ನನ್ನ ತಾಯಿ ಗರ್ಭಿಣಿ ಎಲ್ಲಾ ನಟಿ ಮೀನಾ ಮಗಳು ಕಣ್ಣೀರು ಮಾತು ಕೇಳಿ ರಜನಿಕಾಂತ್ ಕಣ್ಣೀರಿಟ್ಟರು…ತಂದೆ ತಾಯಿಯ ಬಗ್ಗೆ ಯಾರಾದರೂ ಕೆಟ್ಟ ಮಾತುಗಳನ್ನಾಡಿದರೆ ಅಥವಾ ಚುಚ್ಚು ಮಾತುಗಳನ್ನಾಡಿದರೆ ಅದರ ನೇರ ಪರಿಣಾಮ ಮಕ್ಕಳ ಮೇಲೆ ಬೀರುತ್ತದೆ ಅದರಲ್ಲೂ ಕೂಡ ಸೆಲೆಬ್ರಿಟಿಗಳ ವಿಚಾರದಲ್ಲಿ ಸಾಕಷ್ಟು ಗಾಸಿಪ್ ಸಾಕಷ್ಟು ಸುದ್ದಿ ಇದೆಲ್ಲವೂ ಕೂಡ ಸ್ಪ್ರೆಡ್ ಆಗುತ್ತಲೇ.
ಇರುತ್ತದೆ ಆ ಸೆಲೆಬ್ರಿಟಿಸ್ ಮೇಲೆ ಎಷ್ಟು ಪರಿಣಾಮ ಬಿರುತದೆಯೋ ಇಲ್ಲವೋ ಗೊತ್ತಿಲ್ಲ ಏಕೆಂದರೆ ಅವರು ಇಂತಹ ವಿಚಾರವನ್ನು ತೀರ ಗಂಭೀರವಾಗಿ ತೆಗೆದುಕೊಳ್ಳಲು ಹೋಗುವುದಿಲ್ಲ ಇಂತಹ ಸಾವಿರಾರು ಸುದ್ದಿ ಸಾವಿರಾರು ಗಾಸಿಪ್ ಗಳು ಬರುತ್ತಿರುತ್ತವೆ ಎಂದು ತಲೆಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ ಆದರೆ ಅವರ ಮಕ್ಕಳ ಮೇಲೆ ಮಾತ್ರ ಇದು.
ಪರಿಣಾಮ ಬೀರುತ್ತದೆ ಏಕೆಂದರೆ ಮಕ್ಕಳು ಮಕ್ಕಳೇ ಅವರು ಸಾಮಾನ್ಯರ ಮಕ್ಕಳಾಗಿರಲಿ ಅಥವಾ ದೊಡ್ಡವರ ಮಕ್ಕಳಾಗಿರಲಿ ಮಕ್ಕಳು ಮಕ್ಕಳೇ ಆಗ ತಾನೆ ಮಕ್ಕಳ ಭೌತಿಕ ಮಟ್ಟ ಬೆಳೆಯುತ್ತಿರುತ್ತದೆ ಹೀಗಾಗಿ ತಂದೆ ತಾಯಿಯ ಪ್ರಪಂಚ ಆಗಿರುತ್ತಾರೆ ತಂದೆ ತಾಯಿಯೇ ಜೀವನ ಜೀವ ಎಲ್ಲವೂ ಕೂಡ ಆಗಿರುತ್ತಾರೆ ಈ ಸಂದರ್ಭದಲ್ಲಿ ಏನಾದರೂ ತಂದೆ ತಾಯಿಯ.
ಬಗ್ಗೆ ಕೆಟ್ಟ ಮಾತುಗಳನ್ನು ಆಡಿದರೆ ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತದೆ ಏಕೆ ಈ ಪೀಠಿಕೆಯನ್ನು ಹಾಕುತ್ತಿದ್ದೇನೆ ಎಂದರೆ ನಟಿ ಮೀನಾ ಮಗಳ ವಿಚಾರದಲ್ಲೂ ಕೂಡ ಹಾಗೆ ಆಗಿದೆ ನಟಿ ಮೀನಾ ಮಗಳ ಹೆಸರು ನೈನಿಕ ಎಂದು ಈಗ ತಾನೇ 12 ವರ್ಷ ವಯಸ್ಸು ತೇರಿ ತೇರಿದಂತೆ ಒಂದಷ್ಟು ಸಿನಿಮಾಗಳಲ್ಲೂ ಬಾಲ ನಟಿಯಾಗಿ ನಟಿಸಿದ್ದಾರೆ ಇತ್ತೀಚಿಗೆ ತಂದೆಯನ್ನು ಕೂಡ.
ಕಳೆದುಕೊಂಡರು ಈಗ ಮೀನಾ ಮಗಳಿಗೆ ತಾಯಿಯ ಪ್ರಪಂಚ ತಾಯಿಯೇ ಜೀವ ಜೀವನ ಎಲ್ಲವೂ ಕೂಡ ಆಗಿದ್ದಾರೆ ಇನ್ನು ಮೀನ ವಿಚಾರದಲ್ಲಿ ಇತ್ತೀಚಿನ ಬೆಳವಣಿಗೆ ನಿಮ್ಮೆಲ್ಲರಿಗೂ ಕೂಡ ಗೊತ್ತೇ ಇದೆ ಸಾಕಷ್ಟು ಸುದ್ದಿಗಳು ಕೂಡ ಹರಿದಾಡುತ್ತಿತ್ತು ಅದರಲ್ಲಿ ಒಂದು ಸುದ್ದಿ ಎಂದರೆ ನಟಿ ಮೀನಾ ಪ್ರಗ್ನೆಂಟ್ ಆಗಿದ್ದಾರೆ ಎನ್ನುವಂತಹ ಸುದ್ದಿ ಈ ಸುದ್ದಿ ಸಹಜವಾಗಿಯೇ ಮೀನಾ ಮಗಳ.
ಮೇಲೆ ಪರಿಣಾಮ ಬೀರಿದೆ ಗಾಸಿಗೆ ಒಳಗಾಗಿದ್ದಾರೆ ಇತ್ತೀಚಿಗೆ ನಡೆದಂತಹ ಕಾರ್ಯಕ್ರಮದಲ್ಲಿ ಈ ಎಲ್ಲಾ ವಿಚಾರವನ್ನು ಕೂಡ ಮೀನಾ ಮಗಳು ಹಂಚಿಕೊಂಡಿದ್ದಾಳೆ ನನ್ನ ತಾಯಿ ಹೀರೋಯಿನ್ ಆಗಿರಬಹುದು ಅಥವಾ ನನ್ನ ತಾಯಿ ದೊಡ್ಡ ಸೆಲೆಬ್ರಿಟಿ ಆಗಿರಬಹುದು ಆದರೆ ಅವರು ಕೂಡ ಮನುಷ್ಯರೇ ಅವರು ಕೂಡ ಬರುವ ಹೆಣ್ಣು ದಯವಿಟ್ಟು ಇಂತಹ ಸುದ್ದಿಗಳನ್ನು ಹರಿ.
ಬಿಡಬೇಡಿ ಅದರಲ್ಲೂ ನನ್ನ ತಾಯಿಯ ಬಗ್ಗೆ ಯಾರು ಕೂಡ ಈ ರೀತಿಯಾಗಿ ಕೆಟ್ಟದಾಗಿ ಮಾತನಾಡುವುದಕ್ಕೆ ಹೋಗಬೇಡಿ ಇದು ನನಗೆ ಗಾಸಿ ಉಂಟು ಮಾಡುತ್ತದೆ ನನಗೆ ಬೇಸರ ತರಿಸುತ್ತದೆ ಎಂದು ಹೇಳಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಮೀನಾ ಮಗಳ ಮಾತನ್ನು ಕೇಳಿಸಿಕೊಂಡು ಕೇವಲ ಮೀನಾ ಮಾತ್ರ.
ಭಾವುಕರಾಗಿದ್ದಲ್ಲ ಅಲ್ಲಿ ಇದ್ದಂತಹ ನಟ ರಜನಿಕಾಂತ್ ಆಗಿರಬಹುದು ಅಥವಾ ಬೇರೆ ಬೇರೆ ಸೆಲೆಬ್ರಿಟಿಗಳು ಕೂಡ ಈ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಹಾಗಾದರೆ ಅಲ್ಲಿ ಏನು ಆಯಿತು ಮೀನಾ ಬದುಕಿನಲ್ಲಿ ಇತ್ತೀಚಿಗೆ ನಡೆದಂತಹ ಬೆಳವಣಿಗೆ.
ಏನು ಯಾವ ವಿಚಾರ ಅವರ ಮಗಳನ್ನು ಈ ಪರಿಯಾಗಿ ಗಾಸಿ ಮಾಡಿದೆ ಅದೆಲ್ಲವನ್ನು ಕೂಡ ನೋಡುತ್ತಾ ಹೋಗೋಣ ಅದಕ್ಕೂ ಮುಂಚೆ ಮೀನಾ ಬಗ್ಗೆ ಒಂದಷ್ಟು ವಿಷಯಗಳನ್ನು ಚುಟುಕಾಗಿ ಹೇಳುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.