ನಟ ರಾಮಕೃಷ್ಣ ಅವರ ಹೆಂಡತಿ ಮಕ್ಕಳು ಯಾರು ಗೊತ್ತಾ? ಮನೆ ಕೆಲಸದವಳನ್ನೇ ಮದುವೆಯಾದರು…ಕನ್ನಡದ ನಟ ಆಗಿರುವ ಇವರು ಕನ್ನಡ ಚಿತ್ರರಂಗಕ್ಕಾಗಿ ಇನ್ನೂರು ಚಿತ್ರಗಳನ್ನು ಅಭಿನಯಿಸಿದ್ದಾರೆ ಹಾಗಾಗಿ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ತುಂಬಾನೇ ಇದೆ ಇವರು ಹಿಂದಿನ ಕಾಲದಿಂದಲೂ ಜನಪ್ರಿಯವಾಗಿದಂತಹ ನಟ ಪುಟ್ಟಣ್ಣ ಕಣಗಾಲ್ ಅವರ.
ನಿರ್ದೇಶನ ಮಾಡಿದಂತಹ ಹೆಚ್ಚು ಚಿತ್ರಗಳಲ್ಲಿ ಇವರ ಪಾತ್ರ ತುಂಬಾ ಇದೆ ಹಾಗೂ ಅಂದಿನ ಕಾಲಕ್ಕೆ ಇವರು ಅತಿ ದೊಡ್ಡ ನಟರಾಗಿ ಬೆಳೆದಿದ್ದರು ರಾಮಕೃಷ್ಣ ಅವರಿಗೆ ಬೆಂಗಳೂರಿನಲ್ಲಿ ಒಂದು ಮನೆ ಇದೆ ಮತ್ತು ಅವರು ಇನ್ನೊಂದು ಮನೆಯನ್ನು ಬಾಡಿಗೆಗೆ ಬಿಟ್ಟಿದ್ದಾರೆ,ಬಾಡಿಗೆಯಿಂದ ಬರುತ್ತಿರುವ ಹಣದಲ್ಲಿ ಮನೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.
ರಾಮಕೃಷ್ಣ ಅವರು ಊರಿನಲ್ಲಿ ಒಂದು ಸ್ವಂತ ಮಾವಿನ ತೋಟವನ್ನು ಕೂಡ ಮಾಡಿಕೊಂಡಿದ್ದಾರೆ, ಇವರು ಒಂದು ಸರಳ ಜೀವನವನ್ನು ನಡೆಸುತ್ತಿದ್ದಾರೆ ಹೊರತು ಯಾವುದೇ ರೀತಿಯ ಶ್ರೀಮಂತಿಕೆ ಜೀವನವನ್ನು ನಡೆಸುತ್ತಿಲ್ಲ ರಾಮಕೃಷ್ಣ ಅವರು ಕೇವಲ ಕನ್ನಡ ಚಿತ್ರಗಳನ್ನು ಮಾತ್ರ ಅಭಿನಯಿಸದೇ ತೆಲುಗು ತಮಿಳು ನಂತಹ ಬೇರೆ ಭಾಷೆಯ ಅನೇಕ ಚಿತ್ರಗಳಲ್ಲಿಯೂ.
ಇವರು ನಟಿಸಿದ್ದಾರೆ ರಾಮಕೃಷ್ಣ ಅವರು ಅವರ ಚಿತ್ರರಂಗದ ಯಶಸ್ಸಿನ ಸಂದರ್ಭ ಇದ್ದಾಗಲೇ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದರು 2004ರಲ್ಲಿ ಜನತಾ ಪಾರ್ಟಿಯಿಂದ ಲೋಕಸಭೆಗೆ ನಿಂತಿದ್ದರು, ಆದರೆ ಅವರು ಎಲೆಕ್ಷನ್ ಅಲ್ಲಿ ಸೋತ ನಂತರ ಅವರು ರಾಜಕೀಯದಿಂದ ತುಂಬಾ ದೂರ ಉಳಿದುಬಿಡುತ್ತಾರೆ ರಾಮಕೃಷ್ಣ ಅವರು ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು.
ಬಾರಿ ಸಂದರ್ಶನಗಳು ನಡೆದ ಸಮಯದಲ್ಲಿ ಹೇಳಿಕೊಂಡಿದ್ದಾರೆ ಪುಟ್ಟಣ್ಣ ಕಣಗಾಲ್ ಅವರಿಂದಲೇ ಮನೆ ಕಾರು ಆಸ್ತಿ ಎಲ್ಲವನ್ನು ಸಂಪಾದನೆ ಮಾಡಿದ್ದೇನೆ ಎಂದು ಹೇಳಿದ್ದಾರೆ ಮತ್ತು ಹೆಣ್ಣು ಸ್ವತಹ ಅವರಿಂದಲೇ ನನಗೆ ಸಿಕ್ಕಿತು ಎಂದು ಹೇಳಿದ್ದಾರೆ ಪುಟ್ಟಣ್ಣ ಕಣಗಾಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಇವರು ವಿವಾಹವಾಗುತ್ತಾರೆ.
ಇವರು ಪುಟ್ಟಣ್ಣ ಕಣಗಾಲ್ ಅವರ ಮನೆಗೆ ಅತಿ ಹೆಚ್ಚಾಗಿ ಹೋಗುತ್ತಿದ್ದರು ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಬೆಳೆದ ಅನೇಕ ನಟರು ಹೆಚ್ಚಾಗಿ ಅವರೊಂದಿಗೆ ಕಾಲವನ್ನು ಕಳೆಯುತ್ತಿದ್ದರು ರಾಮಕೃಷ್ಣ ಅವರು ಪುಟ್ಟಣ್ಣ ಅವರ ಮನೆಗೆ ಹೋದಾಗ ಪುಟ್ಟಣ್ಣ ಅವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡು ಇರುತ್ತಿದ್ದರು ಆ ಹೆಣ್ಣು ಮಗಳು ಅತಿಯಾಗಿ.
ರಾಮಕೃಷ್ಣ ಅವರು ಹೋಗುತ್ತಿರುವುದರಿಂದ ಅವರಿಬ್ಬರಿಗೂ ಅತಿಯಾಗಿ ಪರಿಚಯ ಆಗುತ್ತದೆ ನಂತರ ಅದು ಸ್ನೇಹವಾಗಿ ಹೋಗುತ್ತದೆ ಅದಾದ ಕೆಲವೇ ವರ್ಷಗಳಲ್ಲಿ ಅದು ಪ್ರೀತಿಗೆ ಜಾರಿ ನಂತರ ವಿವಾಹವಾಗಿ ಮೂಡಿಬರುತ್ತದೆ ಪ್ರೀತಿ ಮಾಡಿದ ನಂತರ ರಾಮಕೃಷ್ಣ ಅವರು ಮಂಗಳ ಅವರನ್ನು ಮದುವೆ ಮಾಡಿಕೊಳ್ಳುತ್ತಾರೆ ರಾಮಕೃಷ್ಣ ಅವರು ಆಗಿನ ಕಾಲದಲ್ಲಿ ಅತಿ.
ದೊಡ್ಡ ನಟ ಆಗಿದ್ದರು ತಾನೊಬ್ಬ ದೊಡ್ಡ ನಟ ನಾನು ಆಗಿರಬೇಕು ಅಥವಾ ಹೀಗಿರಬೇಕು ಮತ್ತು ಅಂತ ಯುವತಿಯನ್ನು ಮದುವೆಯಾಗಬೇಕ ಎಂಬ ಅಹಂ ಇಲ್ಲದೆ ಸಾಧಾರಣವಾಗಿ ಸರಳವಾಗಿ ಇದ್ದಂತಹ ಮತ್ತು ಪುಟ್ಟಣ್ಣ ಅವರ ಮನೆ ಕೆಲಸದ ಆ ಮಂಗಳ ಎಂಬ ಯುವತಿಯನ್ನು ಅವರು ಕೇವಲ ಅವರ ಒಳ್ಳೆಯ ಮನಸ್ಸಿಗೆ ಮತ್ತು ಅವರ ಸ್ನೇಹಕ್ಕೋಸ್ಕರ ಅವರನ್ನು ಯಾವುದೇ.
ಅಹಂ ಇಲ್ಲದೆ ಮದುವೆಯಾಗಿ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ ಇವರಿಗೆ ಇಬ್ಬರು ಮಕ್ಕಳಿದ್ದು ಅವರು ಕೂಡ ಇಂದು ವಿದ್ಯಾಭ್ಯಾಸದಲ್ಲಿ ಮುಂದೆ ಬಂದು ನಂತರ ಒಳ್ಳೆಯ ರೀತಿ ವ್ಯವಹಾರವನ್ನು ನೋಡಿಕೊಂಡು ಹೋಗುತ್ತಿದ್ದಾರೆ.ಅಂದಿಗೆ ಇದ್ದ ಹಲವು ದೊಡ್ಡ ದೊಡ್ಡ ನಟರು.
ಅತಿ ಸರಳವಾದ ಜೀವನವನ್ನು ನಡೆಸುತ್ತಿದ್ದರು,ಏಕೆಂದರೆ ಅವರಿಗೆ ಅಷ್ಟರ ಮಟ್ಟಿಗೆ ಹಣದ ಮೇಲೆ ವ್ಯಾಮೋಹ ಇರುತ್ತಿರಲಿಲ್ಲ ಅವರು ಅವರ ಕೆಲಸಕ್ಕೆ ಮಾತ್ರ ಗೌರವ ಪ್ರೀತಿಯನ್ನು ಕೊಡುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ