ನಟ ರಮೇಶ್ ಭಟ್ ಹೆಂಡತಿ ಮಕ್ಕಳು ಯಾರು ಗೊತ್ತಾ? ಮಗ ಫೇಮಸ್ ಗೊತ್ತಾ…ಇವರು ಸಿನಿಮಾ ನಟರಾಗಿ ಮತ್ತು ಪೋಷಕ ನಟರಾಗಿ ನಮಗೆ ಚಿರಪರಿಚಿತ ಇತ್ತೀಚಿಗೆ ಧಾರಾವಾಹಿಗಳಲ್ಲು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಇವರ ಆರಂಭಿಕ ಜೀವನ ಇವರು ಚಿಕ್ಕವಯಸ್ಸಿನಿದ್ದಾಗಲೇ ತಮ್ಮ ತಂದೆಯವರ ರೀತಿ ರಂಗಭೂಮಿಯ ಕೆಲಸವನ್ನು ಮಾಡಬೇಕು ಎಂದು ಸಿನಿಮಾ.

WhatsApp Group Join Now
Telegram Group Join Now

ರಂಗಕ್ಕೆ ಬಂದವರು ಮತ್ತು ಅವರ ತಂದೆ ಅವರಿಗೆ ಪೂರ್ತಿಯಾಗಿ ವಿದ್ಯಾಭ್ಯಾಸವನ್ನು ಕೊಡಿಸಿದರು.ಆದರೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸಲು ಅವರ ಕೈಯಲ್ಲಿ ಆಗಲಿಲ್ಲ ಪಾಲಿಟೆಕ್ನಿಕ್ ಅನ್ನು ಓದಿ ಮುಗಿಸಿದರು, ಇವರು ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಶಿಕ್ಷಕರೆಲ್ಲಾ ಇವರಿಗೆ ನಾಟಕದಲ್ಲಿ ಪಾತ್ರವನ್ನು ಮಾಡು ಎಂದು ಪ್ರಚೋದಿಸುತ್ತಿದ್ದರು.


ಹಾಗಾಗಿ ನಾಟಕದ ಮೇಲೆ ಇವರಿಗೆ ಪ್ರೀತಿಅಲ್ಲಿಂದ ಶುರುವಾಯಿತು ನಂತರ ಇವರದೇ ರೀತಿಯ ಒಂದು ಚಿಕ್ಕ ಅಂಗಡಿಯನ್ನು ಕೂಡ ತೆರೆಯುತ್ತಾರೆ ಆ ಒಂದು ಅಂಗಡಿಯಲ್ಲಿ ಪ್ರತಿದಿನ ಸಿನಿಮಾ ನಾಯಕ ನಾಯಕಿಯ ಫೋಟೋಗಳನ್ನು ಹಾಕಿ ಜನರಿಗೆ ಸಂದೇಶವನ್ನು ಸಾರುವ ಕೆಲಸವನ್ನು ಮಾಡುತ್ತಿರುತ್ತಾರೆ ಅದನ್ನು ನೋಡಲು ಕಾಲೇಜಿನ ಯುವಕ ಯುವತಿಯರು.

ಬರುತ್ತಿರುತ್ತಾರೆ.ಇದರ ಬೆನ್ನಲ್ಲೇ ಹಲವು ಸಾಹಿತಿಗಳು ಮತ್ತು ಕಲಾವಿದರ ಪರಿಚಯ ಅವರಿಗೆ ಆಗುತ್ತದೆ ಮತ್ತು 1978ರ ಆಸು ಪಾಸಿನಲ್ಲಿ ಇವರ ಜೀವನಕ್ಕೆ ತಿರುವು ಸಿಕ್ಕಿದ ಕ್ಷಣ ಅದು ಶಂಕರ್ ನಾಗ್ ಅವರ ಕೈಯಿಂದ ಅವರ ಮಾಲ್ಗುಡಿ ಡೇಸ್ ಮತ್ತು ಮಿಂಚಿನ ಓಟ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸವನ್ನು ಮಾಡಿದರು ಮತ್ತು ಅವರೊಂದಿಗೆ ಉತ್ತಮವಾದ ಒಡನಾಟ.

ಶುರುವಾಯಿತು ಆ ಸಂದರ್ಭದಲ್ಲಿ ನಟ ಶಂಕರ್ ನಾಗ್ ಅವರು ನೀನು ಸಿನಿಮಾದ ಪರದೆ ಮೇಲೆ ಬರಬೇಕು ಎಂದು ಕೇಳಿದಾಗ ಅವರಿಗೆ ಸ್ವಲ್ಪ ತಳಮಳಗೊಂಡರು ಅವರು ಮಾಡಿದ ಅಂಗಡಿಯ ವ್ಯಾಪಾರವನ್ನು ಬಿಟ್ಟು ಚಿತ್ರದಲ್ಲಿ ನಟಿಸಲೆಂದು ಹೋಗುವುದೆ ಎಂದು ಅವರು ಯೋಚಿಸತೊಡಗಿದರು ಮತ್ತು ನೀನು ಇಲ್ಲಿ ಏನನ್ನು ಕಲಿಸುತ್ತಿರುವೆಯೋ ಅದನ್ನೇ ನೀನು ಸಿನಿಮಾದಲ್ಲೂ.

ಗಳಿಸಬಹುದು ಎಂದು ಅವರಿಗೆ ಧೈರ್ಯವನ್ನು ತುಂಬಿ ಸಿನಿಮಾಗಳಲ್ಲಿ ನಟಿಸುವಂತೆ ಮಾಡಿದರು ನಂತರ ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಚಿತ್ರ ನನ್ನ ಪ್ರಿಯವಾದ ಚಿತ್ರ ಏಕೆಂದರೆ ನನಗೆ ಅದರಲ್ಲಿ ಒಂದು ಉತ್ತಮವಾದ ಪಾತ್ರವನ್ನು ಕೊಟ್ಟು ನನಗೆ ಧೈರ್ಯ ತುಂಬಿ ಸಹಕರಿಸಿದ್ದಾರೆ ಜೀವನ ಚಕ್ರ ಎಂಬ ಸಿನಿಮಾದಲ್ಲೂ ಇವರು ಹಾಸ್ಯ ನಟರಾಗಿ ನಿರ್ವಹಿಸಿದ್ದರು ಅದು.

ಪ್ರತಿಯೊಬ್ಬರಿಗೂ ಇಷ್ಟವಾಯಿತು ನಂತರ ಸಮಯ ಕಳೆದಂತೆ ಇದೀಗ ಇವರು 600 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಇವರು ಅನೇಕ ಚಿತ್ರದಲ್ಲಿ ಪೋಷಕ ನಟನಾಗಿ ಕಾರ್ಯವನ್ನು ನಿರ್ವಹಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ ಇವರು ಮಾಡದೇ ಇರುವ.

ಕೆಲಸವಿಲ್ಲ ಮತ್ತು ಸಿನಿಮಾರಂಗದಲ್ಲಿ ಎಲ್ಲಾ ವಿಭಾಗದಲ್ಲೂ ಕೂಡ ಕೆಲಸವನ್ನು ಮಾಡಿದ್ದಾರೆ ಹಾಗೂ ಈಗ ಹೆಂಡತಿ ಮತ್ತು ಮೊಮ್ಮಕ್ಕಳ ಜೊತೆ ನೆಮ್ಮದಿಯ ಜೀವನವನ್ನು ಕಳೆಯುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god