ದೋಸೆ ಅಲ್ಲ ಕ್ಯಾನ್ಸರ್ ತಿಂತಿದೀವಿ… ಮನುಷ್ಯನ ಸಹಜ ಗುಣ ಎಂದರೆ ತಾನೇ ಆಗಲಿ ಮನೆಯಾಗಲಿ ತನ್ನ ಆಫೀಸೆ ಆಗಲಿ ತನ್ನಗಾಡಿಯಾಗಲಿ ತನ್ನದು ಎಂದು ಏನು ಇದೆ ಎಲ್ಲವೂ ಚೆನ್ನಾಗಿರಬೇಕು ಚೆನ್ನಾಗಿ ಕಾಣಬೇಕು ಅದರಲ್ಲೂ ಹೆಣ್ಣು ಮಕ್ಕಳಿಗೆ ತಾನು ಚೆನ್ನಾಗಿ ಕಾಣಬೇಕು ತನ್ನ ಮನೆ ಚೆನ್ನಾಗಿರಬೇಕು ಜಾಸ್ತಿ ಸಮಯ ಕಳೆಯುವಂತಹ ಅಡುಗೆಮನೆ ಕೂಡ ಅಷ್ಟೇ.
ಚೆನ್ನಾಗಿರಬೇಕು ಎಂದು ತುಂಬಾ ನೈಸರ್ಗಿಕವಾಗಿ ಇಷ್ಟಪಡುವುದು ಸಹಜ ಅಡಿಗೆಮನೆ ಚೆನ್ನಾಗಿರಬೇಕು ಎನ್ನುವ ವಿಚಾರ ಬಂದಾಗ ಕುಟುಂಬದ ಆರೋಗ್ಯ ಇರುವುದೇ ಅಡುಗೆ ಮನೆಯಲ್ಲಿ ಏನು ಬಳಸುತ್ತೇವೆ ಹೇಗೆ ಬಳಸುತ್ತೇವೆ ಎಷ್ಟರಮಟ್ಟಿಗೆ ಕಾಣಿಸುತ್ತೆ ಇದೆಲ್ಲಾ ಪ್ರಮುಖ ಪಾತ್ರ ವಹಿಸುತ್ತದೆ ಪಾತ್ರೆಗಳು ಎಂದು ಬಂದಾಗ ಇವಾಗಂತೂ ತುಂಬಾ ಫ್ಯಾನ್ಸಿಯಾಗಿ ಎಷ್ಟು ರೀತಿಯ.
ಡಿಸೈನ್ಸ್ ಗಳು ಬಂದಿವೆ ಪಾತ್ರಗಳು ಬಂದಿವೆ.ಅದರ ಬಳಕೆ ಬಗ್ಗೆ ಇವತ್ತು ನಾವು ಇಂದಿನ ಸಂಚಿಕೆಯಲ್ಲಿ ಮಾತನಾಡುತ್ತೇವೆ ಅದನ್ನು ತಿಳಿಸಿಕೊಡಲು ನಮ್ಮ ಜೊತೆಗೆ ಇದ್ದಾರೆ ಡಾಕ್ಟರ್ ಶ್ರೀಶೈಲ ಬಾದಾಮಿ ಅವರು ಸರ್ ಕಾರ್ಯಕ್ರಮಕ್ಕೆ ಸ್ವಾಗತ, ನಾನು ಆಗಲೇ ಹೇಳಿದೆ ಈಗ ಸ್ವಲ್ಪ ಫ್ಯಾಶನ್ ಅಬೌಟ್ ಕ್ರೇಜಿಯಾಗಿ ಟ್ರೆಂಡಿಂಗ್ ಆಗಿ ಎಲ್ಲವೂ ಇರಬೇಕು ಎನ್ನುವ ಯುಗ ಇದು ಅಡುಗೆಮನೆಯು.
ಕೂಡ ಎಷ್ಟೆಷ್ಟು ಪ್ಯಾಟರ್ನ್ ನಲ್ಲಿ ಬಂದಿದೆ ಅಡುಗೆಮನೆಯ ಶೈಲಿ ಕೂಡ ಬದಲಾಗಿದೆ ಪಾತ್ರೆಗಳು ಶೈಲಿ ಕೂಡ ಬದಲಾಗಿದೆ ಪಾತ್ರೆಗಳ ಮೆಟೀರಿಯಲ್ಸ್ ಬದಲಾಗಿದೆ ಈ ವಿಚಾರದಲ್ಲಿ ಇವತ್ತು ಪ್ರಮುಖವಾಗಿ ನಿಮ್ಮನ್ನ ಏನು ಕೇಳಬೇಕು ಎಂದುಕೊಂಡೆ ಎಂದರೆ ನಾನ್ ಸ್ಟಿಕ್ ಅನ್ನುವಂತಹ ಒಂದು ವಿಷಯ ಎಣ್ಣೆಯ ಹಾಕಬೇಕಾಗಿಲ್ಲ ಈಗ ಎಷ್ಟೆಷ್ಟು ರೋಗಗಳು ಡಯಾಬಿಟಿಸ್ ಬಿಪಿ.
ಎಂದು ಬಂದಾಗ ಡಯಟ್ ಎಂದು ಬಿಡುತ್ತಾರೆ ಎಣ್ಣೆರಹಿತ ಅಡುಗೆಗಳನ್ನು ಮಾಡಲು ನಾನ್ ಸ್ಟಿಕ್ ಅಂದರೆ ಒಳ್ಳೆಯದು ಎಂದು ಎಣ್ಣೆ ಬೇಕಾಗಿಲ್ಲ ಎಂದು ಅದನ್ನು ತಂದುಬಿಡುತ್ತಾರೆ ಅದನ್ನು ಬಳಸುವುದು ರೂಢಿಯಾಗಿದೆ ಅದರ ಬಗ್ಗೆ ನಿಮ್ಮ ಅನಿಸಿಕೆ, ನಾನ್ ಸ್ಟಿಕ್ ಅಂದರೆ ಅದು ನೀವು ಏನೇ ಅಡುಗೆ ಮಾಡಿದರು ದೋಸೆ ಅಂಟಿಕೊಳ್ಳುವುದಿಲ್ಲ ಸರಿಯಾಗಿ ಹೇಳುತ್ತದೆ.
ಹೀಗೆ ಸುಲಭವಾಗಿ ಬಿಟ್ಟಿದೆ ಜನಕ್ಕೆ ಅನಂತರ ಏನು ಎಂದರೆ ನಾನ್ ಸ್ಟಿಕ್ ಬಂದ ಮೇಲೆ ಹೆಚ್ಚು ಕಡಿಮೆ ಪ್ರತಿಯೊಬ್ಬರ ಮನೆಯಲ್ಲೂ ನಾನ್ ಸ್ಟಿಕ್ ಇದೆ ಇವತ್ತು ನಾನ್ ಸ್ಟಿಕ್ ಇರದೆ ಇರುವ ಮನೆಗಳಂತೂ ಇಲ್ಲವೇ ಇಲ್ಲ ಇವತ್ತು ಮದುವೆಗೆ ಅದನ್ನೆಲ್ಲ ಉಡುಗೊರೆ ಸಹಿತ ಕೊಡುತ್ತಾರೆ ನಾನ್ ಸ್ಟಿಕ್ ಅಂದರೆ ಏನು ಇದು ಆರೋಗ್ಯಕ್ಕೆ ಮಾರುಕಟ್ಟೆಯಲ್ಲಿ ಏನೇ ಬಂದರೂ.
ಸಹಿತ ಅದನ್ನು ನಾವು ಮನೆಗೆ ತರುವ ಹವ್ಯಾಸ ನಮಗೆ ಬಂದುಬಿಟ್ಟಿದೆ ಇದು ಒಳ್ಳೆಯ ಹವ್ಯಾಸ ಕಂಡಿತವಲ್ಲ ಅದು ಟೆಕ್ನಾಲಜಿ ಹೆಸರೇ ಇರಬಹುದು ಏನೇ ಇರಬಹುದು ಅಥವಾ ಟಿವಿಯಲ್ಲಿ ಬಂದಿರಬಹುದು ಅದೆಲ್ಲ ನಮಗೆ ಎರಡನೆಯದಾಗಿರುತ್ತದೆ ಆದರೆ ಅದು ನಮಗೆ ನಾವು ಅದನ್ನು ಪಾಲನೆ ಮಾಡಬೇಕೆಂದು ಏನು ಇಲ್ಲ ಯಾರೋ ಒಬ್ಬರು.
ತೆಗೆದುಕೊಂಡರೆ ಅವರೊಬ್ಬರು ತೆಗೆದುಕೊಂಡವರು ಎಲ್ಲರಿಗೂ ಪ್ರಚಾರ ಮಾಡುವುದಾಗುತ್ತದೆ ನಮ್ಮ ಮನೆಯಲ್ಲಿ ಇದು ಇದೆ ನಮ್ಮ ಮನೆಯಲ್ಲಿ ಅದು ಇದೆ ಎಂದು ಉಳಿದವರು ಎಲ್ಲ ಏನು ಮಾಡುತ್ತಾರೆ ಎಂದರೆ ಅವರ ಮನೆಯಲ್ಲಿ ತೆಗೆದುಕೊಂಡಿದ್ದಾರೆ ನಾವು ತೆಗೆದುಕೊಳ್ಳಬೇಕು ಎಂದು ಅವರು ತಲೆಗೆ ಹುಳ ಬಿಟ್ಟುಕೊಂಡು ಹೋಗುತ್ತಾರೆ ಆಗ ಇವರು ನಾವು.
ತೆಗೆದುಕೊಳ್ಳಬೇಕು ಎಂದು ಹೋಗುತ್ತಾರೆ ಅಂದರೆ ಅವರ ಉದ್ದೇಶ ಏನಿರುತ್ತದೆ ನಾವು ಹಾಳಾದರೆ ನಾವು ಒಬ್ಬರೇ ಹಾಳಾಗುವುದು ಬೇಡ ಎಲ್ಲರೂ ಆಗಲಿ ನಮಗೆ ಒಳ್ಳೆಯದಾದರೆ ನಮ್ಮೊಬ್ಬರಿಗೆ ಒಳ್ಳೆಯದು ಆಗುವುದು ಬೇಡ ಎಲ್ಲರಿಗೂ ಆಗಲಿ ಹೀಗೆ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.