ನನ್ನ ಗಂಡ ಮತ್ತೆ ತಂಗಿಯ ನಡುವೆ ಏನು ನಡೆದಿತ್ತು ಇಬ್ಬರು ಯಾಕೆ ಟೆರೇಸ್ ಮೇಲೆ ಹೋಗುತ್ತಾ ಇದ್ದರು.. ಗಂಡ ಆಫೀಸ್ ಗೆ ಹೋಗೋಕಿಂತ ಮುಂಚೆ ನನ್ನತ್ರ ಬಂದು ನನ್ನ ಕಿವಿಯಲ್ಲಿ ಅಂದ ಟೆರೇಸ್ ಮೇಲೆ ಕಾಲಿಡಬೇಡ ಮತ್ತೆ ನನ್ನ ಅಮ್ಮನಿಂದ ದೂರವಿರು ನನ್ನ ಮದುವೆಯಾಗಿ ಎರಡು ವಾರ ಆಗಿತ್ತು ಮತ್ತೆ ದಿನಾಲೂ ಆಫೀಸ್ಗೆ ಹೋಗೋಕಿಂತ ಮುಂಚೆ ನನ್ನ ಗಂಡ ನನಗೆ.
ಇದೆ ಹೇಳಿ ಹೋಗ್ತಾ ಇದ್ರೂ ನನ್ನ ಮನಸ್ಸಿನಲ್ಲಿ ತುಂಬಾ ಪ್ರಶ್ನೆಗಳು ಬರ್ತಾ ಇತ್ತು ಆದರೆ ನನ್ನ ಗಂಡನಿಗೆ ನನ್ನ ಪ್ರಶ್ನೆಗಳ ಉತ್ತರ ಕೊಡೋಕೆ ಇಷ್ಟ ಆಗುತ್ತೋ ಇಲ್ಲವೋ ಗೊತ್ತಿಲ್ಲ ಈ ರೀತಿ ಯೋಚನೆ ಮಾಡಿ ನಾನು ಸುಮ್ಮನಾದೆ.ಯಾವಾಗ ನನ್ನ ಗಂಡ ಆಫೀಸಿಗೆ ಹೋಗ್ತಾ ಇದ್ರು ಮತ್ತೆ ನನ್ನ ಗಂಡನ ತಂಗಿ ರೇಷ್ಮಾ ಸ್ಕೂಲ್ ಗೆ ಹೋಗ್ತಾ ಇದ್ಲು ಅವರಿಬ್ಬರೂ ಹೋದ್ಮೇಲೆ ನಾನು ನನ್ನ.
ರೂಂಗೆ ಹೋಗ್ತಾ ಇದ್ದೆ ಆದರೆ ನನ್ನ ಅತ್ತೆ ಪ್ರತಿ ಸರಿ ಏನಾದರೂ ಕಾರಣದಿಂದ ನನ್ನ ಹತ್ತಿರ ಬರ್ತಾ ಇದ್ದಳು ನಾನು ಅವರಿಂದ ದೂರ ಇರುತ್ತಾ ಇದ್ದೆ ಕಾರಣ ನನ್ನ ಗಂಡನ ಅಂಜಿಕೆ ಗೋಸ್ಕರ ಅವರು ನನಗೆ ಹೇಳಿದ್ದರು ಅಮ್ಮನಿಂದ ದೂರವಿರು ಅಂತ ಮಧ್ಯಾಹ್ನದ ಸುಮಾರು 2 ಗಂಟೆಗೆ ರೇಷ್ಮಾ ಶಾಲೆಯಿಂದ ಬರ್ತಾ ಇದ್ದಳು ಮತ್ತೆ ಶಾಲೆ ಡ್ರೆಸ್ ಎಕ್ಸ್ಚೇಂಜ್ ಮಾಡಿದ್ದೇನೆ ಟೆರೆಸ್.
ಮೇಲೆ ಹೋಗ್ತಾ ಇದ್ಲು ರೇಷ್ಮಾ ಒಂದು ಗಂಟೆ ಟೆರೆಸ್ ಮೇಲೇನೆ ಇರ್ತಾ ಇದ್ದಳು ಅವಳು ಕೆಳಗೆ ಬಂದ ತಕ್ಷಣನೇ ನನ್ನ ಅತ್ತೆ ಅವಳ ಜೊತೆ ಮಾತಾಡಲಿಕ್ಕೆ ಬರ್ತಾ ಇದ್ದಳು ಅವಳ ಜೊತೆ ಜಗಳ ಆಡುತ್ತಿದ್ದಳು, ಶಾಲೆಯಿಂದ ಬಂದ ಮೇಲೆ ರೇಷ್ಮಾ ಆ ಕಡೆ ಈ ಕಡೆ ಹೋಗುತ್ತಿದ್ದಳು ಅದಕ್ಕಾಗಿ ನಮ್ಮ ಅತ್ತೆ ರೇಷ್ಮಾ ಗೆ ಬೈತಾ ಇರಬಹುದು ಎಂದು ನನಗೆ ಅನಿಸಿತು, ಮತ್ತೆ ಸಂಜೆ ನನ್ನ ಗಂಡ.
ಆಫೀಸಿನಿಂದ ಬಂದಮೇಲೆ ಅವನು ನೇರವಾಗಿ ರೇಷ್ಮೆ ರೂಮಲ್ಲಿ ಹೋಗ್ತಾ ಇದ್ದಾ ರೇಷ್ಮೆ ನ ರೂಮ್ ಇಂದ ಹೊರ ಬಿದ್ದಾಗ ಅವನು ನೇರವಾಗಿ ಟೆರೇಸ್ ಮೇಲೆ ಹೋಗ್ತಾ ಇದ್ದ ತುಂಬಾ ಹೊತ್ತು ಅಲ್ಲಿ ಕೂತಿರುತ್ತಾ ಇದ್ದರು ಇದೆಲ್ಲಾ ನಾನು ನನ್ನ ರೂಮಲ್ಲಿ ಕೂತ್ಕೊಂಡು ನೋಡ್ತಾ ಇದ್ದೆ ಸಂಜೆ ನನ್ನ ಗಂಡ ರೂಮಲ್ಲಿ ಬಂದಾಗ ನಾನು ಸಿಟ್ಟು ಮಾಡಿ ಕೂತಿದ್ದೆ ನನಗೆ ನೋಡಿ ಅವನು ನಕ್ಕಿದನು ಮತ್ತೆ.
ಅಂದನು ಇವತ್ತು ಸೂರ್ಯ ಸ್ವಲ್ಪ ಜಾಸ್ತಿ ಬಿಸಿಯಾಗಿದೆ ಅನ್ಸುತ್ತೆ ಅವನ ನಗುವನ್ನು ನೋಡಿ ನನಗೆ ಸ್ವಲ್ಪ ಧೈರ್ಯ ಬಂತು ಅದಕ್ಕೆ ನಾನು ಅವನಿಗೆ ಅಂದೆ ನೀವು ಮನೆಯಲ್ಲಿರುವ ಜನರ ಜೊತೆ ಯಾಕೆ ಕೂಡಕ್ಕೆ ಕೊಡಲ್ಲ ಅದರ ಜೊತೆ ನೀವು ಸ್ವತಹ ನನಗೆ ಟೈಮ್ ಯಾಕೆ ಕೊಡಲ್ಲ ನೀವು ಯಾವಾಗ ನೋಡಿದರೂ ಟೆರೇಸ್.
ಮೇಲೆನೆ ಕೂತಿರ್ತೀರ ಅಲ್ಲಿ ಅಂತ ಯಾವ ಬಂಗಾರವಿದೆ ದೇವರಿಗೆ ಗೊತ್ತು ನೀನಾದ್ ಇದ್ದಕ್ಕಿದ್ದಂತೆ ಸೀರಿಯಸ್ ಆದ ಅವನು ಕಣ್ಣಲ್ಲಿ ಇರುವ ಸಿಟ್ಟನ್ನು ನೋಡಿ ನಾನು ಎದುಕೊಂಡೆ ಅವನು ಏನು ಮಾತನಾಡದೆ ಮನೆಯಿಂದ ಹೊರ ಬಿದ್ದನು ಊಟಕ್ಕೆ ಕೂಡ ವಾಪಸ್ ಬರಲಿಲ್ಲ ರಾತ್ರಿ 10:00 ಆಗಿತ್ತು ಆದರೆ.
ನೀನಾದ್ ಇನ್ನು ಬಂದಿರಲಿಲ್ಲ ನಾನು ಮನಸ್ಸಿನಲ್ಲಿ ತನಗೆ ತಾನೇ ದ್ವೇಷಿಸುತ್ತಿದ್ದೆ ಸುಮ್ಮನೆ ನಾನು ಅವರಿಗೆ ಈ ರೀತಿ ಪ್ರಶ್ನೆಗಳನ್ನು ಕೇಳಿದೆ ಅಂತ,ರೇಷ್ಮಾ ರೂಮಲ್ಲಿ ಹೋದ ತಕ್ಷಣ ನನ್ನ ಅತ್ತೆ ಎದ್ದು ನನ್ನ ಕಡೆ ಬಂದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.
ಈ ಕಥೆಗೆ ಸಾವಿರ ಶೇರ್ ಸಿಗಬಹುದಾ ?