ಧರ್ಮಕ್ಕಾಗಿ ಸಿನಿಮಾದಿಂದಲೇ ದೂರಾದ ಖ್ಯಾತ ನಟಿ ಸನಾ ಖಾನ್ – ಇಸ್ಲಾಂ ಪಂಡಿತನನ್ನು ಮದುವೆಯಾದ ನಟಿ..ಆ ನಟಿ ಖ್ಯಾತಿಯ ಉತ್ತುಂಗದಲ್ಲಿ ಇದ್ದರು ಬೇಕಾದಷ್ಟು ಹಣ ನೇಮ್ ಸೇಮ್ ಎಲ್ಲವೂ ಇತ್ತು ಆಕೆಗೆ ಸಾಕಷ್ಟು ಅವಕಾಶಗಳು ಬರುತ್ತಿದ್ದವು ಒಳ್ಳೆಯ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಂತಹ ನಟಿ ಸಿನಿಮಾ ಇಂಡಸ್ಟ್ರಿಯ ಬೀಟ್ನಲ್ಲಿ.
ಇದ್ದಂತಹ ನಟಿ ಎಂದರು ಕೂಡ ತಪ್ಪಾಗುವುದಿಲ್ಲ ಇಷ್ಟೆಲ್ಲ ಇದ್ದಂತಹ ಸಂದರ್ಭದಲ್ಲಿಯೇ ಇದ್ದಕ್ಕಿದ್ದ ಹಾಗೆ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳುತ್ತಾರೆ ಅದಕ್ಕೆ ಅವರು ಕೊಟ್ಟಂತಹ ಕಾರಣ ಏನೆಂದರೆ ಧರ್ಮ ಧರ್ಮಚರಣೆ ನಾನು ಇನ್ನು ಮುಂದೆ ಧರ್ಮವನ್ನು ಪಾಲಿಸಬೇಕು ಧರ್ಮವನ್ನು ಅನುಸರಿಸಬೇಕು ಈ ಕಾರಣಕ್ಕಾಗಿ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳುತ್ತಿದ್ದೇನೆ.
ಎಂದು ಈ ರೀತಿಯಾಗಿ ಸಿನಿಮಾ ಇಂಡಸ್ಟ್ರಿಯನ್ನು ಬಿಟ್ಟು ಹೋದ ನಟಿ ಬೇರೆ ಯಾರು ಅಲ್ಲ ಕನ್ನಡದ ಕೂಲ್ ಸಿನಿಮಾದಲ್ಲಿ ನಟನೆ ಮಾಡಿದಂತಹ ಸನಾಖಾನ್ ಇದ್ದಕ್ಕಿದ್ದ ಹಾಗೆ ಇಂಡಸ್ಟ್ರಿ ಯಿಂದ ಪೂರ್ತಿಯಾಗಿ ದೂರ ಹೋಗಿಬಿಡುತ್ತಾರೆ ಸಹಜವಾಗಿ ಎಲ್ಲರಿಗೂ ಆಶ್ಚರ್ಯವಾಗಿದ್ದು ಈ ವ್ಯಕ್ತಿಗೆ ಏನಾಗಿದೆ ಎಂದು ಹೇಳಿ ಅದರಲ್ಲೂ ಕೂಡ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳುವ.
ಹಿಂದಿನ ದಿನದವರೆಗೂ ಕೂಡ ಶಾರ್ಟ್ ಮಿಡ್ಡಿಗಳನ್ನು ಧರಿಸುತ್ತಿದ್ದಂತವರು ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಿದ ಮಾರನೇ ದಿನದಿಂದ ಬುರ್ಖ ಹಿಜಾಬನ್ನ ಧರಿಸುವುದಕ್ಕೆ ಶುರು ಮಾಡುತ್ತಾರೆ ಇದು ಸಹಜವಾಗಿ ಇನ್ನಷ್ಟು ಅಚ್ಚರಿಗೂ ಕೂಡ ಕಾರಣವಾಯಿತು ಈಗ ಈ ನಟಿಯ ಹೆಸರು ಮುನ್ನಲಗೆ ಬರುವುದಕ್ಕೆ ಕಾರಣ ಎಂದರೆ ಈ ನಟಿ ಸದ್ಯ ಮಗುವಿನ.
ನಿರೀಕ್ಷೆಯಲ್ಲಿ ಇದ್ದಾರೆ ಏನಾಯಿತು ಏನು ಕಥೆ ಈ ನಟಿಯದು ಎಂದು ಹೇಳುತ್ತಾ ಹೋಗುತ್ತೇನೆ.ನಾನು ಆಗಲೇ ಹೇಳಿದ ಹಾಗೆ ನಟಿಯ ಹೆಸರು ಸನಾ ಖಾನ್ ಎಂದು ಹುಟ್ಟಿದ್ದು 1988ರಲ್ಲಿ ಆ ಪ್ರಕಾರವಾಗಿ ವಯಸ್ಸು 33 34ರ ಆಸು ಪಾಸು ಇಂಡಸ್ಟ್ರಿಯಲ್ಲಿ ಇದ್ದಿದ್ದರೆ ಈಗಲೂ ಕೂಡ ಟಾಪ್ ನಲ್ಲಿ ಇರುತ್ತಿದಂತಹ ನಟಿ ಹುಟ್ಟಿದ್ದು ಮುಂಬೈನ ದಾರಾವಿ ಪ್ರದೇಶದಲ್ಲಿ ಆರಂಭದಲ್ಲೇ.
ಮೋಡಲಿಂಗನಲ್ಲಿ ತಮ್ಮನ ತಾವು ತೊಡಗಿಸಿಕೊಂಡವರು ಒಂದಷ್ಟು ಹಾಡ್ಗಳಲ್ಲೂ ಕೂಡ ನಟನೆ ಮಾಡುತ್ತಾರೆ ಹೀಗಾಗಿ ಸಿನಿಮಾ ಇಂಡಸ್ಟ್ರಿಗೆ ಆರಾಮವಾಗಿ ಎಂಟರಿ ಕೊಡುತ್ತಾರೆ 2005ರಲ್ಲಿ ಯಹೀ ಐ ಐಸೊಸೈಟಿ ಎನ್ನುವಂತಹ ಸಿನಿಮಾ ಮೂಲಕ ಎಂಟರಿ ಕೊಟ್ಟರು ಅದಾದ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ ಸೌತ್ ಕಡೆಗೆ ಬರುತ್ತಾರೆ ಪ್ರಮುಖವಾಗಿ ತಮಿಳು.
ತೆಲಗು ಕನ್ನಡ ಮಲಯಾಳಂ ಹೀಗೆ ಎಲ್ಲ ಭಾಷೆಗಳಲ್ಲೂ ಕೂಡ ಅಭಿನಯಿಸುತ್ತಾ ಹೋಗುತ್ತಾರೆ ಹಿಂದಿಯಲ್ಲಿಯೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಇವರಿಗೆ ಅವಕಾಶ ಸಿಗುತ್ತಾ ಹೋಗುತ್ತದೆ ಸಲ್ಮಾನ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ನಟರ ಜೊತೆಗೆ ಕೂಡ ಅಭಿನಯಿಸುತ್ತಾರೆ ಅದಾದ ನಂತರ ಬಿಗ್ ಬಾಸ್ ಶೋ ಅಲ್ಲಿ ಕಾಣಿಸಿಕೊಳ್ಳುತ್ತಾರೆ ಆ ಮೂಲಕ ಇನ್ನಷ್ಟು ಖ್ಯಾತಿಯನ್ನು ಕೂಡ.
ಗಳಿಸುತ್ತಾರೆ ಇನ್ನು ಕನ್ನಡದ ಟೆಚ್ ಯಾವ ರೀತಿಯಾಗಿ ಎಂದು ನೋಡುತ್ತಾ ಹೋಗುವುದಾದರೆ ನಟ ಗಣೇಶ್ ಅಭಿನಯದ ಕೂಲ್ ಸಿನಿಮಾದಲ್ಲೂ ಕೂಡ ಇವರು ಕಾಣಿಸಿ ಕೊಂಡಿದ್ದರು ಬಹುತೇಕ ಸಿನಿಮಾಗಳಲ್ಲಿ ಗ್ಲಾಮರಸ್ ರೋಲ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.