ನವರಂದ್ರಗಳ ಅದ್ಭುತ ಶಕ್ತಿಯಂತದ್ದು ಗೊತ್ತಾ!ಇದನ್ನ ಕಂಟ್ರೋಲ್ ಮಾಡೋನು ನಮ್ಮಲ್ಲೇ ಇದ್ದಾನೆ..ನಾವೆಲ್ಲ ಯಾವುದೋ ವಿಷಯಗಳ ಬಗ್ಗೆ ಅಷ್ಟೆಲ್ಲಾ ತಲೆ ಕೆಡಿಸಿಕೊಂಡು ಹುಡುಕುತ್ತೀವಿ ಬೇಕು ಬೇಡವೋ ಅಗತ್ಯ ಇದಿಯೋ ಇಲ್ಲವೋ ಆದರೂ ನೋಡುತ್ತೇವೆ ಏಕೆಂದರೆ ಅದರಿಂದ ಸ್ವಲ್ಪ ಜ್ಞಾನ ಬೆಳೆಯಲಿ ಅಥವಾ ಮನ ತೃಪ್ತಿಗೆ ಎಂದು ಸಮಾಧಾನ.

WhatsApp Group Join Now
Telegram Group Join Now

ಮಾಡಿಕೊಳ್ಳುತ್ತೇವೆ ಈ ವಿಶ್ವದ ಬಗ್ಗೆಯೂ ಅಥವಾ ಈ ಅಚಿಂತ್ಯ ಬ್ರಹ್ಮಾಂಡದ ಬಗ್ಗೆಯೂ ಎಷ್ಟೋ ಪುರಾಣ ಕಥೆಗಳಿದ್ದು ನಮ್ಮ ಇಡೀ ಜೀವನವನ್ನೇ ಸವಿಸಿದರು ಅದರ ಸಾಸಿವೆಕಾಳಿನಷ್ಟು ಕಲಿಯುವುದಕ್ಕೂ ಸಾಧ್ಯವಿಲ್ಲ ಈ ಸತ್ಯಾಾನ್ವೇಷಣೆಯ ಹಿಂದೆ ಬಿದ್ದ ಅದೆಷ್ಟೋ ಮಹಾನ್ ಸಾಧಕರು ಕಂಡುಕೊಂಡಿದ್ದು ಬರೀ ಶೂನ್ಯವೇ ಹಾಗಿದ್ದರೆ ಇಡೀ ಬ್ರಹ್ಮಾಂಡದ ಅಸ್ತಿತ್ವ ತಿಳಿಯುವುದಕ್ಕೆ.

ಹೊರಟಾಗ ಅಲ್ಲಿ ಖಾಲಿ ಅನ್ನುವುದೇ ಆದರೆ ಅಲ್ಲೊಂದು ಶಕ್ತಿ ನಮ್ಮೊಳಗೆ ಬೆರೆತು ಹೋಗಿರಬೇಕು ಎಂದು ಆಯಿತು ಈ ಪಂಚಭೂತಗಳೇ ಸಕಲ ಜೀವ ರಾಶಿಗಳ ಸೃಷ್ಟಿಯ ಮೂಲವೆಂದಾದರೆ ಅದೇ ಪಂಚಭೂತವೇ ಆ ಪರಮಾತ್ಮ ಅನ್ನುವುದೇ ಸ್ಪಷ್ಟ ಭಗವಂತ ಎಲ್ಲಿದ್ದಾನೆ ಹೇಗಿದ್ದಾನೆ ನಮ್ಮಂತೆ ಮನುಷ್ಯನ ಅಥವಾ ಮ್ಯಾಜಿಕ್ ಮಾಡುವ ಜಾದುಗಾರನ ಹೀಗೆ.

ಹತ್ತು ಹಲವು ಕುತೂಹಲ ನಮ್ಮನ್ನು ಕಾಡಿ ಬಿಡುತ್ತದೆ ಇಡೀ ದೇವರ ಸೃಷ್ಟಿಯಲ್ಲಿ ಮನುಷ್ಯನೇ ಅತ್ಯುತ್ತಮವಾದ ಎಲ್ಲದಕ್ಕೂ ಮೀರಿದವನು ಆ ಭಗವಂತನನ್ನ ನೋಡುವ ಅಭೂತಪೂರ್ವ ಪರಿಮಿತಿಯನ್ನ ಪಡೆದುಕೊಂಡಿದ್ದಾನೆ ಅದಕ್ಕಾಗಿಯೇ ಮಹಾನ್ ಸಾಧಕರಲ್ಲ ಮನುಷ್ಯ ಜನ್ಮ ದೊಡ್ಡದು ಎಂದು ಅನ್ನುತ್ತಾರೆ ಅಷ್ಟಕ್ಕೂ ಈ ದೇಹದಲ್ಲಿನ ವಿಶೇಷತೆ ಎಲ್ಲರಿಗೂ ಗೊತ್ತಿರುವುದೇ.

ಯಾವ ರೀತಿಯಾಗಿ ಅಂದರೆ ನಾವು ಊಟ ಮಾಡುತ್ತೇವೆ ಉಸಿರಾಡುತ್ತೇವೆ ಪ್ರತಿನಿತ್ಯದ ಕರ್ಮಗಳನ್ನ ಪೂರೈಸುತ್ತೀವಿ ನಮ್ಮ ಆಸೆ ಆಕಾಂಕ್ಷೆಗಳನ್ನು ಬೆನ್ನತ್ತಿ ಓಡುತ್ತೇವೆ ಆದರೆ ಈ ಮನುಷ್ಯನ ದೇಹದಲ್ಲಿ ಪ್ರಮುಖವಾಗಿರುವ ನವರಂದ್ರಗಳ ಬಗ್ಗೆ ಎಂದಾದರೂ ಚಿಂತಿಸಿದೇವಾ ಎಂದು ಯೋಚನೆ ಮಾಡಬೇಕು ಹಾಗಾದರೆ ನಮ್ಮ ದೇಹ ರಚನೆಯಲ್ಲಿ ನವರಂದ್ರಗಳ ಪಾತ್ರ.

ಎಷ್ಟೊಂದು ಅದ್ಭುತ ಎಂದು ತಿಳಿದುಕೊಳ್ಳೋಣ. ನವಪದವು ಇಂಗ್ಲೀಷ್ ಇಬ್ರು ಪಾರ್ಶಿ ಮತ್ತು ಇತರೆ ಭಾಷೆಗಳಲ್ಲಿ ವಿವಿಧ ಅರ್ಥಗಳನ್ನು ಕೊಡುತ್ತದೆ ಸಂಸ್ಕೃತದ ಪ್ರಕಾರ ನವ ಎಂಬ ಪದದ ಅರ್ಥ ಒಂಬತ್ತು ಮತ್ತು ದ್ವಾರ ಎಂದರೆ ಬಾಗಿಲು ಅದನ್ನು ಗೇಟ್ಸ್ ಆಫ್ ಹ್ಯೂಮನ್ ಬಾಡಿ ಎಂದು ವಿಜ್ಞಾನ ಹಾಗೂ ವಿಜ್ಞಾನಿಗಳು ಉಲ್ಲೇಖ ಮಾಡುತ್ತಾರೆ ಕನ್ನಡದಲ್ಲಿ ಈ ರಂದ್ರಗಳನ್ನ ನಿರ್ಗಮನ.

ಅಥವಾ ಪ್ರವೇಶದ ದ್ವಾರಗಳು ಎಂದು ಕರೆಯುತ್ತೇವೆ ನಮ್ಮ ಜೀವನದಲ್ಲಿ ಈ ರಂದ್ರಗಳ ಕೆಲಸ ಬಹು ಮುಖ್ಯ ಪಾತ್ರ ವಹಿಸುತ್ತದೆ ಯಾವುದಾದರೂ ರಂದ್ರಗಳು ಉಣವಾಗಿದ್ದರೂ ಕೂಡ ಜೀವನವಿಡಿ ಅದರಿಂದ ಸಮಸ್ಯೆಗಳನ್ನೇ ಎದುರಿಸಬೇಕಾಗುತ್ತದೆ ಎಂದು ವೈದ್ಯರು ಹಾಗೆ ವಯಸ್ಸಾದವರು ಹೇಳುತ್ತಾರೆ. ನವರಂದ್ರಗಳು ಶುದ್ಧವಾಗಿದ್ದರೆ ತನ್ನ ಕೆಲಸ.

ಕಾರ್ಯಗಳನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರೆ ದೇಹಕ್ಕೆ ನೂರು ವರ್ಷ ಆಯಸ್ಸು ಎನ್ನುತ್ತಾರೆ ಅದು ನಿಜ ಕೂಡ ಏಕೆಂದರೆ ಈ ದೇಹವೇ ಹಾಗೆ ಅಲ್ಲಿ ಏನು ನಿಲ್ಲುವುದಿಲ್ಲ ಕಣ್ಣು ನೋಡುತ್ತದೆ ಆತ್ಮಸಾಕ್ಷಿ ನಿರ್ಧರಿಸುತ್ತೆ ಕಿವಿಗಳು ಕೇಳುತ್ತವೆ ಒಳ್ಳೆಯದೋ ಕೆಟ್ಟದ್ದು ಆತ್ಮಸಾಕ್ಷಿ ನಿಭಾಯಿಸುತ್ತದೆ ಮೂಗು ಉಸಿರಾಡುತ್ತದೆ ಆಶ್ವಾಸವನ್ನ ಹೇಗೆ ಬೇಕೋ ಹಾಗೆ ಆತ್ಮಸಾಕ್ಷಿ ಬಳಸಿಕೊಳ್ಳುತ್ತದೆ.

ಬಾಯಿ ಅನ್ನ ನೀರು ರುಚಿ ಆಹಾರ ಸೇವಿಸುತ್ತದೆ ಗಂಟಲು ತೃಪ್ತಿ ಪಟ್ಟಿ ಕೊಳ್ಳುತ್ತದೆ ಅದರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತದೆ ಹೊಟ್ಟೆಯ ಇಂದ್ರಿಯಗಳು ಪೌಷ್ಟಿಕಾಂಶ ಹೀರಿಕೊಂಡು ದೇಹ ಭಾಗಕ್ಕೆಲ್ಲ ರಕ್ತವನ್ನಗಿ ಮಾರ್ಪಾಡು ಮಾಡಿ ಪಸರಿಸುತ್ತದೆ ಉಳಿದ ತ್ಯಾಜ್ಯವನ್ನು ಗುದದ್ವಾರದ ಮೂಲ ವರ ಹಾಕುತ್ತದೆ ಅದಕ್ಕಾಗಿ.

ಗುದದ್ವಾರವೇ ಭೂತತ್ವವನ್ನ ಹೊಂದಿದ್ದು ಅತಿಯಾದ ಶಕ್ತಿ ಮೊದಲು ಉದ್ಭವಿಸುವುದೇ ಗುದದ್ವಾರದಲ್ಲಿ ಯಾವುದೇ ಸಾಧನೆ ಮಾಡಬೇಕಾದರೂ ಈ ಭಾಗ ಅತಿ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ