ನನ್ನ ಮಾವ ಅಂತದ್ದು ಏನು ಮಾಡಿದರು ಅದರಿಂದ ಅಕ್ಕನ ಮೊದಲೇ ನಾನೇ ಪ್ರೆಗ್ನೆಂಟ್ ಆದೆ..ಅಕ್ಕನ ಮದುವೆ ಆದಾಗ ಕೆಲವು ದಿನ ನಾನು ನನ್ನ ಅಕ್ಕನ ಮನೆಗೆ ಹೋಗಿದ್ದೆ ಏಕೆಂದರೆ ಮಾವ ಕೆಲಸದ ಮೇಲೆ ಹೋಗುತ್ತಿದ್ದರು ಮತ್ತೆ ಅಕ್ಕ ಒಬ್ಬಳೇ ಮನೆಯಲ್ಲಿ ಇರುತ್ತಾ ಇದ್ದಳು ಅದರಿಂದ ಅಕ್ಕ ನನಗೆ ಅಂದಳು ಬೋರಾಗುತ್ತೆ ನನ್ನ ಜೊತೆ ಬಾ,ಸ್ವಲ್ಪ ದಿನದ ನಂತರ ನನ್ನ ಜೊತೆ.

WhatsApp Group Join Now
Telegram Group Join Now

ಒಂದು ವಿಚಿತ್ರವಾದ ಘಟನೆ ನಡೆಯಿತು, ನಾನು ಗರ್ಭಿಣಿ ಅದೇ ಆದರೆ ನನ್ನ ಅಕ್ಕ ಸರಿಯಾಗಿ ಇದ್ದಳು ಮಾವನ ಮನೆಯಲ್ಲಿ ಅಕ್ಕ ನಾನು ಮತ್ತೆ ಮಾವ ಹೀಗೆ ಮೂರೇ ಜನ ಇರುತ್ತಿದ್ದೆವು,ಆದರೂ ನಾನು ಹೇಗೆ ಗರ್ಭಿಣಿ ಆದೆ ನನಗೂ ಏನು ಗೊತ್ತಾಗುತ್ತಾ ಇರಲಿಲ್ಲ ಸ್ವಲ್ಪ ದಿನಗಳು ಕಳೆದು ಹೋದ ಮೇಲೆ ನನಗೆ ಒಂದು ಮಾತು ತಿಳಿಯಿತು ಅದನ್ನು ಕೇಳಿ ನಾನು ತುಂಬಾ ಆಶ್ಚರ್ಯ ಪಟ್ಟೆ,,,,

ನನ್ನ ಅಕ್ಕನ ಮದುವೆ ಇತ್ತು ನಾನು ತುಂಬಾ ಖುಷಿಯಾಗಿದ್ದೆ ಆದರೆ ನನ್ನ ಅಕ್ಕ ಸ್ವಲ್ಪ ಸೈಲೆಂಟ್ ಆಗಿದ್ದಳು ಪ್ರತಿಯೊಬ್ಬ ಹುಡುಗಿಗೆ ತನ್ನ ತಂದೆ ತಾಯಿಯನ್ನು ಬಿಟ್ಟು ಹೋಗೋಕೆ ಇಷ್ಟ ಇರಲ್ಲ ಆದ್ದರಿಂದ ಅಕ್ಕ ತುಂಬಾ ಸೈಲೆಂಟಾಗಿ ಕೂತಿದ್ದಳು. ನಾವಿಬ್ಬರು ತಂಗಿಯರು ಮತ್ತೆ ನಮಗೆ ಒಬ್ಬ ಅಣ್ಣನಿದ್ದ ಅಣ್ಣನ ಹೆಸರು ವಿಪುಲ್ ನಾವಿಬ್ಬರೂ ಅಕ್ಕ ತಂಗಿಯರು ಆದರೆ.

See also  ಅಪರ್ಣಾ ಮೊದಲ ಗಂಡ ಯಾರು..ಅಪರ್ಣಾ ಅವರ ಮಕ್ಕಳು ಎಲ್ಲಿ..ತೆರೆ ಹಿಂದೆ ನರಳಿದ ಜೀವ

ಅಕ್ಕತಂಗಿಯರ ಸಂಬಂಧಕ್ಕಿಂತ ಗೆಳತಿಯ ಸಂಬಂಧವು ನಮ್ಮಲ್ಲಿ ಜಾಸ್ತಿ ಇತ್ತು ಅಕ್ಕ ಮದುವೆಯಾಗಿ ತನ್ನ ಗಂಡನ ಮನೆಗೆ ಹೋದರೆ ನಾನು ಒಬ್ಬಂಟಿಯಾಗುತ್ತೇನೆ ಎಂದು ಯೋಚನೆ ಮಾಡಿ ನನಗೆ ತುಂಬಾ ಕೆಟ್ಟದಾಗಿ ಅನಿಸುತ್ತದೆ ನನ್ನಗೆ ನನ್ನ ಅಕ್ಕನ ಮೇಲೆ ತುಂಬಾ ಪ್ರೀತಿ ಇತ್ತು ನಾನು ಎಲ್ಲಾ ವಿಷಯವನ್ನು ಅಕ್ಕನ ಜೊತೆ ಶೇರ್ ಮಾಡ್ತಾ ಇದ್ದೆ ಮತ್ತೆ ಅಕ್ಕನು ನನ್ನ ಜೊತೆ ಎಲ್ಲ.

ವಿಷಯಗಳನ್ನು ಶೇರ್ ಮಾಡುತ್ತಾ ಇದ್ದಳು, ಗಂಡನ ಮನೆಗೆ ಹೋಗುವ ಸಮಯದಲ್ಲಿ ಅಮ್ಮನಿಗೆ ತಬ್ಬಿಕೊಂಡು ತುಂಬಾ ಅಳುತ್ತಿದ್ದಳು ನನಗೂ ತಬ್ಬಿಕೊಂಡಿದ್ದಳು, ಅಕ್ಕ ಅಳುತ್ತಿರುವುದನ್ನು ನೋಡಿ ಮಾವನಿಗೆ ತುಂಬಾ ಕೆಟ್ಟದಾಗಿ ಅನಿಸುತ್ತದೆ ಅದಕ್ಕಾಗಿ ಅವರು ಅಮ್ಮನಿಗೆ ಹೇಳಿದರು ನೀನು ಕಲ್ಪನಾ ಗೆ ಭಾವನ ಜೊತೆ ಸ್ವಲ್ಪ ದಿನ ಕಳುಹಿಸಿ ಅದರಿಂದ.

ಭಾವನಾಗೆ ಹೊಸ ಮನೆಯಲ್ಲಿ ಒಬ್ಬಂಟಿ ಅನಿಸಲ್ಲ, ಮಾವನ ಈ ರೀತಿ ಮಾತುಗಳಿಂದ ಅಮ್ಮ ತುಂಬಾ ಖುಷಿಯಾಗಿದ್ದಳು ನಾನು ಅಕ್ಕನ ಮನೆಗೆ ಹೋಗಲು ರೆಡಿಯಾಗಿದ್ದೆ ಹೋಗುವಾಗ ಅಮ್ಮ ನನಗೆ ಹೇಳಿದಳು ನೀನು ಜಾಸ್ತಿ ದಿನ ಅಲ್ಲಿ ಇರಬೇಡ,ಅವರಿಗೂ ಅವರ ಸಂಸಾರ ಇದೆ ಸ್ವಲ್ಪ ದಿನ ಅಲ್ಲಿ ಇರು ಮತ್ತೆ ಅಕ್ಕನಿಗೆ ಅಲ್ಲಿ ರೂಢಿಯಾದಾಗ ನೀನು ಮನೆಗೆ ವಾಪಸ್ ಬಂದು ಬಿಡು,,

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

ಅಕ್ಕನ ಜೊತೆ ನಾನು ಅವಳ ಮನೆಗೆ ಹೋದೆ ಮಾವ ಅವರ ಮನೆಯಲ್ಲಿ ಬೇರೆ ಯಾರು ಇರಲಿಲ್ಲ ಅವರು ಒಬ್ಬರೇ ಇರುತ್ತಾ ಇದ್ದರು ಅವರ ತಂದೆ ತಾಯಿ ಈ ಪ್ರಪಂಚದಲ್ಲಿ ಇರಲಿಲ್ಲ ನಾನು ನನ್ನ ರೂಮಲ್ಲಿ ಮಲಗಿಕೊಂಡಿದ್ದೆ ಅಷ್ಟರಲ್ಲಿ ನನ್ನ ರೂಮಿನ ಬಾಗಿಲನ್ನು ಯಾರೋ ತಟ್ಟುತ್ತಾ ಇದ್ದರು ನನಗೆ ಸ್ವಲ್ಪ ಎದುರಿಗೆ.

ಆಯಿತು ಏಕೆಂದರೆ ಅಕ್ಕ ಮತ್ತೆ ಮಾವ ಅವರ ರೂಮಲ್ಲಿ ಇದ್ದರು ಹಾಗಾದರೆ ನನ್ನ ರೂಮ್ ಬಾಗಿಲು ಯಾರು ತಟ್ಟುತ್ತಿರಬಹುದು ಅಂತ ನಾನು ಯೋಚನೆ ಮಾಡುತ್ತಾ ಇದ್ದೆ ನಾನು ತುಂಬಾ ಹೆದರಿಕೊಂಡಿದ್ದೆ ಅಷ್ಟರಲ್ಲಿ ನನಗೆ ಮಾವನ ಧ್ವನಿ ಕೇಳಿಸಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god