ನವೆಂಬರ್ 23 ಭಯಂಕರವಾದ ಅಮಾವಾಸ್ಯೆ ಇರುವುದರಿಂದ 9 ರಾಶಿಯವರಿಗೆ ಬಾರಿ ಅದೃಷ್ಟ…ಇದೇ ನವೆಂಬರ್ 23 ಬಹಳ ವಿಶೇಷವಾದ ಹಾಗೂ ಶಕ್ತಿಶಾಲಿಯಾದ ಒಂದು ಅಮವಾಸೆ ಇದೆ ಈ ಒಂದು ಅಮಾವಾಸ್ಯೆಯ ನಂತರ ಕೆಲವೊಂದು ರಾಶಿಯವರಿಗೆ ರಾಜಯೋಗ ಮತ್ತು ಗುರುಬಲ ಆರಂಭವಾಗುತ್ತದೆ. ಈ ಒಂಬತ್ತು ರಾಶಿಯವರಿಗೆ ಇಂದಿನಿಂದ ರಾಜಯೋಗ ಶುರುವಾಗುತ್ತದೆ. ಈ ಒಂದು ಅಮವಾಸ್ಯೆ ಮುಗಿದ ನಂತರ ಈ ರಾಶಿಯವರಿಗೆ ಶನಿ ದೇವರ ಸಂಪೂರ್ಣ ಕೃಪ ಕಟಾಕ್ಷ ಈ ರಾಶಿಯವರಿಗೆ ಸಿಗುತ್ತದೆ. ಅಂತಹ ಅದೃಷ್ಟವಂತ ರಾಶಿಗಳು ಯಾವ್ಯಾವು ಅವುಗಳಲ್ಲಿ ಯಾವೆಲ್ಲ ಲಾಭಗಳು ಈ ಒಂದು ಅಮಾವಾಸ್ಯೆಯ ನಂತರ ಸಿಗುತ್ತದೆ ಎಂದು ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಹೌದು ಈ 9 ರಾಶಿಯವರು ಕೂಡ ಅಮಾವಾಸ್ಯೆಯ ನಂತರ ನೀವು ಮಾಡುವ ಕೆಲಸದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು ದೀರ್ಘ ಕಾಲದವರೆಗೆ ಸಮಸ್ಯೆಯು ಉಳಿದಿದ್ದರೆ ಆ ಸಮಸ್ಯೆಗಳು ಪರಿಹಾರವಾಗುತ್ತದೆ. ನಿಮ್ಮ ಕೆಲಸದಲ್ಲಿ ಸ್ವಲ್ಪ ಪ್ರಗತಿ ಕೂಡ ಆಗುತ್ತೆ ಎಂಬುದನ್ನು ನಾವು ಹೇಳಬಹುದು.
ಇನ್ನು ಆಮದ್ದು ಮತ್ತು ರಫ್ತಿಗೆ ಸಂಬಂಧಪಟ್ಟಂತಹ ಕೆಲಸವನ್ನು ನೀವು ಮಾಡುತ್ತಿದ್ದರೆ ಈ ಸಮಯವು ನಿಮಗೆ ಒಳ್ಳೆದಾಗುತ್ತದೆ,ಕಚೇರಿಯಲ್ಲಿ ನಿಮ್ಮ ಕೆಲಸಗಳು ಸಹ ಸುಲಭವಾಗಿ ನೆರವೇರುತ್ತದೆ ಮತ್ತು ನಿಮ್ಮ ಮುಖ್ಯಸ್ಥರು ನಿಮ್ಮ ಕಾರ್ಯ ಕ್ಷಮತೆಗೆ ತೃಪ್ತಿಯಾಗುತ್ತಾರೆ.ಕುಟುಂಬದ ಜೀವನದಲ್ಲಿ ಸಂತೋಷ ನೆಮ್ಮದಿ ಸಿಗುತ್ತದೆ ಪೋಷಕರ ಒಂದು ಆರೋಗ್ಯ ತುಂಬಾನೇ ಉತ್ತಮವಾಗಿರುತ್ತದೆ. ನೀವು ನಿಮ್ಮ ಸಂಗಾತಿಯ ನಡೆವಳಿಕೆಯಲ್ಲಿ ದೊಡ್ಡದಾದ ಒಂದು ಬದಲಾವಣೆಯನ್ನು ತರಬಹುದು.ನಿಮ್ಮ ಪ್ರೀತಿ ಪಾತ್ರರ ವಿಶೇಷವಾದ ಬದಲಾವಣೆಯಲ್ಲಿ ನಿಮ್ಮಲ್ಲಿ ವಿಶೇಷವಾದ ಭಾವನೆಯನ್ನು ಮೂಡಿಸುತ್ತದೆ. ಇದರಿಂದ ನೀವು ಅವರ ಮೇಲೆ ಹೆಚ್ಚು ಒಂದು ಆಕರ್ಷಣೆಯನ್ನು ಹೊಂದುತ್ತೀರಾ ಅವರನ್ನು ಪ್ರೀತಿ ಮಾಡಬಹುದು. ಇನ್ನು ಹಣದ ಅರಿವು ಉತ್ತಮವಾಗಿರುತ್ತದೆ ಆದರೆ ಅದನ್ನು ಇತಿಮಿತಿಯಿಂದ ಖರ್ಚು ಮಾಡಿ,ನೀವು ವಿದ್ಯಾರ್ಥಿಯಾಗಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಯಲಿ ತಯಾರಿಯನ್ನು ಮಾಡಿಕೊಳ್ಳುತ್ತಿದ್ದರೆ ಈ ಸಮಯದಲ್ಲಿ ಶ್ರದ್ಧೆಯಿಂದ ನೀವು ಇದರ ಅಧ್ಯಯನವನ್ನು ಮಾಡಬೇಕು.
ಆದರೆ ನಿಮ್ಮ ಮೇಲೆ ಹೆಚ್ಚಿನ ಒತ್ತಡವನ್ನು ಹೇರಬೇಡಿ ಮತ್ತೆ ನಿಮ್ಮ ಮನಸ್ಸನ್ನು ಶಾಂತಿಯ ರೀತಿಯಲ್ಲೆ ಇಟ್ಟುಕೊಳ್ಳಿ ಇನ್ನು ವ್ಯಾಪಾರಸ್ಥರಿಗೆ ಈ ಒಂದು ಅಮಾವಾಸ್ಯೆ ನಂತರ ಒಳ್ಳೆಯ ದಿನವೇ ಆಗಿರುತ್ತದೆ ಎಂದು ಹೇಳಬಹುದು.ಕಾಗದ ಪತ್ರದ ಸಮಸ್ಯೆಯಿಂದ ನಿಮ್ಮ ಯಾವುದೇ ವ್ಯವಹಾರವನ್ನ ತಡೆಹಿಡಿಯಲು ಹಾಗಿದ್ದರೆ ಅದು ಪೂರ್ಣವಾಗುವ ಸಾಧ್ಯತೆ ಇರುತ್ತದೆ ಇನ್ನು ಶತ್ರುಗಳು ಹಾಗೂ ವಿರೋಧಿಗಳು ನಿಮ್ಮ ಮೇಲೆ ಒಂದು ಪ್ರಾಬಲ್ಯವನ್ನು ಸಾಧಿಸಬಹುದು ನೀವು ಎಚ್ಚರಿಕೆಯಿಂದ ವರ್ತನೆ ಮಾಡಿದರೆ ತುಂಬಾನೇ ಒಳ್ಳೆಯದು ಎಂದು ಹೇಳಬಹುದು. ಹಾಗಾದರೆ ಇಷ್ಟೆಲ್ಲಾ ಅದೃಷ್ಟಗಳನ್ನ ಈ ಒಂದು ಅಮಾವಾಸ್ಯೆಯ ನಂತರ ಯಾವೆಲ್ಲ ರಾಶಿಗಳು ಪಡೆದುಕೊಳ್ಳುತ್ತಾರೆ ಎಂದು ನೋಡುವುದಾದರೆ ಮೇಷ ರಾಶಿ, ಕಟಕ ರಾಶಿ, ವೃಷಭ ರಾಶಿ,ತುಲಾ ರಾಶಿ,ಧನಸ್ಸು ರಾಶಿ,ಸಿಂಹ ರಾಶಿ,ಕುಂಭ ರಾಶಿ, ಮೀನ ರಾಶಿ ಮತ್ತು ವೃಶ್ಚಿಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಅಥವಾ ಇಲ್ಲದೇ ಇದ್ದರೂ ಭಕ್ತಿಯಿಂದ ಓಂ ಶನಿದೇವ ಎಂದು ಹೇಳಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.