ಸೆಲೆಬ್ರಿಟಿಗಳು ಮನೆಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ… ಸೆಲೆಬ್ರಿಟಿಗಳ ಮನೆಗಳು ಯಾವ ಪ್ಯಾಲೆಸ್ಗು ಕಡಿಮೆ ಇಲ್ಲದ ಹಾಗೆ ಇರುತ್ತವೆ ಹಾಗೆ ನಮ್ಮ ಸ್ಯಾಂಡಲ್ ವುಡ್ನ ಸ್ಟಾರ್ ಆಕ್ಟರ್ಸ್ಗಳು ಕೂಡ ತಮ್ಮ ಮನೆಯನ್ನು ಆಕರ್ಷಿಕವಾಗಿ ಕಟ್ಟಿಸಿ ಕನಸಿನ ಮನೆಗೆ ಪ್ರೀತಿಯಿಂದ ಹೆಸರನ್ನು ಸಹ ಇಟ್ಟಿದ್ದಾರೆ ನೆಚ್ಚಿನ ನಟ ನಟಿಯರು ಅವರ ಮನೆಗೆ ಯಾವ ಹೆಸರನ್ನು ಮತ್ತು ಯಾಕೆ ಇಟ್ಟಿದ್ದಾರೆ.

WhatsApp Group Join Now
Telegram Group Join Now

ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ ಈ ವಿಡಿಯೋದಲ್ಲಿ ಸ್ಯಾಂಡಲ್ ವುಡ್ ನ ನಟ ನಟಿಯರು ಅವರ ಮನೆಗೆ ಏನೆಲ್ಲ ಹೆಸರು ಇಟ್ಟಿದ್ದಾರೆ ಅನ್ನೋದನ್ನ ತಿಳಿಯೋಣ.ದುನಿಯಾ ವಿಜಯ್,ದುನಿಯಾ ವಿಜಯ್ ಅವರಿಗೆ ದುನಿಯಾ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಫೇಮ್ ತಂದು ಕೊಟ್ಟಿದ್ದು ಇದಕ್ಕಾಗಿ ವಿಜಯ ಅವರು ಅವರ ಮನೆಗೆ ದುನಿಯಾ.

ಋಣ ಎಂದು ಹೆಸರಿಟ್ಟಿದ್ದಾರೆ ಋಣ ಎನ್ನುವುದು ತಂದೆ ರುದ್ರಪ್ಪ ತಾಯಿ ನಾರಾಯಣಮ್ಮ ಅವರ ಹೆಸರಾಗಿದೆ.ಪುನೀತ್ ರಾಘಣ್ಣ ಸದಾಶಿವನಗರದಲ್ಲಿರುವ ಡಾಕ್ಟರ್ ರಾಜಕುಮಾರ್ ಅವರು ವಾಸಿಸುತ್ತಿದ್ದ ಮನೆಯನ್ನ ವೈಟ್ ಹೌಸ್ ಎಂದು ಕರೆಯುತ್ತಿದ್ದರು ಇನ್ನು ಈ ಮನೆಯಲ್ಲಿ ಪುನೀತ್ ಮತ್ತು ರಾಘಣ್ಣ ಇಬ್ಬರು ವಾಸಿಸುತ್ತಿದ್ದು ಹಳೆ ಮನೆ ಇದ್ದ ಜಾಗದಲ್ಲಿ ಫಾರಿನ್ ಶೈಲಿಯಲ್ಲಿ.

ಹೊಸ ಮನೆಯನ್ನ ವಿನ್ಯಾಸ ಮಾಡಿದ್ದು ಪುನೀತ್ ಮತ್ತು ರಾಘಣ್ಣ ಅವರಿಬ್ಬರೂ ಒಂದೇ ರೀತಿಯಲ್ಲಿ ಎರಡು ಮನೆಗಳನ್ನು ಕಟ್ಟಿಸಿದ್ದಾರೆ ಅಚ್ಚರಿ ಸಂಗತಿ ಎಂದರೆ ಇಲ್ಲಿಯವರೆಗೆ ಈ ಎರಡು ಮನೆಗಳಿಗೆ ಯಾವುದೇ ಹೆಸರು ಇಟ್ಟಿಲ್ಲ ಆದರೆ ಅಭಿಮಾನಿಗಳು ಈ ಮನೆಯನ್ನು ದೊಡ್ಮನೆ ಎಂದೇ ಕರೆಯುತ್ತಾರೆ.ರಕ್ಷಿತಾ ಮತ್ತು ಪ್ರೇಮಿ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಡೈರೆಕ್ಟರ್ ಪ್ರೇಮ್.

ದಂಪತಿಗಳು 2009ರಲ್ಲಿ ಮಗ ಸೂರ್ಯ ಹುಟ್ಟಿದ ಮೇಲೆ ಚಂದ್ರ ಲೇಔಟ್ ನಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿಸಿದ್ದು ಮನೆಗೆ ಮಗ ಸೂರ್ಯನ ಹೆಸರನ್ನ ಇಟ್ಟಿದ್ದಾರೆ. ಜಗ್ಗೇಶ್ ನವರಸ ನಾಯಕ ಜಗ್ಗೇಶ್ ಅವರು ಮಲ್ಲೇಶ್ವರಂ ನಲ್ಲಿ ಮೂರು ಅಂತಸ್ತಿನ ಅಂದದ ಮನೆಯನ್ನು ಕಟ್ಟಿಸಿದ್ದು ಈ ಮನೆಗೆ ಪರಿಮಳ ನಿಲಯ ಎಂದು ಹೆಸರಿಟ್ಟಿದ್ದಾರೆ ಇನ್ನು ಈ ಮನೆಗೆ ಪರಿಮಳ ಎಂದು.

ಹೆಸರಿಡುವುದಕ್ಕೆ ಕಾರಣ ಜಗ್ಗೇಶ್ ಅವರು ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದು ರಾಘವೇಂದ್ರ ಸ್ವಾಮಿಗಳ ಮೂಲ ಹೆಸರು ಸುಧಾ ಪರಿಮಳ ಆಚಾರ್ಯ ಆಗಿದ್ದು ಪ್ರೀತಿಸಿ ಮದುವೆಯಾದ ಹೆಂಡತಿಯ ಹೆಸರು ಕೂಡ ಪರಿಮಳ ಆಗಿರುವುದರಿಂದ ಇವೆರಡನ್ನೂ ಸೇರಿಸಿ ಪರಿಮಳ ನಿಲಯ ಎಂದು ಹೆಸರಿಟ್ಟಿದ್ದಾರೆ. ಶಿವರಾಜ್ ಕುಮಾರ್ ಸೆಂಚುರಿ ಸ್ಟಾರ್.

ಶಿವರಾಜ್ ಕುಮಾರ್ ಅವರ ಮನೆಗೆ ದೊಡ್ಮನೆ ಎಂಬುವುದು ನಿಜಕ್ಕೂ ಹೊಂದಿಕೊಳ್ಳುತ್ತದೆ ಇವರ ಮನೆ ಸುಮಾರು ಮುಕ್ಕಾಲು ಎಕ್ಕರೆ ಜಾಗದಲ್ಲಿ ಇದ್ದು ಈ ಮನೆಗೆ ಶ್ರೀಮುತ್ತು ಎಂದು ಹೆಸರಿಟ್ಟಿದ್ದಾರೆ ಇನ್ನು ಶಿವರಾಜ್ ಕುಮಾರ್ ಅವರ ತಂದೆ ಡಾಕ್ಟರ್ ರಾಜಕುಮಾರ್ ಅವರ ಮೂಲ ಹೆಸರು ಮುತ್ತುರಾಜ್ ಆಗಿದ್ದು ಮನೆಗೆ ಅಪ್ಪನ ಹೆಸರು ಇಟ್ಟಿದ್ದಾರೆ ನಮ್ಮ ಸೆಂಚುರಿಸ್ಟಾರ್.

ರೆಬೆಲ್ ಸ್ಟಾರ್ ಅಂಬರೀಶ್ ಅಂಬರೀಶ್ ಅವರ ಮನೆಯ ಕತೃಗುಪ್ಪೆಯಲ್ಲಿ ಇದ್ದು ಈ ಮನೆ ಅಂಬರೀಶ್ ಅವರು ಪ್ರೀತಿಯಿಂದ ಕಟ್ಟಿಸಿದ ಮನೆಯಾಗಿದ್ದು ಅವರ ಮರಣದ ನಂತರ ಈ ಮನೆಗೆ ಗೃಹಪ್ರವೇಶ ಮಾಡಲಾಗಿದೆ ಅಭಿಷೇಕ್ ಅಂಬರೀಶ್ ಇವರು ಪ್ರೀತಿಯಿಂದ ಈ ಮನೆಗೆ ಅಂಬಿ ಮನೆ ಎಂದು ಹೆಸರಿಟ್ಟಿದ್ದಾರೆ. ಕಿಚ್ಚ ಸುದೀಪ್ ಅವರ ತಂದೆ ಸಂಜು ಅವರು.

ಪುಟ್ಟೇನಹಳ್ಳಿ ಯಲ್ಲಿ ಕಟ್ಟಿಸಿದ್ದು ಅಪ್ಪನ ಆಸೆಯಂತೆ ಸುದೀಪ್ ಅವರು ಹೆಂಡತಿ ಮಕ್ಕಳೊಂದಿಗೆ ಈಗಲೂ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದು ಮನೆಗೆ ಸುದೀಪ್ ಅವರ ತಂದೆ ಶ್ರೀನಿಧಿ ಎಂದು ಹೆಸರಿಟ್ಟಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ