ್ಣು ಮಕ್ಕಳಿಗೆ.
ಆ ದೇವರ ಅನುಗ್ರಹದಿಂದ ಸಂತಾನವಾಗುವುದು ನಿಶ್ಚಿತ ಅಂದರೆ ಅಂದಿನಿಂದ ಅವರ ವಂಶ ಅಭಿವೃದ್ಧಿಯಾಗುತ್ತದೆ ಎಂದು ನಂಬಿಕೆ, ಇನ್ನು ಕೆಲವೊಂದು ಸಾರಿ ತೆಂಗಿನಕಾಯಿಯನ್ನು ಹೊಡೆದಾಗ ಅದು ಕೆಟ್ಟು ಹೋಗಿರುವ ಪರಿಸ್ಥಿತಿ ಇದ್ದಾಗ ಅದು ಅಶುಭವಾಗಬಹುದೇಂದು ಪ್ರತಿಯೊಬ್ಬರೂ ಯೋಚಿಸುತ್ತಾರೆ ಆದರೆ ಹಿಂದು ಶಾಸ್ತ್ರದ ಪ್ರಕಾರ ಆ ರೀತಿ ಕಾಯಿ ಕೆಟ್ಟು.
ಹೋಗಿದ್ದರೆ ಅದರಿಂದ ಯಾವ ದೋಷವು ಬರುವುದಿಲ್ಲ ಮತ್ತು ಅದರಿಂದ ಆ ವ್ಯಕ್ತಿಗಳಿಗೆ ಯಾವ ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ ಒಂದು ವೇಳೆ ದೇವಸ್ಥಾನದಲ್ಲಿ ನೀವು ಹೊಡೆದಂತ ತೆಂಗಿನಕಾಯಿ ಕೆಟ್ಟಿದ್ದರೆ ಅದರಿಂದ ಯಾವ ತೊಂದರೆಯೂ ಆಗುವುದಿಲ್ಲ ಆದರೆ ಮನೆಯಲ್ಲಿ ನೀವು ಒಡೆದ ತೆಂಗಿನ ಕಾಯಿ ಕೆಟ್ಟಿದರೆ ನೀವು ಒಮ್ಮೆಲೇ ಕೈಕಾಲುಗಳನ್ನು.
ಚೆನ್ನಾಗಿ ತೊಳೆದು ನಂತರ ಮತ್ತೊಂದು ತೆಂಗಿನಕಾಯಿಯನ್ನು ಆ ದೇವರಿಗೆ ಅರ್ಪಿಸಬೇಕಾಗುತ್ತದೆ.ಇದರಿಂದ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಯಾವ ತೊಂದರೆಯೂ ಎಂದಿಗೂ ಆಗುವುದಿಲ್ಲ ಸರ್ವೇ ಸಾಮಾನ್ಯವಾಗಿ ನೂರರಲ್ಲಿ.
ಒಂದು ಅಥವಾ ಎರಡು ತೆಂಗಿನಕಾಯಿ ಆಗಿರುವುದು ಸರ್ವೇಸಾಮಾನ್ಯ ಹಾಗಾಗಿ ಇದರ ಬಗ್ಗೆ ಅತಿಯಾಗಿ ಚಿಂತನೆಯನ್ನು ನಡೆಸದೆ ನೆಮ್ಮದಿಯಿಂದ ಇರಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ