ನಾನ್ ಯಾಕೆ ಮಾಡ್ರನ್ ಬಟ್ಟೆ ಹಾಕಲ್ಲ ಸುಧಾ ಮೂರ್ತಿ ಅವರ ಅದ್ಭುತ ಮಾತುಗಳು…ನಮ್ಮ ಯುವಸಮೋಹ ಮಾಡ್ರನ್ ಎನ್ನುವ ಹೆಸರಿನಲ್ಲಿ ತನ್ನದೇ ಆದ ಡಿಸೆಸ್ ಇರಬಹುದು ಅಥವಾ ಜೀವನಶೈಲಿ ಇರಬಹುದು ತನ್ನದೇ ಆದ ಒಂದು ದಾರಿಯನ್ನು ಅನುಸರಿಸುತ್ತಿದೆ ಹೀಗಾಗಿ ಇವತ್ತಿನ ನಮ್ಮ ಯುವ ಜನಾಂಗಕ್ಕೆ ಜೀವನ ಉಪಾಯ ವಿರಬಹುದು ಜೀವನ ನಡೆಸುವುದರ ಬಗ್ಗೆ.
ಇರಬಹುದು ನಿಮ್ಮ ಸಂದೇಶವೇನು ಮೇಡಂ,, ನಾನು ನಿಮಗೆ ಹೇಳುವುದಕ್ಕೆ ನಾನೇನು ನಿಮಗೆ ಗುರುನ, ಆಗಲ್ಲ ಮೇಡಂ ತಮ್ಮ ಅನುಭವದ ಮೇಲೆ ಹೇಳಿ, ನಾನು ನಿಮ್ಮ ವಯಸನ್ನು ದಾಟಿ ಹೋಗಿದ್ದೇನೆ ಹಾಗಾಗಿ ನನಗೂ ಸ್ವಲ್ಪ ಅನುಭವವಿದೆ ಎಷ್ಟು ಮಂದಿ ಹುಡುಗಿಯರು ನಾನು ನಿಮಗೆ ಕೇಳುತ್ತೇನೆ ನೀವು ಪ್ರೊಫೆಷನಲ್ ಆಗಿರಬೇಕು ಎಂದಾಗ ನೀವು ಸೀರೆ ಹುಟ್ಟಿಕೊಂಡು.
ಆಫೀಸ್ಗೆ ಹೋಗುತ್ತೀರ ಹೇಳಿ ನಾಲ್ಕು ಜನ ಇರುವುದಿಲ್ಲ ಇಷ್ಟು ಜನರೊಳಗೆ ಯಾರು ಸತ್ಯವಾಗಿ ಮನಸ್ಸಿನಿಂದ ಹೀಗೆ ಇರುತ್ತೇನೆ ಎಂದು ಕೈಯೆತ್ತಿ ನೋಡೋಣ ಯಾರು ಕೂಡ ಎತ್ತುವುದಿಲ್ಲ ಏಕೆಂದರೆ ಅವರು ಚೆನ್ನಾಗಿ ಕಾಣಿಸಬೇಕು ಎಂದರೆ ಕೋರ್ಟ್ ಜೀನ್ಸ್ ಮಾಡ್ರನ್ ಡ್ರೆಸ್ ಗಳನ್ನು ಉಪಯೋಗಿಸುತ್ತಾರೆ ಯಾರು ಸೀರೆಯನ್ನು ಉಪಯೋಗಿಸುವುದಿಲ್ಲ ಇದು ಸುಳ್ಳಲ್ಲ ಇದು ನಮ್ಮ.
ಜೀವನದ ಮೇಲೆ ಎಫೆಕ್ಟ್ ಆಗಿದೆ ಈಗ ಯಾರಾದರೂ ಸೀರೆ ಹುಟ್ಟಿಕೊಂಡರೆ ಅವರನ್ನು ಬಾಬಿ ಎಂದು ಬಿಡುತ್ತಾರೆ ಅವರು ಬಾಬಿ ಟೈಪ್ ಎಂದು ಹೇಳಿಬಿಡುತ್ತಾರೆ ಅಂದರೆ ಅವರು ಆ ಕಲ್ಚರನ್ನು ಅಳವಡಿಸಿಕೊಂಡಿದ್ದಾರೆ ನೀವು ಚೆನ್ನಾಗಿ ಕಾಣಿಸಬೇಕು ಎಂದರೆ ನೀವು ಸೀರೆಯನ್ನು ಹುಟ್ಟಿಕೊಳ್ಳಬಾರದು ನೀವು ತುಂಬಾ ಚೆನ್ನಾಗಿ ಕಾಣಿಸಬೇಕು ಎಂದರೆ ನಿಮಗೆ ಇಂಗ್ಲೀಷ್.
ಗೊತ್ತಿರುವುದಿಲ್ಲ ಆದರೆ ಅದು ನಿಮ್ಮ ಹಿಸ್ಟರಿಯಲ್ಲಿ ಇರುವುದಿಲ್ಲ ನಿಮಗೆ ಶೇಕ್ಸ್ಪಿಯರ್ ಗೊತ್ತಾ ಶೇಕ್ಸ್ಪಿಯರ್ ಏನು ಬಿಡಿ ಅವನು ಇಂಗ್ಲೀಷಿನಲ್ಲಿ ಮಾತನಾಡುತ್ತಾನೆ ಎನ್ನುತ್ತಾರೆ ಯಾಕವನ್ನು ಕನ್ನಡದಲ್ಲಿ ಮಾತನಾಡುವುದಿಲ್ಲ ಯಾಕೆ ಅವನು ಬಸವಣ್ಣನವರ ವಚನ ಹೇಳುವುದಿಲ್ಲ ಏಕೆಂದರೆ ಆ ದಾತು ನಮ್ಮಲ್ಲಿ ಉಳಿದುಬಿಟ್ಟಿದೆ ನೀವು ಚೆನ್ನಾಗಿ ಇದ್ದರೆ ನಿಮಗೆ ಇಂಗ್ಲೀಷ್.
ಗೊತ್ತಿರಬೇಕು ಅದು ಕೇವಲ ಮಾತುಕತೆಗೆ ಮಾತ್ರ ಆದರೆ ಅದು ನಿಮ್ಮ ಸ್ವಂತ ಮಾತೃ ಭಾಷೆಯಲ್ಲ ಯಾರು ಹೇಳುತ್ತಾರೆ ಒಬ್ಬ ಕೃಷ್ಣನಿಗೆ ಯಶೋದೆಯೂ ಇದ್ದಳು ದೇವಕಿಯು ಇದ್ದಳು ಇಬ್ಬರು ಅವನ ತಾಯಂದಿರೇ ನಮಗೆ ಯಾಕೆ ಎರಡು ಭಾಷೆ ಬರುವುದಿಲ್ಲ ಕನ್ನಡವೂ ಬೇಕಾಗುತ್ತದೆ ನಮ್ಮ ತಾಯಿಯಾಗಿ ಅಥವಾ ನಿಮ್ಮ ಭಾಷೆ ಯಾವುದು ಅದಕ್ಕೂ ನಾನು ರೆಸ್ಪೆಕ್ಟ್ ಕೊಡುತ್ತೇನೆ ಇಂಗ್ಲಿಷ್.
ಬೇಕು ಏಕೆಂದರೆ ನಾವು ಬೇರೆ ಕಡೆ ಹೋದಾಗ ಅಥವಾ ಬೇರೆಯವರ ಜೊತೆ ಮಾತನಾಡುವಾಗ ನಮ್ಮ ಮಾತುಕತೆಗೆ ಅದು ಸಹಾಯವಾಗುತ್ತದೆ ಆದರೆ ನಮ್ಮ ತಲೆಯಲ್ಲಿ ಟಿವಿ ಸೀರಿಯಲ್ ನೋಡುತ್ತೇವೆ ಸಿನಿಮಾ ನೋಡುತ್ತೇವೆ ಹೀರೋ ನೋಡುತ್ತೇವೆ ಹೀರೋಯಿನ್ ನೋಡುತ್ತೇವೆ ಆ ಹೀರೋಯಿನ್ ಯಾವ ಬಟ್ಟೆ ಹಾಕುತ್ತಾರೆ ಅದನ್ನು ನಾವು ಹಾಕುತ್ತೇವೆ ಹಾಗೆ ಹಾಕಿಕೊಂಡರೆ ನಾವು ಚೆನ್ನಾಗಿ ಕಾಣಿಸಿಕೊಳ್ಳುತ್ತೇವೆ.
ಎಂದು ನಿಮ್ಮ ಆತ್ಮವನ್ನು ನೀವು ನಿಜವಾಗಿಯೂ ನೋಡಿದರೆ ನಾವು ಹಾಕಿಕೊಳ್ಳುವ ಬಟ್ಟೆಗೂ ನಾವು ಮಾಡುವ ಕೆಲಸಕ್ಕೂ ಏನಾದರೂ ಸಂಬಂಧವಿದೆಯಾ ನಾನು ಚೆನ್ನಾಗಿ ಕಾಣಿಸಬೇಕು ಎಂದರೆ ಸೀರೆ ಹುಟ್ಟಿಕೊಂಡರೆ ಚೆನ್ನಾಗಿ ಕಾಣಿಸುತ್ತೀನ ಅದನ್ನ ನಾವು ಪ್ರಶ್ನೆ ಮಾಡುವುದೇ ಇಲ್ಲ ಅದೆಲ್ಲ ನಮ್ಮ ಅಮ್ಮಂದಿರು ಈಗಿನ ಕಾಲದಲ್ಲಂತೂ ಅಮ್ಮಂದಿರು ಕೂಡ ಸೀರೆಯನ್ನು ಉಡುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.