ನನ್ನ ಮಗನಿಗೆ ಮದುವೆಯಾಗಿದೆ ಏನಿವಾಗ ಎಂದ ನಟಿ ಲೀಲಾವತಿ ,ಐಪಿಎಸ್ ಅಧಿಕಾರಿ ತಂಗಿ…ಇತ್ತೀಚಿಗೆ ಸಾಮಾಜಿಕ ಜಲತಾಣದಲ್ಲಿ ತುಂಬಾ ಚರ್ಚೆ ಹಾಗುತ್ತಿರುವ ವಿಷಯ ಎಂದರೆ ಅದು ವಿನೋದ್ ರಾಜ್ ಅವರ ಮದುವೆ ವಿಚಾರ ಇದು ತೀರಾ ಅವರಿಗೆ ಸಂಬಂಧಪಟ್ಟಂತಹ ವಿಚಾರ ನಮಗೆ ಬೇಡವಾಗಿರತಕ್ಕಂಥ ವಿಷಯ ಅವರು ಸಾರ್ವಜನಿಕವಾಗಿ.

WhatsApp Group Join Now
Telegram Group Join Now

ಬದುಕುತ್ತಿರುವುದರಿಂದ ಜನಸಾಮಾನ್ಯರಲ್ಲಿ ಒಂದು ಸಣ್ಣ ಕುತೂಹಲ ಮತ್ತು ಚರ್ಚೆಗಳು ಇದ್ದೇ ಇರುತ್ತದೆ ನಟಿ ಲೀಲಾವತಿಯವರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕನ್ನಡ ಮತ್ತು ಬೇರೆ ಭಾಷೆಗಳಲ್ಲೂ ಕೂಡ ನಟಿಸಿದ್ದಾರೆ ವಿನೋದ್ ರಾಜಕುಮಾರ್ ಅವರು ಕೂಡ ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ನಟಿಸಿದ್ದಾರೆ ವಿನೋದ್ ರಾಜ್ ಕುಟುಂಬ ಎಂದ.


ತಕ್ಷಣ ಅವರು ಅನೇಕ ಬಾರಿ ಕೆಲವು ದೊಡ್ಡ ಮನೆಯ ವಿಚಾರಗಳನ್ನು ಕೂಡ ತೆಗೆದಿದ್ದಾರೆ ಇದರ ಬಗ್ಗೆ ಒಂದು ಪುಸ್ತಕವೂ ಕೂಡ ಬಂದಿದೆ ಇವರು ಏನಾದರೂ ದೊಡ್ಡ ಮನೆಯ ಕುಟುಂಬವನ್ನು ಬಳಸಿಕೊಳ್ಳುತ್ತಿದ್ದಾರೆ ಅಥವಾ ನಿಜವಾಗಿಯೂ ಅಲ್ಲಿ ಒಂದು ಸತ್ಯ ಹಡಗಿದೆಯಾ ಎಂದು ಅನೇಕರಿಗೆ ತುಂಬಾ ಕುತೂಹಲ ಅದರ ಮೂಲ ಎಲ್ಲಿ ಹೋಗುತ್ತದೆ ಎಂದು ಯಾರಿಗೂ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ತಿಳಿದಿಲ್ಲ ಕೇವಲ ಅದು ಅವರಿಗಷ್ಟೇ ಗೊತ್ತು ಅನೇಕ ಬಾರಿ ಅಂದರೆ ಹಲವಾರು ವರ್ಷಗಳಿಂದ ಈ ಪ್ರಶ್ನೆ ಪ್ರತಿಯೊಬ್ಬರಿಗೂ ಬರುತ್ತಲೇ ಇದೆ ಅಂದರೆ ಜನತೆ ವಿನೋದ್ ರಾಜ್ ಮತ್ತು ಲೀಲಾವತಿ ಅವರ ಹತ್ತಿರ ಕೇಳುತ್ತಿರುವ ಒಂದೇ ಒಂದು ಪ್ರಶ್ನೆಯೆಂದರೆ ಅದು ವಿನೋದ್ ರಾಜ್ ಅವರ ತಂದೆ ಯಾರು ಎಂದು ಇದರ ಬಗ್ಗೆ ಅನೇಕ ಬಾರಿ ಅನೇಕ ಚರ್ಚೆಗಳು ಕೂಡ.

ನಡೆದಿದೆ ಆಗ ಅದು ತುಂಬಾ ಪ್ರಚಾರವಾಗಿ ಅವರ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿ ಬಿಡುವಷ್ಟು ಕೆಟ್ಟ ಪರಿಣಾಮ ಅವರ ಜೀವನದಲ್ಲಿ ಬೀರಿದೆ ಮಹಾಲಿಂಗ ಭಾಗೇಶ್ವರ್ ಎಂದು ಲೀಲಾವತಿಯವರು ಹೇಳಿದ್ದರು ಅದಕ್ಕೆ ಸಾಕ್ಷಿ ಪುರಾವೆಗಳು ಸಿಕ್ಕಿದೆ ಆದರೂ ಎಲ್ಲೋ ಒಂದು ಕಡೆ ಅದು ಸತ್ಯ ಎಂದು ಜನರಿಗೆ ಅನಿಸುತ್ತಿಲ್ಲ ಈಗ ಮಾತನಾಡುತ್ತಿರುವುದು ಅದರ ಬಗ್ಗೆ ಅಲ್ಲ.

ವಿನೋದ್ ರಾಜ್ ಅವರ ಮದುವೆಯ ಬಗ್ಗೆ ಇವರು ಅನೇಕ ಬಾರಿ ಅಂದರೆ ಹಲವು ವರ್ಷಗಳಿಂದಲೂ ಹೇಳಿಕೊಂಡು ಬರುತ್ತಿರುವುದು ವಿನೋದ್ ರಾಜ್ ಅವರಿಗೆ ಮದುವೆ ಆಗಿಲ್ಲ ಮತ್ತು ಲೀಲಾವತಿಯವರ ಆರೋಗ್ಯ ಸರಿ ಇಲ್ಲ ಅದಕ್ಕಾಗಿ ವಿನೋದ್ ರಾಜ್ ಅವರು ಮದುವೆಯಾಗಿಲ್ಲ ಎಂದು ಲೀಲಾವತಿ ಅಮ್ಮನವರು ಕೂಡ ತುಂಬಾ ಬಾವುಕದಿಂದ ಮಾತನಾಡಿದರು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ನಾನು ತೀರಿಹೋದ ನಂತರ ನನ್ನ ಮಗನ ಗತಿ ಏನು ಮತ್ತು ಅವನಿಗೆ ಒಂದು ಆಸರೆ ಇಲ್ಲವೇ ಎಂದು ತುಂಬಾ ದುಃಖಿತರಾಗಿ ಮಾತನಾಡುತ್ತಿದ್ದರು ಮತ್ತು ಆ ಕುಟುಂಬದ ಮೇಲೆ ಜನರಿಗೆ ಒಂದು ಸಿಂಪತಿ ಇತ್ತು ಏಕೆಂದರೆ ತನ್ನ ತಾಯಿಯ ಆರೋಗ್ಯದ ಸ್ಥಿತಿ ತಿಳಿದು ಒಬ್ಬ ಮಗ ಅವನ ಜೀವನವನ್ನೇ ಬದಿಗೆ ಇಟ್ಟು ತನ್ನ ತಾಯಿಯ ಸೇವೆಯಲ್ಲಿ ಮುಳುಗಿದ್ದಾನೆ ಎಂದು ಆದರೆ ಇತ್ತೀಚಿಗೆ.

ಅವರ ಜೊತೆ ಮಾಡಿದ ಒಂದು ಸಂದರ್ಶನದಲ್ಲಿ ಅವರು ಒಂದು ಚಿಕ್ಕ ಸುಳಿವನ್ನು ಕೊಟ್ಟಿದ್ದರು.ಇದರ ಕುರಿತು ನಾನು ಮುಂದೆ ಮಾತನಾಡುತ್ತೇನೆ ಮತ್ತು ಕಾಲವೇ ಎಲ್ಲವನ್ನು ನೋಡಿಕೊಳ್ಳುತ್ತದೆ ಅದೇ ಎಲ್ಲವನ್ನು ತಿಳಿಸುತ್ತದೆ ಎಂದು ಹೇಳಿದ್ದರು ಆ ಸಂದರ್ಭದಲ್ಲಿ ಹಲವಾರು ಅವರ ಅಭಿಮಾನಿಗಳು ಚರ್ಚೆಯನ್ನು ನಡೆಸಿದ್ದರು.ಏನಾದರೂ ಇರಲೇಬಹುದು ಎಂದನಂತರ.

ಅಣ್ಣಾವ್ರ ಅಭಿಮಾನಿ ಮತ್ತು ಅವರ ಸ್ನೇಹಿತರಾದಂತಹ ಆ ಒಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ವಿನೋದ್ ರಾಜ್ ಅವರ ಹೆಂಡತಿ ಮಕ್ಕಳು ಇರುವ ಒಂದು ಫೋಟೋವನ್ನು ಜನರಿಗೆ ತಲುಪಿಸಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

By god