‘ನನ್ ಮಗಳು ಇವತ್ತು ಬಿಎಂಟಿಸಿ ಲೇ ಒಡಾಡೋದು’….
ಇವತ್ತು ನಮ್ಮ ಜೊತೆಯಲ್ಲಿ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಅವರು ಇದ್ದಾರೆ ಹಾಗೆ ಅವರ ಜೊತೆಗೆ ಅವರ ಸುಪುತ್ರ ಅಮೃತಾ ಪ್ರೇಮ್ ಅವರು ಕೂಡ ನಮ್ಮ ಜೊತೆಯಲ್ಲಿ ಇದ್ದಾರೆ ಟಗರು ಪಲ್ಯ ಎಂಬ ಡಾಲಿ ಧನಂಜಯ್ ಅವರ ನಿರ್ಮಾಣದ ಸಿನಿಮಾದ ಮೂಲಕ ಅವರು ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡುತ್ತಿದ್ದಾರೆ ಈ ಒಂದು ಟಗರು ಪಲ್ಯ ಸಿನಿಮಾದ ಮುಹೂರ್ತ ಇವತ್ತಷ್ಟೇ ಮುಗಿದಿದೆ ಇದರ ಬಗ್ಗೆ ಮಾತನಾಡಲು ನಮ್ಮ ಜೊತೆ ನೆನಪಿರಲಿ ಪ್ರೇಮ್ ಹಾಗೂ ಅಮೃತ ಪ್ರೇಮ್ ಅವರು ಇದ್ದಾರೆ ಅವರನ್ನು ಮಾತಾಡಿಸೋಣ. ಸರ್ ಹೇಗಿದ್ದೀರಾ ಇದು ನಿಮಗೆ ತುಂಬಾನೇ ಎಮೋಷನಲ್ ಸಂದರ್ಭ ನಿಮ್ಮ ಮಗಳು ಇಂಡಸ್ಟ್ರಿಗೆ ಪಾದರ್ಪಣೆಗೊಳ್ಳುತ್ತಿದ್ದಾರೆ ನಿಮಗೆ ಹೇಗೆ ಅನಿಸುತ್ತಿದೆ, ನನ್ನ ಮನೆಯಲ್ಲಿ ಎಲ್ಲರೂ ಸಿನಿಮಾದಲ್ಲಿ ಇದ್ದೇವೆ ಆ ದೇವರ ದಯೆಯಿಂದ ಕರ್ನಾಟಕ ಜನತೆ ಆಶೀರ್ವಾದದಿಂದ ಅದು ತುಂಬಾ ಖುಷಿಯಾಗುತ್ತದೆ ಎಮ್ಮೆ ಅನಿಸುತ್ತದೆ ಇದರ ಎಲ್ಲಾದರಿಂದ ಕೂಡ ನಾವು ಸಿನಿಮಾದಿಂದ ಊಟ ಮಾಡುತ್ತಿದ್ದೇವೆ ಎಷ್ಟೋ ಜನ್ಮದ ಒಂದು ಅದೃಷ್ಟ ಇದು.
ಅಮೃತ ಅವರಿಗಿದು ಮೊದಲನೇ ಸಿನಿಮಾ ಆಗಿದ್ದು ನೀವು ಎಷ್ಟು ಉತ್ಸಹಕಾರರಾಗಿದ್ದೀರಾ ಹಾಗೂ ಕನ್ನಡ ಜನಗಳ ಬಗ್ಗೆ ಹೇಳಿ ನಿಮ್ಮ ಮಾತಿಗಾಗಿ ಜನರು ಕಾಯುತ್ತಿದ್ದಾರೆ, ಎಲ್ಲರಿಗೂ ನಮಸ್ಕಾರ ಮೊದಲನೆಯದಾಗಿ ಮೂವಿ ಮಾಡುತ್ತೇನೆಂದು ಗೊತ್ತಿರಲಿಲ್ಲ ಯಾವತ್ತು ಈಗ ಒಪ್ಪಿಕೊಂಡಿದ್ದೇನೆ ಅದರ ಮೇಲೆ ಕೆಲಸ ಮಾಡುತ್ತಿದ್ದೇನೆ ತುಂಬಾ ಖುಷಿಯಾಗುತ್ತಿದೆ,ಪ್ರೇಮ್ ಸರ್ ನೀವು ಹಾಗೆ ಹೇಳುತ್ತಿರುವ ಹಾಗೆ ಗಂಧದಗುಡಿ ಸಿನಿಮಾದ ಪುನೀತ್ ರಾಜಕುಮಾರ್ ಅವರ ಸಿನಿಮಾ ಗೂ ನಿಮ್ಮ ಮಗಳಿಗೂ ಒಂದು ಸಂಬಂಧವಿದೆ ಎಂದು ಅದು ಏನು ಎಂದು ಹೇಳಿ, ಏನೆಂದರೆ ಅವಳು ಚಿಕ್ಕ ಬಯಸಿನಿಂದಲೂ ಅಪ್ಪು ಅವರ ಅಭಿಮಾನಿ ಅದಾದಮೇಲೆ ಯಶ್ ಅಂದರು ತುಂಬಾ ಇಷ್ಟ ನಂತರ ದರ್ಶನ್ ಅಂದರು ಇಷ್ಟ ಹಾಗಾಗಿ ಅಪ್ಪು ಸರ್ ಅವರ ಸಿನಿಮಾ ಗಂಧದಗುಡಿ ಶೋಗೆ ಹೋದಾಗ ನೀವೇ ಮಾಧ್ಯಮದವರು ಸೆರೆ ಹಿಡಿದಿರುವಂತಹ ಕೆಲವು ವಿಡಿಯೋಗಳು ಯೂಟ್ಯೂಬ್ ನಲ್ಲಿ ಅದನ್ನು ನೋಡಿ ನಮ್ಮ ಡೈರೆಕ್ಟರ್ ಉಮೇಶ್ ರವರು ಅವಳನ್ನು ಸೆಲೆಕ್ಟ್ ಮಾಡಿದ್ದಾರೆ.
ಇವಳೇ ನನ್ನ ಸಿನಿಮಾದ ನಾಯಕಿ ಎಂದು ಹೇಳಿ ಅದು ಎಲ್ಲೋ ಒಂದು ಕಡೆ ಕಾಕತಾಳ್ಯವಾಗಿದ್ದು ಹಾಗೂ ಅಪ್ಪು ಸರ್ ಅವರ ಆಶೀರ್ವಾದ ಇರಬೇಕು ಎಂದು ಅಂದುಕೊಳ್ಳುತ್ತೇನೆ,ಅಮೃತ ಅವರೇ ಡಾಲಿ ಧನಂಜಯ್ ಅವರ ನಿರ್ಮಾಣದ ಒಂದು ಸಿನಿಮಾ ಹಾಗೆ ಒಳ್ಳೆಯ ಟೆಕ್ನಿಕಲ್ ಟೀಮ್ ಇರುವ ಸಿನಿಮಾ ಪೋಸ್ಟರ್ ಕೂಡ ಮೊನ್ನೆ ಅಷ್ಟೇ ರಿಲೀಸ್ ಆಗಿದೆ ಪೋಸ್ಟರ್ ನೋಡಿದಾಗಲೇ ಒಂದು ಪ್ರೊಫೆಷನಲ್ ಟೀಮ್ ಜೊತೆಗೆ ಲಾಂಚ್ ಆಗುತ್ತಿದ್ದಾರೆ ಎನ್ನುವಂತಹ ಭಾವನೆ ನಮಗೆ ಕಾಣಿಸುತ್ತದೆ ನಿಮಗೆ ಇದು ಯಾವ ರೀತಿಯಾದಂತಹ ಜವಾಬ್ದಾರಿ ಹೆಚ್ಚಿಸುತ್ತಿದೆಯಾ ಅಥವಾ ಆತಂಕವಾಗುತ್ತಿದೆಯಾ ನಿಮ್ಮ ಭಾವನೆ ಹೇಗೆ ಹೇಳಿ. ನಾವು ಅವರ ಪ್ರೊಡಕ್ಷನ್ ಸಿನಿಮಾಗಳಿಗೆ ದೊಡ್ಡ ಫ್ಯಾನ್ ಅದರಲ್ಲಿ ನಮಗೆ ಕೆಲಸ ಸಿಕ್ಕಿರುವುದು ಬೇರೆ ರೀತಿಯ ಖುಷಿ ಈಗ ಎಲ್ಲರೂ ನನ್ನನ್ನು ನಂಬಿ ಮಾಡುತ್ತಿದ್ದಾರೆ ಎಂದರೆ ಅದು ಇನ್ನು ದೊಡ್ಡ ಜವಾಬ್ದಾರಿಯಾಗುತ್ತದೆ. ನೀವು ಡಾಲಿ ಧನಂಜಯ್ ಅವರ ಸಿನಿಮಾಗಳನ್ನು ನೋಡಿದ್ದೀರಾ ಹೌದು ನೋಡಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ