ಡಿಸೆಂಬರ್ 16 ಶನಿವಾರದಿಂದ ಧನುರ್ಮಾಸ ಪ್ರಾರಂಭ 6 ರಾಶಿಯವರಿಗೆ ಬಾರಿ ಅದೃಷ್ಟ ಶನಿದೇವರ ಸಂಪೂರ್ಣ ಕೃಪೆಯಿಂದ… ಇದೇ ಒಂದು 16 ಶನಿವಾರದಿಂದ ಧನುರ್ಮಾಸ ಪ್ರಾರಂಭವಾಗುತ್ತಿರುವ ಕಾರಣ ಈ ರಾಶಿಯವರಿಗೆ ಶನಿದೇವನ ಅನುಗ್ರಹ ಸಿಗುತ್ತಿದೆ ಹಾಗೂ ಯಾರಿಗೆ ಶನಿದೇವನ ಅನುಗ್ರಹ ಜೀವನದಲ್ಲಿ ಒಮ್ಮೆ ದೊರೆಯುತ್ತದೆಯೋ ಅವರ ಜೀವನ.

WhatsApp Group Join Now
Telegram Group Join Now

ಬದಲಾಗುತ್ತದೆ ಅವರ ಎಲ್ಲ ರೀತಿಯ ಕಷ್ಟಗಳಿಂದಲೂ ದೂರವಾಗುತ್ತಾರೆ ಜೀವನದ ತುಂಬೆಲ್ಲ ಸುಖ ಶಾಂತಿ, ಸಂತೋಷವೇ ತುಂಬಿರುತ್ತದೆ ಆದ್ದರಿಂದ ಈ ಒಂದು ಡಿಸೆಂಬರ್ 16ನೇ ತಾರೀಕು ಧನುರ್ಮಾಸದಿಂದ ಶನಿದೇವನ ಸಂಪೂರ್ಣವಾದ ಕೃಪಾಕಟಾಕ್ಷ ಈ ಕೆಲವು ರಾಶಿಯವರಿಗೆ ಸಿಗುತ್ತಿದೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ.

ರೀತಿಯಾದ ಲಾಭಗಳನ್ನ ಶನಿ ದೇವರ ಕೃಪೆಯಿಂದ ದೊರೆಯುತ್ತಿದೆ ಶನಿದೇವರ ಕೃಪೆಯಿಂದ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡೋಣ. ಹೌದು ಇದೇ ಒಂದು ಡಿಸೆಂಬರ್ 16 ತಾರೀಕು ಶನಿವಾರದಿಂದ ಮಾರ್ಗಶಿರ ಮಾಸದ ಧನುರ್ಮಾಸ ಪ್ರಾರಂಭವಾಗುತ್ತಿದೆ ರಾಶಿ ಚಕ್ರದಲ್ಲಿ ಗ್ರಹಗಳ ಚಲನೆಯಿಂದ ವಿಶೇಷ ರೀತಿಯಲ್ಲಿ ಈ ಒಂದು .

ಬದಲಾವಣೆಗಳು ಹಾಗುವುದರಿಂದ ನಿಮ್ಮ ಜೀವನವೇ ಬದಲಾಗುತ್ತದೆ ಹಾಗೂ ಸಂಪೂರ್ಣವಾದ ಶನಿದೇವನ ನೇರ ದೃಷ್ಟಿ ನಿಮ್ಮ ಮೇಲೆ ಬೀಳುತ್ತಿರುವ ಕಾರಣ ನಿಮ್ಮ ಎಲ್ಲ ರೀತಿಯ ಕರ್ಮಗಳು ದೋಷಗಳು ದೂರವಾಗುತ್ತದೆ. ಬಹಳ ವರ್ಷಗಳಿಂದ ಉದ್ಯೋಗ ಇಲ್ಲದೆ ಪರದಾಡುತ್ತಿರುವವರೆಗೂ ಕೂಡ ಈ ಸಮಯದಲ್ಲಿ ಉತ್ತಮವಾದ ಉದ್ಯೋಗ ದೊರಕುತ್ತದೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಹಾಗೂ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ ಹಾಗೂ ನಿಮ್ಮ ಸಂಬಂಧಿಕರು ಮತ್ತು ನಿಮ್ಮ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಕಡಿಮೆಯಾಗುತ್ತದೆ ಹಣದ ಸಮಸ್ಯೆಗಳು ಬಗೆಹರೆದು ಆರ್ಥಿಕ ಪರಿಸ್ಥಿತಿ ತುಂಬಾನೇ ಉತ್ತಮವಾಗಿರುತ್ತದೆ ಶನಿದೇವನ ಸಂಪೂರ್ಣವಾದ ಕೃಪೆ ಇಂದ ಸಕಲ ಸಂಪತ್ತು ಅಷ್ಟ ಐಶ್ವರ್ಯಗಳನ್ನು ಹೊಂದಿ ಐಷಾರಾಮಿ ಜೀವನವನ್ನು.

ಸಾಗಿಸುತ್ತೀರಿ ಇನ್ನು ಯಾವುದೇ ಸಮಯದಲ್ಲಾಗಲಿ ಧೈರ್ಯದಿಂದ ಮುನ್ನುಗ್ಗಿರಿ ನೀವು ನಿಂತರೆ ಯಾವುದೇ ಕೆಲಸವು ಕೂಡ ಸಾಗುವುದಿಲ್ಲ ಶ್ರಮಕ್ಕೆ ತಕ್ಕ ಪ್ರತಿಫಲ ನಿಮಗೆ ದೊರಕುತ್ತದೆ ನಕಾರಾತ್ಮಕ ಶಕ್ತಿಗಳ ಪ್ರಭಾವ ನಿಮ್ಮ ಮೇಲೆ ಮತ್ತು ನಿಮ್ಮ ಮನೆಯವರ ಮೇಲೆ ಆಗುವುದಿಲ್ಲ ಶನಿದೇವನ ಆಶೀರ್ವಾದದಿಂದ ಇದೇ ಒಂದು ಧನುರ್ಮಾಸದಿಂದ ಒಳ್ಳೆಯ.

ದಿನಗಳು ನಿಮಗೆ ನಿಮ್ಮ ಜೀವನದಲ್ಲಿ ಪ್ರಾರಂಭವಾಗುತ್ತದೆ ಹೌದು ನಿಮ್ಮ ಬಾಳು ಬಂಗಾರವಾಗುತ್ತದೆ ನೀವು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಊಹೆಗೂ ಮೀರಿದ ಜೀವನ ನಿಮ್ಮದಾಗುತ್ತದೆ ಹಾಗಾದರೆ ಈ ಎಲ್ಲಾ ಅದೃಷ್ಟವನ್ನು ಉತ್ತಮ ಲಾಭಗಳನ್ನು.

ಪಡೆದುಕೊಳ್ಳುವಂತಹ ಆ ಅದೃಷ್ಟವಂತ ರಾಶಿಗಳು ಎಂದರೆ ತುಲಾ ರಾಶಿ ಮೀನ ರಾಶಿ ಮತ್ತು ಮಕರ ರಾಶಿ ಧನಸ್ಸು ರಾಶಿ ವೃಶ್ಚಿಕ ರಾಶಿ ವೃಷಭ ರಾಶಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

One thought on “ಧನುರ್ಮಾಸ ಆರಂಭವಾಗಿದೆ ಡಿಸೆಂಬರ್ ತಿಂಗಳಿನಲ್ಲಿ 6 ರಾಶಿಯವರಿಗೆ ಬಾರಿ ಅದೃಷ್ಟ ಶನಿಯ ಕೃಪೆಯಿಂದ ಜೀವನವೆ ಬದಲಾಗಲಿದೆ”

Comments are closed.