ನಿಜ ಜೀವನದಲ್ಲಿ ಡಾಕ್ಟರ್ ಆಗಿರುವ ಈ ಖ್ಯಾತ ನಟ ನಟಿಯರು ಯಾರು ಗೊತ್ತಾ..ವೈದ್ಯರು ಎಂದರೆ ಸಮಾಜದಲ್ಲಿ ಒಂದು ರೀತಿಯಾ ಗೌರವವಿದೆ ಏಕೆಂದರೆ ನಮ್ಮ ಪ್ರಾಣ ಕಾಪಾಡಬಲ್ಲ ಶಕ್ತಿಯ ಅವರಿಗೆ ಇರುತ್ತದೆ ಹಾಗೆಯೆ ಎಂಬಿಬಿಎಸ್ ಓದುವುದು ಎಂದರೆ ಅಷ್ಟು ಸುಲಭದ ಮಾತಂತೂ ಅಲ್ಲವೇ ಅಲ್ಲ ಹೀಗೆ.
ತಮ್ಮ ಜೀವನದಲ್ಲಿ ಚೆನ್ನಾಗಿ ಓದಿ ಡಾಕ್ಟರ್ ಆಗಿ ನಂತರ ನಟನೆಗೆ ಇಳಿದು ಖ್ಯಾತಿ ಪಡೆದಿರುವ ನಟ ನಟಿಯರು ಯಾರು ಎಂದು ಈ ವಿಡಿಯೋದಲ್ಲಿ ನೋಡೋಣ.ಡಾಕ್ಟರ್ ರಾಜಶೇಖರ್ ದಕ್ಷಿಣ ಭಾರತದಲ್ಲಿ ಹಲವು ಹಿಟ್ ವಿಚಿತ್ರಗಳನ್ನು ಕೊಟ್ಟು ಸ್ಟಾರ್ ನಟರಾಗಿ ಡಾಕ್ಟರ್ ರಾಜಶೇಖರ್ ನಟನೆಗೂ ಬರುವ ಮುನ್ನ.
ಎಂಬಿಬಿಎಸ್ ಮಾಡಿ ಚೆನ್ನೈನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ನಂತರ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಸಕ್ಸಸ್ ಕಂಡರು,ನಟ ಭರತ್ ಕನ್ನಡದ ಭೀಮ ತೀರದಲ್ಲಿ ಚಿತ್ರದಲ್ಲಿ ನಟಿಸಿರುವ ಭರತ್ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಹೀರೋ ಆಗಿ ಸಹನಟನಾಗಿ ಖ್ಯಾತ ಪಡೆದಿದ್ದಾರೆ ನಿಜ ಜೀವನದಲ್ಲಿ.
ಡಾಕ್ಟರ್ ಆಗಿರುವ ಇವರು ಈಗಲೂ ಅಪೊಲೊ ಆಸ್ಪತ್ರೆಯಲ್ಲಿ ಕಾರ್ಯಾಲಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ,ನಟಿ ರೂಪ ಕೊಡವಯೂರ್ ಎಂಬಿಬಿಎಸ್ ಓದಿ ಡಾಕ್ಟರ್ ಆಗಿರುವ ನಟಿ ರೂಪ ಅವರು ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಉದ್ಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿರುವ ಇವರು.
ಜೊತೆಗೆ ತಮ್ಮ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ,ಅಸ್ಮಲ್ ಅಮೀರ್ ತಮ್ಮ ವಿಭಿನ್ನ ನಟನೆಯ ಮೂಲಕ ಖ್ಯಾತಿಯನ್ನ ಪಡೆದುಕೊಂಡಿರುವ ನಟ ಅಸ್ಮಲ್ ಹತ್ತಾರು ಚಿತ್ರಗಳಲ್ಲಿ ಅಮೋಘ ನಟನೆಯ ಮೂಲಕ ಒಳ್ಳೆಯ ಹೆಸರು ಗಳಿಸಿದ್ದಾರೆ ಎಂಬಿಬಿಎಸ್ ಓದಿರುವ ಇವರು ನಿಜ ಜೀವನದಲ್ಲಿ ಜನರಲ್.
ಫಿಸಿಶಿಯನ್ ಆಗಿ ಕೆಲಸ ಮಾಡುತ್ತಾರೆ,ನಟಿ ದಿವ್ಯ ಮಲಯಾಳಂ ಹಾಗೂ ಇತರ ಚಿತ್ರಗಳಲ್ಲಿ ನಟಿಸುತ್ತಿರುವ ದಿವ್ಯ ಅವರು ಕೂಡ ಡಾಕ್ಟರ್ ಆಕ್ಟಿಂಗ್ ಅವರ ಫ್ಯಾಷನ್ ಆಗಿರುವುದರಿಂದ ಸಿನಿಮಾ ನಟನೆಯ ಜೊತೆ ಡಾಕ್ಟರ್ ವೃತ್ತಿಯನ್ನು ಕೂಡ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಸಾಯಿ ಪಲ್ಲವಿ ತಮ್ಮ ನಟನೆ ನೃತ್ಯ ದ ಮೂಲಕ ದಕ್ಷಿಣ ಭಾರತದ ಟಾಪ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ನಟನೆಯ ಜೊತೆ ಎಂಬಿಬಿಎಸ್ ಅನ್ನ ಕೂಡ ಮುಗಿಸಿದ್ದು ಈಗ ಅಧಿಕೃತವಾಗಿ ಡಾಕ್ಟರ್ ಆಗಿದ್ದಾರೆ ನಟನೆಯ ಹೊರತಾಗಿ ಡಾಕ್ಟರ್ ಆಗುವುದು ಇವರ ಆಶಯವಾಗಿದೆ ಸ್ಟಾರ್ ಗಿರಿ ಅನ್ನುವುದು.
ಶಾಶ್ವತವಲ್ಲ ಅವಕಾಶ ಇರುವವರೆಗೂ ನಟನೆ ಮಾಡಿ ನಂತರ ತಮ್ಮ ವೃತ್ತಿಯಲ್ಲಿ ಮುಂದುವರೆದರೆ ಆರ್ಥಿಕವಾಗಿ ನಟನೆಯನ್ನು ಹೊರತಾಗಿ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.