ನಿಂಬೆ ಹಣ್ಣಿನಿಂದ ಈ ಕೆಲಸ ಮಾಡಿದರೆ ವಾಮಾಚಾರ ಮಾಡಿಸಿದವರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ…ಈ ಸಂಚಿಕೆ ನಿಮಗೋಸ್ಕರ ಏಕೆ ಗೊತ್ತಾ ಹಲವರು ಬಹಳ ನರಳುತ್ತಿರುತ್ತಾರೆ ಶರೀರಬಾದೆ ಆರೋಗ್ಯದಲ್ಲಿ ಬಹಳ ಗೊಂದಲಗಳಾಗುತ್ತಿದೆ ಯಾವುದೇ ದೇವಸ್ಥಾನಕ್ಕೆ ಹೋದರು ಒಂದೆರಡು ದಿನ ಮಾತ್ರ ಸುಧಾರಣೆಯಾಗುತ್ತಿದೆ ಎಂತಹ ವೈದ್ಯರ ಬಳಿ ಹೋದರು.
ಮಾಮೂಲಿಯಾಗಿ ರಿಪೋರ್ಟ್ ಇದೆ ಆದರೂ ಶರೀರದಲ್ಲಿ ಬಹಳ ಗೊಂದಲಗಳಾಗುತ್ತಿದೆ ಸುಸ್ತು ಆಯಾಸ ಸಂಕಟ ಯಾರೋ ಮಾಟ ಮಂತ್ರ ಪ್ರಯೋಗಗಳನ್ನು ನಮ್ಮ ಮೇಲೆ ಬಲಿಷ್ಠವಾದ ರೀತಿ ಮಾಡಿ ನಮ್ಮನ್ನ ನೆಲಸಮ ಮಾಡಿದ್ದಾರೆ ಎಂಬುವಂತಹ ಮನಸ್ಥಿತಿ ನಿಮಗೆ ಬಂದಿರುತ್ತದೆ ದೇಹದಲ್ಲಿ ನಾನಾ ರೀತಿಯ ಬಾದೆಗಳು ಪ್ರಾರಂಭಿಸುತ್ತದೆ ಶರೀರ ಚುಚ್ಚಿದ ಹಾಗೆ ಆಗುತ್ತದೆ.
ಕೈಯಿ ಕಾಲು ಜೋಮ್ ಹಿಡಿದ ಹಾಗೆ ಆಗುತ್ತದೆ ಶರೀರದಲ್ಲಿ ದುಷ್ಟ ಶಕ್ತಿಗಳು ಬರುವುದಕ್ಕೆ ಪ್ರಾರಂಭಿಸುತ್ತವೆ ಮುಖ ದೇಹ ಬಾಡಿ ಹೋಗುತ್ತದೆ ಇಂತಹ ಮಾಟ ಮಂತ್ರ ದುಷ್ಟ ಶಕ್ತಿಗಳಿಂದ ನೊಂದು ನರಳಿ ಯಾರು ಪ್ರಯೋಗ ಮಾಡುತ್ತಿದ್ದಾರೆ ಏನು ಈ ಪ್ರಯೋಗದ ಪ್ರಭಾವ ನಾವಿದನ್ನ ಹೇಗೆ ಕಂಡುಹಿಡಿಯಬೇಕು ಎನ್ನುವಂತಹ ಮನಸ್ಥಿತಿಗೆ ನೀವುಗಳು ಹೋಗಿದ್ದರೆ ಯಾರು ಆ ಪ್ರಯೋಗ.
ಮಾಡುತ್ತಿರುವಂತಹ ಶತ್ರು ಹಿತ ಶತ್ರು ಬಂದು ಶತ್ರು ಸ್ನೇಹಿತ ಶತ್ರು ಯಾರು ಎನ್ನುವಂತಹ ಮನಸ್ಥಿತಿ ನಿಮಗೆ ಹುಟ್ಟುತ್ತದೆ ಹಲವು ಜ್ಯೋತಿಷ್ಯರಲ್ಲಿ ಹೋಗಿ ದೈವದಲ್ಲಿ ಹೋಗಿ ಪರಿಹಾರಗಳನ್ನ ಮಾಡಿಸಿ ಪರಿಹಾರ ಕಾಣದೆ ನೊಂದು ನರಳಿ ನಶ್ವರಂತ್ಯಕ್ಕೆ ಬಂದು ಎಲ್ಲೂ ಪರಿಹಾರ ಕಾಣುತ್ತಿಲ್ಲ ಎಂದರೆ ಖಂಡಿತ ನಮ್ಮ ಬಳಿ ಬನ್ನಿ ಅಥರ್ವಣ ವೇದಕ್ಕೆ ಸಂಬಂಧಪಟ್ಟ ಹಾಗೆ ಬ್ರಹ್ಮತಂತ್ರ ಭದ್ರಕಾಳಿ.
ತಾಂತ್ರಿಕ ವಿಧಾನದಲ್ಲಿ ನಿಮ್ಮನ್ನ ಎದುರುಗಡೆ ಕೂರಿಸಿಕೊಂಡು ಪರಿಹಾರ ಮಾಡುತ್ತೇವೆ ಉಚ್ಚಾಟನ ಯಂತ್ರ ಕಾಲಭೈರವ ಉಚ್ಚಾಟನ ಮಂತ್ರ ವಿಶೇಷವಾಗಿ ಇರುವಂತಹ ಮಾಟ ಮಂತ್ರಗಳ ಉಚ್ಚಾಟನೆ ಮಾಡುವಂತದ್ದು ನಾನು ಹೇಳುವುದಕ್ಕೆ ಬಂದಿದ್ದು ಏನು ಎಂದರೆ ಮುಖ್ಯವಾಗಿ ಮಾಟ ಮಂತ್ರ ಮಾಡಿ ಸುವಂತವರು ಯಾರು ಎಂದು ಹೇಳಿ ನಮ್ಮ ಬಾಯಲ್ಲಿ.
ಕೇಳುವುದಕ್ಕಿಂತ ಸ್ವತಹ ನಿಮ್ಮ ಕನಸಿನಲ್ಲಿ ಅವರನ್ನ ನೀವು ನೋಡಬಹುದು ನಿಮ್ಮ ಶತ್ರು ಯಾರು ನಿಮಗೆ ಯಾರು ವಾಮಾಚಾರ ಮಾಡಿದ್ದಾರೆ ವಾಮಾಚಾರ ಮಾಡಿಸಿರುವಂತಹ ವ್ಯಕ್ತಿಯ ಪ್ರತಿಬಿಂಬ ಹೆಸರು ಸ್ನೇಹಿತರ ಬಳಗಾನ ಯಾರು ಎಂದು ತಿಳಿಯಬೇಕಾದರೆ 9 ದಿನ ನೀವು ಈ ಪ್ರಯೋಗವನ್ನು ಮನೆಯಲ್ಲಿ ಮಾಡಿ 5 ರಿಂದ 9 ದಿನದಲ್ಲಿ ಈ ಪ್ರಯೋಗ ಮಾಡುವುದರಿಂದ.
ಖಂಡಿತವಾಗಿಯೂ ಆ ವ್ಯಕ್ತಿ ಯಾರು ಅಥವಾ ಸ್ತ್ರೀ ಯಾರು ಎನ್ನುವಂತ ಮಾಹಿತಿ ಸಂಪೂರ್ಣವಾಗಿ ನಿಮಗೆ ಗೊತ್ತಾಗುತ್ತದೆ ಆ ವಿಶಿಷ್ಟವಾದ ಪ್ರಯೋಗ ನೀವು ಮಾಡುವಂತದ್ದು ಗೊತ್ತಾ.ಒಂದು ಮುಖ್ಯವಾಗಿ ಕಾಮಾಕ್ಷಿ ದೀಪವನ್ನು ತೆಗೆದುಕೊಳ್ಳಿ ಅಥವಾ ಮಾಮೂಲಿಯ ದೀಪವನ್ನು ತೆಗೆದುಕೊಂಡರು ಸಾಕು, ತೆಗೆದುಕೊಂಡು ಒಂದು ವೃತ್ತವನ್ನು ಹಾಕಿಕೊಳ್ಳಿ ಅಂದರೆ ಆ.
ದೀಪವನ್ನು ಇಟ್ಟು ಆ ದೀಪದ ಸುತ್ತ ಅರಿಶಿನ ಮತ್ತು ಕುಂಕುಮದಿಂದ ಒಂದು ವೃತ್ತವನ್ನು ಬರೆದುಕೊಳ್ಳಿ ಪ್ರಥಮವಾಗಿ ಕುಂಕುಮ ದ್ವಿತೀಯದಾಗಿ ಅರಿಶಿನ ಮಾಡಿಕೊಂಡು ಎರಡು ನಿಂಬೆ ಹಣ್ಣನ್ನು ತೆಗೆದುಕೊಂಡು ಕತ್ತರಿಸಿ ಅದನ್ನು 4 ಭಾಗವಾಗಿ ಇಡಿ ನಾಲ್ಕು ದಿಕ್ಕಿಗೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಹೀಗೆ ಇಟ್ಟ ಮೇಲೆ.
ಅದರ ಮೇಲೆ ಸ್ವಲ್ಪ ಅರಿಶಿಣ ಮತ್ತು ಕುಂಕುಮವನ್ನು ಉದುರಿಸಿ ನೀವು ಇಟ್ಟಂತಹ ದೀಪ ಇರುತ್ತದೆ ಎಲ್ಲಾ ಆ ದೀಪವನ್ನು ಪ್ರತ್ಯಕ್ಷ ದುರ್ಗಾ ಎಂದು ಹೇಳಿ ಅದನ್ನು ನಮ್ಮಿಸ್ಕರಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.