ನಾಯಿಯನ್ನು ಸಾಕಿದರೆ ಯಾವ ರೀತಿಯ ತೊಂದರೆ ದೂರವಾಗುತ್ತವೆ? ಈಗಲೇ ತಿಳಿಯಿರಿ ಇಂತ ವಿಷಯಗಳನ್ನು ಯಾರು ಸಹ ನಿಮಗೆ ಹೇಳುವುದಿಲ್ಲ…..
ಸಾಮಾನ್ಯವಾಗಿ ಜನರು ನಾಯಿಯನ್ನು ತುಂಬಾ ಪ್ರೀತಿಸುತ್ತಾರೆ ಹಾಗೂ ಮನೆಯಲ್ಲಿ ಸಾಕಲು ಇಷ್ಟಪಡುತ್ತಾರೆ ಇನ್ನೊಂದೆಡೆ ಕೆಲವು ಮನೆಗಳಲ್ಲಿ ಜನರು ಯಾವ ರೀತಿಯಾಗಿ ಇರುತ್ತಾರೆ ಎಂದರೆ ನಾಯಿಯನ್ನು ಇಷ್ಟಪಡುವುದಿಲ್ಲ ತಮ್ಮ ಮನೆಗೆ ಅವು ಬಂದರೆ ಅದನ್ನು ಹೊಡೆದು ಓಡಿಸಿಬಿಡುತ್ತಾರೆ ಇಲ್ಲಿ ನಾವು ನಿಮಗೆ ಹೇಳುವುದೇನೆಂದರೆ ಶಾಸ್ತ್ರವು ಮನೆಯಲ್ಲಿ ನಾಯಿಯನ್ನು ಸಾಕಬಹುದ ಅಥವಾ ಬೇಡವೆನ್ನುತ್ತದೆಯೋ ಎಂದು ಇದರ ಬಗ್ಗೆ ಇವತ್ತಿನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸುತ್ತೇವೆ ಜೊತೆಗೆ ಯಾವ ರೀತಿಯ ನಾಯಿಯನ್ನು ಸಾಕುವುದರಿಂದ ಗೃಹ ದೋಷವು ನಾಶವಾಗುತ್ತದೆ ಒಂದು ವೇಳೆ ನಿಮ್ಮ ಜೀವನದಲ್ಲೇನಾದರೂ ಆರ್ಥಿಕ ಸಮಸ್ಯೆ ಇದ್ದರೆ ಭೂತ ಪ್ರೇತಗಳ ತೊಂದರೆ ಏನಾದರೂ ಇದ್ದರೆ ಒಂದು ವೇಳೆ ಶತ್ರುಗಳೇನಾದರೂ ನಿಮಗೆ ಹೆಚ್ಚಿನ ತೊಂದರೆಯನ್ನು ಕೊಡುತ್ತಿದ್ದಾರೆ ಈ ಎಲ್ಲ ವಿಷಯಗಳಲ್ಲಿ ನಾಯಿಯನ್ನು ಸಾಕುವುದು ತುಂಬಾನೇ ಮಹತ್ವಪೂರ್ಣ ಮತ್ತು ಮುಖ್ಯವಾದುದು ಎಂದು ತಿಳಿಸಿದ್ದಾರೆ.
ಆದರೆ ಹಲವಾರು ಜನರಿಗೆ ಈ ವಿಷಯದ ಬಗ್ಗೆ ತಿಳಿದಿಲ್ಲ ಅದು ಯಾವ ಬಣ್ಣದ ನಾಯಿ ಯನ್ನು ಸಾಕಬೇಕು ಯಾವ ದಿಕ್ಕಿನಲ್ಲಿ ಅದನ್ನು ಕಟ್ಟಿ ಹಾಕಬೇಕು ಮತ್ತು ಯಾವ ಯಾವ ರೀತಿಯ ವಸ್ತುಗಳನ್ನು ಆ ನಾಯಿಗೆ ತಿನ್ನಿಸಬೇಕು ಇವುಗಳ ಮೂಲಕ ಇಲ್ಲಿ ಗ್ರಹ ದೋಷದಲ್ಲಿ ಲಾಭವು ಕೂಡ ಸಿಗುತ್ತದೆ ಈ ಮಾಹಿತಿಯು ತುಂಬಾನೇ ವಿಶೇಷವಾಗಿದ್ದು ಮತ್ತು ತುಂಬಾನೇ ಸರಳವಾಗಿದೆ ಈ ಒಂದು ಮಾಹಿತಿಯನ್ನು ತಿಳಿದುಕೊಂಡು ಹಲವಾರು ಜನರು ತಮ್ಮ ಜೀವನದಲ್ಲಿ ಲಾಭವನ್ನು ಪಡೆಯಬಹುದು ಮತ್ತು ಜೀವನದಲ್ಲಿ ಬರುವ ಎಲ್ಲ ರೀತಿಯ ತೊಂದರೆಗಳನ್ನು ಇವರು ಪಾರಾಗಬಹುದು ಹಾಗಾಗಿ ಗಮನವಿಟ್ಟು ಈ ವಿಡಿಯೋವನ್ನು ನೋಡಿ ಎಲ್ಲ ವಿಷಯಗಳನ್ನು ನೀವು ಅರ್ಥ ಮಾಡಿಕೊಳ್ಳಿ. ಭಗವಂತ ಶಿವನ ಅವತಾರವಾದ ಭೈರವನು ತಂತ್ರ ಮಂತ್ರದ ಮುಖ್ಯದೇವರು ಆಗಿದ್ದಾರೆ ಎಂದು ತಿಳಿಸಿದ್ದಾರೆ ಅಂದರೆ ಭೈರವ ಇಲ್ಲದೆ ಯಾವ ಮಂತ್ರ ತಂತ್ರಗಳ ಸಿದ್ಧಿ ಮಾಡಲು ಸಾಧ್ಯವಿಲ್ಲ ಇಲ್ಲಿ ಪೂರ್ತಿಯಾಗಿ ನೀವು ಗಮನವಿಟ್ಟು ಈ ವಿಷಯಗಳನ್ನ ಅರ್ಥಮಾಡಿಕೊಳ್ಳಬೇಕು ಆಗ ಮಾತ್ರ ನಾಯಿಗೆ ಇರುವ ಮಹತ್ವ ನಿಮಗೆ ತಿಳಿಯುವುದು ಯಾವ ಯಾವ ರೀತಿಯ ತೊಂದರೆಗಳಲ್ಲಿ ನಾಯಿಯ ಮೂಲಕ ನೀವು ಲಾಭವನ್ನು ಪಡೆಯಬಹುದು ಎನ್ನುವುದನ್ನು ತಿಳಿಯಬಹುದು.
ಇಲ್ಲಿ ಭಗವಂತನಾದ ಭೈರವನಾಥನ ವಾಹನವು ನಾಯಿಯೇ ಆಗಿರುತ್ತದೆ ಒಂದು ವೇಳೆ ನೀವು ಯಾವುದಾದರು ಭೈರವನಾಥನ ಮಂದಿರಕ್ಕೆ ಹೋದಾಗ ಅಲ್ಲಿ ಕಪ್ಪು ಬಣ್ಣದ ನಾಯಿಯು ನಿಮಗೆ ಕಾಣಿಸುತ್ತದೆ ಯಾರಿಗೆ ಭೂತ ಪ್ರೇತಗಳ ಸಮಸ್ಯೆ ಇರುತ್ತದೆಯೋ ಅವರಿಗೆ ಕೆಟ್ಟ ಶಕ್ತಿಗಳು ಏನಾದರೂ ತೊಂದರೆ ಕೊಡುತ್ತಿದ್ದರೆ ಅಥವಾ ಯಾರ ಮನಸ್ಸಿನಲ್ಲಿ ಮಾನಸಿಕ ತೊಂದರೆಗಳಾಗಲಿ ಚಿಂತೆ ಭಯ ಕಾಡುತ್ತಿರುತ್ತದೆ ಅವರಿಗಾಗಿ ನಾಯಿಯು ಒಂದು ವರವೇ ಆಗಿದೆ ನಾಯಿಯು ಕೇವಲ ಭಗವಂತನಾದ ಭೈರವನಾಥನಿಗೆ ಮಾತ್ರ ಸಂಬಂಧಿಸಿದಲ್ಲದೆ ರಾಹು ಕೇತು ಮತ್ತು ಶನಿ ದೇವರಿಗೆ ಸಂಬಂಧಿಸಿದೇ ಅಂದರೆ ಒಂದು ವೇಳೆ ನಿಮ್ಮ ಜೀವನದಲ್ಲೇನಾದರೂ ರಾಹು ಕೇತು ಆಗಲಿ ಶನಿ ಏನಾದರೂ ಕೆಟ್ಟದಾಗಿದ್ದರೆ ಕೇವಲ ನಾಯಿಯನ್ನು ಸಾಕುವುದರಿಂದ ಈ ಎಲ್ಲಾ ವಿಷಯಗಳಲ್ಲಿ ನೀವು ಲಾಭವನ್ನು ಪಡೆಯಬಹುದು ಕೇತುವನ್ನು ದಾಸ ಎಂದು ಕರೆಯುತ್ತಾರೆ ನಾಯಿಯು ತಮ್ಮ ಮಾಲೀಕರ ರಕ್ಷಣೆಯನ್ನು ಮಾಡುತ್ತದೆ ಜೊತೆಗೆ ಭೂತ ಪ್ರೇತ ಗಳ ಕಾಟದಿಂದ ಇವರನ್ನು ಉಳಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ