ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನ ನೋಡಿ ಈ ಹಸು ಮಾಡಿದ ಕೆಲಸ ನೋಡಿದ್ರೆ ಗಾಬರಿ ಆಗುತ್ತೀರಾ… ಭಾರತದಲ್ಲಿ ಗೋವುಗಳಿಗೆ ಜನ ತುಂಬಾನೇ ಗೌರವ ಕೊಡುತ್ತಾರೆ ಗೋವುಗಳನ್ನು ಹಿಂದುಗಳು ದೇವರು ಎಂತಲೇ ಪೂಜೆ ಮಾಡುತ್ತಾರೆ ಹಳ್ಳಿ ಒಂದರಲ್ಲಿ ನಡೆದ ಘಟನೆಯನ್ನು ಇವತ್ತು ನಾನು ನಿಮಗೆಲ್ಲ ಹೇಳುತ್ತೇನೆ. ಹಿಮಾಚಲ ಪ್ರದೇಶದ ಒಂದು.
ಹಳ್ಳಿಯಲ್ಲಿ ಉಮಾ ಎಂಬ ಮಹಿಳೆಯ ಒಂದು ದಿನ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಳು ಉಮಾಳ ಹಿಂದೆಯೇ ಆಕೆ ಸಾಕಿದ್ದ ಎರಡು ಎತ್ತುಗಳು ಕೂಡ ಬಂದಿದ್ದವು ಈ ಎರಡು ಎತ್ತುಗಳಿಗೆ ಶಂಕರಾಶಿವ ಎಂದು ಉಮಾ ಎಸರಿಟ್ಟಿದಳು ಶಂಕರ ಶಿವ 2 ಎತ್ತುಗಳು ಉಮಾ ಹೇಳಿದಂತೆ ಕೇಳುತ್ತಿದ್ದವು ಉಮಾ ಎಲ್ಲಿಗೆ ಹೋದರು ಎರಡು ಎತ್ತುಗಳು ಹಿಂಬಾಲಿಸಿಕೊಂಡು.
ಹೋಗುತ್ತಿದ್ದವು ಅವತ್ತು ಕೂಡ ಉಮಾ ನದಿಯಲ್ಲಿ ಬಟ್ಟೆ ಒಗೆಯಲ್ಲೂ ಹೋಗಿದ್ದರೆ ಎರಡು ಎತ್ತುಗಳು ಕೂಡ ಉಮಾ ಹಿಂದೆ ಹೋಗಿದ್ದವು ಉಮಾ ನದಿಯ ದಡದಲ್ಲಿ ಕೂತು ಬಟ್ಟೆ ಹೋಗಿ ಎಲ್ಲಿ ಶುರು ಮಾಡಿದಳು ಈ ಎರಡು ಎತ್ತುಗಳು ಅಲ್ಲೇ ಸುತ್ತಮುತ್ತ ಓಡಾಡುತ್ತಾ ಗಿಡಗಿಂಡೆಗಳನ್ನು ತಿನ್ನುತ್ತಾ ಇದ್ದವು ನದಿಯ ಬಳಿ ಹಳ್ಳಿ ಜನಗಳು ಬೇರೆ ಯಾರು ಇರಲಿಲ್ಲ ಬಟ್ಟೆ.
ಒಗೆಯುತ್ತ ಒಗೆಯುತ್ತಾ ಅಚಾನಕ್ಕಾಗಿ ಒಂದು ಸೀರೆ ಕುಮಾಲ ಕೈಯಿಂದ ಜಾರಿ ನದಿಯ ಒಳಗೆ ಬಿದ್ದುಹೋಯಿತು ಅದು ಅರಿಯುವ ನದಿಯಾಗಿದ್ದರಿಂದ ನೀರಿನಲ್ಲಿ ತೇಲುತ್ತಾ ತೇಲುತ್ತಾ ಆ ಸೀರೆ ತುಂಬಾ ದೂರಕ್ಕೆ ಹೋಗಿಬಿಟ್ಟಿದೆ ಗಾಬರಿಯದ ಉಮಾ ಆ ಸೀರೆಯನ್ನು ಹಿಡಿದುಕೊಳ್ಳಲು ಸೀರೆಯ ಹಿಂದೆಯೇ ನೀರಿನಲ್ಲಿ ನಡೆದುಕೊಂಡು ಉಮಾ ಹೋಗುತ್ತಿದ್ದಳು ಉಮಳ ಗಮನವೆಲ್ಲ.
ಸೀರೆಯನ್ನು ಹಿಡಿದುಕೊಳ್ಳುವುದರ ಮೇಲೆ ಇದ್ದುದ್ದರಿಂದ ತಾನು ನದಿಯ ಒಳಗೆ ಇದ್ದೇನೆ ನೀರಿನ ಮೇಲೆ ನಡೆಯುತ್ತಿದ್ದೇನೆ ನೀರಿನಲ್ಲಿ ಮುಳಗಬಹುದು ನನಗೆ ಈಜಾಡಲು ಬರುವುದಿಲ್ಲ ಎನ್ನುವುದನ್ನು ಉಮಾ ಮರೆತು ಸೀರೆ ಗಾಗಿ ನದಿಯಲ್ಲಿ ಬಹಳ ದೂರ ಹೋಗಿ ಬಿಟ್ಟಿದ್ದಳು ಕೇವಲ ಸೀರೆಗಾಗಿ ಉಮಾ ತನ್ನ ಪ್ರಾಣವನ್ನೇ ಆಪತ್ತಿನಲ್ಲಿ ಸಿಲುಕಿಸಿಕೊಂಡಿದ್ದಳು, ನದಿಯ ನೀರು.
ಉಮಾಳ ಕತ್ತಿನ ತನಕ ಬಂದೇಬಿಟ್ಟಿತು ಉಮ ಗೆ ಮೊದಲೇ ಈಜು ಬರದ ಕಾರಣ ಉಮಾ ನದಿಯಲ್ಲಿ ಮುಳುಗುತ್ತಿದ್ದಳು ಈಗ ಉಮಾಗೆ ಎಚ್ಚರಿಕೆಯಾಗಿ ಅಯ್ಯೋ ನಾನು ನೀರಿನಲ್ಲಿ ಮುಳುಗುತ್ತಿದ್ದೇನೆ ಎಂದು ಗೊತ್ತಾಗಿದೆ ಉಮಾ ಜೋರಾಗಿ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಳು ಆದರೆ ಆ ನದಿಯ ಸುತ್ತಮುತ್ತ ಯಾರು ಜನಗಳು ಓಡಾಡದ ಕಾರಣ ಉಮಾಳ.
ಸಹಾಯಕ್ಕೆ ಯಾರು ಬರಲಿಲ್ಲ ನೀರು ಜೋರಾಗಿ ಅರಿಯಲು ಶುರುವಾಗಿದೆ ಉಮಾಳ ಕೈಯಿ ಕಾಲುಗಳನ್ನು ಅಲ್ಲಾಡಿಸುತ್ತಾಳೆ ಆದರೆ ಉಮಾಗೆ ನೀರಿನಲ್ಲಿ ದಡದ ಕಡೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ ಉಮಳ ಪ್ರಾಣ ಉಳಿಯುವ ಯಾವುದೇ ಮುನ್ಸೂಚನೆ ಕಾಣಿಸಲಿಲ್ಲ ನದಿಯ ದಂಡೆಯಲ್ಲಿ ಮೇಯುತ್ತಿದ್ದ ಎರಡು ಎತ್ತುಗಳಲ್ಲಿ ಶಂಕರ ಎಂಬ ಎತ್ತಿಗೆ ಉಮಾಳ ಕೂಗಾಟ.
ಕೇಳಿಸಿದೆ ಏನಾಗಿದೆ ಎಂದು ನದಿಯ ಬಳಿ ಬಂದು ನೋಡಿದ ಎತ್ತಿಗೆ ತನ್ನ ಮಾಲೀಕಳಾದ ಉಮಾ ನೀರಿನಲ್ಲಿ ಮುಳುಗುತ್ತಿದ್ದಾಳೆ ಎಂದು ಅರ್ಥವಾಗಿದೆ ತನ್ನ ಮಾಲೀಕನಿಗೆ ನಿಯತ್ತಾಗಿ ಇದ್ದ ಈ ಶಂಕರ ಎತ್ತಿಗೆ ಕೆಲ ನಿಮಿಷಗಳು ಏನು ಮಾಡುವುದೇ ಎಂದು ಗೊತ್ತಾಗಲೇ ಇಲ್ಲ ತಕ್ಷಣ ಹಿಂದೆ ಮುಂದೆ ಯೋಚಿಸದೆ ಶಂಕರ.
ಎತ್ತು ನದಿಗೆ ಹಾರಿಬಿಟ್ಟಿತು ನೀರಿಗಿಳಿದ ಎತ್ತು ವೇಗವಾಗಿ ನೀರಿನಲ್ಲಿ ನಡೆದುಕೊಂಡು ಉಮಳ ಹತ್ತಿರ ಹೋಗಿದೆ ಎತ್ತು ತನ್ನ ಪ್ರಾಣ ಲೆಕ್ಕಿಸದೆ ಉಮಳ ಪ್ರಾಣ ಉಳಿಸಲು ನೀರಿಗೆ ಹಾರಿದ್ದು ನೋಡಿ ಉಮಾಳಿಗೆ ಶಾಕ್ ಆಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.