ನಟಿ ಪ್ರೇಮ 2ನೇ ಮದುವೆ ! ಕೊರಗಜನನ್ನು ಬೇಡಿಕೊಂಡ ನಟಿ! ಸುಳ್ಳು ಹೇಳಿ ಮದುವೆಯಾಗಿದ್ದ ಮೊದಲ ಗಂಡ…. ಸರ್ವೇಸಾಮಾನ್ಯವಾಗಿ ಈ ಪ್ರಕೃತಿಯಲ್ಲಿ ಜನಿಸಿದ ಪ್ರತಿಯೊಂದು ಜೀವಕ್ಕೂ ಅದರ ಸಮವಾಗಿ ಅದರ ಜೊತೆಗೆ ಬದುಕುವ ಮತ್ತೊಂದು ಜೀವರಾಶಿ ಇದ್ದೇ ಇರುತ್ತದೆ ಮನುಷ್ಯ ಜಾತಿಗೆ ಬಂದರೆ ಒಂದು ಗಂಡಿಗೆ ಒಂದು ಹೆಣ್ಣು ಒಂದು ಹೆಣ್ಣಿಗೆ ಒಂದು.

WhatsApp Group Join Now
Telegram Group Join Now

ಗಂಡು ಇದ್ದೇ ಇರುತ್ತದೆ ಒಟ್ಟಾಗಿ ಬದುಕನ್ನು ಸಾಗಿಸಬೇಕು ಎಂಬುದು ಅದೇ ಪ್ರಕೃತಿಯ ನಿಯಮ ಆದರೆ ಕೆಲವರ ಜೀವನದಲ್ಲಿ ಅದು ಸರಿಯಾಗಿ ಮುಂದೆ ಹೋಗುವುದಿಲ್ಲ ಅದೆಷ್ಟೇ ಸರಿಸಮವಾಗಿ ಸಾಮರಸ್ಯದಿಂದ ಜೀವನದಲ್ಲಿ ಇದ್ದರು ಅದು ಯಾವುದೋ ಭಿನ್ನಾಭಿಪ್ರಾಯಗಳಿಗೆ ಮತ್ತು ಮನಸ್ತಾಪಗಳಿಗೆ ದೂರವಾಗುವ ಪರಿಸ್ಥಿತಿ ಬಂದುಬಿಡುತ್ತದೆ ಅದರಲ್ಲಿ ಎಷ್ಟು ಜನ.

ಎರಡನೇ ಜೀವನವನ್ನು ಶುರು ಮಾಡಲು ಹೊರಡುತ್ತಾರೆ ಮತ್ತು ಇನ್ನು ಅನೇಕ ಜನರು ಈ ಮದುವೆಯ ಸಹವಾಸವೇ ಬೇಡ ಎಂದು ಒಂಟಿಯಾದ ಜೀವನವನ್ನು ಕಳೆದುಬಿಡುತ್ತಾರೆ ಕೆಲವರ ಮನಸ್ಥಿತಿ ಒಂದೊಂದು ತರ ಇರುತ್ತದೆ ಜೀವನದಲ್ಲಿ ವೈವಾಹಿಕ ಜೀವನವನ್ನು ನಡೆಸಬೇಕೆಂಬುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ.

ಸಾಮಾನ್ಯವಾಗಿ ಸೃಷ್ಟಿಯಲ್ಲಿ ಹೇಳಿರುವುದು ಒಂದು ಹೆಣ್ಣಿಗೆ ಒಂದು ಗಂಡು ಒಂದು ಗಂಡಿಗೆ ಒಂದು ಹೆಣ್ಣು, ಬ್ರಹ್ಮನ ನಿರ್ಧಾರ ಮತ್ತು ಅದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಮತ್ತು ಎಲ್ಲಾ ಹಣೆಬರಹ ಮತ್ತು ವಿಧಿ ಎಂದು,ಹಾಗಾದರೆ ಎರಡನೇ ಮದುವೆ ಮಾಡಿಕೊಳ್ಳುವುದು ಮತ್ತು ಎರಡನೇ ಮದುವೆ ಮಾಡಿ ಕೂಡ ಸಮಸ್ಯೆ ಬಂದು ಮೂರನೇ ಮದುವೆ ಮಾಡಿಕೊಂಡಿರುವ.

ಉದಾಹರಣೆಗಳು ತುಂಬಾ ಇವೆ ಹಾಗಾದರೆ ಇದನ್ನು ಏನೆಂದು ಕರೆಯಬೇಕು ಎಂದು ತಿಳಿಯುತ್ತಿಲ್ಲ ಪ್ರತಿಯೊಂದು ಕಾರಣ ನಮ್ಮ ವಿಚಿತ್ರ ಮನಸ್ಸೇ ನಾವು ತೆಗೆದುಕೊಳ್ಳುವ ನಿರ್ಧಾರಗಳು ಆ ಸಮಯಕ್ಕೆ ಅನುಗುಣವಾಗಿ ಅದು ಮುಂದೆ ಹೋಗುತ್ತದೆ ಹಾಗಾಗಿ ಯಾವುದು ದೇವರ ನಿರ್ಣಯ ಅಲ್ಲ ಪ್ರತಿಯೊಂದು ನಮ್ಮ ಕೈಲೆ ಇರುತ್ತದೆ ಅವನು ಸೃಷ್ಟಿ ಮಾಡಿರುವುದು ಒಂದೇ.

ನಮ್ಮ ಮನುಷ್ಯ ಜೀವನವನ್ನು ಅದನ್ನು ನಾವು ಉತ್ತಮವಾಗಿ ನಮ್ಮ ಬಾಳ ಸಂಗಾತಿಯೊಂದಿಗೆ ಕಳಿಯಬೇಕು ಎಂಬುದು ಅವನ ಇಚ್ಛೆ ಕೂಡ ಆದರೆ ಅದನ್ನು ನಾವು ಸರಿಯಾಗಿ ತೆಗೆದುಕೊಳ್ಳದೆ ನಮ್ಮ ವಿಚಿತ್ರ ಮನಸ್ಥಿತಿಯಿಂದ ಅದನ್ನು ಅನೇಕ ಬಾರಿ ಸಂಶಯಿಸಿ ಬೇರೆ ಬೇರೆ ಕಥನಗಳಿಗೆ ಮುಂದೂಡುವ ಪರಿಸ್ಥಿತಿ ಬಂದುಬಿಡುತ್ತದೆ. ನಟಿ ಪ್ರೇಮ ಅವರು ಒಂದು ಕಾಲದಲ್ಲಿ ಕನ್ನಡ.

ಚಿತ್ರರಂಗವನ್ನು ಆಳಿದಂತಹ ನಟಿಯಂದೆ ಹೇಳಬಹುದು ಏಕೆಂದರೆ ಆಗಿನ ಸಮಯದಲ್ಲಿ ಅವರು ಗುರುತಿಸಿಕೊಂಡಿದ್ದು ಮತ್ತು ಅವರ ಪಾತ್ರಗಳಲ್ಲಿ ಅವರು ತೋರಿಸಿದ್ದ ಭಕ್ತಿ ಅವರ ಎಲ್ಲಾ ವಿಭಿನ್ನ ಪಾತ್ರಗಳು ಕನ್ನಡಿಗರ ಮನಸ್ಸಿಗೆ ತುಂಬಾ ಹತ್ತಿರವಾದವು ಅದೊಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ನಟಿ ಎಂದರೆ ನೆನಪಾಗುತ್ತಿದ್ದಿದ್ದು ಸುಧಾರಾಣಿಯವರು ಮತ್ತು ನಟಿ.

ಪ್ರೇಮ ಅವರು ನಟಿ ಪ್ರೇಮ ಅವರು ತಾವು ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದಾಗಲೇ ಮದುವೆಯಾಗುತ್ತಾರೆ ಅದಾದ ಕೆಲವೇ ವರ್ಷಗಳಲ್ಲಿ ಅವರು ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ನಂತರ ಅವರ ಸಿನಿಮಾ ಜೀವನ ಸ್ವಲ್ಪವಾಗಿ ನಿಧಾನವಾಗುತ್ತದೆ ನಂತರ ಅವರಿಗೆ ಯಾವುದೋ ಕಾಯಿಲೆ ಬಂದಿದೆ ಎಂದು ಅವರು ಮತ್ತೊಂದು ಮದುವೆಯಾಗುತ್ತಾರೆ ಎಂದು ಅನೇಕರು.

ಮಾತನಾಡುತ್ತಿದ್ದರು.ಆದರೆ ನಟಿ ಪ್ರೇಮ ಅವರು ಇದೀಗ ಅಧಿಕೃತವಾಗಿ ಮಾಹಿತಿಯನ್ನು ಕೊಟ್ಟಿದ್ದಾರೆ ಅವರ ಎರಡನೇ ಮದುವೆಯ ಕುರಿತಾಗಿ ಪ್ರೇಮ ಅವರು ಚಿಕ್ಕವಯಸ್ಸಿನಿಂದಲೇ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಂತಹ ನಟಿ ಇವರು ಅಭಿನಯಿಸಿದ ಚಿತ್ರಗಳೆಲ್ಲ ಸೂಪರ್ ಹಿಟ್ ಆಗಿ ಮೂಡಿ ಬಂದವು.

ಸಾಮಾನ್ಯವಾಗಿ ಇವರ ಚಿತ್ರಗಳು ನೆನಪಿಗೆ ಬರುವುದು ಎಂದರೆ ಓಂ ಉಪೇಂದ್ರ ನಮ್ಮೂರ ಮಂದಾರ ಹೂವೆ ಯಜಮಾನ ಕನಸುಗಾರ ಹೀಗೆ ದೊಡ್ಡ ದೊಡ್ಡ ನಟರ ಜೊತೆಯೇ ಇವರ ಸಿನಿಮಾ ಮೂಡಿ ಬಂದಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ