ನಾನು ಒಬ್ಬ ಹುಡುಗ ಆದರೆ ನಾನು ಹುಡುಗಿಯರಿಗೆ ಮಸಾಜ್ ಮಾಡುತ್ತಾ ಇದ್ದೆ…ಈ ಒಂದು ಕಥೆಯೂ ತುಂಬಾ ವಿಭಿನ್ನವಾಗಿದೆ ಈ ಕಥೆಯ ಶುರುವಿನಲ್ಲಿ ಒಬ್ಬ ಹುಡುಗ ಹುಡುಗಿಯ ವೇಷದಲ್ಲಿ ಒಂದು ಮಸಾಜ್ ಅಂಗಡಿಯಲ್ಲಿ ಹೆಣ್ಣು ಮಕ್ಕಳಿಗೆ ಮಸಾಜ್ ಮಾಡುತ್ತಾ ಇರುತ್ತಾನೆ ಆ ಜಾಗಕ್ಕೆ ಬರುತ್ತಿದ್ದ ಒಬ್ಬ ಮಹಿಳೆಯು ಈತನ ಕೆಲಸವನ್ನು ಮೆಚ್ಚಿ ನಂತರ ಅವನನ್ನು ಮನೆಗೆ ಕರೆಸಿ.
ಮನೆಯಲ್ಲಿ ನನಗೆ ಪ್ರತಿದಿನ ಮಸಾಜ್ ಮಾಡು ಎಂದು ಹೇಳುತ್ತಾಳೆ.ಹೀಗೆ ಒಂದು ದಿನ ಆ ಹುಡುಗ ಅವರ ಮನೆಯಲ್ಲಿ ಮಸಾಜ್ ಮಾಡುತ್ತಿರುವಾಗ ಅವನ ಮೈ ಮೇಲೆ ಎಣ್ಣೆಯೂ ಬಿದ್ದಿಬಿಡುತ್ತದೆ ನಂತರ ಆ ಮಹಿಳೆಯು ಇಲ್ಲೇ ನೀನು ಬಟ್ಟೆಯನ್ನು ಬದಲಾಯಿಸಿಕೋ ಎಂದು ಹೇಳಿದಾಗ ಆ ಹುಡುಗನಿಗೆ ತುಂಬಾ ಭಯವಾಗಿ ಅವನ ಪಾದವು ಹಿಂಜರಿಯುತ್ತದೆ ಏಕೆಂದರೆ.
ಅವನು ಹುಡುಗಿ ವೇಷದಲ್ಲಿ ಈ ಒಂದು ಕೆಲಸವನ್ನು ಮಾಡುತ್ತಿರುತ್ತಾನೆ ಆತ ಒಂದು ಬಡ ಕುಟುಂಬದಿಂದ ಬಂದು ಕೇವಲ 12ನೇ ತರಗತಿಯನ್ನು ಪೂರ್ತಿಗೊಳಿಸಿ ತುಂಬಾ ಕೆಲಸವನ್ನು ಹುಡುಕಿ ಯಾವುದರಲ್ಲಿಯೂ ಸರಿಯಾದ ಕೆಲಸ ಸಿಗದೇ ಪರದಾಡುತ್ತಾ ಇರುತ್ತಾನೆ,ಅವನ ಹತ್ತಿರ ಮುಂದಿನ ಶಿಕ್ಷಣಕ್ಕೆ ಹೋಗುವಷ್ಟು ಹಣವು ಕೂಡ ಇರುವುದಿಲ್ಲ ಏಕೆಂದರೆ.
ಆ ಯುವಕನಿಗೆ ಎಲ್ಲಿಯೂ ಕೆಲಸ ಸಿಗದ ಕಾರಣ ಏನೆಂದರೆ,ಅವನು ನೋಡುವುದಕ್ಕೆ ಹುಡುಗಿಯ ರೀತಿ ಕಾಣುತ್ತಾ ಇರುತ್ತಾನೆ ಮತ್ತು ಅವನ ಹಾವಭಾವವು ಹಾಗೆ ಇರುತ್ತದೆ ಮತ್ತು ಅವನ ಕಂಠವು ಕೂಡ ಹೆಣ್ಣುಮಕ್ಕಳ ಕಂಠ ಇದ್ದ ಹಾಗೆ ಇರುತ್ತಿತ್ತು ಹಾಗಾಗಿ ಅವನನ್ನು ಹಲವು ಕೆಲಸದ ಜಾಗಗಳಲ್ಲಿ ಕೆಲಸಕ್ಕೆ ಸೇರಿಸಲು ಅಲ್ಲಿಯವರು ಹಿಂಜರಿಯುತ್ತಿದ್ದರು ಆ ವ್ಯಕ್ತಿಯ.
ಕೈಕಾಲುಗಳು ಕೂಡ ಹೆಣ್ಣು ಮಕ್ಕಳ ರೀತಿ ಇತ್ತು ಅವನ ಸಂಬಂಧಿಕರು ಮತ್ತು ಅವರ ಸ್ವಂತ ತಂದೆ ತಾಯಿಯೇ ಅದರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು,ಅವರೆಲ್ಲರೂ ಆ ಯುವಕನನ್ನು ಕಿನ್ನರ ಎಂದು ಅಂದುಕೊಂಡಿದ್ದರು.ಆದರೆ ಆತ ನಿಜವಾಗಿಯೂ ಯುವಕನೇ ಆಗಿದ್ದ ಎಲ್ಲಿ ಕೆಲಸಕ್ಕೆ ಹೋದರು ನೀನು ಕಿನ್ನರನ ರೀತಿ ಇದ್ದೀಯ ಎಂದು ಅವಮಾನಿಸಿ ಅವನಿಗೆ.
ಎಲ್ಲೂ ಕೆಲಸ ಸಿಗದಂತೆ ಮಾಡುತ್ತಿದ್ದರು ಈ ರೀತಿ ಪ್ರಸಂಗಗಳು ಎದುರಾಗುತ್ತಿದ್ದ ಸಂದರ್ಭದಲ್ಲಿ ಆ ಯುವಕನು ಹೀಗೆ ಯೋಚಿಸುತ್ತಾನೆ.ನಾನು ಒಬ್ಬ ಕಿನ್ನರನೇ ಆಗಿದ್ದರೆ ಚೆನ್ನಾಗಿರುತ್ತೆ ಅವರಿಗೆ ಎಂದು ಈ ಪ್ರಪಂಚದಲ್ಲಿ ಒಂದು ಸ್ಥಾನಮಾನ ಇದೆ ಆದರೆ ನಾನು ಈ ರೀತಿ ಇರಲು ಹೊರ ಜಗತ್ತಿಗೆ ಏಕೆ ಸರಿಯಾಗಿ ಕಾಣುತ್ತಿಲ್ಲ ಮತ್ತು ಇದರಿಂದ ನನಗೆ ಜೀವನ ತುಂಬಾ ಕಷ್ಟವಾಗಿ.
ಕಾಣುತ್ತಿದೆ ಏಕೆ ಹೀಗೆ ಆಗುತ್ತಿದೆ ಎಂದು ಆತ ಪ್ರತಿದಿನ ಚಿಂತೆಗೆ ಒಳಗಾಗುತ್ತಿದ್ದ ಇದರ ಪರಿಣಾಮ ತನ್ನ ತಂದೆ ತಾಯಿಗೆ ನಾನು ಇಷ್ಟವಿಲ್ಲದ ಪರಿಸ್ಥಿತಿ ಎದುರಾಗಿತ್ತು ನಾನು ಮನೆಗೆ ಹೋದರೆ ಅವರು ತುಂಬಾ ಕೋಪದಿಂದ ನಡೆದುಕೊಳ್ಳುತ್ತಿದ್ದರು ಆತನ ಸಹೋದರಿಯರೇ ಆ ವ್ಯಕ್ತಿಯನ್ನು ಚುಡಾಯಿಸುತ್ತಿದ್ದಳು ನೀನು ಹುಡುಗಿಯೂ ಅಲ್ಲ ಹುಡುಗನು ಅಲ್ಲ ಈ ರೀತಿ ಇದ್ದಿಯಲ್ಲ.
ಹುಡುಗಿ ಆಗಿದ್ದರೆ ಎಲ್ಲಾದರೂ ಕೆಲಸವಾದರೂ ಸಿಗುತ್ತಿತ್ತು ಎಂದು ಆತನಿಗೆ ತುಂಬಾ ಮನ ನೋಯಿಸುವಂತೆ ಮಾತನಾಡುತ್ತಿದ್ದರು ಮತ್ತು ಇಡೀ ಜಗತ್ತೇ ಒಬ್ಬ ವ್ಯಕ್ತಿಯ ಮುಂದೆ ಬಂದು ನೀನು ಮಾಡಿರುವುದು ತಪ್ಪು ಎಂದು ಹೇಳಿದರು ಒಬ್ಬ ತಾಯಿ ಮಾತ್ರ ತನ್ನ ಮಗನ ಬಗ್ಗೆ ತಿಳಿದಿರಲು ಸಾಧ್ಯ ಮತ್ತು ಆತನನ್ನು ನಂಬಲು ಸಾಧ್ಯ ಆದರೆ ನನ್ನ ಪರಿಸ್ಥಿತಿಯಲ್ಲಿ ಈ ರೀತಿ ಯಾಕೆ ಆಯಿತು.
ನನ್ನ ತಾಯಿಯೇ ನನ್ನನ್ನು ನಂಬುವುದಿಲ್ಲ ಎಂದು ಆತ ಅಂದುಕೊಳ್ಳುತ್ತಿದ್ದ,ಇದರಿಂದಲೇ ತುಂಬಾ ಮನನೊಂದು ಆತ ಮಹಿಳೆಯ ವೇಷದಲ್ಲಿ ಕೆಲಸ ಹುಡುಕಲು ಪ್ರಾರಂಭಿಸುತ್ತನೇ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.