ನಗಿಸುವವನ ಹಿಂದಿನ ನೋವಿನ ಕಥೆ…ನಿಮಗೆಲ್ಲಾ ಆಶ್ಚರ್ಯವಾಗುತ್ತಿರಬಹುದು ಈ ಜಾಗವನ್ನು ನೋಡಿ ಏನಪ್ಪಾ ಸುನಿಲ್ ಈ ಜಾಗಕ್ಕೆ ಕರೆದುಕೊಂಡು ಬರುತ್ತಿದ್ದೀಯಾ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಎಂದು ಹೇಳಿ ನಾನು ಯಾವತ್ತೂ ಎಲ್ಲೂ ಯಾರಿಗೂ ಹೇಳಿಕೊಳ್ಳದೆ ಇರುವಂತಹ ಒಂದು ವಿಚಾರವನ್ನ ನಾನು ಇವತ್ತು ನಿಮಗೆ ಹೇಳುತ್ತಿದ್ದೇನೆ.
ಇದನ್ನ ನಾನು ಇಲ್ಲಿ ಹೇಳುವುದಕ್ಕಿಂತ ಆ ಜಾಗಕ್ಕೆ ಹೋಗಿ ಹೇಳಿದರೆ ಚೆನ್ನಾಗಿರುತ್ತದೆ ಬನ್ನಿ, ಇವರ ಹೆಸರು ಬಂದು ಮಹದೇವ್ ಎಂದು ಹೇಳಿ ತುಂಬಾ ಶ್ರಮಜೀವಿ ಇತ್ತೀಚಿನ ದಿನಗಳಲ್ಲಿ ಎಲ್ಲರು ದುಡ್ಡಿನ ರೀತಿಯಲ್ಲೇ ಸಾಕಷ್ಟು ಜನರನ್ನು ನೋಡುತ್ತಾರೆ ಆದರೆ ಮನುಷ್ಯತ್ವಕ್ಕೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ ವಿಶೇಷವಾಗಿ ಹೇಳಬೇಕು ಎಂದರೆ ಇದು ನಮ್ಮ.
ತಂದೆ ತಾಯಿಯವರು ಇರುವ ಜಾಗ ಮೊದಲು ನಮ್ಮ ತಂದೆಯವರು ಕಾಲವಾಗಿದ್ದು ಅದಾದಮೇಲೆ ನಮ್ಮ ತಾಯಿಯವರು ಕಾಲವಾಗಿದ್ದು, ನಮ್ಮ ತಾಯಿಯವರು ನಾವೆಲ್ಲ 10ನೇ ತರಗತಿ ಓದುತ್ತಿರುವಾಗ ನಮ್ಮ ತಂದೆ ತೀರಿ ಹೋದರು ಇವರ ಬಳಿ ಬಂದು ಹೇಳಿ ಮಹದೇವ ಅವರೇ ನಿಮಗೆ ಕಥೆ ನೆನಪಿದ್ದರೆ, ನೆನಪಿದೆ ಸರ್ ಮೊದಲು ಮೇಡಂ ಅವರು ಅಂದರೆ.
ಅವರ ಯಜಮಾನರು ತೀರಿ ಹೋಗಬೇಕಾದರೆ ಮೊದಲು ಬಂದು ಈ ರೀತಿ ಆಗಿದೆ ಎಂದು ಇಲ್ಲಿ ಅಳುತ ಕೂತಿದ್ದರು ಆಗ ನಾವು ಬಂದು ಅವರಿಗೆ ಸಮಾಧಾನ ಮಾಡಿ ಇವರೆಲ್ಲ ಚಿಕ್ಕ ಮಕ್ಕಳಿದ್ದರೂ ಈಗ ಒಂದು ಹಂತದಲ್ಲಿ ಇದ್ದಾರೆ ಅವರ ತಾಯಿ ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಅವರ ತಾಯಿ ತೀರಿ ಹೋದ ನಂತರ ಅದನ್ನು ಇವರು ಮಾಡಿಸಿದ್ದರು ಇವರು.
ಮಾಡಿಸಿದ ಮೇಲೆ ಆಗಿಂದ ನಾವು ಬಂದು ಇವರೇ ಪೂಜೆ ಪುನಸ್ಕಾರ ಮಾಡಿಕೊಂಡು ಹೋಗುತ್ತಿದ್ದಾರೆ ಹೇಳಬೇಕೆಂದರೆ ತಂದೆ ತಾಯಿಗೆ ಒಳ್ಳೆಯ ಮಗ ತುಂಬಾನೇ ಇಷ್ಟಪಡುತ್ತಾರೆ ಅವರ ಅಮ್ಮನೂ ಕೂಡ ಅಷ್ಟೇ ಮಕ್ಕಳು ಎಂದರೆ ತುಂಬಾ ಇಷ್ಟಪಡುತ್ತಿದ್ದರು ಈಗ ನಮ್ಮ ಮಗಳು ಅವರ ಮಗಳು ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ ಆದ್ದರಿಂದ ನಾವು ಇವರಿಗೆ.
ಪರಿಚಯವಾಗಿದ್ದೇವೆ, ಇಲ್ಲಿ ನೋಡಿ ಸಾಕಷ್ಟು ಗೋರಿಗಳಾಗಿರಬಹುದು ಕಲ್ಲು ನೆಟ್ಟಿಸುವಂತಹ ಪುಣ್ಯದ ಕೆಲಸ ಮಹದೇವ್ ಅವರು ಮಾಡುತ್ತಾರೆ.ನಮ್ಮ ತಂದೆಯವರು 2001 ಒಂದನೇ ತಾರೀಕು 10ನೇ ತಿಂಗಳಲ್ಲಿ ದೈವಾಧೀನರಾಗಿದ್ದು ಅದಾದ ಮೇಲೆ ನಮ್ಮ ತಾಯಿಯವರು 22ನೇ ತಾರೀಕು ಒಂದನೇ ತಿಂಗಳು 2006ನೇ ಇಸವಿಯಲ್ಲಿ ಅವರು ಕಾಲವಾಗಿದ್ದು ನಮ್ಮ.
ತಾಯಿಯವರೇ ನಮ್ಮ ತಂದೆಯವರ ಕಲ್ಲನ್ನ ಅಂದರೆ ಗೋರಿ ಅದು ಇದು ಎಂದು ಹೇಳುತ್ತಾರೆ ಆದರೆ ಏನೆಂದರೆ ಮಹದೇವ್ ಅವರು ಹೇಳುವ ಪ್ರಕಾರ ಸಾಕಷ್ಟು ಇಲ್ಲಿ ಇರುತ್ತದೆ ಯಾವಾಗ ಕೆಡವುತ್ತಾರೋ ಎಂದು ಗ್ಯಾರೆಂಟಿ ಇರುವುದಿಲ್ಲ ಆದರಿಂದ ನಮ್ಮ ಖುಷಿಗೋಸ್ಕರ ನಮ್ಮ ತೃಪ್ತಿ ಗೋಸ್ಕರ ಈ ರೀತಿಯ ಕಲ್ಲನ್ನು ನಟ್ಟಿಸಿದ್ದೇವೆ ನನಗೆ ತುಂಬಾ ಖುಷಿಯಾಗಲಿ ಬೇಜಾರಾಗಲಿ.
ನಾನು ಈ ಒಂದು ಜಾಗಕ್ಕೆ ಬರುತ್ತೇನೆ ನಮ್ಮ ತಂದೆ ತಾಯಿಗೆ ನಾನು ಏನು ಹೇಳಿಕೊಳ್ಳಬೇಕು ಎನಿಸುತ್ತದೆಯೋ ಖುಷಿ ದುಃಖ ಯಾವುದೋ ಒಂದು ಅದನ್ನು ಇಲ್ಲಿ ಕುಳಿತುಕೊಂಡು ಅವರ ಬಳಿ ಹೇಳಿಕೊಂಡು ಹೋಗುತ್ತೇನೆ ನಮ್ಮದು ಒಂದು ಮಧ್ಯಮ ಕುಟುಂಬ ನಮ್ಮ ತಂದೆಯ ಹೆಸರು ನಾಗರಾಜ್ ಎಂದು ಹೇಳಿ ಅವರು ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು ನಮ್ಮ ತಾಯಿ 9ನೇ.
ತರಗತಿ ಓದಿದ್ದರು ಅವರು ಕೂಡ ಮನೆಯಲ್ಲೇ ಇರುತ್ತಿದ್ದರು ನಾನು ಆಗಲೇ ಹೇಳಿದ ಹಾಗೆ ನಮ್ಮ ತಂದೆ ತಾಯಿಗೆ ನಾವು ಮೂರು ಜನ ಮಕ್ಕಳು ಮೊದಲನೆಯವರು ಮಮತಾ ಎಂದು
ಹೇಳಿ ಎರಡನೇ ಅವನೇ ನಾನು ಕೊನೆಯವಳು ಸೌಮ್ಯ ಎಂದು ಹೇಳಿ ಜೀವನ ಹೇಗೋ ಚೆನ್ನಾಗಿ ನಡೆದುಕೊಂಡು ಹೋಗುತ್ತಿತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.