ನಟ ಪುನೀತ್ ರಂತೆ ಅಶ್ವಿನಿ ಪುನೀತ್ ಸಖತ್ ವರ್ಕೌಟ್.. ಸಾಮಾನ್ಯವಾಗಿ ಜೀವನದಲ್ಲಿ ಪ್ರತಿಯೊಬ್ಬರು ಒಂದೇ ರೀತಿ ಸಾಗುವರೆಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಮನುಷ್ಯನ ಜೀವನವೇ ಹಾಗೆ ಅನೇಕ ಸವಾಲುಗಳು ಮತ್ತು ಹಲವು ಕೆಟ್ಟ ಸಂದರ್ಭಗಳನ್ನು ದಾಟಿ ಮುಂದೆ ಬರಬೇಕು ಬದುಕನ್ನು ನಾವು ಯಾರು ಹೀಗೆ ನೆಡಸಬೇಕು ಎಂದು ನಿರ್ಧರಿಸಲು ಸಾಧ್ಯವಿಲ್ಲ.
ಅದು ಬಂದಂತೆ ನಾವು ಸ್ವೀಕರಿಸಬೇಕು ಯಾವ ಸಮಯದಲ್ಲಿ ಏನು ಆಗಬಹುದು ಎಂದು ಯಾರಿಂದಲೂ ಊಹಿಸಲು ಕೂಡ ಸಾಧ್ಯವಿಲ್ಲ ಹಾಗಾಗಿ ಪ್ರತಿಯೊಂದುಕ್ಕೂ ನಾವು ಸಿದ್ದರಾಗಿ ಇರಬೇಕಾಗುತ್ತದೆ ಈ ರೀತಿ ಹೇಳಲು ಕಾರಣ ಪುನೀತ್ ರಾಜಕುಮಾರ್ ಅವರ ಪತ್ನಿಯದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಪುನೀತ್ ರಾಜಕುಮಾರ್ ಅವರ.
ವಯಸ್ಸು ಕೇವಲ 40 ಇಬ್ಬರೂ ಪ್ರೀತಿಸಿ ಮದುವೆಯಾಗಿ ಪರಸ್ಪರ ಒಬ್ಬರನ್ನು ಒಬ್ಬರು ಅರಿತು ಚಿತ್ರರಂಗದಲ್ಲಿ ಅಥವಾ ವೈಯಕ್ತಿಕ ಜೀವನದಲ್ಲಿ ಒಂದು ದಿನವೂ ಜಗಳವಾಡದೆ ಅದು ಸಾಮಾಜಿಕ ಜಾಲತಾಣಕ್ಕೆ ಎಂದು ಸಿಗದೇ ಇರುವ ರೀತಿ ಅಂದರೆ ಯಾವ ಒಂದು ಕುಂದು ಕೊರತೆ ಮತ್ತು ಸಣ್ಣ ಪುಟ್ಟ ಜಗಳ ಅಥವಾ ಬೇರೆ ಯಾವುದೇ ರೀತಿಯ ತೊಂದರೆಗಳನ್ನು ಮಾಡಿಕೊಳ್ಳದೆ.
ಅನ್ಯೋನ್ಯವಾಗಿ ಇಬ್ಬರು ಸಂತೋಷದಿಂದ ಜೀವನ ಮಾಡುತ್ತಿದ್ದ ಅಂತಹ ಜೋಡಿಗಳು ವಿಧಿಯ ಆಟದಿಂದ ಪುನೀತ್ ರಾಜಕುಮಾರ್ ಅವರ ಮರಣವು ಸಂಭವಿಸಿ ಬಿಟ್ಟಿತು ಅಂದಿನಿಂದ ಸ್ವಲ್ಪ ಕಾಲದವರೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತುಂಬಾ ನೊಂದಿದ್ದರು ಆದರೆ ಅವರ ಅಭಿಮಾನಿಗಳು ತೋರಿಸಿದ ಆ ಪ್ರೀತಿ ವಿಶ್ವಾಸ ಮತ್ತು ಅವರ ಮುಂದೆ ಈಗ.
ಎದುರಿಗಿರುವ ಅವರಿಬ್ಬರ ಮಕ್ಕಳ ಮುಖವನ್ನು ನೋಡಿ ಅವರು ಧೈರ್ಯವನ್ನು ತಂದುಕೊಂಡರು ಇವರಿಬ್ಬರ ಬಾಂಧವ್ಯ ಹೇಗಿತ್ತು ಎಂದರೆ ಪುನೀತ್ ರಾಜಕುಮಾರ್ ಅವರು ಯಾವುದೇ ಒಂದು ಸಮಾರಂಭಕ್ಕೆ ಹೋದರು,ಅವರ ಪತ್ನಿಯ ಜೊತೆಯಲ್ಲಿ ಹೋಗುತ್ತಿದ್ದರು ಮತ್ತು ಅವರಿಗೆ ಮೀಸಲಾಗಿರುವ ಜಾಗವನ್ನು ಅವರು ಎಂದಿಗೂ ಅವರಿಗೆ ನೀಡದೆ ಇದ್ದ ಸಮಯವೇ ಇಲ್ಲ.
ಅವರಿಗೆ ಸಿಗಬೇಕಾದ ಸ್ಥಾನಮಾನವನ್ನು ಅವರು ಕೊಡುತ್ತಿದ್ದರು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಾಮಾನ್ಯ ಮಧ್ಯಮ ವರ್ಗದಿಂದ ಬಂದರು ಪುನೀತ್ ರಾಜಕುಮಾರ್ ಅವರಂತಹ ದೊಡ್ಡ ನಟನನ್ನು ಮದುವೆಯಾಗಿ ಅವರು ಇರುವ ಕಾಲದ ವರೆಗೂ ಅವರೊಂದಿಗೆ ಅನ್ಯುನ್ಯವಾದ ಸಂತೋಷವಾದ ಜೀವನವನ್ನು ಅವರು ನಡೆಸಿದರು ನಂತರ ಪುನೀತ್.
ರಾಜಕುಮಾರ್ ಅವರು ತನ್ನ ಪತ್ನಿಯ ಹೆಸರಿನಲ್ಲಿಯೇ ಪಿಆರ್‌ಕೆ ಎಂಬ ಒಂದು ಪ್ರೊಡಕ್ಷನ್ ಕೂಡ ಶುರು ಮಾಡಿದ್ದರು ಅದರ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ನೀಡಿದ್ದರು ಏಕೆಂದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಾಮಾನ್ಯವಾಗಿ ಯಾವುದೇ ರೀತಿಯ ಸಿನಿಮಾಗಳ ಕಡೆ ಮುಖ ಮಾಡದವರು ಮತ್ತು ಮದುವೆಯಾಗಿ ತುಂಬಾ.
ಕಾಲದವರೆಗೂ ಒಳ್ಳೆಯ ಪತ್ನಿಯಾಗಿ ಅವರ ಜೊತೆಯಲ್ಲಿ ನಿಂತವರು ಹಾಗಾಗಿ ಅವರಿಗೆ ಒಂದು ಸ್ಥಾನಮಾನ ಈ ಸಮಾಜದಲ್ಲಿ ದೊರೆಯಬೇಕು ಎಂದು ಪುನೀತ್ ರಾಜಕುಮಾರ್ ಅವರು ಈ ಒಂದು ನಿರ್ಧಾರವನ್ನು ಕೈಗೊಂಡು ಅದರ ಪೂರ್ತಿ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಕೊಟ್ಟರು ಈ ರೀತಿ ಒಂದು ದೊಡ್ಡ ನಿರ್ಧಾರವನ್ನು ಕೈಗೊಂಡ.
ಅವರ ಪತಿಯನ್ನು ಕಳೆದುಕೊಂಡಾಗ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನಸ್ಸು ಹೇಗಿರಬಹುದು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಅವರ ಹೆಸರನ್ನು ಎಷ್ಟು ಬಾರಿ ಹೇಳುತ್ತಿದ್ದರು ಮತ್ತು ಅವರನ್ನು ಅದೆಷ್ಟು ಬಾರಿ ಆರಾಧಿಸುತ್ತಿದ್ದರು ಅದನ್ನು ಕಂಡು ಅಶ್ವಿನಿ ಪುನೀತ್.
ರಾಜಕುಮಾರ್ ಅವರ ಮನಸ್ಸು ತುಂಬಾ ಚಿಂತೆಗೆಡಾಗುತ್ತಿತ್ತು ಆದರೆ ಪ್ರತಿಯೊಂದನ್ನು ಕಳೆದು ಮುಂದೆ ಸಾಗಲೇಬೇಕು ಎಂದು ದೃಢ ನಿರ್ಧಾರವನ್ನು ತೆಗೆದುಕೊಂಡ ಅಶ್ವಿನಿ ಪುನೀತ್ ರಾಜಕುಮಾರ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.