ಬುಲೆಟ್ ಪ್ರಕಾಶ್ ಮಗಳ ಮದುವೆಗೆ ಯಾವ ಸ್ಟಾರ್ ನಟ ನಟಿಯು ಬರಲಿಲ್ಲ….ನಟ ಬುಲೆಟ್ ಪ್ರಕಾಶ್ ಕನ್ನಡ ಚಿತ್ರರಂಗ ಕಂಡಂತಹ ಅದ್ಭುತವಾದ ಹಾಸ್ಯ ನಟ ಆದರೆ ಬರೀ 44 ವರ್ಷಕ್ಕೆ ವಿಧಿವಶರಾದರು ಆದರೆ ಬುಲೆಟ್ ಪ್ರಕಾಶ್ ಕೊನೆಯ ಬಹುತೇಕ ಸಂದರ್ಶನಗಳಲ್ಲಿ ಹೇಳುತ್ತಿದ್ದಂತಹ ಮಾತು ಅಥವಾ ಕೊನೆಯದಾಗಿ ಕಂಡಂತಹ ಕನಸು ಏನೆಂದರೆ ಮಗಳ.

WhatsApp Group Join Now
Telegram Group Join Now

ಮದುವೆಯನ್ನ ಅದ್ದೂರಿಯಾಗಿ ನೆರವೇರಿಸಬೇಕು ಎಂದು ಆದರೆ ಮಗಳ ಮದುವೆ ಮಾಡುವುದಕ್ಕೂ ಮುನ್ನ ಅವರು ವಿಧಿವಶರಾದರು ಅಥವಾ ಈ ಭೂಮಿಯನ್ನೇ ಬಿಟ್ಟು ಹೋಗಿ ಬಿಟ್ಟರು ಆದರೆ ಅವರ ಜವಾಬ್ದಾರಿಯನ್ನ ಅವರ ಮಗ ಆಗಿರುವಂತಹ ರಕ್ಷಕ್ ಬರಿ 20 ವರ್ಷಕ್ಕೆ ಅದ್ಭುತವಾಗಿ ನಿಭಾಯಿಸಿದರು ನನ್ನ ಅಕ್ಕನ ಮದುವೆಯನ್ನ ಮಾಡಿದರು ಆದರೆ.

ಇದೇ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ವಿಚಾರ ಚರ್ಚೆಯಾಗುತ್ತಿದೆ ಅದೇನು ಎಂದರೆ ಬುಲೆಟ್ ಪ್ರಕಾಶ್ ಮಗಳ ಮದುವೆಗೆ ಯಾವುದೇ ಸ್ಟಾರ್ ನಟರು ಕೂಡ ಆಗಮಿಸಲಿಲ್ಲ ಎಂದು ಹೇಳಿ ಕೆಲವೇ ಕೆಲವು ನಟ ನಟಿಯರು ಆಗಮಿಸಿದ್ದು ಬಿಟ್ಟರೆ ಚಿತ್ರರಂಗದಿಂದ ಬಹುತೇಕ ಯಾರು ಕೂಡ ಮದುವೆಗೆ ಆಗಮಿಸಿರಲಿಲ್ಲ ಹೀಗಾಗಿ ಒಂದಷ್ಟು ಮಾತುಗಳು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಕೇಳು ಬರುತ್ತಿದೆ ಒಬ್ಬ ಮನುಷ್ಯ ಬದುಕಿದ್ದಾಗ ಎಲ್ಲರೂ ಬರುತ್ತಾರೆ ಎಲ್ಲವೂ ಚಂದ ಆದರೆ ಆ ಮನುಷ್ಯ ಇಲ್ಲವಾದ ನಂತರ ಯಾರು ಇಲ್ಲ ಯಾರು ಬರುವುದಿಲ್ಲ ಎಂದು ಅದೇ ಬುಲೆಟ್ ಪ್ರಕಾಶ್ ಇದ್ದಿದ್ದರೆ ಇಡೀ ಸಿನಿಮಾ ರಂಗವೇ ಅವರ ಮಗಳ ಮದುವೆಗೆ ಆಗಮನಿಸುತ್ತಿತ್ತು ಆದರೆ ಬುಲೆಟ್ ಪ್ರಕಾಶ್ ಇಲ್ಲದಂತಹ ಕಾರಣದಿಂದ ಬಹುತೇಕರು ಯಾರೂ ಕೂಡ.

ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲೇ ಇಲ್ಲ ಈ ವಿಚಾರ ಇದೀಗ ಸಾಕಷ್ಟು ಚರ್ಚೆ ಆಗುತ್ತಿದೆ ಅದಕ್ಕೆ ಸಂಬಂಧಪಟ್ಟ ಹಾಗೆ ನಾನು ಮಾತನಾಡುತ್ತೇನೆ ಅದಕ್ಕೂ ಮುನ್ನ ಬುಲೆಟ್ ಪ್ರಕಾಶ್ ಅವರ ಕೊನೆಯ ದಿನಗಳಿಗೆ ಸಂಬಂಧಪಟ್ಟ ಹಾಗೆ ಒಂದಷ್ಟು ವಿಚಾರವನ್ನು ನಿಮ್ಮ ಮುಂದೆ ಇಡಲೇಬೇಕು ಏಕೆಂದರೆ ಬಹುತೇಕರಿಗೆ ಈ ವಿಚಾರ ಗೊತ್ತಿಲ್ಲ ಬುಲೆಟ್ ಪ್ರಕಾಶ್ ಕೊನೆಯ.

ಒಂದು ಸಂದರ್ಶನದಲ್ಲಿ ಎಲ್ಲ ವಿಚಾರವನ್ನು ಕೂಡ ಹಂಚಿಕೊಂಡಿದ್ದರು ಏನೇನು ನೋವನ್ನು ಅನುಭವಿಸಿದೆ ಎಂದು ಹೆಚ್ಚು ಕಡಿಮೆ 2016 ರಿಂದ ಅವರಿಗೆ ಅವಕಾಶಗಳೆಲ್ಲವೂ ಕೈತಪ್ಪಿ ಹೋಗಿತ್ತು ಅವರು ಏನಾಗಿದ್ದರು ಎಂದರೆ ವಿಪರೀತವಾಗಿ ದಪ್ಪವಾಗಿದ್ದರು ನಿಂತುಕೊಳ್ಳುವುದಕ್ಕೂ ಕೂಡ ಕಷ್ಟವಾಗುತ್ತಿತ್ತು ಉಸಿರಾಡುವುದಕ್ಕೂ ಕೂಡ ಕಷ್ಟವಾಗುತ್ತಿತ್ತು ಹೀಗಾಗಿ ಅವರು ತೆಳ್ಳಗೆ ಆಗಲೇ ಬೇಕಾದಂತಹ ಅನಿವಾರ್ಯ ಪರಿಸ್ಥಿತಿಯೂ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಕೂಡ ಎದುರಾಯಿತು ಹೀಗಾಗಿ ಅದಕ್ಕೆ ಸಂಬಂಧಪಟ್ಟ ಹಾಗೆ ಚಿಕಿತ್ಸೆಯನ್ನು ಪಡೆದುಕೊಂಡರು ಅದಾದ ನಂತರ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳೆಲ್ಲವೂ ಶುರುವಾಯಿತು, ಜಾಂಡೀಸ್ ನಿಂದ ಹಿಡಿದು ಬೇರೆ ಎಲ್ಲ ಸಮಸ್ಯೆಯು ಬುಲೆಟ್ ಪ್ರಕಾಶ್ ಅವರಿಗೆ ಶುರುವಾಯಿತು ಅವರು ಹೇಳಿಕೊಳ್ಳುತ್ತಾರೆ ಈ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲೂ ಕೂಡ ಅಪಪ್ರಚಾರ.

ಮಾಡುವುದಕ್ಕೆ ಶುರು ಮಾಡಿಕೊಂಡರಂತೆ, ಬುಲೆಟ್ ಪ್ರಕಾಶ್ ನಟನೆ ಬರುವುದಿಲ್ಲ ಸೆಟ್ಟಿಗೆ ಬಂದರೆ ಸರಿಯಾದ ರೀತಿಯಲ್ಲಿ ಆಕ್ಟಿಂಗ್ ಮಾಡುವುದಿಲ್ಲ ಎಂದು ಅವರೇ ಹೇಳುತ್ತಾರೆ ಕಾಣದ ಕೈಗಳು ನನ್ನನ್ನ ಹಿಂಡಿ ಇಪ್ಪೆ ಮಾಡಿಬಿಟ್ಟವು ಎಲ್ಲರೂ ಸೇರಿಕೊಂಡು ನನ್ನ ಕತ್ತನ್ನ ಕುಯ್ದುಬಿಟ್ಟರು ಎನ್ನುವಂತಹ ಮಾತನ್ನು ಅವರು ಹೇಳುತ್ತಾ ಹೋಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god