ನನ್ನ ಹೆಸರು ಆರುಷಿ. ಈ ಕಥೆ ನನ್ನ ಮಗಳು ಅದಿತಿ ಮತ್ತು ಅವಳ ಜೀವನಕ್ಕೆ ಸಂಬಂಧಪಟ್ಟದ್ದಾಗಿದೆ. ನಾನು ಬಿಜೂರು ಒಂದು ಸಣ್ಣ ಹಳ್ಳಿಯಲ್ಲಿ ವಾಸವಾಗಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ನಾನು ವಿಧವೆಯಾದ ನಂತರ ನನ್ನ ಅಪ್ಪ ಅಮ್ಮ ನನಗೆ ಮತ್ತೊಂದು ಮದುವೆ ಮಾಡಿದರು. ನನ್ನ ಎರಡನೇ ಪತಿಗೆ ಮೊದಲೇ ಒಬ್ಬ ಮಗನಿದ್ದ ಹಾಗೂ ನನಗೂ ಒಬ್ಬಳು ಮಗಳಿದ್ದಳು. ನನ್ನ ಮಗ ಮತ್ತು ಮಗಳು ಇಬ್ಬರೂ ಒಂದೇ ಕೋಣೆಯ ಲ್ಲಿ ಮಲಗುತ್ತಿದ್ದರು. ಆದರೆ ಬೆಳಿಗ್ಗೆ ಎದ್ದ ತಕ್ಷಣ ನನ್ನ ಮಗಳು ಪ್ರತಿದಿನ ಅವರ ಬೆಡ್ ಶೀಟ್ ಅನ್ನು ಕ್ಲೀನ್ ಮಾಡುತ್ತಿದ್ದಳು ಮತ್ತು ನನ್ನಿಂದ ಕದ್ದುಮುಚ್ಚಿ ಹಳೆಯ ಬೆಡ್ ಶೀಟ ನ್ನು ವಾಶ್ ಮಾಡುತ್ತಿದ್ದಳು. ಮತ್ತು ಸ್ನಾನ ಮಾಡಲು ಹೋಗುತ್ತಿದ್ದರು.

WhatsApp Group Join Now
Telegram Group Join Now

ಹಾಗೊಮ್ಮೆ ಪ್ರಜ್ಞೆ ತಪ್ಪಿ ಬೀಳುತ್ತಿದ್ದಳು. ದಿನ ಕಳೆದಂತೆ ನನ್ನ ಮಗಳು ಸಣಕಲ ಆಗುತ್ತಾ ಹೋದಳು. 1 ದಿನ ಬೆಳಿಗ್ಗೆ ಎದ್ದು ನಾನು ನನ್ನ ಮಗಳ ರೂಮಿಗೆ ಹೋದೆ. ಅಲ್ಲಿಯ ದೃಶ್ಯವನ್ನು ನೋಡಿ ಇರುಸುಮುರುಸಾಗಿ ದೇವರಲ್ಲಿ ಬೇಡಿಕೊಂಡೆ. ಯಾವ ತಾಯಿಗೂ ಇಂತಹ ದೃಶ್ಯವನ್ನು ತೋರಿಸಬೇಡ ದೇವರೆ ನಾನು ಮದುವೆಯಾದ ಎರಡು ವರ್ಷಗಳ ನಂತರ ವಿಧವೆಯಾದೆ. ಆಗ ನನಗೆ 20 ವರ್ಷ ವಯಸ್ಸು ಆಗಿತ್ತು. ಏಕೆಂದರೆ ನನ್ನ ಅಪ್ಪ ಅಮ್ಮ 16 ವರ್ಷಕ್ಕೆ ನನಗೆ ಮದುವೆ ಮಾಡಿದರು. ನಾನು ನನ್ನ ಅಪ್ಪ ಅಮ್ಮನಿಗೆ ಒಬ್ಬನೇ ಮಗಳಾದೆ. ಆದರೆ ನಾನು ಅವರಿಗೆ ಬಹುದೊಡ್ಡ ಭಾರವಾಗಿದ್ದೀನಿ ಅಂತ ನನಗೆ ಅನ್ನಿಸಿತು.

See also  ಅಪರ್ಣಾ ಮೊದಲ ಗಂಡ ಯಾರು..ಅಪರ್ಣಾ ಅವರ ಮಕ್ಕಳು ಎಲ್ಲಿ..ತೆರೆ ಹಿಂದೆ ನರಳಿದ ಜೀವ

ನಾನು ಅವರ ಮಗಳಲ್ಲ ಅಂದುಕೊಳ್ಳಲಿ. ನಾನು ಹುಟ್ಟಿದ ನಂತರ ನಮ್ಮ ಯಾವುದೇ ಖುಷಿಯನ್ನು ಕಂಡಿರಲಿಲ್ಲ. ನನ್ನ ಅಪ್ಪನಿಗಿಂತ ಮಗನೇ ಬೇಕೆಂಬ ಆಸೆ ಇತ್ತು. ಆದ್ದರಿಂದ ಅವರು ನನ್ನನ್ನು ಅಷ್ಟೊಂದು ಇಷ್ಟ ಪಡುತ್ತಿರಲಿಲ್ಲ. ಯಾವಾಗಲು ನನ್ನಿಂದ ಅವರು ಬೇರೆಯಾಗಿರುತ್ತಿದ್ದವು. ಮನಸಾರೆ ಅವರು ನನ್ನನ್ನು ಪ್ರೀತಿ ಮಾಡುತ್ತಿರಲಿಲ್ಲ, ಮಗಳನ್ನು ಒಪ್ಪಿಕೊಂಡಿರಲಿಲ್ಲ. ನನ್ನ ಮೇಲೆ ತುಂಬಾ ಸಿಟ್ಟು ಮಾಡುತ್ತಿದ್ದರು. ಮನೆತನದ ಗೌರವವನ್ನು ಉಳಿಸುವುದಕ್ಕಾಗಿ ನಮ್ಮ ತಂದೆ ಇನ್ನೊಂದು ಮದುವೆ ಆಗಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಅವರು ನನ್ನನ್ನು ತುಂಬಾ ದ್ವೇಷಿಸುತ್ತಿದ್ದರು. ಯಾವಾಗಲೂ ನನ್ನೊಂದಿಗೆ ಕೋಪದಲ್ಲಿ ಮಾತಾಡುತ್ತಿದ್ದರು ಅದಕ್ಕಾಗಿ ಅವರು ನನ್ನ ಮದುವೆಯನ್ನು 16 ವರ್ಷಕ್ಕೆ ಮಾಡಿ ಮುಗಿಸಿದ್ದರು. ನನ್ನ ಪತಿ ಒಬ್ಬ ಸರ್ಕಾರಿ ಶಾಲೆ ಶಿಕ್ಷಕನಾಗಿದ್ದರು. ನಮಗೆ ಮೂರು ವರ್ಷದ ಒಬ್ಬಳು ಮಗಳು ಇದ್ದಳು.

ಆದರೆ 1 ದಿನ ನನ್ನ ಪತಿ ವಿದ್ಯಾಲಯದಿಂದ ಮರಳಿ ಬರುವಾಗ ರಸ್ತೆಯಲ್ಲಿ ಅವರಿಗೆ ಅಪಘಾತವಾಯಿತು. ಮತ್ತು ಸ್ಥಳದಲ್ಲೇ ಮೃತಪಟ್ಟ ರು. ನನ್ನ ಪತಿಯೂ ನನ್ನನ್ನು ಬಿಟ್ಟು ಹೋದರು. ಇಷ್ಟು ಚಿಕ್ಕ ವಯಸ್ಸಿನ ಲ್ಲಿ ಪತಿಯನ್ನು ಕಳೆದುಕೊಳ್ಳುವುದು ಎಂದರೆ ಅದು ನರಕಕ್ಕೆ ಸಮಾನ ವಾಗಿತ್ತು. ನನಗಂತೂ ಆಗ ಕಷ್ಟಗಳ ಮಹಾ ಪರ್ವತವೇ ಮುಂದೆ ಬಂದು ನಿಂತಂತೆ ಭಾಸವಾಯಿತು. ಕೆಲವು ದಿನಗಳು ಕಳೆದ ನಂತರ ನನ್ನ ಅತ್ತೆ, ಮಾವಂದಿರು ತವರು ಮನೆಗೆ ಕಳುಹಿಸಿದ್ದರು. ಬಹುಶಃ ನಾನು ಅವರಿಗೂ ಭಾರವಾದೆ. ಅವರು ನಮ್ಮ ಬಗ್ಗೆ ಒಳ್ಳೆಯದನ್ನ ಯೋಚಿಸುತ್ತಿರಲಿಲ್ಲ. ಅವರು ಯೋಚಿಸುವ ಪ್ರಕಾರ ನನ್ನ ಕಾಲ್ಗುಣ ಒಳ್ಳೆಯದಾಗಿರಲಿಲ್ಲ. ನನ್ನ ಕೆಟ್ಟ ಕಾಲ್ಗುಣ ಕಾರಣದಿಂದಲೇ ನನ್ನ ಗಂಡನ ಸಾವಾಯಿತು ಎಂದು ಅತ್ತೆ ಮಾವ ನಂಬಿದ್ದರು.

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

ಅನಂತರ ನಾನು ಮರು ಮಾತಾಡದೆ ನನ್ನ ತಂದೆ ತಾಯಿ ಜೊತೆ ತವರು ಮನೆಗೆ ಬಂದೆ. ನನ್ನ ತಂದೆ ತಾಯಿ ನಾನು ಅವರಿಗೆ ಬಾರದು ಎಂದುಕೊಂಡಿದ್ದರು. ಇದರಿಂದ ನಾನು ಒಂದು ಒಬ್ಬ ಏಕಾಂತದಲ್ಲಿ ನನ್ನ ಮಗಳನ್ನು ಅಪ್ಪಿಕೊಂಡು ಅಳುತ್ತಿದ್ದೆ . ಮತ್ತೆ ಕೆಲವು ದಿನಗಳಾದ ಮೇಲೆ ನನ್ನ ತಂದೆ ತಾಯಿ ನನಗೆ ಮತ್ತೊಂದು ಮದುವೆ ಮಾಡಿದರು. ನಾನು ಮದುವೆಯಾದ ವ್ಯಕ್ತಿಗೆ ಮೊದಲೇ ಒಬ್ಬ ಮಗನಿದ್ದ ಮತ್ತು ನನಗೂ ಒಬ್ಬಳು ಮಗಳಿದ್ದಳು. ನಮ್ಮಿಬ್ಬರ ಪರಿಸ್ಥಿತಿ ಒಂದೇ ತೆರನಾಗಿತ್ತು. ಆದ್ದರಿಂದ ನಮ್ಮಿಬ್ಬರ ಮದುವೆ ಆಯಿತು. ಇದು ಬಿಟ್ಟರೆ ನನಗೆ ಇದ ಕ್ಕಿಂತ ಒಳ್ಳೆ ಸಂಬಂಧ ಕೂಡಿ ಬರುತ್ತಿರಲಿಲ್ಲ. ಅವರ ಮಗ ನನ್ನ ಮಗಳಿ ಗಿಂತ 1 ವರ್ಷ ಚಿಕ್ಕವನು ಅವರ ಮಗನ ಹೆಸರು ಅಭಿಷೇಕ್ ಮತ್ತು ನನ್ನ ಮಗಳ ಹೆಸರು ಅದಿತಿ ಎಂದಿತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god