ನಟಿ ಅಭಿನಯ ಜೈಲು ಪಾಲು – ವರದಕ್ಷಿಣೆ ಕಿರುಕುಳಕ್ಕೆ ಜೈಲು ಶಿಕ್ಷೆ….ನಮ್ಮ ಸಿನಿಮಾ ನಟ ನಟಿಯರು ಸಿನಿಮಾಗಳಲ್ಲಿ ಮಾತ್ರ ಅವರು ಹೀರೋ ಹೀರೋಯಿನ್ ಸಿನಿಮಾಗಳಲ್ಲಿ ಮಾತ್ರ ಮಾದಯುತರಾಗಿರುತ್ತಾರೆ.ಸಿನಿಮಾಗಳಲ್ಲಿ ನೋಡುತ್ತಿರುವಾಗ ಅಬ್ಬ ಇವರು ಎಷ್ಟು ಒಳ್ಳೆಯವರು ಎಂದು ನಮಗೆ ಅನಿಸುತ್ತದೆ. ಆದರೆ ನಿಜ ಜೀವನದಲ್ಲಿ ಅದಕ್ಕೆ ವಿರುದ್ಧ ರೀತಿಯಲ್ಲಿ ಇರುತ್ತಾರೆ ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತದೆ ಅಂದರೆ ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತಿಸುವುದಾಗಿರಬಹುದು ಅಥವಾ ವೈಯಕ್ತಿಕ ಜೀವನದಲ್ಲಿ ಬೇರೆಬೇರೆ ರೀತಿಯಲ್ಲಿ ವರ್ತಿಸುವುದಾಗಿರಬಹುದು ಇಂತಹ ಘಟನೆಗಳನ್ನ ನಾವು ಆಗಾಗ ನೋಡುತ್ತಿರುತ್ತೇವೆ.

WhatsApp Group Join Now
Telegram Group Join Now

ಹಾಗಂತ ಮಾತ್ರಕ್ಕೆ ಎಲ್ಲಾ ನಟ ನಟಿಯರು ಹಾಗೆ ಎಲ್ಲಾ ಹೀರೋ ಹೀರೋಯಿನ್ ಗಳು ಹಾಗೆ ಎಂದು ಹೇಳಲು ಆಗುವುದಿಲ್ಲ ಅದರಲ್ಲಿ ಒಂದಷ್ಟು ಜನ,ಈ ಪೀಠಿಕೆಯನ್ನು ಹಾಕಲು ಕಾರಣ ನಟಿ ಅಭಿನಯ.ಅಭಿನಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತುಂಬಾ ಚಿಕ್ಕ ವಯಸ್ಸಿಗೆ ಅನುಭವ ಎಂಬ ಸಿನಿಮಾ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡವರು ಅದಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶವನ್ನು ಪಡೆದುಕೊಂಡರು ಸ್ವಲ್ಪ ವರ್ಷಗಳ ಕಾಲ ಇಂಡಸ್ಟ್ರಿಯಿಂದ ದೂರ ಇದ್ದರು.ಅದಾದ ನಂತರ ಹಿಟ್ಲರ್ ಕಲ್ಯಾಣ ಎಂಬ ಸೀರಿಯಲ್ನ ಮೂಲಕ ಪ್ರಖ್ಯಾತಿಗೆ ಬಂದವರು ನಟಿ ಅಭಿನಯ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಇಂತಹ ಅಭಿನಯ ಇದೀಗ ಎರಡು ವರ್ಷಗಳ ಕಾಲ ಜೈಲು ಪಾಲಾಗುವಂತಹ ಪರಿಸ್ಥಿತಿ ಬಂದಿದೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಲೇ ಬೇಕಾಗಿದೆ ಹಾಗಾದರೆ ಅಸಲಿ ವಿಚಾರ ಏನು ಎಂದರೆ ಯಾಕೆ ಜೈಲು ಪಾಲ್ ಆಗುವ ಪರಿಸ್ಥಿತಿ ಬಂದಿತು ಎಂದು ಹೇಳುತ್ತಾ ಹೋಗುತ್ತೇನೆ.ಇದಕ್ಕೆ ಪ್ರಮುಖವಾದಂತಹ ಕಾರಣ ತನ್ನ ಅತ್ತಿಗೆಗೆ ವರದಕ್ಷಣೆಯ ಕಿರುಕುಳವನ್ನು ಕೊಟ್ಟ ಪ್ರಕರಣದಲ್ಲಿ ಈಗ ಅಭಿನಯ ಸಿಕ್ಕಿ ಹಾಕಿಕೊಂಡಿದ್ದಾರೆ.

1998ರಲ್ಲಿ ಅಭಿನಯ ಅವರ ಅಣ್ಣ ಶ್ರೀನಿವಾಸ್ ಎಂಬುವಂತಹವರು ಲಕ್ಷ್ಮಿ ದೇವಿಯನ್ನ ಮದುವೆಯಾಗಿರುತ್ತಾರೆ.ಮದುವೆಯಾದ ಬಳಿಕ ಲಕ್ಷ್ಮೀದೇವಿ ಅವರಿಗೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತೆ ಏಕೆಂದರೆ ಈ ಲಕ್ಷ್ಮಿ ದೇವಿ ಆ ಕಾಲದಲ್ಲಿಯೇ ಹೆಚ್ಚು ಕಡಿಮೆ 22 ರಿಂದ 24 ವರ್ಷಗಳ ಹಿಂದೆಯೇ 80000 ಹಣ.

250 ಗ್ರಾಂ ಚಿನ್ನ ಬರಣವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದರು ಈ ಲಕ್ಷ್ಮಿ ದೇವಿ ಶ್ರೀನಿವಾಸ್ ಎಂಬುವಂತವರಿಗೆ ಅಂದರೆ ಅಭಿನಯ ಅವರ ಅಣ್ಣನಿಗೆ ಅತ್ತಿಗೆ ಮನೆಯವರು ಕೊಟ್ಟಿರುತ್ತಾರೆ ಹೀಗಾಗಿ ಆರಂಭದಲ್ಲಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾರೆ. ಆದರೆ ನಿಧಾನವಾಗಿ ಮತ್ತೆ ಹೆಚ್ಚೆಚ್ಚು ವರದಕ್ಷಣೆಯನ್ನು ತರಬೇಕು ಎಂದು ಹೇಳಿ ಪೀಡಿಸಲು ಶುರು ಮಾಡಿಕೊಳ್ಳುತ್ತಾರೆ.ಇನ್ನೂ ಒಂದು ಲಕ್ಷ ವರದಕ್ಷಣೆ ಇನ್ನಷ್ಟು ಚಿನ್ನಬರಣವನ್ನು ತೆಗೆದುಕೊಂಡು ಬಾ ಎಂದು ಪೀಡಿಸಲು ಶುರುಮಾಡುತ್ತಾರೆ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಆಗ ತನ್ನ ಅಣ್ಣ ಅಂದರೆ ಅತ್ತಿಗೆಗೆ ಕಿರುಕುಳ ಕೊಡುತ್ತಿದ್ದ ಅಣ್ಣನಿಗೆ ಅಭಿನಯ ಕೂಡ ಸಾತನ್ನು ಕೊಟ್ಟಿದ್ದಾರೆ ಎಂದು ಕೇಳಿ ಬಂದಿದೆ ಅಭಿನಯ ಒಂದು ಹೆಣ್ಣಾಗಿದ್ದರೂ ಕೂಡ ಇನ್ನೊಂದು ಹೆಣ್ಣಿನ ಸಂಕಟವನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು. ಹೆಣ್ಣಾಗಿ ಇನ್ನೊಂದು ಹೆಣ್ಣಿನ ಮನಸ್ಥಿತಿ ಹೇಗಿರುತ್ತದೆ ಅದೆಲ್ಲವನ್ನು ಕೂಡ ಅರ್ಥಮಾಡಿಕೊಳ್ಳಬೇಕಾಗಿತ್ತು,ಆದರೆ ಅಭಿನಯ ಇದ್ಯಾವುದನ್ನು ಕೂಡ ಅರ್ಥಮಾಡಿಕೊಳ್ಳಲಿಲ್ಲವಂತೆ.

ಅಣ್ಣನ ಜೊತೆಗೆ ಸೇರಿ ತನ್ನ ತಾಯಿಯ ಜೊತೆಗೆ ಸೇರಿ ಅಥವಾ ಇಡೀ ಕುಟುಂಬದ ಜೊತೆಗೆ ಸೇರಿ ತನ್ನ ಅತ್ತಿಗೆಗೆ ನಿರಂತರವಾಗಿ ವರದಕ್ಷಣೆಯ ಕಿರುಕುಳವನ್ನು ಕೊಡಲು ಶುರು ಮಾಡಿಕೊಳ್ಳುತ್ತಾರೆ ಇದೆಲ್ಲವೂ ಕೂಡ ಒಂದು ಹಂತವಾದರೆ ಅದಾದ ಬಳಿಕ ಅತ್ತಿಗೆ ಹೆರಿಗೆಗೆ ಎಂದು ಹೇಳಿ ತವರು ಮನೆಗೆ ಹೋದ ಸಂದರ್ಭದಲ್ಲಿ ಕುಟುಂಬಸ್ಥರೆಲ್ಲರೂ ಸೇರಿ ಆಕೆಯನ್ನು ಹಿಂತಿರುಗಿ ಕರೆದುಕೊಂಡು ಬರುವುದು ಬೇಡ ಎಂದು ನಿರ್ಧರಿಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.