ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ 5 ಅಸ್ತಿಪಂಜರ ಪತ್ತೆ ನಾಯಿಯಿಂದ ಪತ್ತೆ… ಇವತ್ತು ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಕಡೆಯಿಂದ ಬಂದಂತಹ ಸುದ್ದಿಯನ್ನು ಕೇಳಿ ಇವತ್ತು ಇಡೀ ಕರ್ನಾಟಕವೇ ಶಾಕಿಗೆ ಒಳಗಾಯಿತು ಸಾಧಾರಣವಾಗಿ ಇವುಗಳನ್ನೆಲ್ಲ ಸಿನಿಮಾದಲ್ಲಿ ಅಥವಾ ವೆಬ್ ಸೀರೀಸ್ ಗಳಲ್ಲಿ ನೋಡುತ್ತಾ ಇದ್ದವು ಆದರೆ ಅಂದ ಘಟನೆಗೆ ಇವತ್ತು ಕರ್ನಾಟಕ.
ಸಾಕ್ಷಿಯಾಗಿ ಬಿಡಿತು ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಕಾರಾಗೃಹ ಗೇಟ್ ಎಂದು ಕರೆಯುತ್ತಾರೆ ಆ ಭಾಗದಲ್ಲಿ ಒಂದೇ ಮನೆಯಲ್ಲಿ ಅಂದರೆ ಪಾಳು ಬಿದ್ದಂತಹ ಮನೆಯಲ್ಲಿ ಬರೋಬ್ಬರಿ 5 ಅಸ್ಥಿಪಂಜರ ಪತ್ತೆಯಾಗಿದೆ ನಾನು ಆಗಲೇ ಹೇಳಿದ ಹಾಗೆ ಸಿನಿಮಾ ವೆಬ್ ಸೀರೀಸ್ ಅಲ್ಲಿ ನೋಡುತ್ತಾ ಇದ್ದವು ಆದರೆ ನಿಜವಾಗಿಯೂ ಇಂತಹ ಘಟನೆ ನಡೆದಾಗ ಸಹಜವಾಗಿಯೇ ಜನ.
ಶಾಪಿಗೆ ಒಳಗಾಗುತ್ತಾರೆ ಹಾಗಾದರೆ ಯಾವ ಕಾರಣಕ್ಕಾಗಿ ಅಲ್ಲಿ ಪತ್ತೆಯಾಯಿತು ಯಾರದ್ದು ಅದು ಆ ಎಲ್ಲ ಮಾಹಿತಿಯನ್ನು ಈ ವಿಡಿಯೋ ಮೂಲಕ ನಿಮ್ಮ ಮುಂದೆ ಇಡ್ತಾ ಹೋಗುತ್ತೇನೆ ಕಾರಣ ಈಗಾಗಲೇ ವಿಚಾರ ಸುದ್ದಿ ಮಾಧ್ಯಮದಲ್ಲಿ ಪ್ರಚಾರವಾಗುತ್ತದೆ ನಿಮ್ಮಲ್ಲಿ ಒಂದಷ್ಟು ಜನರಿಗೆ ಅರ್ಥವಾಗಿರಬಹುದು ಅರ್ಥವಾಗಲ್ಲದೆಯೂ ಇರಬಹುದು ಮೊದಲಿಗೆ ಅಸ್ಥಿಪಂಜರ.
ಪತ್ತೆಯಾಗಿದ್ದು ಹೇಗೆ ಎನ್ನುವ ಸಂಗತಿಯನ್ನು ನಿಮ್ಮ ಮುಂದೆ ಇಟ್ಟು ಅದಾದ ಬಳಿಕ ಯಾರದ್ದು ಏನು ಅನ್ನುವ ಮಾಹಿತಿಯನ್ನು ಗಮನಿಸೋಣ ಒಮ್ಮೊಮ್ಮೆ ಎಂತೆಂತದಲ್ಲವೂ ನಡೆಯುತ್ತದೆ ನೋಡಿ ನಾನು ಆಗಲೇ ಹೇಳಿದ ಹಾಗೆ ಅದು ಪಾಳು ಬಿದ್ದ ಮನೆ ಹೆಚ್ಚು ಕಡಿಮೆ ನಾಲ್ಕು ವರ್ಷದಿಂದ ಆ ಮನೆ ಬಾಗಿಲು ಹಾಕಿದಂತಹ ಸ್ಥಿತಿಯಲ್ಲಿಯೇ ಇತ್ತು ಅಂದರೆ ಒಳಗಡೆಯಿಂದ.
ಮನೆಯ ಬಾಗಿಲನ್ನು ಲಾಕ್ ಮಾಡಿಕೊಳ್ಳಲಾಗಿತ್ತು ಹೀಗಾಗಿ ನಾಲ್ಕು ವರ್ಷದಿಂದ ಆ ಮನೆಗೆ ಯಾರು ಕೂಡ ಎಂಟರಿ ಕೊಟ್ಟಿರಲಿಲ್ಲ ಒಳಗಡೆ ಪ್ರವೇಶವನ್ನು ಮಾಡಿರಲಿಲ್ಲ ಒಬ್ಬ ಕುಡುಕ ಬರುತ್ತಾನೆ ಆತ ಕುಡಿದಂತಹ ನಶೆಯಲ್ಲಿ ಇದ್ದಂತಹ ಕಾರಣಕ್ಕಾಗಿ ನಾನು ಯಾವ ಮನೆಗೆ ಹೋಗುತ್ತಿದ್ದೇನೆ ಏನು ಎತ್ತಾ ಎಂದು ಸರಿಯಾಗಿ ಗೊತ್ತಾಗಲಿಲ್ಲ ಸೀದಾ ಈ ಪಾಳು ಮನೆಗೆ.
ಹೋಗಿದ್ದಾನೆ ಏನಾದರೂ ಮಾಡಿ ಸಿಕ್ಕಿದ್ದನ್ನು ಕದಿಯಬೇಕು ಎಂದು ಆತ ಹೋಗಿದ್ದಾನೆ ಆತನಿಗೆ ಏನು ಚಟ ಎಂದರೆ ಒಂದು ಚೊಂಬು ಸಿಕ್ಕರು ಸರಿಯೇ ಕದ್ದುಕೊಂಡು ಹೋಗಬೇಕು ಅದನ್ನು 10 ಅಥವಾ 20 ರೂಪಾಯಿಗೆ ಮಾರಾಟ ಮಾಡಿ ಸಿಕ್ಕಿದ್ದರಲ್ಲಿ ಎಣ್ಣೆಯನ್ನು ಕುಡಿದುಕೊಂಡು ಹೋಗಿ ಮಲಗಬೇಕು ಎನ್ನುವುದು ಆತನ ಯೋಚನೆಯಾಗಿರುತ್ತದೆ ಹಾಗಾಗಿ ಆ ಮನೆಯ ಬಾಗಿಲನ್ನು.
ಜೋರಾಗಿ ತಳ್ಳಿ ಮುರಿದು ಒಳಗೆ ಹೋಗುತ್ತಾನೆ ಆತನಿಗೆ ಅಸ್ಥಿಪಂಜರ ಕಂಡಿದೆಯೋ ಇಲ್ಲವೋ ಗೊತ್ತಿಲ್ಲ ಒಟ್ಟಾರೆಯಾಗಿ ಆತ ಒಳಗಡೆ ಹೋಗಿ ಹೊರಗಡೆ ಬಂದಿದ್ದಾನೆ ಅದಾದ ಬಳಿಕ ಬಾಳು ಮನೆಯ ಬಾಗಿಲು ಓಪನ್ ಆದಂತಹ ಕಾರಣಕ್ಕಾಗಿ ಒಂದಷ್ಟು ಮಕ್ಕಳು ಕುತೂಹಲದಿಂದ ಒಳಗಡೆ ಹೋಗಿದ್ದಾರೆ ಒಳಗಡೆ ಹೋಗಿ ವಿಡಿಯೋ ಮಾಡಿ ಸೋಶಿಯಲ್.
ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ ಇದು ಒಂದು ಕಡೆಯಿಂದ ಆಗಿದೆ ಮತ್ತೊಂದು ಕಡೆಯಿಂದ ಏನಾಗಿದೆ ಎಂದರೆ ಒಂದು ನಾಯಿ ಮನೆಯ ಒಳಗಡೆ ಹೋಗಿ ಅಸ್ತಿಪಂಜರದಲ್ಲಿ ಒಂದು ಬುರುಡೆಯನ್ನು ಎತ್ತಿಕೊಂಡು ಹೊರಗಡೆ ಬಂದುಬಿಟ್ಟಿದೆ ಅದನ್ನು ಯಾರೋ ಒಬ್ಬ ಅನಾಮದೇಯ ವ್ಯಕ್ತಿ ಗಮನಿಸಿದ್ದಾರೆ.
ಪೊಲೀಸರ ಗಮನಕ್ಕೆ ತಂದಿದ್ದಾರೆ ಮತ್ತೊಂದು ಕಡೆಯಿಂದ
ಮಕ್ಕಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಮಾಡಿ ಹರಿ ಬಿಟ್ಟಿದ್ದಾರಲ್ಲ ಅದು ಕೂಡ ಪೊಲೀಸರು ಗಮನಿಸಿದ್ದಾರೆ ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಮನೆಗೆ ಎಂಟರಿಯನ್ನು ಕೊಟ್ಟಿದ್ದಾರೆ ಕೊಟ್ಟ ತಕ್ಷಣ ಏನು ಎಂಥ.
ಎಂದು ಇನ್ವೆಸ್ಟಿಗೇಷನ್ ಮಾಡಿದ್ದಾರೆ ಮೊದಲಿಗೆ ಮೂರು ಅಸ್ತಿಪಂಜರ ಎಂದು ಹೇಳಲಾಗುತ್ತಿತ್ತು ಆನಂತರ ಪೊಲೀಸರಿಗೆ ಗೊತ್ತಾದಂತಹ ವಿಚಾರ ಎಂದರೆ ಐದು ಹಸ್ತಿಪಂಜರ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.